ಈ ಒಂದು ಚಿಕ್ಕ ಮಿಷನ್ ಮನೆಗೆ ತನ್ನಿ ಸಾಕು, ಪ್ರತಿ ತಿಂಗಳಿಗೆ 60,000 ಆದಾಯ ಫಿಕ್ಸ್!
ಸ್ವಂತ ಉದ್ಯಮ (own business) ಮಾಡಲು ಬಯಸುವವರು ಬಂಡವಾಳದ ಬಗ್ಗೆ ಸದಾ ಚಿಂತೆ ಮಾಡುತ್ತಾರೆ. ಆದರೆ ನೀವು ಬಂಡವಾಳಕ್ಕಿಂತ ಮೊದಲು ನೀವು ಯಾವ ಬಿಸಿನೆಸ್ ಆಯ್ದುಕೊಳ್ಳುತ್ತೀರಿ ಎಂಬುದರ ಬಗ್ಗೆ ಯೋಚನೆ ಮಾಡಬೇಕು.
ಯಾವಾಗಲೂ ಬೇಡಿಕೆ ಇರುವಂತಹ ಯಾವುದೇ ಕಾರಣಕ್ಕೂ ಬೇಡಿಕೆ ಕಡಿಮೆ ಆಗದೆ ಇರುವ ಕ್ಷೇತ್ರದಲ್ಲಿ ನೀವು ಬಿಸಿನೆಸ್ ಆರಂಭಿಸಿದರೆ ಯಾವುದೇ ಕಾರಣಕ್ಕೂ ನಷ್ಟ ಇಲ್ಲದೆ ಅತಿ ಹೆಚ್ಚು ಹಣ ಗಳಿಕೆ ಮಾಡಬಹುದು. ಅಂತವುಗಳಲ್ಲಿ ಆಹಾರ ಪದಾರ್ಥ ತಯಾರಿಕಾ ಕ್ಷೇತ್ರ ಕೂಡ ಒಂದು.
ನಿಮ್ಮ ಊರಲ್ಲೇ ಪೆಟ್ರೋಲ್ ಬಂಕ್ ಶುರು ಮಾಡಿ! ಇಲ್ಲಿದೆ ಬಂಡವಾಳ ಮತ್ತು ಲಾಭದ ಲೆಕ್ಕಾಚಾರ
ಹೌದು, ನೀವು ಉತ್ತಮ ಗುಣಮಟ್ಟದ ಆಹಾರವನ್ನ ತಯಾರಿಸಿ ಕೊಟ್ಟರೆ ಜನ ಎಲ್ಲಿಂದ ಎಲ್ಲಿಗೆ ಬೇಕಾದರೂ ಬಂದು ನಿಮ್ಮ ಬಳಿ ಆಹಾರವನ್ನು ಖರೀದಿ ಮಾಡುತ್ತಾರೆ.
ಇಂದು ಹೆಚ್ಚುತ್ತಿರುವ ಕಲಬರಿಕೆ ವಸ್ತುಗಳಿಂದಾಗಿ ಉತ್ತಮ ರೀತಿಯ ಆಹಾರ ಪದಾರ್ಥಗಳನ್ನು ಒದಗಿಸಿದರೆ ಜನ ಹೆಚ್ಚು ಆಕರ್ಷಿತರಾಗುತ್ತಾರೆ. ಹಾಗಾಗಿ ನೀವು ಈಗ ನಾವು ಹೇಳುವ ಒಂದು ಬಿಸಿನೆಸ್ ಆರಂಭಿಸಿ ಅತಿ ಕಡಿಮೆ ಖರ್ಚಿನಲ್ಲಿ (Earning) ಕೈ ತುಂಬಾ ಹಣ ಸಂಪಾದನೆ ಮಾಡಬಹುದಾದ ಬಿಸಿನೆಸ್ ಇದಾಗಿದ್ದು ಚಿಕ್ಕ ಜಾಗದಲ್ಲಿ ಮನೆಯಲ್ಲಿ ಕುಳಿತು ಮಾಡಬಹುದು
ಯಾವುದೇ ಬಡ್ಡಿ ಇಲ್ಲದೆ ಇಂತಹ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ ಸೌಲಭ್ಯ
ಹಪ್ಪಳ ತಯಾರಿಸುವ ಯಂತ್ರ ಖರೀದಿಸಿ! (Papad machine)
ನಾಲಿಗೆ ರುಚಿ ಹೆಚ್ಚಿಸುವ ಹಪ್ಪಳ ವರ್ಷದ 365 ದಿನವೂ ಬೇಡಿಕೆ ಇರುವ ಆಹಾರ ವಸ್ತು ಅಂದ್ರೆ ತಪ್ಪಾಗಲ್ಲ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಹಪ್ಪಳ ಸಂಡಿಗೆ ಲಭ್ಯ ಇರುತ್ತೆ, ಇವುಗಳನ್ನು ಜನ ಹೆಚ್ಚು ಇಷ್ಟಪಟ್ಟು ಖರೀದಿ ಮಾಡುತ್ತಾರೆ.
