Business News

ಯಾವುದೇ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡವರಿಗೆ ರಾತ್ರೋ-ರಾತ್ರಿ ಭರ್ಜರಿ ಸುದ್ದಿ!

Bank Loan : ಬ್ಯಾಂಕುಗಳು ಸಾರ್ವಜನಿಕರಿಗೆ ಸಾಲ ಸೌಲಭ್ಯ (bank loan facility) ನೀಡಿದ ನಂತರ, ಸಾರ್ವಜನಿಕರು ಸರಿಯಾದ ಸಮಯಕ್ಕೆ ಆ ಸಾಲವನ್ನು ತೀರಿಸಬೇಕು. ಅಥವಾ ಕಂತು ಕಂತುಗಳಲ್ಲಿ ಹಣವನ್ನು ಕಟ್ಟಿ ಅವಧಿ ಮುಗಿಯುವುದರ ಒಳಗೆ ನಿಮ್ಮ ಸಾಲವನ್ನು ಮುಗಿಸಿಕೊಳ್ಳಬೇಕು.

ಆದರೆ ಎಷ್ಟೋ ಬಾರಿ ಕಂತುಗಳಲ್ಲಿ ಹಣವನ್ನು ಪಾವತಿ (Loan Re Payment) ಮಾಡುವುದಕ್ಕೆ ಕೆಲವರಿಗೆ ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಹಣ ವಾಪಸ್ ಕೊಡುವಂತೆ ಬ್ಯಾಂಕ್ ಸಾರ್ವಜನಿಕರಿಗೆ ನೋಟಿಸ್ ಕೊಡಬಹುದು. ಆದರೆ ಬ್ಯಾಂಕ್ ಸಾಲವನ್ನು ತೀರಿಸುವಂತೆ ಈ ರೀತಿ ವರ್ತನೆ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

Big update for those who are taking loan in bank and paying EMI

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಬೆಳ್ಳಂಬೆಳ್ಳಗೆ ಸಿಹಿ ಸುದ್ದಿ! ಬಂಪರ್ ಕೊಡುಗೆ

ಬ್ಯಾಂಕ್ ಗಳಿಂದ ನೋಟಿಸ್ ಜಾರಿ!

ಬ್ಯಾಂಕ್ ನಲ್ಲಿ ಸಾಲ ಮಾಡಿ ಅದನ್ನ ಸರಿಯಾದ ಸಮಯಕ್ಕೆ ಮರುಪಾವತಿ ಮಾಡದೆ ಇದ್ದಾಗ ಬ್ಯಾಂಕ್ನಿಂದ ನೋಟೇಸ್ ಕಳುಹಿಸಲಾಗುತ್ತಿದೆ. ಆಗಲು ಅದಕ್ಕೆ ಉತ್ತರ ಕೊಡದೆ ಇದ್ದಾಗ ಆ ವ್ಯಕ್ತಿಯನ್ನು ಡೀಫಾಲ್ಟರ್ ಎಂದು ಘೋಷಿಸಲಾಗುತ್ತಿದೆ. ಇನ್ನು ಬ್ಯಾಂಕು ಸಿಬ್ಬಂದಿಗಳು ಕರೆ ಮಾಡಿ ಕೂಡ ಕಸ್ಟಮರ್ ಬಳಿ ಹಣ ಮರುಪಾವತಿ ಮಾಡಬೇಕು ಎಂದು ಹೇಳಬಹುದು.

ಈ ರೀತಿ ಮಾಡುವಂತಿಲ್ಲ!

ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ರಿಕವರಿ ಏಜೆಂಟ್ (recovery agents) ಗಳನ್ನು ನೇಮಿಸಿಕೊಳ್ಳುತ್ತವೆ. ಈ ರೀತಿ ಮಾಡುವುದರಿಂದ ಗ್ರಾಹಕರು ಸಾಲವನ್ನು ಬೇಗ ಮರುಪಾವತಿ ಮಾಡುತ್ತಾರೆ ಎನ್ನುವ ನಂಬಿಕೆ ಬ್ಯಾಂಕುಗಳದ್ದು.

