Business News

ಇನ್ಮುಂದೆ ಗುಜರಿ ಸೇರಿಕೊಳ್ಳುತ್ತವೆ ಇಂತಹ ವಾಹನಗಳು, ಕೇಂದ್ರ ಸರ್ಕಾರದ ಹೊಸ ರೂಲ್ಸ್

ದೇಶದಲ್ಲಿ ಜಾರಿಯಾಯಿತು ಗುಜರಿ ನೀತಿ (scrapping rules). ಇನ್ನು ಮುಂದೆ ಇಂಥ ವಾಹನಗಳು (vehicles not allowed to drive) ರಸ್ತೆಯಲ್ಲಿ ಓಡಾಡುವಂತಿಲ್ಲ

ತಕ್ಷಣವೇ ಅಂತಹ ವಾಹನಗಳನ್ನು (Vehicles) ಗುಜರಿಗೆ ಹಾಕುವ ಸಲುವಾಗಿ ಗುಜರಿ ನೀತಿಯನ್ನು ಸರ್ಕಾರ ಜಾರಿಗೆ ತಂದಿದೆ, ಹಾಗಾದ್ರೆ ಯಾವ ವಾಹನಗಳು ಇನ್ನು ಗುಜರಿ ಸೇರಿಕೊಳ್ಳುತ್ತವೆ ಗೊತ್ತಾ?

Old Vehicle Scrapping Rules in India

ಇಷ್ಟು ದಿನ ಇಳಿಕೆ ಕಂಡಿದ್ದ ಚಿನ್ನದ ಬೆಲೆ ₹440 ರೂಪಾಯಿ ಏರಿಕೆ! ಬೆಳ್ಳಿ ಬೆಲೆ ₹1700 ರೂಪಾಯಿ ಹೆಚ್ಚಳ

ಜಾರಿಯಾಯಿತು ಗುಜರಿ ನೀತಿ!

ನಮ್ಮ ದೇಶದಲ್ಲಿ ಪ್ರತಿದಿನ ಈ ಲಕ್ಷಗಟ್ಟಲೆ ಹೊಸ ವಾಹನಗಳು (new vehicles) ಮಾರಾಟವಾಗುತ್ತವೆ, ಈಗಾಗಲೇ ದೇಶದ ಪ್ರತಿಯೊಂದು ಸ್ಥಳದಲ್ಲಿಯೂ ಹೇಳಲಾಗದಷ್ಟು ಟ್ರಾಫಿಕ್ ಜಾಮ್ (traffic jam) ಎದುರಿಸುವಂತೆ ಆಗಿದೆ.

ಈ ನಡುವೆ ಟ್ರಾಫಿಕ್ ಜಾಮ್ ಹಾಗೂ ವಾಹನಗಳ ದಟ್ಟಣೆಯಿಂದಾಗಿ, ಪರಿಸರ ಮಾಲಿನ್ಯ (environmental pollution) ಆಗುತ್ತಿದೆ, ವಾಯುಮಾಲಿನ್ಯ ಶಬ್ದ ಮಾಲಿನ್ಯಗಳು ಜಾಸ್ತಿ ಆಗುತ್ತಿವೆ ಇದೆಲ್ಲವನ್ನ ಮನಗಂಡ ಕೇಂದ್ರ ಸರ್ಕಾರ (central government) ಇದೀಗ ದೇಶದಲ್ಲಿ ಗುಜರಿ ನೀತಿ ಜಾರಿಗೆ ತರಲು ಮುಂದಾಗಿದೆ. ಇದರಿಂದ ಎಷ್ಟೋ ವಾಹನಗಳು ರಸ್ತೆಯಲ್ಲಿ ಓಡಾಟವನ್ನು ಬಿಟ್ಟು ಗುಜರಿ ಸೇರಲಿವೆ!

₹3 ಲಕ್ಷ ಸಾಲ ಯೋಜನೆ ಕುರಿತು ಪ್ರಧಾನಿ ಮೋದಿ ಘೋಷಣೆ! ಯಾರಿಗೆಲ್ಲಾ ಸಿಗಲಿದೆ ಬೆನಿಫಿಟ್

ಯಾವ ವಾಹನಗಳಿಗೆ ಸಿಗುತ್ತೆ ಗೇಟ್ ಪಾಸ್!

