Business NewsIndia News

ಬಂಪರ್ ಸುದ್ದಿ! ಇನ್ಮುಂದೆ ರೈಲು ಪ್ರಯಾಣಿಕರಿಗೆ ಈ 5 ಸೌಲಭ್ಯಗಳು ಉಚಿತ

Indian Railways : ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ಉಚಿತ ಸೇವೆಗಳನ್ನು ಒದಗಿಸುತ್ತಿದೆ. ಆದರೆ ಬಹುತೇಕ ಜನರಿಗೆ ಈ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನಿಮ್ಮ ಮುಂದಿನ ಪ್ರಯಾಣದ ಮೊದಲು ಅವುಗಳ ಬಗ್ಗೆ ತಿಳಿದುಕೊಳ್ಳಿ!

  • ರೈಲ್ವೆ ಪ್ರಯಾಣಿಕರಿಗೆ ಉಚಿತ ಪ್ರಾಥಮಿಕ ಚಿಕಿತ್ಸೆ ಸೌಲಭ್ಯ
  • ಎಸಿ ಕೋಚ್ ಪ್ರಯಾಣಿಕರಿಗೆ ಉಚಿತ ಬೆಡ್ ರೋಲ್ ಸೇವೆ ಲಭ್ಯ
  • ರೈಲು 2 ಗಂಟೆ ಮೀರಿ ತಡವಾದರೆ, ಉಚಿತ ಊಟ ಸೇವೆ

ರೈಲು ಪ್ರಯಾಣಿಕರಿಗೆ ಈ 5 ಸೌಲಭ್ಯಗಳು ಉಚಿತ!

Indian Railways : ಭಾರತೀಯ ರೈಲ್ವೆ ವಿಶ್ವದ ದೊಡ್ಡ (largest) ರೈಲು ಜಾಲಗಳಲ್ಲಿ ಒಂದಾಗಿದೆ. ದೈನಂದಿನ ಲಕ್ಷಾಂತರ ಜನರು ರೈಲು ಪ್ರಯಾಣವನ್ನು ಆಯ್ಕೆ ಮಾಡುತ್ತಾರೆ.

ಆದರೆ, ಈ ಪ್ರಯಾಣವನ್ನು (comfortable) ಇನ್ನಷ್ಟು ಸುಲಭಗೊಳಿಸಲು ರೈಲ್ವೆ ಹಲವಾರು ಉಚಿತ ಸೇವೆಗಳನ್ನು ಒದಗಿಸುತ್ತಿದೆ. ಅಚ್ಚರಿ ಏನಂದ್ರೆ, ಈ ಸೌಲಭ್ಯಗಳ ಬಗ್ಗೆ ಹಲವರಿಗೆ ಗೊತ್ತೇ ಇಲ್ಲ!

ಬಂಪರ್ ಸುದ್ದಿ! ಇನ್ಮುಂದೆ ರೈಲು ಪ್ರಯಾಣಿಕರಿಗೆ ಈ 5 ಸೌಲಭ್ಯಗಳು ಉಚಿತ

ಇದನ್ನೂ ಓದಿ: ಒಂದೇ ಒಂದು ರೂಪಾಯಿ ಇಲ್ಲದೆ ಶಾಪಿಂಗ್ ಮಾಡಿ! ಬಂಪರ್ ಅವಕಾಶ ಮತ್ತೆ ಸಿಗಲ್ಲ

ರೈಲು ತಡವಾದರೆ ಉಚಿತ ಊಟ:

ನೀವು ರಾಜಧಾನಿ, ಶತಾಬ್ದಿ ಅಥವಾ ದುರಂತೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಮತ್ತು ಅದು 2 ಗಂಟೆಗೂ ಹೆಚ್ಚು ತಡವಾದರೆ, ನೀವು ಉಚಿತ (free meal) ಊಟ ಪಡೆಯಬಹುದು! ಈ ಸೇವೆಯ ಬಗ್ಗೆ ರೈಲ್ವೆ ಸಿಬ್ಬಂದಿಯನ್ನು ಕೇಳಿದರೆ, ನಿಮಗೆ ತಕ್ಷಣ ಸಹಾಯ ಸಿಗಬಹುದು.

ಎಸಿ ಪ್ರಯಾಣಿಕರಿಗೆ ಉಚಿತ ಬೆಡ್ ರೋಲ್:

ಎಸಿ ಕೋಚ್ ಪ್ರಯಾಣಿಕರಿಗೆ ರೈಲ್ವೆ ದಿಂಬು, ಹಾಸಿಗೆ, ಹ್ಯಾಂಡ್ ಟವಲ್ ಮೊದಲಾದವುಗಳನ್ನು ಉಚಿತವಾಗಿ ಒದಗಿಸುತ್ತದೆ. ಆದರೆ, ಗರೀಬ್ ರಥ್ ಎಕ್ಸ್‌ಪ್ರೆಸ್‌ನಲ್ಲಿ ಇದಕ್ಕಾಗಿ ₹25 ಶುಲ್ಕ ಇರುತ್ತದೆ. ಈ ಸೌಲಭ್ಯ ನಿಮಗೆ ದೊರೆಯದೆ ಇದ್ದರೆ, ತಕ್ಷಣವೇ ಸಿಬ್ಬಂದಿಗೆ ತಿಳಿಸಿ.

