ಗ್ಯಾಸ್ ಸಿಲಿಂಡರ್, ಕ್ರೆಡಿಟ್ ಕಾರ್ಡ್, ಲೋನ್ ಇಎಂಐ ಸೇರಿದಂತೆ ಆಗಸ್ಟ್ 1ರಿಂದ ಹೊಸ ಹೊಸ ರೂಲ್ಸ್
ಈಗಾಗಲೇ ಈ ವರ್ಷದ 7 ತಿಂಗಳ ಅವಧಿಯಲ್ಲಿ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಇನ್ನೇನು 4 ದಿನಗಳಲ್ಲಿ ಆಗಸ್ಟ್ ತಿಂಗಳು ಶುರುವಾಗಲಿದ್ದು, ಈ ವೇಳೆ 5 ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.
ನಮ್ಮ ದೇಶದಲ್ಲಿ ಪ್ರತಿ ಬಾರಿ ಹೊಸ ತಿಂಗಳು ಶುರುವಾಗುವಾಗ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತದೆ. ಈಗಾಗಲೇ ಈ ವರ್ಷದ 7 ತಿಂಗಳ ಅವಧಿಯಲ್ಲಿ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಇನ್ನೇನು 4 ದಿನಗಳಲ್ಲಿ ಆಗಸ್ಟ್ ತಿಂಗಳು ಶುರುವಾಗಲಿದ್ದು, ಈ ವೇಳೆ 5 ಹೊಸ ನಿಯಮಗಳನ್ನು (New Rules) ಜಾರಿಗೆ ತರಲಾಗುತ್ತಿದೆ.
ನಿಯಮಗಳನ್ನು ಪಾಲಿಸದೇ ಹೋದರೆ ನಿಮ್ಮ ಹಣ ಖಾಲಿ ಆಗೋದು ಗ್ಯಾರೆಂಟಿ. ಜಾರಿಗೆ ಬರಲಿರುವ ಹೊಸ ನಿಯಮಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಕೆನರಾ ಬ್ಯಾಂಕ್ನಲ್ಲಿ ಬಂಪರ್ ಉದ್ಯೋಗಾವಕಾಶ, ಬ್ಯಾಂಕಿಂಗ್ ವಲಯದ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ
1. ಗ್ಯಾಸ್ ಸಿಲಿಂಡರ್ ರೇಟ್: ಗ್ಯಾಸ್ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇತ್ತು, ಆದರೆ ಈಗ ಗ್ಯಾಸ್ ಸಿಲಿಂಡರ್ ಬೆಲೆ (Gas Cylinder Price) ಕಡಿಮೆ ಆಗಬಹುದು ಎನ್ನಲಾಗುತ್ತಿದೆ.
ಕಳೆದ ತಿಂಗಳು 19 ಕೆಜಿ ತೂಕದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಆಗಿತ್ತು, ಅದೇ ರೀತಿ ಮತ್ತೊಮ್ಮೆ ಈಗ ಆಗಸ್ಟ್ ತಿಂಗಳಿನಲ್ಲಿ (August Month) ಹೊಸ ನಿಯಮದ ಅನುಸಾರ ಗ್ಯಾಸ್ ಸಿಲಿಂಡರ್ ನ ಬೆಲೆ ಇನ್ನು ಕಡಿಮೆ ಆಗಬಹುದು ಎಂದು ಹೇಳಲಾಗುತ್ತಿದ್ದು, ಇದರಿಂದ ಜನರಿಗೆ ಅನುಕೂಲ ಆಗಲಿದೆ.
2. ಯುಟಿಲಿಟಿ ಬಿಲ್ (Utility Bill) ಪಾವತಿ ಮಾಡುವ ನಿಯಮಗಳು: ಕ್ರೆಡಿಟ್ ಕಾರ್ಡ್ ಬಿಲ್ (Credit Card Bill), ಕರೆಂಟ್ ಬಿಲ್ (Electricity Bill), ಮನೆ ಬಾಡಿಗೆ (House Rent) ಹಾಗೂ ಇನ್ನಿತರ ಯುಟಿಲಿಟಿ ಬಿಲ್ ಗಳನ್ನ ಲೇಟ್ ಆಗಿ ಪಾವತಿ ಮಾಡುವ ಬಗ್ಗೆ ಕೆಲವು ಚೇಂಜ್ ಮಾಡಲಾಗಿತ್ತು.
