ಕೇವಲ ₹10 ಸಾವಿರ ಡೌನ್ ಪೇಮೆಂಟ್ ಮಾಡಿ ಮನೆಗೆ ತನ್ನಿ ಹೊಸ ಹೋಂಡಾ ಆಕ್ಟಿವಾ, ಭರ್ಜರಿ ಆಫರ್!

Story Highlights

₹80 ಸಾವಿರ ರೂಪಾಯಿಗಳ ವರಗು ಕೂಡ ನೀವು ಸಾಲ (Loan) ಪಡೆದುಕೊಳ್ಳಬಹುದು. ಇದಕ್ಕಾಗಿ ನೀವು ₹10,000 ಡೌನ್ ಪೇಮೆಂಟ್ ಮಾಡಬೇಕು, ಇನ್ನುಳಿದ ಹಣಕ್ಕೆ ಸಾವಿರ ಸಾಲವಾಗಿ ಸಿಗುತ್ತದೆ.

ಈಗ ಪರಿಸ್ಥಿತಿ ಹೇಗಾಗಿದೆ ಎಂದರೆ ಒಂದು ಮನೆಯಲ್ಲಿ ಒಂದು ವಾಹನ ಇರಲೇಬೇಕು ಎನ್ನುವ ಹಾಗೆ ಆಗಿದೆ. ಜನರು ಓಡಾಡುವುದಕ್ಕೆ ಒಂದು ವಾಹನ ಇರಲೇಬೇಕು. ಕಾರ್ ಖರೀದಿಸಲು (Buy Car) ಎಲ್ಲರಿಂದ ಆಗುವುದಿಲ್ಲ, ಆದರೆ ಯಾರೇ ಆದರು ಕೂಡ ದ್ವಿಚಕ್ರ ವಾಹನ ಅಂದರೆ ಬೈಕ್ (Bike) ಅಥವಾ ಸ್ಕೂಟರ್ (Scooter) ಅನ್ನು ಖರೀದಿ ಮಾಡಬಹುದು.

ಬೈಕ್ ಅಥವಾ ಸ್ಕೂಟರ್ ಖರೀದಿಗೆ ಎಲ್ಲರೂ ಸಾಮಾನ್ಯವಾಗಿ ಹೋಂಡಾ ಸಂಸ್ಥೆಯ ವಾಹನಗಳನ್ನು ಇಷ್ಟಪಡುತ್ತಾರೆ. Honda ಸಂಸ್ಥೆ ಹಲವು ರೀತಿಯ ಉತ್ತಮವಾದ ವಾಹನಗಳನ್ನು ಮಾರುಕಟ್ಟೆಗೆ ತಂದಿದೆ, ಹಳೆಯ ವಾಹನಗಳನ್ನು ಹೊಸ ರೀತಿಯಲ್ಲಿ ಕೂಡ ಪರಿಚಯಿಸುತ್ತಿದೆ.

ಹಾಗೆಯೇ ಈ ಬೈಕ್ ಗಳ ಪರ್ಫಾಮೆನ್ಸ್ ಕೂಡ ಉತ್ತಮವಾಗಿದೆ. ಈ ಕಾರಣಕ್ಕೆ ಹೆಚ್ಚಿನ ಜನರಿಗೆ ಹೋಂಡಾ ಬೈಕ್ (Honda Bike) ಬಗ್ಗೆ ಆಸಕ್ತಿ ಮೂಡುತ್ತದೆ. ಇದೀಗ ಹೋಂಡಾ ಸಂಸ್ಥೆಯು ಒಳ್ಳೆಯ ಅವಕಾಶ ಒಂದನ್ನು ಜನರಿಗೆ ತಂದಿದೆ, ಇದರಿಂದ ನೀವು ಬಹಳ ಜನಪ್ರಿಯತೆ ಹೊಂದಿರುವ ಹೋಂಡಾ ಆಕ್ಟಿವಾ ಬೈಕ್ (Honda Activa Bike) ಬಹಳ ಕಡಿಮೆ ಬೆಲೆಗೆ ಖರೀದಿ ಮಾಡಬಹುದು, ಅದು ಹೇಗೆ ಎಂದು ತಿಳಿಯೋಣ..

ಗೋಲ್ಡ್ ಲೋನ್ ತಗೊಂಡು ಆ ಸಾಲ ತೀರಿಸದೇ ಹೋದ್ರೆ ಏನಾಗುತ್ತೆ ಗೊತ್ತಾ? ಇನ್ಮುಂದೆ ಹೊಸ ರೂಲ್ಸ್

10 ಸಾವಿರ ಡೌನ್ ಪೇಮೆಂಟ್ ಮಾಡಿ ಸಾಕು:

ಹೋಂಡಾ ಸಂಸ್ಥೆ ನಮ್ಮ ದೇಶದ ಅತ್ಯಂತ ಜನಪ್ರಿಯ ಸಂಸ್ಥೆಗಳಲ್ಲಿ ಒಂದು. ಈ ಸಂಸ್ಥೆಯ ಹೋಂಡಾ ಆಕ್ಟಿವಾ ಸ್ಕೂಟರ್ (Honda Activa Scooter) ಮಧ್ಯಮವರ್ಗದ ಜನರು ಹೆಚ್ಚಾಗಿ ಬಳಕೆ ಮಾಡುತ್ತಾರೆ, ಇದರ ಶೋರೂಮ್ ಬೆಲೆ ₹76,683 ಆಗಿದ್ದು, 90,488 ಇದರ ಆನ್ ರೋಡ್ ಬೆಲೆ ಆಗಿದೆ.