ಆದರೆ ಇತ್ತೀಚಿನ ದಿನಗಳಲ್ಲಿ ರಿಕವರಿ ಏಜೆಂಟ್ ಗಳ ಕಾಟ ಹೆಚ್ಚಾಗಿದೆ ಅನ್ನಬಹುದು. ಹೊತ್ತಿಲ್ಲದ ಹೂತ್ತಲ್ಲಿ ಫೋನ್ ಮಾಡುವುದು, ಗೆಳೆಯರ ಬಳಿ, ಬಂಧುಗಳ ಬಳಿ ಸಾಲದ ವಿಚಾರವನ್ನು ತಿಳಿಸುವುದು, ಮನೆಗೆ ಬಂದು ಗಲಾಟೆ ಮಾಡುವುದು ಈ ರೀತಿ ಸಾಲ ತೆಗೆದುಕೊಂಡ ಗ್ರಾಹಕರಿಗೆ ರಿಕವರಿ ಏಜೆಂಟ್ ಗಳು ತೊಂದರೆ ಕೊಡಬಹುದು.

ಕೇವಲ 2% ಬಡ್ಡಿಗೆ ಪಡೆದುಕೊಳ್ಳಿ ಹೋಂ ಲೋನ್; ಸ್ವಂತ ಮನೆ ಕಟ್ಟೋಕೆ ಬಂಪರ್ ಕೊಡುಗೆ

Bank Loanಆರ್‌ಬಿಐ ಹೊಸ ಸೂಚನೆ! (RBI new guidelines)

ಹೌದು, ಇನ್ನು ಮುಂದೆ ಹೆಣ್ಣು ಮಕ್ಕಳಿಗೆ ಹಬ್ಬ ಹರಿದಿನಗಳಲ್ಲಿ ಅಥವಾ ಬೇರೆ ಯಾವುದೇ ಪ್ರಮುಖ ಸಂದರ್ಭಗಳಲ್ಲಿ ಹಣ ಮರುಪಾವತಿ ಮಾಡಲು ಸಾಧ್ಯವಾಗದೇ ಇದ್ದರೆ, ಯಾವುದೇ ರಿಕವರಿ ಏಜೆಂಟ್ ಗಳು ಗ್ರಾಹಕರ ಮೇಲೆ ದಬ್ಬಾಳಿಕೆ ಮಾಡುವುದು ಅಥವಾ ತಪ್ಪಾಗಿ ನಡೆದುಕೊಳ್ಳುವಂತೆ ಇಲ್ಲ ಮತ್ತು ಫೋನ್ ಮಾಡಿ ಮಾತನಾಡುವುದಕ್ಕೆ ನಿಗದಿತ ಅವಧಿಯನ್ನು ಕೂಡ ಘೋಷಿಸಲಾಗಿದೆ. ಒಂದು ವೇಳೆ ಆರ್‌ಬಿಐ ಮಾರ್ಗಸೂಚಿಯನ್ನು ಕಡೆಗಣಿಸಿ ಯಾರಾದರೂ ನಿಮಗೆ ತೊಂದರೆ ಮಾಡಿದರೆ ತಕ್ಷಣ ಆರ್‌ಬಿಐಗೆ ದೂರು ಸಲ್ಲಿಸಬಹುದು.

3 ಗ್ಯಾಸ್ ಸಿಲಿಂಡರ್ ಉಚಿತ! ರೇಷನ್ ಕಾರ್ಡ್ ಇರೋರಿಗೆ ಭರ್ಜರಿ ಗುಡ್ ನ್ಯೂಸ್

ಆರ್ ಬಿ ಐ ನ ಹೊಸ ಗೈಡ್ ಲೈನ್ ಏನು?

* ಯಾವುದೇ ರಿಕವರಿ ಏಜೆಂಟ್ ಗಳು ಅಥವಾ ಬ್ಯಾಂಕ್ ಸಿಬ್ಬಂದಿಗಳು ಸಂಜೆ 7:00 ನಂತರ ಮತ್ತು ಬೆಳಿಗ್ಗೆ 8:00 ಗಿಂತ ಮೊದಲು ಗ್ರಾಹಕರಿಗೆ ಕರೆ ಮಾಡುವಂತಿಲ್ಲ.

