ಪ್ರತಿ ತಿಂಗಳು 12 ಸಾವಿರ ಸಿಗುತ್ತೆ ಅಂದ್ರೆ ಬೇಡ ಅಂತೀರಾ? ಹಾಗಾದ್ರೆ ಇಲ್ಲಿದೆ ಅಂತಹ ಎಲ್‌‌ಐಸಿ ಪಾಲಿಸಿ

LIC Jeevan Shanti : ಜೀವನ್ ಶಾಂತಿ ಯೋಜನೆಯಲ್ಲಿ ನಿಮಗೆ ಪ್ರತಿ ತಿಂಗಳು ಹಣವು ಪೆನ್ಶನ್ ರೂಪದಲ್ಲಿ ಸಿಗಲಿದ್ದು, ಈ ಪಾಲಿಸಿ ಖರೀದಿ ಮಾಡಿದರೆ ಪ್ರತಿ ತಿಂಗಳು ಕೂಡ ನೀವು ಹಣವನ್ನು ಪಡೆಯಬಹುದು. ಜೀವನ್ ಶಾಂತಿ ಯೋಜನೆಯು ಒಂದು ಸಾರಿ ದೊಡ್ಡ ಮೊತ್ತವನ್ನು ಇನ್ವೆಸ್ಟ್ ಮಾಡುವಂಥ ವರ್ಷಾಶನ ಯೋಜನೆ ಆಗಿದೆ.

LIC Jeevan Shanti : ಎಲ್‌‌ಐಸಿ ನಮ್ಮ ದೇಶದಲ್ಲಿ ಸಾಕಷ್ಟು ಜನರ ವಿಶ್ವಾಸ ಗಳಿಸಿರುವ ಸಂಸ್ಥೆ ಆಗಿದೆ. ಎಲ್‌‌ಐಸಿ (LIC Policy) ಇಂದ ಜನ ಸಾಮಾನ್ಯರಿಗೆ ಸಹಾಯ ಆಗುವ ಹಾಗೆ ಸಾಕಷ್ಟು ಉಳಿತಾಯ ಯೋಜನೆಗಳು (Savings Scheme) ಜಾರಿಗೆ ಬಂದಿದೆ. ಅಷ್ಟೇ ಅಲ್ಲದೆ ಹಲವು ಪಾಲಿಸಿ ಯೋಜನೆಗಳು ಕೂಡ ಇದೆ.

ಈ ಪಾಲಿಸಿ ಯೋಜನೆಗಳನ್ನು ಖರೀದಿ ಮಾಡುವ ಮೂಲಕ ಜನರಿಗೆ ಪ್ರತಿ ತಿಂಗಳು ಆದಾಯ ಕೂಡ ಸಿಗುತ್ತದೆ. ಅಂಥ ಯೋಜನೆಗಳಲ್ಲಿ ಒಂದು ಎಲ್‌‌ಐಸಿ ಜೀವನ್ ಶಾಂತಿ ಯೋಜನೆ ಆಗಿದೆ..

ಜೀವನ್ ಶಾಂತಿ ಯೋಜನೆಯಲ್ಲಿ ನಿಮಗೆ ಪ್ರತಿ ತಿಂಗಳು ಹಣವು ಪೆನ್ಶನ್ (Pension Scheme) ರೂಪದಲ್ಲಿ ಸಿಗಲಿದ್ದು, ಈ ಪಾಲಿಸಿ ಖರೀದಿ ಮಾಡಿದರೆ ಪ್ರತಿ ತಿಂಗಳು ಕೂಡ ನೀವು ಹಣವನ್ನು ಪಡೆಯಬಹುದು. ಜೀವನ್ ಶಾಂತಿ ಯೋಜನೆಯು ಒಂದು ಸಾರಿ ದೊಡ್ಡ ಮೊತ್ತವನ್ನು ಇನ್ವೆಸ್ಟ್ ಮಾಡುವಂಥ ವರ್ಷಾಶನ ಯೋಜನೆ ಆಗಿದೆ. ಇದು ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್ ಸಿಂಗಲ್ ಪ್ರೀಮಿಯಂ ಡಿಫರ್ಡ್ ವರ್ಷಾಶನ ಯೋಜನೆ ಆಗಿದೆ..

