ಈ 5 ಆದಾಯ ಮೂಲಗಳಿಗೆ ಇನ್ಮುಂದೆ ಟ್ಯಾಕ್ಸ್ ಪಾವತಿ ಮಾಡೋದೇ ಬೇಡ! ಹೊಸ ರೂಲ್ಸ್

ಇಕ್ವಿಟಿ ಶೇರ್ (equity shares) ಗಳು ಹಾಗೂ ಮ್ಯುಚುವಲ್ ಫಂಡ್ಗಳಲ್ಲಿ (Mutual Fund) ಇರುವ ನಿಮ್ಮ ಹೆಸರಿನ ಆಸ್ತಿ ಮಾರಾಟ (property sale) ಮಾಡಿದರೆ, ಅದರಿಂದ ದೀರ್ಘಾವಧಿಯ ಬಂಡವಾಳ ಹೂಡಿಕೆಗಳು ಕೆಲವು ಮಾನದಂಡಗಳನ್ನು ಒಳಗೊಂಡಿದ್ದರೆ ತೆರಿಗೆ ಮುಕ್ತವಾಗುತ್ತವೆ.

ನಾವು ಎಷ್ಟೇ ದುಡಿಯಲಿ ಎಷ್ಟೇ ಆಸ್ತಿ ಸಂಪಾದನೆ ಮಾಡಲಿ ನಾವು ದೇಶಕ್ಕೆ ಒಂದಷ್ಟು ಮೊತ್ತವನ್ನು ತೆರಿಗೆಯಾಗಿ ಪಾವತಿ (tax payment) ಮಾಡಬೇಕು. ತೆರಿಗೆ ಇಲಾಖೆ (income tax department) ಒಂದೊಂದು ರೀತಿಯ ಆದಾಯಕ್ಕೂ ಒಂದೊಂದು ರೀತಿಯ ತೆರಿಗೆಯನ್ನು ವಿಧಿಸುತ್ತದೆ

ನೀವು ಯಾವ ರೀತಿಯ ಆದಾಯ ಗಳಿಸುತ್ತೀರೋ ಅದರ ಆಧಾರದ ಮೇಲೆ ನಿಮಗೆ ತೆರಿಗೆ ನೀತಿ ಅನ್ವಯವಾಗುತ್ತದೆ.

ಆದರೆ ಕೆಲವು ಆದಾಯದ ಮೂಲಗಳಿಗೆ ನೀವು ತೆರಿಗೆ ಪಾವತಿ ಮಾಡಬೇಕಾಗಿಲ್ಲ ಈ ಬಗ್ಗೆ ಹೊಸ ತೆರಿಗೆ ನೀತಿ ಜಾರಿಗೆ ತಂದು ಕಳೆದ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala sitaraman) ಮಂಡಿಸಿದ್ದಾರೆ.

ಈ 5 ಆದಾಯ ಮೂಲಗಳಿಗೆ ಇನ್ಮುಂದೆ ಟ್ಯಾಕ್ಸ್ ಪಾವತಿ ಮಾಡೋದೇ ಬೇಡ! ಹೊಸ ರೂಲ್ಸ್ - Kannada News

ಹಾಗಾದ್ರೆ ಯಾವ ಪ್ರಮುಖ ಆದಾಯಗಳು ತೆರಿಗೆಯಿಂದ ಮುಕ್ತವಾಗಿವೆ ಎಂಬುದನ್ನು ನೋಡೋಣ.

ಯಾವುದೇ ಗ್ಯಾರಂಟಿ ಇಲ್ಲದೆ ಸಿಗುತ್ತೆ ₹50,000 ಸಾಲ, ಇದು ಮೋದಿ ಸರ್ಕಾರದ ಅದ್ಭುತ ಯೋಜನೆ

ರೈತರ ಆದಾಯಕ್ಕೆ ಇಲ್ಲ ತೆರಿಗೆ! (No tax for agriculture income)

ನಮ್ಮ ದೇಶದ ಜೀವಾಳವಾಗಿರುವ ರೈತರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆದು ಅದರಿಂದ ಆದಾಯ ಗಳಿಸಿದರೆ ಯಾವುದೇ ರೀತಿ ಆದಾಯ ತೆರಿಗೆ ಪಾವತಿಸುವ ಅಗತ್ಯವಿಲ್ಲ.

ಇದನ್ನು ಪ್ರಮುಖ ಆದಾಯ ಎಂದು ಪರಿಗಣಿಸಲಾಗುವುದಿಲ್ಲ. ಇದು ವೈಯಕ್ತಿಕ ಆದಾಯವಾಗಿದ್ದು ಅದೇ ಆದಾಯವನ್ನು ಬಳಸಿ ಮತ್ತೆ ಮುಂದಿನ ಕೃಷಿ ಮಾಡಬೇಕಾಗುತ್ತದೆ. ಹಾಗಾಗಿ ರೈತರಿಗೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ.