ಇದನ್ನೂ ಓದಿ: 5 ಪೋಸ್ಟ್ ಆಫೀಸ್ ಬಂಪರ್ ಯೋಜನೆಗಳು! ಪ್ರತಿದಿನ 1000 ಗಳಿಸುವ ಅವಕಾಶ

Indian Railways

ಉಚಿತ ವೈದ್ಯಕೀಯ ನೆರವು:

ರೈಲು ಪ್ರಯಾಣದ ವೇಳೆ ಅನಾರೋಗ್ಯ ಅಥವಾ ತುರ್ತು ಆರೋಗ್ಯ ಸಮಸ್ಯೆ ಎದುರಿಸಿದರೆ, ರೈಲ್ವೆ ಉಚಿತ (medical help) ಪ್ರಥಮ ಚಿಕಿತ್ಸೆ ಒದಗಿಸುತ್ತದೆ. ತೀವ್ರ ಪರಿಸ್ಥಿತಿಯಲ್ಲಿದ್ದರೆ, ಮುಂದಿನ ನಿಲ್ದಾಣದಲ್ಲಿ ತಕ್ಷಣ ವೈದ್ಯಕೀಯ ನೆರವು ದೊರಕುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ ಟಿಕೆಟ್ ಪರಿಶೀಲಕ (TC) ಅಥವಾ ರೈಲ್ವೆ ಸಿಬ್ಬಂದಿಯನ್ನು ಸಂಪರ್ಕಿಸಿ.

ಲಗೇಜ್‌ ಕ್ಲೋಕ್ ರೂಮ್‌ ಸೇವೆ:

ಪ್ರಮುಖ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ತಮ್ಮ ಲಗೇಜ್ ಅನ್ನು (cloak room) ಭದ್ರವಾಗಿ ಇಡಲು ಅವಕಾಶವಿದೆ. ನಿಗದಿತ ಶುಲ್ಕವನ್ನು ನೀಡಿ, ನೀವು ನಿಮ್ಮ ಲಗೇಜ್ ಅನ್ನು ನಿಗದಿತ ಅವಧಿಗೆ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿ: Gold Price: ಬೆಳ್ಳಂಬೆಳಗ್ಗೆ ಚಿನ್ನದ ಬೆಲೆ ಕುಸಿತ! ಮತ್ತೆ ಹೆಚ್ಚಾಗೋ ಮುನ್ನ ಖರೀದಿಸಿ

Indian Railways free facilities

ನಿರೀಕ್ಷಾ ಮಂದಿರ:

ನಿಮ್ಮ ರೈಲು ಬರುವುದಕ್ಕೆ ತಡವಾದರೆ ಅಥವಾ ರೈಲುಗಾಗಿ ಕಾಯುತ್ತಿದ್ದರೆ, ಟಿಕೆಟ್ ತೋರಿಸಿ AC ಅಥವಾ ನಾನ್-AC ನಿರೀಕ್ಷಾ ಮಂದಿರ (waiting hall) ಬಳಸಬಹುದು. ಇದು ಉಚಿತವಾಗಿ ಲಭ್ಯವಿದೆ ಮತ್ತು ನಿಮ್ಮ ಪ್ರಯಾಣವನ್ನು ಹೆಚ್ಚು (comfortable) ಮಾಡುತ್ತದೆ.

ಇದನ್ನೂ ಓದಿ: ಚಿನ್ನ ಅಡವಿಟ್ಟರೂ ಬ್ಯಾಂಕ್ ಕೊಡಲ್ಲ ಸಾಲ! ನಿಯಮಗಳು ಬಿಗಿ, ಹೊಸ ರೂಲ್ಸ್

ಈ ಎಲ್ಲ ಸೌಲಭ್ಯಗಳು ಪ್ರಯಾಣಿಕರಿಗೆ ರೈಲು ಪ್ರಯಾಣವನ್ನು ಸುಗಮಗೊಳಿಸುತ್ತವೆ. ಅದ್ದರಿಂದ, ನಿಮ್ಮ ಮುಂದಿನ ಪ್ರಯಾಣದ ವೇಳೆ ಈ ಸೌಲಭ್ಯಗಳನ್ನು ಮರೆಯದೆ ಬಳಸಿಕೊಳ್ಳಿ!

Indian Railways, 5 Free Facilities for Passengers

English Summary

Our Whatsapp Channel is Live Now 👇

Whatsapp Channel

Related Stories