ಪ್ರತಿ ತಿಂಗಳು 12 ಸಾವಿರ ಸಿಗುತ್ತೆ ಅಂದ್ರೆ ಬೇಡ ಅಂತೀರಾ? ಹಾಗಾದ್ರೆ ಇಲ್ಲಿದೆ ಅಂತಹ ಎಲ್‌‌ಐಸಿ ಪಾಲಿಸಿ - Kannada News

ಈ ಮಾರ್ಕೆಟ್ ನಲ್ಲಿ ಮದುವೆ ಹೆಣ್ಣನ್ನೇ ಮಾರಾಟಕ್ಕೆ ಇಡಲಾಗುತ್ತೆ, ನಿಮಗೆ ಇಷ್ಟ ಆದ್ರೆ ದುಡ್ಡು ಕೊಟ್ಟು ಕರೆದುಕೊಂಡು ಹೋಗಬಹುದು

ಪಾಲಿಸಿ ಖರೀದಿ ಮಾಡುವ ವೇಳೆ ಖಾತರಿಪಡಿಸಲಾದ ವರ್ಷಾಶನದ ದರವು ನಿಮಗೆ ಗೊತ್ತಾಗುತ್ತದೆ. ಅದರ ಆಧಾರದ ಮೇಲೆ ಪೆನ್ಶನ್ ಸಿಗುತ್ತದೆ. ಈ ಯೋಜನೆಯ ವರ್ಷಶನದಲ್ಲಿ ನಿಮಗೆ ಎರಡು ಆಯ್ಕೆ ಸಿಗುತ್ತದೆ, ಒಂದು ಏಕ ಜೀವನಕ್ಕೆ ಮುಂದಕ್ಕೆ ಹಾಕುವ ವರ್ಷಾಶನ ಯೋಜನೆ, ಎರಡನೆಯದು ಜಂಟಿ ಜೀವನಕ್ಕೆ ಮುಂದಕ್ಕೆ ಹಾಕಿದ ವರ್ಷಾಶನ ಯೋಜನೆ. ಒಂದನ್ನು ಆಯ್ಕೆ ಮಾಡಿಕೊಂಡ ಬಳಿಕ ಬದಲಾಯಿಸಲು ಆಗುವುದಿಲ್ಲ ಹಾಗಾಗಿ ಆಯ್ಕೆ ಮಾಡುವಾಗ ಹುಷಾರಾಗಿರಿ.

Life Insurance Policyಈ ಯೋಜನೆ ಖರೀದಿ ಮಾಡುವವರಿಗೆ 30 ವರ್ಷ ಮೇಲ್ಪಟ್ಟಿರಬೇಕು, ಹಾಗೆಯೇ 79 ವರ್ಷದವರು ಕೂಡ ಈ ಪಾಲಿಸಿ ಖರೀದಿ ಮಾಡಬಹುದು. ಇಲ್ಲಿ ಹೂಡಿಕೆ ಮಾಡುವುದು ಮಿನಿಮಮ್ 1.5 ಲಕ್ಷ, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯನ್ನು ಇಡಲಾಗಿಲ್ಲ, 5 ಲಕ್ಷಕ್ಕಿಂತ ಜಾಸ್ತಿ ಹೂಡಿಕೆ ಮಾಡಿದರೆ ಒಳ್ಳೆಯ ವರ್ಷಾಶನ ಸಿಗುತ್ತದೆ.

ಪೆನ್ಶನ್ ಆಯ್ಕೆ ವಿವಿಧ ರೀತಿಯಲ್ಲಿ ಸಿಗುತ್ತದೆ, ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ ಅಥವಾ ವರ್ಷಕ್ಕೆ ಪೆನ್ಶನ್ ಯೋಜನೆಯನ್ನು (LIC Pension Policy) ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಡಿಫರೆಂಟ್ ಹಣ ಹೊಂದಿಸುವುದಕ್ಕೆ ಒಂದು ವರ್ಷದಿಂದ 12 ವರ್ಷಗಳಿಂದ 12 ವರ್ಷಗಳವರೆಗು ಸಮಯ ಕೊಡಲಾಗಿದೆ.

