ಕೇವಲ ₹1000 ರೂಪಾಯಿ ಬಂಡವಾಳ ಹಾಕಿ ₹30 ಸಾವಿರ ಲಾಭ ಪಡೆಯೋ ಬ್ಯುಸಿನೆಸ್ ಇದು! ಟ್ರೈ ಮಾಡಿ
1000 ರೂಪಾಯಿಯ ಹೂಡಿಕೆಯಲ್ಲಿ ಬ್ಯುಸಿನೆಸ್ ಶುರು ಮಾಡಿ, ತಿಂಗಳಿಗೆ ₹30,000 ಗಳಿಸುವಂಥ ಉತ್ತಮವಾದ ಬ್ಯುಸಿನೆಸ್ ಇದು. ನಮಗೆಲ್ಲ ಗೊತ್ತಿರುವ ಹಾಗೆ, ಈಗ ಹೆಚ್ಚಿನ ಜನರು ಫ್ರೆಶ್ ಆಗಿ ತಯಾರಿಸುವ ಚಿಪ್ಸ್ ತಿನ್ನಲು (Chips Making Business) ಇಷ್ಟಪಡುತ್ತಾರೆ.
ಈಗ ಬಹಳಷ್ಟು ಜನರು ತಮ್ಮದೇ ಆದ ಸ್ವಂತ ಬ್ಯುಸಿನೆಸ್ ಶುರು ಮಾಡಬೇಕು ಎಂದು ಬಯಸುತ್ತಾರೆ. ಆದರೆ ಬ್ಯುಸಿನೆಸ್ ಶುರು ಮಾಡಿದರೆ, ಜಾಸ್ತಿ ಹೂಡಿಕೆಯಲ್ಲೇ ಮಾಡಬೇಕು ಎನ್ನುವ ಚಿಂತೆಯಲ್ಲಿ, ಹೂಡಿಕೆಗೆ ಹೆಚ್ಚು ಹಣವಿಲ್ಲ ಎನ್ನುವ ಯೋಚನೆಯಲ್ಲಿ ಬ್ಯುಸಿನೆಸ್ ಶುರು (Own Business) ಮಾಡದೇ ಹಾಗೆಯೇ ಸುಮ್ಮನಾಗಿಬಿಡುತ್ತಾರೆ.
ಆದರೆ ನಿಮಗೆ ಬ್ಯುಸಿನೆಸ್ ಮಾಡಬೇಕೆಂದು ಕನಸಿದ್ದು, ಯಾವ ಬ್ಯುಸಿನೆಸ್ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ ಎಂದರೆ, ಇಂದು ನಿಮಗಾಗಿ ಒಂದು ಒಳ್ಳೆಯ ಐಡಿಯಾ ತಿಳಿಸಿಕೊಡುತ್ತೇವೆ.. ಈ ಒಂದು ಬ್ಯುಸಿನೆಸ್ ಐಡಿಯಾ ಮೂಲಕ ಪ್ರತಿ ತಿಂಗಳು ನೀವು ಉತ್ತಮವಾಗಿ ಹಣಗಳಿಸಬಹುದು (Make Money).
1000 ರೂಪಾಯಿಯ ಹೂಡಿಕೆಯಲ್ಲಿ ಬ್ಯುಸಿನೆಸ್ ಶುರು ಮಾಡಿ, ತಿಂಗಳಿಗೆ ₹30,000 ಗಳಿಸುವಂಥ ಉತ್ತಮವಾದ ಬ್ಯುಸಿನೆಸ್ ಇದು. ನಮಗೆಲ್ಲ ಗೊತ್ತಿರುವ ಹಾಗೆ, ಈಗ ಹೆಚ್ಚಿನ ಜನರು ಫ್ರೆಶ್ ಆಗಿ ತಯಾರಿಸುವ ಚಿಪ್ಸ್ ತಿನ್ನಲು (Chips Making Business) ಇಷ್ಟಪಡುತ್ತಾರೆ. ಪ್ರತಿದಿನ ತಿನ್ನಲು ಬಯಸುವ ಈ ತಿನಿಸನ್ನು ತಯಾರಿಸುವ ಮೂಲಕ ಹೆಚ್ಚು ಹಣ ಗಳಿಸಬಹುದು. ವಿವಿಧ ಬಗೆಯಲ್ಲಿ ಚಿಪ್ಸ್ ಗಳನ್ನು ತಯಾರಿಸುತ್ತಾರೆ.
