ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್; ಸಿಗಲಿದೆ 10 ಲಕ್ಷ ರೂಪಾಯಿವರೆಗೆ ಸುಲಭ ಸಾಲ

Story Highlights

Loan Scheme : ಉದ್ಯೋಗ (Own business) ಮಾಡಲು ಅಗತ್ಯ ಇರುವ ಸೌಲಭ್ಯ ನೀಡುವುದು ಕೇಂದ್ರದ ಪ್ರಮುಖ ಗುರಿ ಆಗಿದೆ.

Loan Scheme : ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರು ಕೇಂದ್ರ ಸರ್ಕಾರ (Central government) ದಲ್ಲಿ ತಮ್ಮ ಅಧಿಕಾರದ ಮೊದಲ ಅವಧಿಯಲ್ಲಿ ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಅವುಗಳಲ್ಲಿ ದೇಶದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯನ್ನು ಸಶಕ್ತರನ್ನಾಗಿಸುವ, ಸ್ವ ಉದ್ಯೋಗ (Own business) ಮಾಡಲು ಅಗತ್ಯ ಇರುವ ಸೌಲಭ್ಯ ನೀಡುವುದು ಪ್ರಮುಖ ಗುರಿ ಆಗಿದೆ.

ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರ ನೀಡುತ್ತೆ ಸಬ್ಸಿಡಿ! ತಕ್ಷಣ ಅಪ್ಲೈ ಮಾಡಿ

ಪ್ರಧಾನ ಮಂತ್ರಿ ಮುದ್ರಾ ಯೋಜನೆ (Pradhanmantri mudra scheme)

ಸ್ವಂತ ಉದ್ಯೋಗ ಮಾಡಲು ಬಯಸಿದರೆ ಅಥವಾ ಉದ್ಯೋಗ ಮಾಡುತ್ತಿರುವುದನ್ನು ಇನ್ನಷ್ಟು ವಿಸ್ತರಿಸಲು ಬಯಸಿದರೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ, 10 ಲಕ್ಷ ರೂಪಾಯಿಗಳವರೆಗೆ, ಯಾವುದೇ ಗ್ಯಾರಂಟಿ ಕೊಡದೆ ಸಾಲ (Loan) ಪಡೆದುಕೊಳ್ಳಬಹುದು. ಮುದ್ರಾ ಸಾಲ ಯಾರಿಗೆ ಸಿಗುತ್ತದೆ? ಹೇಗೆ ಪಡೆದುಕೊಳ್ಳುವುದು ಮೊದಲಾದ ಮಾಹಿತಿಯನ್ನು ಈ ಲೇಖನದಲ್ಲಿ ಕೊಡಲಾಗಿದೆ ಮುಂದೆ ಓದಿ.

ಮುದ್ರಾ ಯೋಜನೆಗೆ ಎಲ್ಲಿ ಸಿಗುತ್ತೆ ಸಾಲ – Mudra Loan

ಸಣ್ಣ ವ್ಯಾಪಾರ ಆರಂಭಿಸಲು ಅರ್ಹರು 10 ಲಕ್ಷ ರೂಪಾಯಿಗಳ ವರೆಗೆ ಸಾಲ ಪಡೆಯಬಹುದು. ಈ ಬ್ಯಾಂಕ್ (Bank) ಗಳು ಮುದ್ರಾ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಒದಗಿಸುತ್ತವೆ.

ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು (SCBs)

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRBs)

ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFCs)

ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI ಗಳು)

ಫೋನ್ ಪೇ, ಗೂಗಲ್ ಪೇ ಬಳಸುವವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ!

Loan Schemeಮುದ್ರಾ ಯೋಜನೆಯಲ್ಲಿ ಮೂರು ರೀತಿಯ ಸಾಲ ಲಭ್ಯ!

ಶಿಶು ಸಾಲ – 50,000ಗಳವರೆಗೆ ಸಾಲ
ಕಿಶೋರ ಸಾಲ – 50,000ಗಳಿಂದ 5 ಲಕ್ಷಗಳ ವರೆಗೆ ಸಾಲ
ತರುಣ ಸಾಲ – 5 ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಬಹುದು.

ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಪಡೆಯೋದಕ್ಕೂ ಕಟ್ಟಬೇಕು ತೆರಿಗೆ; ಹೊಸ ನಿಯಮ

ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply for mudra loan)

ಕೇಂದ್ರ ಸರ್ಕಾರದ ಮುದ್ರ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ, ಯಾವ ವರ್ಗದ ಸಾಲಕ್ಕೆ ನೀವು ಅರ್ಜಿ ಸಲ್ಲಿಸುತ್ತಿದ್ದೀರಿ ಎನ್ನುವುದನ್ನು ಆಯ್ಕೆ ಮಾಡಿ. ಬೇಕಾಗಿರುವ ಎಲ್ಲಾ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಕೇಂದ್ರ ಸರ್ಕಾರ ಮುದ್ರಾ ಯೋಜನೆಯನ್ನು ಜಾರಿಗೆ ತಂದ ಬಳಿಕ ಮಹಿಳೆಯರು ಹೆಚ್ಚಾಗಿ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇದು ಹಣಕಾಸು ವರ್ಷಗಳಲ್ಲಿ, ಯೋಜನೆಯ ಅಡಿಯಲ್ಲಿ 17.77 ಲಕ್ಷ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ 28.89 ಕೋಟಿಗೂ ಅಧಿಕ ರೂಪಾಯಿಗಳ ಸಾಲ ನೀಡಲಾಗಿದೆ. ಇದರಲ್ಲಿ ಸುಮಾರು 19.22 ಕೋಟಿ ಮೊತ್ತದ ಸಾಲವನ್ನು ಮಹಿಳೆಯರು ಪಡೆದಿದ್ದು ಒಟ್ಟು ಮೊತ್ತದ 64% ನಷ್ಟು ಮಹಿಳೆಯರೇ ಪ್ರಯೋಜನ ಪಡೆದಿದ್ದಾರೆ ಎನ್ನಬಹುದು.

ಗಂಡ ಹೆಂಡತಿ ಇಬ್ಬರೂ ಪಡೆಯಬಹುದು ಪ್ರತಿ ತಿಂಗಳು 6,000 ರೂಪಾಯಿ! ಹೊಸ ಯೋಜನೆ

A bumper gift from the central government, You will get easy loan up to 10 lakh rupees

Related Stories