ಬಜೆಟ್ ಫ್ಯಾಮಿಲಿಗಾಗಿ ಕಡಿಮೆ ಬೆಲೆಯ ಕಾರ್ ಲಾಂಚ್ ಮಾಡಿದ ಮಾರುತಿ ಕಂಪನಿ! ಇಂದೇ ಬುಕ್ ಮಾಡಿ
ಇದೀಗ ಮಾರುತಿ ಸಂಸ್ಥೆ ಲಾಂಚ್ ಮಾಡಿರುವುದು ಫ್ರಾಂಕ್ಸ್ ಕಾರ್ ಅನ್ನು. ಈ ಕಾರ್ ನ CNG ಮಾದರಿಯ ಹೊಸ ಮಾಡೆಲ್ ಅನ್ನು ಮಾರುತಿ ಸಂಸ್ಥೆ ಲಾಂಚ್ ಮಾಡಿದೆ.
ಈಗಿನ ಕಾಲದಲ್ಲಿ ಎಲ್ಲರಿಗೂ ಕಾರ್ ಮೇಲೆ ಕ್ರೇಜ್ ಜಾಸ್ತಿ ಇದೆ. ಕಾರ್ ಗಳ ಮೇಲೆ ಜನರಿಗೂ ವಿಶ್ವಾಸ ಜಾಸ್ತಿ ಆಗುತ್ತಿದೆ, ಇಂಥ ಕಾರ್ ಬೇಕು ಎಂದು ಜನರು ನಿರೀಕ್ಷೆ ಇಟ್ಟುಕೊಳ್ಳುತ್ತಿದ್ದಾರೆ. ಜನರಿಗೆ ಯಾವ ರೀತಿ ಕಾರ್ ಗಳು ಇಷ್ಟ ಆಗುತ್ತಿದೆಯೋ ಆ ರೀತಿ ಕಾರ್ ಗಳನ್ನು ಅನೇಕ ಕಂಪನಿಗಳು ತಯಾರಿಸುತ್ತಿದೆ.
ಅದೇ ರೀತಿ ಈಗ ನಮ್ಮ ದೇಶದ ಖ್ಯಾತ ಕಾರ್ ತಯಾರಿಕಾ ಸಂಸ್ಥೆ ಆಗಿರುವ ಮಾರುತಿ ಸಂಸ್ಥೆಯು ಇದೀಗ CNG ವೇರಿಯಂಟ್ ನಲ್ಲಿ ಹೊಸ ಕಡಿಮೆ ಬೆಲೆಯ ಕಾರ್ ಅನ್ನು ಲಾಂಚ್ ಮಾಡಿದ್ದು, ಅದರ ಬಗ್ಗೆ ತಿಳಿಸುತ್ತೇವೆ ನೋಡಿ..
ಕೇವಲ 3 ಲಕ್ಷಕ್ಕೆ ಹೊಸ ಕಾರ್ ಲಾಂಚ್ ಮಾಡಿದ ಮಾರುತಿ ಸಂಸ್ಥೆ, ಒಂದೇ ದಿನದಲ್ಲಿ ದಾಖಲೆಯ ಬುಕಿಂಗ್
ಇದೀಗ ಮಾರುತಿ ಸಂಸ್ಥೆ ಲಾಂಚ್ ಮಾಡಿರುವುದು ಫ್ರಾಂಕ್ಸ್ ಕಾರ್ ಅನ್ನು. ಈ ಕಾರ್ ನ CNG ಮಾದರಿಯ ಹೊಸ ಮಾಡೆಲ್ ಅನ್ನು ಮಾರುತಿ ಸಂಸ್ಥೆ ಲಾಂಚ್ ಮಾಡಿದೆ. ಗ್ರಾಹಕರಿಗೆ ಇಷ್ಟ ಆಗುವವಂಥ ಅಟ್ರಾಕ್ಟಿವ್ ಡಿಸೈನ್ ಇಂದ ಈ ಕಾರ್ ಮಾಡಲ್ಪಟ್ಟಿದೆ ಎಂದು ಹೇಳಬಹುದು. ಈ ಕಾರ್ ಈಗ ಜನರ ನಡುವೆ ಸೆನ್ಸೇಷನ್ ಆಗಿದ್ದು, ಮಾರುತಿ ಫ್ರಾಂಕ್ಸ್ CNG ಆವೃತ್ತಿಯ ಎಕ್ಸ್ ಶೋರೂಮ್ ಬೆಲೆ ₹8.41 ಲಕ್ಷ ರೂಪಾಯಿ ಆಗಿದೆ.
