ಸ್ಟೇಟ್ ಬ್ಯಾಂಕ್ ನಲ್ಲಿ 80 ಸಾವಿರ ರೂಪಾಯಿ ಫಿಕ್ಸೆಡ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

Story Highlights

Fixed Deposit : SBI ನಲ್ಲಿ ಇಡೋ FD ಮೊತ್ತಕ್ಕೆ ಸಿಗೋ ಬಡ್ಡಿ ಎಷ್ಟು ಗೊತ್ತಾ? ಒಳ್ಳೆಯ ರಿಟರ್ನ್ಸ್ ಬೇಕು ಅಂದ್ರೆ ಇಲ್ಲಿ ಹೂಡಿಕೆ ಮಾಡಿ

Fixed Deposit : SBI ನಮ್ಮ ದೇಶದಲ್ಲಿ ಜನರ ನಂಬಿಕೆ ಮತ್ತು ವಿಶ್ವಾಸ ಗಳಿಸಿಕೊಂಡಿರುವ ಅತಿದೊಡ್ಡ ಬ್ಯಾಂಕ್ ಎಂದರೆ ತಪ್ಪಲ್ಲ. ಬಹಳಷ್ಟು ವರ್ಷಗಳಿಂದ ಈ ಬ್ಯಾಂಕ್ ತಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ನೀಡುತ್ತಲೇ ಬಂದಿದೆ.

ಇಲ್ಲಿ ಹಣ ಹೂಡಿಕೆ ಮಾಡಿದರೆ ಸುರಕ್ಷಿತವಾಗಿ ಇರುತ್ತದೆ ಜೊತೆಗೆ ಒಳ್ಳೆಯ ರಿಟರ್ನ್ಸ್ ಕೂಡ ಬರುತ್ತದೆ ಎನ್ನುವ ಕಾರಣಕ್ಕೆ ಜನರು ಕೂಡ State Bank Of India ನಲ್ಲಿ ಹೂಡಿಕೆ ಮಾಡುವುದಕ್ಕೆ ಹೆಚ್ಚು ಯೋಚಿಸದೇ ಸಂತೋಷದಿಂದ ಹೂಡಿಕೆ ಮಾಡುತ್ತಾರೆ..

ಅದರಲ್ಲೂ SBI ನಲ್ಲಿ ಇರುವ Fixed Deposit Scheme ಗಳಲ್ಲಿ ಹೂಡಿಕೆ ಮಾಡುವುದು ಬಹಳ ಉತ್ತಮವಾದ ಕೆಲಸ ಎಂದರೆ ತಪ್ಪಲ್ಲ. ಸಾಮಾನ್ಯ ಗ್ರಾಹಕರಿಗೆ ಮತ್ತು ಹಿರಿಯ ನಾಗರೀಕರಿಗೆ ಇಬ್ಬರಿಗೂ ಸಹ FD ಮೇಲೆ ಒಳ್ಳೆಯ ಬಡ್ಡಿದರ ಹಾಗೂ ರಿಟರ್ನ್ಸ್ ಸಿಗುತ್ತದೆ.

FD ಎಂದರೆ ಒಂದು ನಿರ್ದಿಷ್ಟ ಅವಧಿಗೆ ಅಂದರೆ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಅಥವಾ ಇನ್ನು ಹೆಚ್ಚಿನ ಸಮಯಕ್ಕೆ ನಿಮ್ಮ ಬಳಿ ಇರುವ ಹಣವನ್ನು ಹೂಡಿಕೆ ಮಾಡುವುದು, ಇದಕ್ಕೆ ಒಳ್ಳೆಯ ರಿಟರ್ನ್ಸ್ ಸಹ ಸಿಗುತ್ತದೆ.

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅನ್ನು ಗೂಗಲ್ ಪೇ ಗೆ ಲಿಂಕ್ ಮಾಡೋದು ಹೇಗೆ? ಸುಲಭ ವಿಧಾನ

FD ಹೂಡಿಕೆಗೆ ಸಿಗುವ ಬಡ್ಡಿ ಎಷ್ಟು?

ಎಲ್ಲಾ ಬ್ಯಾಂಕ್ ಗಳಲ್ಲಿ ಹೂಡಿಕೆಗೆ FD ಹೂಡಿಕೆ ಸೌಲಭ್ಯ ಲಭ್ಯವಿರುತ್ತದೆ. FD ಗೆ ಸಿಗುವ ಬಡ್ಡಿದರ ಬೇರೆ ಬೇರೆ ಬ್ಯಾಂಕ್ ಗಳಲ್ಲಿ (Banks) ಬೇರೆ ಬೇರೆ ಇರುತ್ತದೆ. ಇಲ್ಲಿ ನೀವು ಒಂದು ವರ್ಷದ ಅವಧಿಗೆ ₹40,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, 6.8% ಬಡ್ಡಿ ನಿಗದಿಯಾದರೆ, 1 ವರ್ಷದ ನಂತರ 2790 ರೂಪಾಯಿ ಬಡ್ಡಿಯ ಮೊತ್ತವಾಗಿಯೇ ಸಿಗುತ್ತದೆ. ಅಂದರೆ ರಿಟರ್ನ್ಸ್ ವೇಳೆಗೆ ₹42,790 ರೂಪಾಯಿ ನಿಮ್ಮದಾಗುತ್ತದೆ.

