ದಿನಕ್ಕೆ ಕೇವಲ ಎರಡು ಗಂಟೆ ಕೆಲಸ ಮಾಡಿ 30 ಸಾವಿರ ಗಳಿಸುವ ಬೆಸ್ಟ್ ಉದ್ಯೋಗ!

Story Highlights

ಕಡಿಮೆ ಖರ್ಚಿನಲ್ಲಿ ನೀವು ಇದೊಂದು ಉದ್ಯಮ ಆರಂಭಿಸಿದ್ರೆ ನಿಮಗೆ ತಿಂಗಳ ಖರ್ಚಿಗೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಹಣದ ಸಮಸ್ಯೆಯೇ ಇರುವುದಿಲ್ಲ.

ಮನೆಯಲ್ಲಿ ಕುಳಿತು ಬೇಸರವಾಗಿದೆ, ಏನಾದರೂ ಒಂದು ಸ್ವಂತ ಉದ್ಯಮ (own business) ಮಾಡಿದರೆ ಒಳ್ಳೆಯದಿತ್ತು ಎಂದು ಭಾವಿಸುವವರಿಗೆ ಈ ಲೇಖನ. ಸಾಮಾನ್ಯವಾಗಿ ನಾವು ಸ್ವಂತ ಉದ್ಯಮ (own business) ಆರಂಭಿಸಬೇಕು ಎಂದುಕೊಂಡರೆ ಅದಕ್ಕೆ ಬಂಡವಾಳದ ಸಮಸ್ಯೆ ಇದ್ದೇ ಇರುತ್ತದೆ. ಆಗಂತ ದೊಡ್ಡ ಉದ್ಯಮಕ್ಕೆ ಕೈಹಾಕಿ ವ್ಯಾಪಾರ ಸಾಲ (Business Loan) ಮಾಡೋಕು ಆಗೋಲ್ಲ.

ಆದರೆ ಕಡಿಮೆ ಖರ್ಚಿನಲ್ಲಿ ನೀವು ಇದೊಂದು ಉದ್ಯಮ ಆರಂಭಿಸಿದ್ರೆ ನಿಮಗೆ ತಿಂಗಳ ಖರ್ಚಿಗೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಹಣದ ಸಮಸ್ಯೆಯೇ ಇರುವುದಿಲ್ಲ.

ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಗ್ಯಾಸ್ ಸ್ಟವ್ ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ

ಸಾಮಾನ್ಯವಾಗಿ ದೇಶದಲ್ಲಿ ಯಾವ ವಸ್ತುಗಳ ಬೇಡಿಕೆಯಲ್ಲಿ ಏರಿಳಿತ ಇದ್ದರು, ಗ್ರಂಥಿಗೆ ಅಂಗಡಿಯಲ್ಲಿ ಸಿಗುವಂತಹ ಅಗರಬತ್ತಿ (agarbatti) ಹಾಗೂ ಕರ್ಪೂರ (Camphor) ಕ್ಕೆ ಬೇಡಿಕೆ ಇದ್ದೆ ಇರುತ್ತದೆ. ಹೌದು, ದೇವರ ಪೂಜೆಯನ್ನು ಯಾವುದೇ ಕಾರಣಕ್ಕೂ ನಾವು ತಪ್ಪಿಸುವುದಿಲ್ಲ. ಹಾಗಾಗಿ ಈ ಮುಖ್ಯವಾಗಿರುವಂತಹ ವಸ್ತುಗಳನ್ನು ಖರೀದಿ ಮಾಡೇ ಮಾಡುತ್ತೇವೆ. ಇದನ್ನೇ ನೀವು ಬಂಡವಾಳವಾಗಿಸಿಕೊಂಡು ನಿಮ್ಮ ಸ್ವಂತ ಉದ್ಯಮ ಮಾಡಬಹುದು.