ಉಡುಗೊರೆ ಪಡೆದುಕೊಂಡಿದ್ದರೆ! (No tax for gift)

ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಮದುವೆಯಾದ ನಂತರ ತಂದೆಯ ಕಡೆಯಿಂದ ಉಡುಗೊರೆ ಸಿಗಬಹುದು, ಹೀಗೆ ನಿಮ್ಮ ಸ್ವಂತದವರು ಉಡುಗೊರೆ ಅಥವಾ ಗಿಫ್ಟ್ ನೀಡಿದರೆ, ಆ ಆದಾಯಕ್ಕೆ ತೆರಿಗೆ ಅನ್ವಯವಾಗುವುದಿಲ್ಲ ಆದರೆ ಬೇರೆ ಯಾರಿಂದಲಾದರೂ ಉಡುಗೊರೆ ಪಡೆದುಕೊಂಡಿದ್ದರೆ ಅದಕ್ಕೆ ಟ್ಯಾಕ್ಸ್ ಅನ್ವಯವಾಗುತ್ತದೆ.

ಮನೆ ಕಟ್ಟೋಕೆ ಬ್ಯಾಂಕ್ ಸಾಲ ಮಾಡಿದ ವ್ಯಕ್ತಿ ಮೃತಪಟ್ಟರೆ ಸಾಲ ತೀರಿಸೋ ಹೊಣೆ ಯಾರದ್ದು?

ITR Filling - Income Taxಬಾಡಿಗೆ ಮನೆ ಭತ್ಯೆಗೆ ಇಲ್ಲ ಟ್ಯಾಕ್ಸ್

HRA (house rent allowance) ತೆರಿಗೆ ಮುಕ್ತವಾಗಿರುವ ಆದಾಯವಾಗಿದೆ. ಆದಾಯ ಇಲಾಖೆಯ ತೆರಿಗೆ ನಿಯಮ ಸೆಕ್ಷನ್ 10 (13) ಪೂರೈಸಿದರೆ ಬಾಡಿಗೆ ಮನೆಯಲ್ಲಿ (Rent House) ವಾಸವಾಗಿರುವವರು ತೆರಿಗೆಯಿಂದ ಮುಕ್ತರಾಗಬಹುದು ಇದು ಅವರ ಸಂಬಳವನ್ನು ಅವಲಂಬಿಸಿರುತ್ತದೆ.

ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿ (Tax deduction on investment)

ಇಕ್ವಿಟಿ ಶೇರ್ (equity shares) ಗಳು ಹಾಗೂ ಮ್ಯುಚುವಲ್ ಫಂಡ್ಗಳಲ್ಲಿ (Mutual Fund) ಇರುವ ನಿಮ್ಮ ಹೆಸರಿನ ಆಸ್ತಿ ಮಾರಾಟ (property sale) ಮಾಡಿದರೆ, ಅದರಿಂದ ದೀರ್ಘಾವಧಿಯ ಬಂಡವಾಳ ಹೂಡಿಕೆಗಳು ಕೆಲವು ಮಾನದಂಡಗಳನ್ನು ಒಳಗೊಂಡಿದ್ದರೆ ತೆರಿಗೆ ಮುಕ್ತವಾಗುತ್ತವೆ.

ತಪ್ಪಾಗಿ ಬೇರೆಯವರ ಫೋನ್‌ಪೇ ನಂಬರ್​ಗೆ ಹಣ ಹಾಕಿದಾಗ, ವಾಪಸ್ ಪಡೆಯಲು ಹೀಗೆ ಮಾಡಿ

ಉಳಿತಾಯ ಯೋಜನೆಗಳ ತೆರಿಗೆ ವಿನಾಯಿತಿ (No tax on savings scheme)

ಇನ್ನು ಪಿಪಿಎಫ್, ಇಪಿಎಫ್ ಮೊದಲಾದ ಉಳಿತಾಯ ಹೂಡಿಕೆಗಳು ಕೂಡ ತೆರಿಗೆ ಮುಕ್ತವಾಗಿವೆ. ಹೂಡಿಕೆಯಿಂದ ಪಡೆದ ಬಡ್ಡಿ ದರದ ಮೇಲೆ ಯಾವುದೇ ರೀತಿಯ ತೆರಿಗೆ ಪಾವತಿಸುವ ಅಗತ್ಯವಿಲ್ಲ. 5 ಲಕ್ಷಗಳ ವರೆಗೆ ಬಿ ಆರ್ ಎಸ್ ಹಣ ಸಂದಾಯವಾಗಿದ್ದರು ಅದಕ್ಕೂ ತೆರಿಗೆ ಪಾವತಿಸುವ ಪ್ರಮೇಯವೇ ಬರುವುದಿಲ್ಲ.

ಅದೇ ರೀತಿ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನ (Education Scholarship) , ಪ್ರಶಸ್ತಿ ಮೊತ್ತಕ್ಕೆ ಕೂಡ ಆದಾಯ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಹಾಗಾಗಿ ಇನ್ನು ಮುಂದೆ ಆದಾಯ ತೆರಿಗೆ ಪಾವತಿಸುವುದಕ್ಕಿಂತಲೂ ಮೊದಲೇ ಯಾವ ಆದಾಯ ತೆರಿಗೆ ಮುಕ್ತವಾಗಿದೆ ಹಾಗೂ ತೆರಿಗೆಯಲ್ಲಿ ವಿನಾಯಿತಿ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ.

No tax is payable on these 5 sources of income

Follow us On

FaceBook Google News

No tax is payable on these 5 sources of income