ಕಾರ್ ಬೈಕ್ ಮೇಲೆ ಜಾತಿ-ಧರ್ಮದ ಸ್ಟಿಕ್ಕರ್‌ಗಳು ಅಂಟಿಸುವಂತಿಲ್ಲ! ಯೋಗಿ ರಾಜ್ಯದಲ್ಲಿ ಪೋಲಿಸರಿಂದ ಭಾರೀ ದಂಡ

ಇಲ್ಲಿ ನೀವು ಎರಡು ವರ್ಷಗಳ ಮುಂದುಡಿಕೆ ಅವಧಿ ಆಯ್ಕೆ ಮಾಡಿದರೆ, ನೀವು ಪಾಲಿಸಿ ಖರೀದಿ ಮಾಡಿ 2 ವರ್ಷಗಳ ಬಳಿಕ ನಿಮಗೆ ಪೆನ್ಶನ್ ಬರುತ್ತದೆ. ಖರೀದಿ ಮಾಡಿದಾಗಿನಿಂದಲೇ ಪೆನ್ಶನ್ (Pension) ಪಡೆಯುವ ಆಯ್ಕೆ ಕೂಡ ಇದೆ.

ಒಂದು ವೇಳೆ 10 ಲಕ್ಷಕ್ಕೆ ಜೀವನ್ ಶಾಂತಿ ಪಾಲಿಸಿ ಆಯ್ಕೆ ಮಾಡಿಕೊಂಡರೆ, ನಿಮಗೆ ಬರಬಹುದಾದ ಪೆನ್ಶನ್ ಎಷ್ಟು ಎಂದು ತಿಳಿಸುತ್ತೇವೆ ನೋಡಿ..ನಿಮ್ಮ ವಯಸ್ಸು 30 ವರ್ಷಕಾಗಿ, 5 ವರ್ಷ ಮುಂದೂಡುವ ಪೆನ್ಶನ್ ಯೋಜನೆ ಖರೀದಿ ಮಾಡಿದರೆ ನಿಮಗೆ 86 ಸಾವಿರ ಪೆನ್ಷನ್ ಬರುತ್ತದೆ.

12 ವರ್ಷ ಮುಂದೂಡುವ ಯೋಜನೆ ಖರೀದಿ ಮಾಡಿದರೆ, 1.32 ಲಕ್ಷ ಪೆನ್ಶನ್ ಸಿಗಲಿದೆ. 10 ಲಕ್ಷ ಹೂಡಿಕೆ 5 ವರ್ಷಗಳ ಮುಂದುಡಿದರೆ 90 ಸಾವಿರ ಪೆನ್ಶನ್ ವಾರ್ಷಿಕವಾಗಿ ಸಿಗುತ್ತದೆ. 12 ವರ್ಷಗಳ ಮುಂದೂಡಿಕೆ ಮಾಡಿದರೆ ವಾರ್ಷಿಕವಾಗಿ 1.42 ಲಕ್ಷ ಆಗುತ್ತದೆ. ಈ ಮೂಲಕ ತಿಂಗಳಿಗೆ ₹12,000 ಪೆನ್ಶನ್ ನಿಮ್ಮದಾಗುತ್ತದೆ.

ಬಟ್ಟೆ ಇಲ್ಲದೆ ವಾಹನ ಚಲಾಯಿಸಿದರೆ ದಂಡ, ಡ್ರೈವಿಂಗ್ ನ ಇಂತಹ ವಿಚಿತ್ರ ನಿಯಮಗಳು ನಿಮಗೆ ಗೊತ್ತೇ?

LIC Jeevan Shanti Pension Policy Details and Benefits

Follow us On

FaceBook Google News

LIC Jeevan Shanti Pension Policy Details and Benefits