ಆದರೆ ಗ್ರಾಹಕರಿಗೆ STD ವರ್ಷನ್ ನೀಡಲಿದ್ದು, ಇದರಿಂದ ₹80 ಸಾವಿರ ರೂಪಾಯಿಗಳ ವರಗು ಕೂಡ ನೀವು ಸಾಲ (Loan) ಪಡೆದುಕೊಳ್ಳಬಹುದು. ಇದಕ್ಕಾಗಿ ನೀವು ₹10,000 ಡೌನ್ ಪೇಮೆಂಟ್ ಮಾಡಬೇಕು, ಇನ್ನುಳಿದ ಹಣಕ್ಕೆ ಸಾವಿರ ಸಾಲವಾಗಿ ಸಿಗುತ್ತದೆ.

ಈ ಸಾಲಕ್ಕೆ ನೀವು 10.5% ಬಡ್ಡಿ ಪಾವತಿ ಮಾಡಬೇಕಾಗುತ್ತದೆ. ಇನ್ನು ಎಷ್ಟು ಇಎಂಐ ಕಟ್ಟಬೇಕು ಎಂದು ನೋಡುವುದಾದರೆ, 3 ವರ್ಷಗಳ ಅವಧಿಗೆ ನೀವು ₹2,616 ರೂಪಾಯಿಗಳ ಇಎಂಐ ಪಾವತಿ ಮಾಡಬೇಕಾಗುತ್ತದೆ. ಬ್ಯಾಂಕ್ ಇಂದ ಸಿಗುವ ಈ ಸಾಲವನ್ನು (Bank Loan) ನೀವು 5 ವರ್ಷಗಳ ಅವಧಿಗೆ ಕೂಡ ಪಡೆದುಕೊಳ್ಳಬಹುದು.

ಇದಕ್ಕಾಗಿ ನೀವು ಕಡಿಮೆ ಇಎಂಐ ಪಾವತಿ ಮಾಡಬೇಕಾಗಿ ಬರಬಹುದು. 3 ವರ್ಷದ ಅವಧಿಯ ಸಾಲಕ್ಕೆ ₹13,690 ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ಪಾವತಿ ಮಾಡುತ್ತೀರಿ.

ಪೋಸ್ಟ್ ಆಫೀಸ್ ನಲ್ಲಿ 5 ರಿಂದ 10 ಲಕ್ಷ ಫಿಕ್ಸೆಡ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ? ಎಷ್ಟು ವರ್ಷಕ್ಕೆ ಡಬಲ್ ಆಗುತ್ತೆ ಗೊತ್ತಾ?

ಇನ್ನು ಹೋಂಡಾ ಆಕ್ಟಿವಾ ಸ್ಕೂಟರ್ ನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ 109.51 ಸಿಸಿ ಇಂಜಿನ್ ಹೊಂದಿದೆ. ಹಾಗೂ ಈ ಸ್ಕೂಟರ್ ನ ಇಂಜಿನ್ ನಲ್ಲಿ 7.79 ps ಪವರ್ ಉತ್ಪಾದನೆ ಆಗುತ್ತದೆ. ಹಾಗೆಯೇ 8.84 nm ಮ್ಯಾಕ್ಸಿಮಾಮ್ ಟಾರ್ಕ್ ಉತ್ಪಾದನೆ ಸಹ ಮಾಡುತ್ತದೆ. ಹಾಗೆಯೇ 50 kmph ಮೈಲೇಜ್ ಸಹ ಕೊಡುತ್ತದೆ.

ಹೋಂಡಾ ಆಕ್ಟಿವಾ ಗಾಡಿಯ ತೂಕ 108 ಕೆಜಿ ಆಗಿರುತ್ತದೆ. ಇದರ ಮೈಲೇಜ್ ಬೇರೆ ಬೈಕ್, ಸ್ಕೂಟರ್ ಗಿಂತ ಜಾಸ್ತಿ ಇರುತ್ತದೆ. ಈ ಸ್ಕೂಟರ್ ನಲ್ಲಿ ಅನಲಾಗ್ ಸ್ಪೀಡೋಮೀಟರ್, ಓಡೋಮೀಟರ್, ಪ್ಯಾಸೆಂಜರ್ ಫುಟ್‌ ರೆಸ್ಟ್, ಇ.ಎಸ್‌.ಪಿ ಟೆಕ್ನಾಲಜಿ ಸೇರಿದಂತೆ ಇನ್ನು ಅನೇಕ ವಿಶೇಷತೆಗಳಿವೆ..

Just make a down payment of 10 thousand and bring home the new Honda Activa Scooter