ಕರ್ಪೂರ ತಯಾರಿಸುವ ಉದ್ಯಮ! (Camphor business)

ಅಗರಬತ್ತಿ ತಯಾರಿಸುವುದಕ್ಕಿಂತಲೂ, ಸುಲಭ ಕರ್ಪೂರ ತಯಾರಿಸುವುದು. ಯಾಕಂದ್ರೆ ಇದಕ್ಕೆ ಬೇಕಾಗಿರುವುದು ಕೇವಲ ಒಂದು ಮಷೀನ್ (machine). ಈ ಮಷೀನ್‌ಗೆ ರಾ ಮೆಟೀರಿಯಲ್ (raw material) ಹಾಕಿ ಸೈಜ್ ಸೆಟ್ ಮಾಡಿ ಬಿಟ್ಟರೆ ತನ್ನಿಂದ ತಾನೇ ಕರ್ಪೂರ ಸಿದ್ಧಗೊಳ್ಳುತ್ತದೆ. ನೀವು ಅದನ್ನು ಪ್ಯಾಕಿಂಗ್ ಮಾಡಿ ಮಾರಾಟ ಮಾಡುವುದಷ್ಟೇ ಕೆಲಸ.

ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್; ಸಿಗಲಿದೆ 10 ಲಕ್ಷ ರೂಪಾಯಿವರೆಗೆ ಸುಲಭ ಸಾಲ

Own Businessಮಷೀನ್ ಬೆಲೆ ಎಷ್ಟು? (Cost of machine)

ಕರ್ಪೂರ ತಯಾರಿಸುವ ಮಷೀನ್ ಬೆಲೆ ಸುಮಾರು 90 ರಿಂದ 95 ಸಾವಿರ ರೂಪಾಯಿಗಳಷ್ಟು ಇರುತ್ತದೆ. ಆದರೆ ಇದು ಒನ್ ಟೈಮ್ ಇನ್ವೆಸ್ಟ್ಮೆಂಟ್ (one time investment) ಅಷ್ಟೇ. ನೀವು ಮನೆಯಲ್ಲಿಯೇ ಕುಳಿತು ಅತಿ ಸಣ್ಣ ಜಾಗದಲ್ಲಿ ಈ ಮಷೀನ್ ಇಟ್ಟುಕೊಂಡು ಕರ್ಪೂರ ತಯಾರಿಸುವ ಉದ್ಯಮ ಆರಂಭಿಸಬಹುದು.

ಇದಕ್ಕಾಗಿ ನೀವು ದಿನವಿಡೀ ದುಡಿಯುವ ಅಗತ್ಯ ಇಲ್ಲ. ಕೇವಲ ಎರಡು ಗಂಟೆಗಳ ಅವಧಿಯಲ್ಲಿ ಸಾಕಷ್ಟು ಕರ್ಪೂರ ತಯಾರಿಸಬಹುದು ಮೆಟೀರಿಯಲ್ ಕೂಡ ಸುಲಭವಾಗಿ ಸಿಗುತ್ತದೆ.

ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರ ನೀಡುತ್ತೆ ಸಬ್ಸಿಡಿ! ತಕ್ಷಣ ಅಪ್ಲೈ ಮಾಡಿ

ಕರ್ಪೂರವನ್ನು ತಯಾರಿಸಿ ನೀವು ಮಾರಾಟ ಮಾಡಿದ್ರೆ ತಿಂಗಳಿಗೆ ಸುಲಭವಾಗಿ 20 ರಿಂದ 30 ಸಾವಿರ ರೂಪಾಯಿಗಳನ್ನು ದುಡಿಯಬಹುದು. ನಿಮ್ಮ ಸಾಮರ್ಥ್ಯದ ಆಧಾರದ ಮೇಲೆ ದುಡಿಮೆಯನ್ನು ಹೆಚ್ಚಿಸಿಕೊಳ್ಳಬಹುದು.

ಅಗರಬತ್ತಿ ಮಾಡುತ್ತಿರುವವರು ಕೂಡ ಸೈಡ್ ಬೈ ಸೈಡ್ ಕರ್ಪೂರ ತಯಾರಿಸುವ ಕೆಲಸವನ್ನು ಮಾಡಬಹುದು. ವಿದ್ಯಾರ್ಥಿಗಳು, ಮನೆಯಲ್ಲಿಯೇ ಇರುವ ಮಹಿಳೆಯರು, ಉದ್ಯೋಗಕ್ಕೆ ಹೋಗಿ ಇನ್ನಷ್ಟು ಹಣ ಗಳಿಸಬೇಕು ಎಂದು ಭಾವಿಸುವ ಯುವಕ ಯುವತಿಯರು ಪಾರ್ಟ್ ಟೈಮ್ ಆಗಿಯೂ ಈ ಕೆಲಸ ಆರಂಭಿಸಬಹುದು.

Best job to earn 30 thousand by working only two hours a day

Related Stories