Business News

ಟ್ರಾಕ್ಟರ್ ಚಿತ್ರ ಇರೋ ಈ 5 ರೂಪಾಯಿ ಹಳೆಯ ನೋಟು ನಿಮ್ಮತ್ರ ಇದ್ರೆ ಸಾಕು, 2 ಲಕ್ಷ ನಿಮ್ಮದಾಗಿಸಿಕೊಳ್ಳಿ!

ಯಾವುದೇ ಒಂದು ವಸ್ತುವನ್ನ ಅದು ಹಳೆಯದು ಎಂದು ಪರಿಗಣಿಸಿ, ಕೆಲಸಕ್ಕೆ ಬಾರದೇ ಇರುವುದು ಎಂದು ಹೇಳೋಕೆ ಸಾಧ್ಯವಿಲ್ಲ. ಈಗಿನ ಕಾಲದಲ್ಲಿ ಹಳೆಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ ಎಂದರೂ ತಪ್ಪಲ್ಲ.

ಇದೀಗ ನಮ್ಮ ದೇಶದಲ್ಲಿ ಹಳೆಯ ನೋಟ್ ಗಳಿಗೆ (Old Currency Note) ಭಾರಿ ಬೇಡಿಕೆ ಶುರುವಾಗಿದೆ. ನಿಮ್ಮ ಬಳಿ ಹಳೆಯ ನೋಟ್ ಗಳು ಇದ್ದರೆ, ಲಕ್ಷಗಟ್ಟಲೇ ಗಣಗಳಿಸಬಹುದು. ಇದರ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ.

If you have this old 5 rupee note, You can Earn 2 lakh online

ಹೌದು, ಈಗ ಬಹಳಷ್ಟು ಜನರು ಹಳೆಯ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಲಕ್ಷಗಟ್ಟಲೇ ಹಣ ಖರ್ಚು ಮಾಡುತ್ತಿದ್ದಾರೆ. ಹೌದು, ಇದನ್ನು ಕಡೆಗಣಿಸುವ ಹಾಗಿಲ್ಲ, ಒಂದು ವೇಳೆ ನಿಮ್ಮ ಬಳಿ ಹಳೆಯ ನೋಟ್ ಗಳು ಉಳಿದಿದ್ದರೆ, ಅವುಗಳನ್ನು ಮಾರಾಟ ಮಾಡಿ ಲಕ್ಷ ರೂಪಾಯಿ ಗಳಿಸಬಹುದು, ಒಂದು ವೇಳೆ ಹೆಚ್ಚಿನ ನೋಟ್ ಗಳು ನಿಮ್ಮ ಹತ್ತಿರ ಇದೆ ಎಂದರೆ, ನೀವು ಕೋಟ್ಯಾಧಿಪತಿ ಆದರೂ ಆಶ್ಚರ್ಯ ಪಡುವ ಹಾಗಿಲ್ಲ.

ಪೆಟ್ರೋಲ್ ಬಂಕ್ ಶುರು ಮಾಡೋಕೆ ಎಷ್ಟು ಹಣ ಬೇಕಾಗುತ್ತೆ? 1 ಲೀಟರ್ ಪೆಟ್ರೋಲ್‌ಗೆ ಎಷ್ಟು ಲಾಭ ಗೊತ್ತಾ?

ಈ ಮಾತುಗಳು ಆಶ್ಚರ್ಯ ಅನ್ನಿಸಬಹುದು. ಆದರೆ ಇದೇ ಸತ್ಯ, ಈಗ ಹಳೆಯ ನೋಟ್ ಗಳ ಟ್ರೆಂಡ್ ನಡೆಯುತ್ತಿದೆ. ಹಳೆಯ ಕಾಲದ, ಕೆಲವು ವಿಶೇಷ ಚಿಹ್ನೆಗಳು ಹೊಂದಿರುವ ನೋಟ್ ಗಳಿಗೆ ಭಾರಿ ಬೇಡಿಕೆ ಇದ್ದು, ಅವುಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಬಹುದು.