Vehicle Scrapping Policy15 ವರ್ಷ ಹಿಂದಿನ ಕಮರ್ಷಿಯಲ್ ವಾಹನ ಹಾಗೂ 20 ವರ್ಷ ಹಿಂದಿನ ವಯಕ್ತಿಕ ಬಳಕೆಯ ವಾಹನಗಳನ್ನು ಗುಜರಿಗೆ ಹಾಕಲು ಸರ್ಕಾರ ನಿರ್ಧರಿಸಿದೆ ಅಂದರೆ ಇಂತಹ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ (Vehicle fitness certificate) ನೀಡದಂತೆ ಸರ್ಕಾರ ಸಂಬಂಧಪಟ್ಟ ಇಲಾಖೆಗೆ ತಿಳಿಸಿದೆ.

ಹಳೆಯ ವಾಹನಗಳು (Old Vehicle) ಹೆಚ್ಚು ವಾಯು ಮಾಲಿನ್ಯವನ್ನು ಉಂಟು ಮಾಡುತ್ತಿವೆ ಹಾಗಾಗಿ ಇಂತಹ ವಾಹನಗಳು ರಸ್ತೆಯಲ್ಲಿ ಓಡಾಡುವುದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ಸರ್ಕಾರ ಗುಜರಿ ನೀತಿಯನ್ನೇ (scrapping rules) ಜಾರಿಗೆ ತಂದಿದೆ.

ಕಡಿಮೆ ಬಂಡವಾಳ, ಕೈತುಂಬಾ ಆದಾಯ! ಈ ಬಿಸಿನೆಸ್ ಮಾಡಿದ್ರೆ ಬಾರೀ ಇನ್ಕಮ್ ಗುರೂ

5,000 ಕ್ಕೆ ಗುಜರಿ ಸೇರಲಿದೆ ವಾಹನಗಳು!

ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ 15 ವರ್ಷ ಹಾಗೂ 20 ವರ್ಷಕ್ಕೂ ಹಳೆಯದಾಗಿರುವ ವಾಹನಗಳನ್ನು ಗುಜರಿಗೆ ಹಾಕಲು (scrapping rules) ಸರ್ಕಾರ ನಿರ್ಧರಿಸಿದೆ. ಇಲ್ಲಿ 10 ವರ್ಷ ಹಳೆಯದಾಗಿರುವ ವಾಹನಗಳು ಹಾಗೂ 15 ವರ್ಷ ಹಳೆಯದಾಗಿರುವ ಪೆಟ್ರೋಲ್ ವಾಹನಗಳನ್ನು (petrol vehicle) ಬಳಕೆ ಮಾಡಬಾರದು ಎಂದು ಈಗಾಗಲೇ ಸರ್ಕಾರ ಘೋಷಿಸಿತ್ತು.

ಅಂದರೆ ಗರಿಷ್ಟ 20 ವರ್ಷಕ್ಕೂ ಹಳೆಯದಾಗಿರುವ ವಾಹನವನ್ನು ಮುಂದಿನ ಮೂರು ವರ್ಷಗಳಲ್ಲಿ ತಲಾ 5,000 ರೂ. ಗಳಂತೆ ಗುಜರಿಗೆ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಸಾರಿಗೆ ಇಲಾಖೆ ಈಗಾಗಲೇ ಹಳೆಯ ವಾಹನಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಿದ್ದು ಸದ್ಯದಲ್ಲಿಯೇ ಲಕ್ಷಾಂತರ ವಾಹನಗಳು ಗುಜರಿ ಸೇರಲಿವೆ.

ಗ್ಯಾಸ್ ಸಿಲಿಂಡರ್ Expiry ಡೇಟ್ ತಿಳಿಯೋದು ಹೇಗೆ? ಅಷ್ಟಕ್ಕೂ ಎಕ್ಸ್ಪೈರಿ ಆಗಿದ್ರೆ ಏನಾಗುತ್ತೆ ಗೊತ್ತಾ?

Old Vehicle Scrapping Rules in India

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories