ಮೋದಿ ಸರ್ಕಾರದಿಂದ ಹೊಸ ಯೋಜನೆಗೆ ಚಾಲನೆ, ನಿಮಗೂ ಸಿಗಲಿದೆ ಬೆನಿಫಿಟ್

Solar : ಮನೆಮನೆಗೂ ಮೋದಿ ಸರ್ಕಾರದ ಸೋಲಾರ್; ನೀವು ಪಡೆದುಕೊಳ್ಳಲು ಹೀಗೆ ಮಾಡಿ!

ಕೇಂದ್ರ ಸರ್ಕಾರ (Central government) ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ. ಅದರಲ್ಲೂ ಸಾಮಾನ್ಯರಿಗೆ ಕೆಲವು ಪ್ರಮುಖ ಯೋಜನೆಗಳು ಹೆಚ್ಚು ಬೆನಿಫಿಟ್ ಆಗಲಿದೆ.

ಇದೀಗ ಅಂತಹ ಮತ್ತೊಂದು ಮುಖ್ಯವಾದ ಯೋಜನೆಯನ್ನು ಕೇಂದ್ರ ಮೋದಿ ಸರ್ಕಾರ (Central Modi government) ಪರಿಚಯಿಸಿದ್ದು ಯಾರಲ್ಲ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂಬುದನ್ನು ನೋಡೋಣ.

ದಿನಕ್ಕೆ ಕೇವಲ ಎರಡು ಗಂಟೆ ಕೆಲಸ ಮಾಡಿ 30 ಸಾವಿರ ಗಳಿಸುವ ಬೆಸ್ಟ್ ಉದ್ಯೋಗ!

ಮೋದಿ ಸರ್ಕಾರದಿಂದ ಹೊಸ ಯೋಜನೆಗೆ ಚಾಲನೆ, ನಿಮಗೂ ಸಿಗಲಿದೆ ಬೆನಿಫಿಟ್ - Kannada News

ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ (Pradhanmantri suryodaya scheme)

ಸೂರ್ಯ (sun) ಕೊಡುವ ಶಾಖ, ಬೆಳಕು ಎಲ್ಲವನ್ನ ನಾವು ಸರಿಯಾಗಿ ಬಳಸಿಕೊಂಡರೆ, ವಿದ್ಯುತ್ ಶಕ್ತಿ ಬಳಕೆಯನ್ನು ಎಷ್ಟೋ ಪ್ರಮಾಣದಲ್ಲಿ ಕಡಿಮೆ ಮಾಡಬಹುದು, ಅಲ್ಲದೆ ಈಗ ವಿದ್ಯುತ್ ಶಕ್ತಿ ಮೇಲಿನ ಅವಲಂಬನೆ ಹೆಚ್ಚಾಗಿದೆ.

ಜನರ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ ಉತ್ಪಾದನೆ (electricity generated) ಆಗುತ್ತಿಲ್ಲ. ಹೀಗಾಗಿ ಆಲ್ಟರ್ನೇಟಿವ್ (alternative) ಅಥವಾ ಪರ್ಯಾಯವಾಗಿರುವ ವಿದ್ಯುತ್ ಶಕ್ತಿ ಉಪಯೋಗ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಇದೀಗ ಸರ್ಕಾರ ಅಂತಹ ಪ್ರಮುಖ ಯೋಜನೆ ಒಂದಕ್ಕೆ ಕೈ ಹಾಕಿದ್ದು ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಜಾರಿಗೆ ತರಲಾಗಿದೆ.

ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯ ಅಡಿಯಲ್ಲಿ ಸುಮಾರು ಒಂದು ಕೋಟಿ ಮನೆಗಳ ಮೇಲ್ಚಾವಣಿಯ ಮೇಲೆ ಸೋಲಾರ್ (solar) ಅಳವಡಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಕೇವಲ ಒಂದು ಕೋಟಿ ಮನೆಗಳ ಮೇಲ್ಚಾವಣಿ ಮೇಲೆ ಮಾತ್ರವಲ್ಲದೆ ನೀವು ಬಯಸಿದರೆ ನಿಮ್ಮ ಮನೆಯ ಮೇಲೆಯೂ ಕೂಡ ಇಂತಹ ಒಂದು ಸೋಲಾರ್ ಅಳವಡಿಸಿಕೊಳ್ಳಬಹುದು.

ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

solar panelsನಿಮ್ಮ ಮನೆಗೂ ಬರಲಿದೆ ಸೋಲಾರ್ (Get solar plate in your house roof)

ಬಡವರು ಹಾಗೂ ಮಾಧ್ಯಮ ವರ್ಗದವರು ಸೋಲಾರ್ ವಿದ್ಯುತ್ ಬಳಸಲು ಆರಂಭಿಸಿದರೆ, ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಹಾಗೂ ವಿದ್ಯುತ್ ಬಿಲ್ (Electricity Bill) ಕೂಡ ಕಡಿಮೆ ಬರುತ್ತದೆ ಈ ಕಾರಣಕ್ಕಾಗಿ ಕೇಂದ್ರ ಸರಕಾರ ಸೋಲಾರ್ ಅಳವಡಿಸುವ ಯೋಜನೆಯನ್ನು ಜಾರಿಗೆ ತಂದಿದೆ.

ಇನ್ನು ನೀವು ಮನಸ್ಸು ಮಾಡಿದರೆ ಸೌರ ವಿದ್ಯುತ್ ತಯಾರಿಸುವ ಕ್ಷೇತ್ರದಲ್ಲಿ ಇನ್ವೆಸ್ಟ್ಮೆಂಟ್ (investment) ಕೂಡ ಮಾಡಬಹುದು. ನೀವು ಶೇರು ಮಾರುಕಟ್ಟೆ ವ್ಯವಹಾರದ ಬಗ್ಗೆ ತಿಳಿದುಕೊಂಡಿದ್ದರೆ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಾಗಿದ್ದರೆ, ಷೇರು ಹೂಡಿಕೆದಾರರ ಜೊತೆಗೆ ನೀವು ಕೂಡ ಸೋಲಾರ್ ಅಳವಡಿಕೆಗೆ ಬಂಡವಾಳ ಹೂಡಿಕೆ (capital Investment) ಮಾಡಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಅಳವಡಿಸಿಕೊಳ್ಳುವುದರ ಜೊತೆಗೆ ಲಕ್ಷಾಂತರ ರೂಪಾಯಿ ಹಣವನ್ನು ಕೂಡ ಗಳಿಸಬಹುದು.

ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್; ಸಿಗಲಿದೆ 10 ಲಕ್ಷ ರೂಪಾಯಿವರೆಗೆ ಸುಲಭ ಸಾಲ

ದೇಶದಲ್ಲಿ ಸುಮಾರು ಒಂದು ಕೋಟಿ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಅಳವಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದರಿಂದ ಬಡವರು ಹಾಗೂ ಮಧ್ಯಮ ವರ್ಗದವರು ಇನ್ನೂ ಮುಂದೆ ವಿದ್ಯುತ್ ಬಿಲ್ (electricity bill ) ಪಾವತಿ ಮಾಡದೆ ಕೇವಲ ಸೋಲಾರ್ ವಿದ್ಯುತ್ ಮೂಲಕವೇ ಮನೆ ಬಳಕೆಗೆ ಬೇಕಾಗುವಷ್ಟು ವಿದ್ಯುತ್ ತಯಾರಿಸಿಕೊಳ್ಳಬಹುದು.

ಇನ್ನು ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ ಈಗ ತಾನೆ ಸರ್ಕಾರ ಕೈಗೆತ್ತಿಕೊಂಡಿರುವ ಉಪಕ್ರಮವಾಗಿದ್ದು, ಯಾವ ರೀತಿ ಯಶಸ್ಸು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು

ಫೋನ್ ಪೇ, ಗೂಗಲ್ ಪೇ ಬಳಸುವವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ!

New scheme launched by Modi government, you will also get benefit

Follow us On

FaceBook Google News

New scheme launched by Modi government, you will also get benefit