ಆ ಹೊಸ ನಿಯಮದ ಅನುಸಾರ ಸ್ಕೂಲ್ ಅಥವಾ ಕಾಲೇಜಿನ ವೆಬ್ಸೈಟ್ ಇಂದ ಡೈರೆಕ್ಟ್ ಆಗಿ ಪಾವತಿಸಿದರೆ ಹೆಚ್ಚುವರಿ ಶುಲ್ಕ ಇರುವುದಿಲ್ಲ, ಆದರೆ MobiKwik, CRED ಅಥವಾ ಇನ್ಯಾವುದೇ ಥರ್ಡ್ ಪಾರ್ಟಿ ಆಪ್ ಇಂದ ಪಾವತಿಸಿದರೆ 1% ಹೆಚ್ಚುವರಿಯಾಗಿ ಹಣ ಪಾವತಿ ಮಾಡಬೇಕಿತ್ತು, ಒಂದು Transaction limit 3000 ಆಗಿತ್ತು, 5000 ಕ್ಕಿಂತ ಹೆಚ್ಚು ಪಾವತಿ ಮಾಡಿದರೆ, 1% ಹೆಚ್ಚುವರಿ ಶುಲ್ಕ ಹೇರಲಾಗುತ್ತಿತ್ತು.
3. HDFC Credit Card ನಿಯಮ: HDFC ಬ್ಯಾಂಕ್ ನಲ್ಲಿ ಹೊಸದಾಗಿ ಟಾಟಾ ನ್ಯೂ ಇನ್ಫಿನಿಟಿ, ಟಾಟಾ ನ್ಯೂ ಪ್ಲಸ್ ಕ್ರೆಡಿಟ್ ಕಾರ್ಡ್ ಗಳನ್ನು 2024ರ ಆಗಸ್ಟ್ 1ರಿಂದ ಹೊಸದಾಗಿ ಚೇಂಜ್ ಮಾಡಲಾಗುತ್ತಿದೆ. ಈ ಕಾರ್ಡ್ ಬಳಸಿ ಯುಪಿಐ ಬಳಕೆ ಮಾಡುವವರಿಗೆ 1.5% ಹೊಸ ಕಾಯಿನ್ ಗಳು ಸಿಗುತ್ತದೆ.
ಆಗಸ್ಟ್ ತಿಂಗಳಿನಲ್ಲಿ 14 ದಿನಗಳ ಕಾಲ ಬ್ಯಾಂಕ್ ರಜೆ, ಎಲ್ಲಾ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿಕೊಳ್ಳಿ!
4. EMI ಸಂಸ್ಕರಣಾ ಶುಲ್ಕ: EMI ತಡವಾಗಿ ಪಾವತಿ ಆಗುವುದನ್ನು ತಡೆಯುವುದಕ್ಕಾಗಿ ಈಸಿ ಇನ್ಸ್ಟಾಲ್ಮೆಂಟ್ ಸೌಲಭ್ಯವಿದೆ. ಆದರೆ ಈ ಸೌಲಭ್ಯ ಪಡೆಯಲು 299 ರೂಪಾಯಿಗಳ EMI ಪ್ರಕ್ರಿಯೆ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
ನೀವು ಪಾವತಿ ಮಾಡುವ ಈ ಶುಲ್ಕವನ್ನು GST ಅಡಿಗೆ ಸೇರಿಸಲಾಗುತ್ತದೆ ಎಂದು HDFC ಬ್ಯಾಂಕ್ ತಿಳಿಸಿದೆ. ಥರ್ಡ್ ಪಾರ್ಟಿ ಅಪ್ಲಿಕೇಶನ್ ಮೂಲಕ ಹಣಪಾವತಿ ಮಾಡಿದರೆ, ಒಂದು Transaction ಗೆ 1% ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಟ್ರಾಕ್ಟರ್ ಚಿತ್ರ ಇರೋ ಈ 5 ರೂಪಾಯಿ ಹಳೆಯ ನೋಟು ನಿಮ್ಮತ್ರ ಇದ್ರೆ ಸಾಕು, 2 ಲಕ್ಷ ನಿಮ್ಮದಾಗಿಸಿಕೊಳ್ಳಿ!
5. ಗೂಗಲ್ ಮ್ಯಾಪ್ಸ್ ಹೊಸ ನಿಯಮ: ಆಗಸ್ಟ್ 1ನೇ ತಾರೀಕಿನಿಂದ ಗೂಗಲ್ ಮ್ಯಾಪ್ಸ್ ಗೆ ಸಂಬಂಧಿಸಿದ ಹಾಗೆ ಹೊಸ ನಿಯಮ ಜಾರಿಗೆ ಬರಲಿದೆ, ಆಗಸ್ಟ್ ಇಂದ ಗೂಗಲ್ ಮ್ಯಾಪ್ಸ್ ಬಳಸಿ, ಅದರ ಹೆಚ್ಚುವರಿ ಸೇವೆ ಪಡೆಯಲು ಪಾವತಿ ಮಾಡುವ ಮೊತ್ತವನ್ನು ಕಡಿಮೆ ಮಾಡಲಾಗಿದೆ.
ಭಾರತದ ರೂಪಾಯಿಯಲ್ಲೇ ಚಾರ್ಜ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಒಂದು ರೂಲ್ಸ್ ನಮಗೆ ತೊಂದರೆಯು ಅಲ್ಲ, ಇತ್ತ ಒಳಿತು ಅಲ್ಲ ಎಂದು ಹೇಳಿದರೆ ತಪ್ಪಲ್ಲ.
New rules from August 1 including gas cylinder, credit card, loan EMI