ಈ ವರ್ಷ 2023ರ ಹೊಸ ಮಾಡೆಲ್ ಆಗಿ ಲಾಂಚ್ ಆಗಿರುವ ಮಾರುತಿ ಫ್ರಾಂಕ್ಸ್ CNG ಕಾರ್ ನ ಇಂಜಿನ್ ಸ್ಪೆಸಿಫಿಕೇಶನ್ ಬಗ್ಗೆ ಹೇಳುವುದಾದರೆ, ಇದರಲ್ಲಿ 1.2 ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿದೆ.
25 ಸಾವಿರ ನಿಮ್ಮ ಜೇಬಿನಲ್ಲಿ ಇದ್ರೆ, ಈ KTM ಬೈಕ್ ನಿಮ್ಮದಾಗುತ್ತೆ! ಕಡಿಮೆ ಮಾಸಿಕ ಕಂತಿನಲ್ಲಿ ಸವಾರಿ ಮಾಡಿ
ಈ ಕಾರ್ 89.73ps ಮ್ಯಾಕ್ಸಿಮಮ್ ಪವರ್ ಮತ್ತು 113nm ಮ್ಯಾಕ್ಸಿಮಮ್ ಟಾರ್ಕ್ ಉತ್ಪಾದನೆ ಮಾಡುತ್ತದೆ. ಹಾಗೆಯೇ CNG ಮೋಡ್ ಇದ್ದಾಗ 77.5 ps ಮ್ಯಾಕ್ಸಿಮಮ್ ಪವರ್ ಹಾಗೂ 98.5 nm ಮ್ಯಾಕ್ಸಿಮಮ್ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಕಾರ್ 28.5 km/kg ಮೈಲೇಜ್ ನೀಡುತ್ತದೆ.
ಕೇವಲ 7 ಸಾವಿರಕ್ಕೆ ಬೆಂಕಿ ಮೈಲೇಜ್, ಮಾಸಿಕ ಕಂತು 1200 ರೂಪಾಯಿಗೆ ಈ ಬೈಕ್ ನಿಮ್ಮದಾಗಿಸಿಕೊಳ್ಳಿ
ಮಾರುತಿ ಫ್ರಾಂಕ್ಸ್ CNG ಕಾರ್ ಅನ್ನು ಸಿಗ್ಮಾ ಮತ್ತು ಡೆಲ್ಟಾ ಎಂದು ಎರಡು ವೇರಿಯಿಂಟ್ ಗಳಲ್ಲಿ ಲಾಂಚ್ ಮಾಡಲಾಗಿದೆ. ಈ ಕಾರ್ ನಲ್ಲಿ ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಡೆಲ್ಟಾ ವೇರಿಯಂಟ್ ನಲ್ಲಿ 7.0 ಇಂಚ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ವಿದ್ಯುನ್ಮಾನ ಇರುವಂಥ ವಿಂಗ್ ಮಿರರ್, ಮೌಂಟೆಡ್ ಕಂಟ್ರೋಲ್ ಇರುವಂಥ ಸ್ಟೀರಿಂಗ್ ವೀಲ್ ಹಾಗೂ ಇನ್ನಿತರ ಫೀಚರ್ಸ್ ಹೊಂದಿದೆ.
Maruti Suzuki Fronx CNG Model Car Launched, Know the Price and Features