ಅದೇ ರೀತಿ ನೀವು ಕೂಡ ಹಪ್ಪಳ ಮಾಡುವ ಮಷೀನ್ ಖರೀದಿ ಮಾಡಿ ಮನೆಯಲ್ಲಿ ಹಪ್ಪಳದ ಬಿಸಿನೆಸ್ ಆರಂಭಿಸಿದರೆ ಕೈ ತುಂಬಾ ಹಣ ಸಂಪಾದನೆ ಮಾಡಬಹುದು.
ಹಪ್ಪಳದ ಬಿಸಿನೆಸ್ ಮಾಡೋದಕ್ಕೆ ಇಷ್ಟೇ ಬಂಡವಾಳ ಸಾಕು!
ನೀವು ಕೇವಲ 10 ರಿಂದ 20 ಸಾವಿರ ರೂಪಾಯಿ ಬಂಡವಾಳ (Investment) ಇದ್ರೆ ಸಣ್ಣದಾಗಿ ಉದ್ಯಮವನ್ನು ಆರಂಭಿಸಬಹುದು. ಹಪ್ಪಳ ಬಿಸಿನೆಸ್ ಮಾಡಲು ಬೇಕಾಗಿರುವುದು ಹಪ್ಪಳ ತಯಾರಿಸುವ ಮಷೀನ್ ಮತ್ತು ಹಿಟ್ಟು ತಯಾರಿಸಲು ರಾ ಮೆಟೀರಿಯಲ್ಸ್. ಗ್ರಹಿಣಿಯರು, ಕೆಲಸ ಇಲ್ಲದೆ ಮನೆಯಲ್ಲಿ ಖಾಲಿ ಕುಳಿತಿರುವವರು ಈ ಉದ್ಯಮ ಮಾಡುವುದರ ಮೂಲಕ ಸುಲಭವಾಗಿ ಹಣ ಗಳಿಸಬಹುದು.
ಪೋಸ್ಟ್ ಆಫೀಸ್ನಲ್ಲಿ 2 ಲಕ್ಷ ಹಣ ಫಿಕ್ಸೆಡ್ ಇಟ್ಟರೆ ಬರುವ ಬಡ್ಡಿ ಎಷ್ಟು ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಆದರೆ ಆಹಾರ ಪದಾರ್ಥಕ್ಕೆ ಸಂಬಂಧಿಸಿದ ಉದ್ಯಮ ಆಗಿರುವುದರಿಂದ ನೀವು ಆಹಾರ ಇಲಾಖೆಯಿಂದ ಫುಡ್ ಸರ್ಟಿಫಿಕೇಟ್ (food certificate) ತೆಗೆದುಕೊಳ್ಳಬೇಕು ಜೊತೆಗೆ ಜಿಎಸ್‌ಟಿ ರಿಜಿಸ್ಟ್ರೇಷನ್ (GST registration) ಆಗಿರಬೇಕು. ಇನ್ನು ದೊಡ್ಡ ಮಟ್ಟದಲ್ಲಿ ಈ ಬಿಸಿನೆಸ್ ಮಾಡುವುದಿದ್ದರೆ ಮುದ್ರಾ ಸಾಲದಂತಹ (Mudra Loan) ಸಾಲ ಸೌಲಭ್ಯ (Loan) ಪಡೆದು ಉದ್ಯಮ ಆರಂಭಿಸಬಹುದು.
ನೀವು ಕೊಡುವ ಪ್ರಾಡಕ್ಟ್ ಗುಣಮಟ್ಟದ್ದಾಗಿದ್ದು ಉತ್ತಮ ಟೇಸ್ಟ್ ಹೊಂದಿದ್ರೆ ಬಹಳ ಬೇಗ ಮಾರ್ಕೆಟಿಂಗ್ ಮಾಡಬಹುದು ಸೋಶಿಯಲ್ ಮೀಡಿಯಾಗಳು ಕೂಡ ಈಗ ಉದ್ಯಮಕ್ಕೆ ಸಹಾಯ ಮಾಡುತ್ತಿದ್ದು ನೀವು ಉಚಿತವಾಗಿ ನಿಮ್ಮ ಪ್ರಾಡಕ್ಟ್ ಅಡ್ವರ್ಟೈಸ್ಮೆಂಟ್ ಕೂಡ ಮಾಡಬಹುದು. ಒಟ್ಟಿನಲ್ಲಿ ಅಟ್ರಾಕ್ಟಿವ್ ಆಗಿ ಟೇಸ್ಟಿಯಾಗಿ ನೀವು ತಯಾರಿಸುವ ಹಪ್ಪಳ ಇದ್ದರೆ ತಿಂಗಳಿಗೆ ಲಕ್ಷದವರೆಗೂ ಹಣ ಸಂಪಾದನೆ ಮಾಡಬಹುದು.
ನಿಮ್ಮ ಸ್ವಂತ ಜಾಗವಾದ್ರೂ ಮನೆ ಕಟ್ಟುವುದಕ್ಕೆ ಬೇಕು ಪರ್ಮಿಷನ್; ಸರ್ಕಾರದ ಹೊಸ ರೂಲ್ಸ್
Just bring home this small machine, 60,000 income per month
Our Whatsapp Channel is Live Now 👇