ಯಾವುದೇ ಬಡ್ಡಿ ಇಲ್ಲದೆ ಇಂತಹ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ ಸೌಲಭ್ಯ
Kisan Credit Card : ಬಡ್ಡಿ ಬೇಡ, ಅಡಮಾನವು ಬೇಡ.. ಸರ್ಕಾರವೇ ಕೊಡುತ್ತೆ, ಮೂರು ಲಕ್ಷದವರೆಗೆ ಸಾಲ
Kisan Credit Card : ದೇಶದಲ್ಲಿ ಕೃಷಿಕರ (farmers) ಪರವಾಗಿ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರ (Central government) ಪರಿಚಯಿಸಿದೆ, ಅದರ ಜೊತೆಗೆ ರಾಜ್ಯ ಸರ್ಕಾರವು ಕೂಡ ರಾಜ್ಯದಲ್ಲಿ ಕೃಷಿ ಮಾಡಿಕೊಂಡೆ ಜೀವನ ನಡೆಸುವ ರೈತರ ಪಾಲಿಗೆ ವರದಾನವಾಗಿದೆ ಎನ್ನಬಹುದು.
ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಯೋಜನೆಗಳನ್ನು ಪರಿಚಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಸರ್ಕಾರದಿಂದ ಸುಲಭ ಸಾಲವನ್ನು (Loan) ಪಡೆಯಬಹುದು. ಅಲ್ಲದೆ ಇದಕ್ಕೆ ಯಾವುದೇ ಅಡಮಾನ ಕೊಡಬೇಕಿಲ್ಲ ಹಾಗೂ ಬಡ್ಡಿ ದರವು ಅತಿ ಕಡಿಮೆ ಇರುತ್ತದೆ.
ಪೋಸ್ಟ್ ಆಫೀಸ್ನಲ್ಲಿ 2 ಲಕ್ಷ ಹಣ ಫಿಕ್ಸೆಡ್ ಇಟ್ಟರೆ ಬರುವ ಬಡ್ಡಿ ಎಷ್ಟು ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ (Kisan credit card scheme)
ಕಿಸಾನ್ ಸಮ್ಮಾನ್ ನಿಧಿ ಯೋಜನೆ (Kisan Samman Nidhi Yojana) ಯ ಅಡಿಯಲ್ಲಿ ಪ್ರಯೋಜನ ಪಡೆದುಕೊಳ್ಳುತ್ತಿರುವ ಎಲ್ಲಾ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಅರ್ಹರಾಗಿದ್ದಾರೆ.
ಈ ಒಂದು ಕಾರ್ಡ್ ನಿಮ್ಮ ಬಳಿ ಇದ್ದರೆ ಸುಲಭವಾಗಿ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ (Loan) ಪಡೆಯಬಹುದು, ಇದಕ್ಕೆ ಇರುವ ಬಡ್ಡಿ ದರವು ಕೂಡ ಬಹಳ ಕಡಿಮೆ. ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ ಹೈನುಗಾರಿಕೆ ಪಶು ಸಂಗೋಪನೆ ಮೊದಲಾದ ಉಪಕಸುಬುಗಳಿಗೂ ಕೂಡ ಈ ಹಣವನ್ನು ಬಳಸಿಕೊಳ್ಳಬಹುದು.
ಯಾವುದೇ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡವರಿಗೆ ರಾತ್ರೋ-ರಾತ್ರಿ ಭರ್ಜರಿ ಸುದ್ದಿ!
ಕಿಸಾನ್ ಕ್ರೆಡಿಟ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು
ರೈತರ ಪಹಣಿ ಪತ್ರ
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಬ್ಯಾಂಕ ಖಾತೆಯ ವಿವರ
ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಬೆಳ್ಳಂಬೆಳ್ಳಗೆ ಸಿಹಿ ಸುದ್ದಿ! ಬಂಪರ್ ಕೊಡುಗೆ
ಎಲ್ಲಿ ಸಿಗುತ್ತೆ ಸಾಲ? – Loan
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಮೊದಲು ನಿಮ್ಮ ಬಳಿ ಕಿಸಾನ್ ಕಾರ್ಡ್ ಇರಬೇಕು. ಜೊತೆಗೆ ಫ್ರೂಟ್ಸ್ ಐಡಿ (FRUITS ID) ನೋಂದಣಿ ಆಗಿರಬೇಕು.
ಇವೆಲ್ಲವೂ ಇದ್ದರೆ ನೀವು ಯಾವುದೇ ಬ್ಯಾಂಕ್ ನಲ್ಲಿ ಸಾಲ (Bank Loan) ಪಡೆಯಬಹುದು. ಎಸ್ ಬಿ ಐ ಬ್ಯಾಂಕಾಕ್ ಕೇವಲ 2 ರಿಂದ 4% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಿದರೆ ಎಚ್ ಡಿ ಎಫ್ ಸಿ ಬ್ಯಾಂಕ್ 5 – 9% ಬಡ್ಡಿ ದರದಲ್ಲಿ ಸಾಲ ಒದಗಿಸುತ್ತದೆ.
ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಉಪಕರಣಗಳನ್ನು ಬಿತ್ತನೆ ಬೀಜಗಳನ್ನು ರಸ ಗೊಬ್ಬರಗಳನ್ನು ಖರೀದಿ ಮಾಡಲು ಜೊತೆಗೆ ಉಪಕಸುಬುಗಳಾದ ಹೈನುಗಾರಿಕೆ ಮೀನುಗಾರಿಕೆ ಮೊದಲಾದ ಉದ್ಯಮ ಮಾಡಲು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಬಹಳ ಸಹಕಾರಿಯಾಗಿದೆ ಎನ್ನಬಹುದು.
Such farmers will get a loan facility of Rs 3 lakh without any interest