ರೀಚಾರ್ಜ್ ಕಡಿಮೆ ಅಂತ BSNL ಗೆ ಪೋರ್ಟ್ ಆಗೋ ಮುಂಚೆ ನಿಮ್ಮ ಏರಿಯಾದಲ್ಲಿ ನೆಟ್ವರ್ಕ್ ಹೇಗಿದೆ ಚೆಕ್ ಮಾಡಿ
ಆಲೂಗಡ್ಡೆ ಚಿಪ್ಸ್ (Potato Chips), ಬಾಳೆಕಾಯಿ ಚಿಪ್ಸ್ (Banana Chips), ಬೀಟ್ ರೂಟ್ ಚಿಪ್ಸ್ ಹೀಗೆ ಅನೇಕ ರೀತಿಯ ಚಿಪ್ಸ್ ಗಳನ್ನು ತಯಾರಿಸಲಾಗುತ್ತದೆ. ಅವುಗಳನ್ನು ನೀವು ನಿಮ್ಮ ಮನೆಯಲ್ಲೇ ಕೂತು ತಯಾರಿಸಿ, ಬ್ಯುಸಿನೆಸ್ ಶುರು ಮಾಡಬಹುದು.
ಚಿಪ್ಸ್ ತಯಾರಿಸುವ ಯಂತ್ರ ಆನ್ಲೈನ್ ನಲ್ಲಿ ಕೇವಲ 850 ರೂಪಾಯಿಗೆ ಸಿಗುತ್ತದೆ. ಇದನ್ನು ಖರೀದಿ ಮಾಡಿದರೆ, ಇನ್ನು ಕಚ್ಚಾ ವಸ್ತುಗಳು 200 ರೂಪಾಯಿಗಳ ಒಳಗೆ ಸಿಗುತ್ತದೆ. ಇದೆಲ್ಲವನ್ನು ಖರೀದಿಸಿ, ಚಿಪ್ಸ್ ಮಾಡುವುದಕ್ಕೆ ಶುರು ಮಾಡಬಹುದು.
ಚಿಪ್ಸ್ ಅನ್ನು ನಿಮ್ಮ ಮನೆಯ ಹತ್ತಿರ ಇರುವ ಸೂಪರ್ ಮಾರ್ಕೆಟ್ ಗಳ ಜೊತೆಗೆ ಟೈ ಅಪ್ ಮಾಡಿಕೊಂಡು, ಅಲ್ಲಿ ಮಾರಾಟ ಮಾಡಬಹುದು. ರುಚಿ ಚೆನ್ನಾಗಿದ್ದರೆ, ನೀವು ಮಾಡುವ ಚಿಪ್ಸ್ ಗೆ ಹೆಚ್ಚು ಬೇಡಿಕೆ ಶುರುವಾಗುತ್ತದೆ, ಹೆಚ್ಚಿನ ಜನರು ಖರೀದಿ ಮಾಡುವುದಕ್ಕೆ ಶುರು ಮಾಡುತ್ತಾರೆ. ಮನೆಯಲ್ಲೇ ಒಂದು ರೂಮ್ ನಲ್ಲಿ ಚಿಪ್ಸ್ ಮಾಡುವುದಕ್ಕೆ ಶುರು ಮಾಡಬಹುದು. ಹೆಚ್ಚಿನ ಜನರಿಗೆ ಇದು ಇಷ್ಟವಾಗೆ ಆಗುತ್ತದೆ.
ಗ್ಯಾಸ್ ಸಿಲಿಂಡರ್, ಕ್ರೆಡಿಟ್ ಕಾರ್ಡ್, ಲೋನ್ ಇಎಂಐ ಸೇರಿದಂತೆ ಆಗಸ್ಟ್ 1ರಿಂದ ಹೊಸ ಹೊಸ ರೂಲ್ಸ್
ಕೇವಲ 1000 ರೂಪಾಯಿ ಖರ್ಚು ಮಾಡುವ ಮೂಲಕ ಈ ಬ್ಯುಸಿನೆಸ್ ಶುರು ಮಾಡಿದರೆ, ದಿನಕ್ಕೆ ನೀವು 10 ಕೆಜಿ ಚಿಪ್ಸ್ ಮಾರಾಟ (Sale Chips) ಮಾಡುತ್ತೀರಿ ಎಂದುಕೊಂಡರೂ ಕೂಡ, ದಿನಕ್ಕೆ 1000 ರೂಪಾಯಿ ಸಂಪಾದನೆ ಮಾಡುತ್ತೀರಿ, ಈ ರೀತಿಯಾಗಿ ತಿಂಗಳಿಗೆ ಕಡಿಮೆ ಎಂದರೂ ಕೂಡ, ₹30,000 ರೂಪಾಯಿ ಸಂಪಾದನೆ ಮಾಡಬಹುದು. ಇದು ಅತ್ಯುತ್ತಮವಾದ ಬ್ಯುಸಿನೆಸ್ ಐಡಿಯಾ (Business Idea) ಆಗಿದ್ದು, ಕಡಿಮೆ ಸಮಯದಲ್ಲಿ ಒಳ್ಳೆಯ ಲಾಭ ಗಳಿಸಬಹುದು.
Invest only 1000 rupees and get 30 thousand profit by this business