ಇದೇ ಮೊತ್ತವನ್ನು 3 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ, ಇದಕ್ಕೆ ಸಿಗುವ ಬಡ್ಡಿದರ 6.75% ಆಗಿದ್ದು, 3 ವರ್ಷಗಳ ನಂತರ 48,896 ರೂಪಾಯಿ ರಿಟರ್ನ್ಸ್ ಪಡೆಯುತ್ತೀರಿ. ಇಲ್ಲಿ ನಿಮಗೆ 8,896 ರೂಪಾಯಿ ಬಡ್ಡಿ ಮೊತ್ತ ಆಗಿ ಸಿಗುತ್ತದೆ. ಈ ರೀತಿಯಾಗಿ ಹೆಚ್ಚು ಬಡ್ಡಿ ಮೊತ್ತ ಪಡೆಯುತ್ತೀರಿ.

ಇದೇ 40,000 ರೂಪಾಯಿಗಳನ್ನು 5 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ, 6.50% ಬಡ್ಡಿದರ ನಿಗದಿ ಆಗಿರುತ್ತದೆ ಎಂದರೆ, 5 ವರ್ಷಗಳ ಬಳಿಕ 55,217 ರೂಪಾಯಿಗಳ ರಿಟರ್ನ್ಸ್ ಪಡೆಯುತ್ತೀರಿ. ಅಂದರೆ 15,217 ರೂಪಾಯಿ ಬಡ್ಡಿ ರೂಪದಲ್ಲೇ ಸಿಗುತ್ತದೆ.

ಸ್ಟೇಟ್ ಬ್ಯಾಂಕ್ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ 20 ಲಕ್ಷದವರೆಗೂ ಸಾಲ, ಕಡಿಮೆ ಬಡ್ಡಿಯಲ್ಲಿ!

Fixed Depositಇದೇ ರೀತಿ ನೀವು 80,000 ರೂಪಾಯಿಗಳನ್ನು FD ಯಲ್ಲಿ ಹೂಡಿಕೆ ಮಾಡಿದರೆ, ವರ್ಷಕ್ಕೆ 6.8% ಬಡ್ಡಿದರ ನಿಗದಿ ಆಗಿರುತ್ತದೆ. ಈ ಮೊತ್ತವನ್ನು 1 ವರ್ಷದ ನಂತರ ಪಡೆದರೆ 85,590 ರೂಪಾಯಿ ನಿಮ್ಮದಾಗುತ್ತದೆ, ಇಲ್ಲಿ 15,590 ರೂಪಾಯಿ ಬಡ್ಡಿ ಸಿಗುತ್ತದೆ.

3 ವರ್ಷದ ಅವಧಿಯಲ್ಲಿ 6.75% ಬಡ್ಡಿದರದಲ್ಲಿ ಮೆಚ್ಯುರಿಟಿ ಬಳಿಕ 97,791 ರೂಪಾಯಿ ನಿಮ್ಮದಾಗುತ್ತದೆ, ಇಲ್ಲಿ 17,791 ರೂಪಾಯಿ ಬಡ್ಡಿ ಸಿಗುತ್ತದೆ. 5 ವರ್ಷದ ಅವಧಿಗೆ ಹೂಡಿಕೆ ಮಾಡಿದರೆ, 6.50% ಬಡ್ಡಿದರದಲ್ಲಿ 1,10,434 ರೂಪಾಯಿ ರಿಟರ್ನ್ಸ್ ಬರುತ್ತದೆ. ಈ ಮೂಲಕ 30,434 ರೂಪಾಯಿ ಬಡ್ಡಿ ರೂಪದಲ್ಲಿ ಸಿಗುತ್ತದೆ.

ಈ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ರೆ ಸಿಗುತ್ತೆ 2 ರಿಂದ 3 ಲಕ್ಷದವರೆಗು ಸಾಲ! ಇಂದೇ ಅರ್ಜಿ ಸಲ್ಲಿಸಿ

SBI ನಲ್ಲಿ ಹಿರಿಯ ನಾಗರೀಕರಿಗೆ ಸಿಗುವ ಬಡ್ಡಿದರ:

SBI ನಲ್ಲಿ ಹಿರಿಯ ನಾಗರೀಕರು FD ನಲ್ಲಿ ಹೂಡಿಕೆ ಮಾಡಿದರೆ, ಸಾಮಾನ್ಯ ಜನರಿಗಿಂತ ಹೆಚ್ಚಿನ ಬಡ್ಡಿದರ ಸಿಗುತ್ತದೆ. 1 ವರ್ಷದ ಅವಧಿಗೆ 7.30%, 3 ವರ್ಷದ ಅವಧಿಗೆ 7.25%, 5 ವರ್ಷಗಳ ಅವಧಿಗೆ 7.50% ಬಡ್ಡಿ ಸಿಗುತ್ತದೆ. ಇದರ ಜೊತೆಗೆ ಹಿರಿಯ ನಾಗರೀಕರಿಗೆ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ.

Know how much interest you get on 80 thousand fixed Deposit in State Bank of India

Related Stories