ಹಲವು ವೆಬ್ಸೈಟ್ ಗಳು ನೋಟ್ ಮಾರಾಟ ಮಾಡುವುದಕ್ಕಾಗಿ ಇದೆ, ಆ ವೆಬ್ಸೈಟ್ (Website) ಬಳಕೆ ಮಾಡುವ ಜನರು, ಹೆಚ್ಚಿನ ಮೊತ್ತ ಕೊಟ್ಟು ನೋಟ್ ಖರೀದಿ ಮಾಡುತ್ತಾರೆ.

ಹೌದು, ಪ್ರಸ್ತುತ 5 ರೂಪಾಯಿಯ ನೋಟ್ ಗೆ ಭಾರಿ ಬೇಡಿಕೆ ಶುರುವಾಗಿದೆ. 5 ರೂಪಾಯಿಯ ಈ ನೋಟ್ ನಲ್ಲಿ 786 ನಂಬರ್ ಇರಬೇಕು, ಜೊತೆಗೆ ಟ್ರಾಕ್ಟರ್ ಭಾವಚಿತ್ರ ಇರಬೇಕು. ಇದಿಷ್ಟು ಇದ್ದರೆ ಸಾಕು, ಆ ನೋಟ್ ಗೆ 35 ಸಾವಿರ ಇಂದ 2 ಲಕ್ಷದವರೆಗೂ ಹಣ ಕೊಟ್ಟು ಖರೀದಿ ಮಾಡುತ್ತಾರೆ.

ಪೋಸ್ಟ್ ಆಫೀಸ್‌ ಯೋಜನೆಯಲ್ಲಿ ಫಿಕ್ಸೆಡ್ ಹಣಕ್ಕೆ ಸಿಗುತ್ತೆ ಡಬಲ್‌ ಬಡ್ಡಿ! 1 ಲಕ್ಷ ಇಟ್ರೆ ಎಷ್ಟು ಸಿಗುತ್ತೆ ಗೊತ್ತಾ?

5 Rupees Old Note Sale OnlineRBI ಇದೀಗ Extremely Rare Notes India ಅನ್ನು ಬಿಡುಗಡೆ ಮಾಡಿದ್ದು, ಇದರಿಂದಾಗಿ ಹಳೆಯ ನೋಟ್ ಗಳಿಗೆ ಬೇಡಿಕೆ ಇನ್ನು ಜಾಸ್ತಿ ಆಗಿದೆ.

ಒಂದು ವೇಳೆ ನಿಮ್ಮ ಹತ್ತಿರ ಕೂಡ ಇಂಥ ಹಳೆಯ ನೋಟ್ ಗಳಿದ್ದು, 5 ರೂಪಾಯಿಯ ಈ ನೋಟ್ ಇದ್ದರೆ, Olx, Shopclues, Marudhar Arts ಹಾಗೂ ಇನ್ನಿತರ ವೆಬ್ಸೈಟ್ ಗಳಲ್ಲಿ ನಿಮ್ಮ ಬಳಿ ಇರುವ ನೋಟ್ ಅನ್ನು ಮಾರಾಟ ಮಾಡಬಹುದು.

ಪ್ಯಾನ್ ಕಾರ್ಡ್ ಇಲ್ಲದೆ ನೀವು ಎಷ್ಟು ಚಿನ್ನ ಖರೀದಿ ಮಾಡಬಹುದು ಗೊತ್ತಾ? ಅದಕ್ಕೂ ಇದೆ ರೂಲ್ಸ್

ಆ ವೆಬ್ಸೈಟ್ ಗಳಲ್ಲಿ ಜಾಹಿರಾತು ಹಾಕಿ, ಮೊತ್ತವನ್ನು ಹಾಕಬಹುದು. ನೋಟ್ ಖರೀದಿ ಮಾಡಲು ಆಸಕ್ತಿ ಇರುವವರು ನೀವು ಕೇಳಿದಷ್ಟು ಹಣ ಕೊಟ್ಟು ಖರೀದಿ ಮಾಡುತ್ತಾರೆ, ಈ ರೀತಿಯಾಗಿ ನೀವು ಸುಲಭವಾಗಿ ಹಣ ಗಳಿಸಬಹುದು.

If you have this old 5 rupee note, You can Earn 2 lakh online

Our Whatsapp Channel is Live Now 👇

Whatsapp Channel

Related Stories