* ಸಂಜೆ 6:00 ನಂತರ ಯಾವುದೇ ಗ್ರಾಹಕರ ಮನೆ ಬಾಗಿಲಿಗೆ ಹಣ ವಸೂಲಾತಿಗಾಗಿ ಹೋಗುವಂತಿಲ್ಲ.

* ಮಹಿಳೆಯರನ್ನು ವಾರ್ನ್ ಮಾಡುವುದು, ಮಹಿಳೆಯರಿಗೆ ದೈಹಿಕವಾಗಿ ಅಥವಾ ಮಾನಸಿಕವಾಗಿ ಹಿಂಸೆ ಕೊಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ

* ಬ್ಯಾಂಕ್ ಗ್ರಾಹಕರಿಗೆ ನೋಟಿಸ್ ನೀಡದೆ ನೇರವಾಗಿ ಅವರಿಗೆ ಕರೆ ಮಾಡಿ ಹಣ ಪಾವತಿ ಮಾಡುವಂತೆ ವಿಚಾರಿಸುವಂತಿಲ್ಲ. ಕಾನೂನಾತ್ಮಕವಾಗಿ ನೋಟಿಸ್ ಕಳುಹಿಸಿದ ನಂತರವೂ ಗ್ರಾಹಕರು ಹಣ ಪಾವತಿ ಮಾಡದೆ ಇದ್ದಾಗ ಕಾನೂನು ಬದ್ಧವಾಗಿ ಬ್ಯಾಂಕು ಕ್ರಮ ಕೈಗೊಳ್ಳಬಹುದು.

ಇದೊಂದು ಕಾರ್ಡ್ ಇರೋ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳವರೆಗಿನ ಬೆನಿಫಿಟ್!

ಸಿಬಿಲ್ ಸ್ಕೋರ್ ವಿಚಾರದಲ್ಲಿ ದೊಡ್ಡ ರಿಲೀಫ್!

ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳುವಾಗ ಸಿಬಿಲ್ ಸ್ಕೋರ್ (CIBIL score) ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿದ್ದರೆ ಮಾತ್ರ ಸಾಲ ಸೌಲಭ್ಯ ಸಿಗುತ್ತದೆ.

ಇನ್ನು ಬ್ಯಾಂಕ್ ನಲ್ಲಿ ಯಾವುದೇ ರೀತಿ ಹಣಕಾಸಿನ ವ್ಯವಹಾರ ಮಾಡುವಾಗ ನೀವು ಸ್ವಲ್ಪ ತಡವಾಗಿ ವ್ಯವಹಾರ ಮಾಡಿದರು CIBIL ಸ್ಕೋರ್ ಡೌನ್ ಆಗಬಹುದು. ಕೇಂದ್ರ ಸರ್ಕಾರ ಇದಕ್ಕೆ ಪರಿಹಾರ ನೀಡಿದ್ದು, ಕೇವಲ ಒಂದೆರಡು ಬಾರಿ ಹಣಮರುಪಾವತಿ ಮಾಡಲು ವಿಳಂಬವಾದರೆ ಅದು ಅಂತವರ ಸಿಬಿಲ್ ಸ್ಕೋರ್ ಮೇಲೆ ನೆಗೆಟಿವ್ ಆಗಿ ಪಾಯಿಂಟ್ ಹಾಕಬಾರದು ಎಂದು ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕ್ ತಿಳಿಸಿದೆ.

ಒಟ್ಟಿನಲ್ಲಿ ಬ್ಯಾಂಕ್ ನಲ್ಲಿ ಸಾಲ (Bank Loan) ತೆಗೆದುಕೊಂಡವರಿಗೆ ಆರ್ ಬಿ ಐ ನ ಈ ಹೊಸ ಮಾರ್ಗಸೂಚಿಗಳು ನಿಜಕ್ಕೂ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.

Great news for those who have taken a loan from any bank

Our Whatsapp Channel is Live Now 👇

Whatsapp Channel

Related Stories