ಜಿಯೋ ಫ್ಯಾಮಿಲಿ ಪ್ಲಾನ್! ಒಂದೇ ರೀಚಾರ್ಜ್‌ನಲ್ಲಿ ನಾಲ್ವರಿಗೆ 5G ಡೇಟಾ, ಕಾಲ್ಸ್ ಉಚಿತ

ಕಡಿಮೆ ದರದಲ್ಲಿ ಎಲ್ಲಾ ಫ್ಯಾಮಿಲಿ ಸದಸ್ಯರಿಗೆ 5G! Jio Family Planನಲ್ಲಿ ಒಂದೇ ರೀಚಾರ್ಜ್‌ನಲ್ಲಿ ನಾಲ್ವರಿಗೆ ಅನ್‌ಲಿಮಿಟೆಡ್ ಡೇಟಾ, ಕಾಲ್, ಹಾಗೂ OTT ಸಬ್ಸ್ಕ್ರಿಪ್ಶನ್ ಸೌಲಭ್ಯ

  • ₹399 Jio Family Planನಲ್ಲಿ ನಾಲ್ವರಿಗೆ data, call, SMS ಸೌಲಭ್ಯ
  • JioCinema, JioTV, JioCloud ಸೇರಿದಂತೆ ಉಚಿತ OTT ಸಬ್‌ಸ್ಕ್ರಿಪ್ಷನ್
  • Unlimited 5G Data, Minimum ₹99ಗೆ extra SIM, ₹500 deposit waiver

ಇಂದು ಬಹುಪಾಲು ಕುಟುಂಬಗಳು ಒಂದೇ ಟೇಲಿಕಾಂ ಪ್ಲಾನ್‌ನಲ್ಲಿ ಎಲ್ಲರಿಗೂ ಸೌಲಭ್ಯ ಬೇಕೆಂದು ಹುಡುಕುತ್ತಿರುತ್ತಾರೆ. ಅಂಥವರಿಗೆ Reliance Jio ₹399 ಫ್ಯಾಮಿಲಿ ಪೋಸ್ಟ್‌ಪೇಡ್ (family postpaid plan) ಆಯ್ಕೆಯಾಗಬಹುದು. ಈ ಪ್ಲಾನ್‌, ಒಂದೇ ರೀಚಾರ್ಜ್‌ನಲ್ಲಿ ನಾಲ್ಕು ಜನರು ಕರೆ, ಡೇಟಾ ಮತ್ತು SMS ಬಳಸಬಹುದು.

ಈ ಪ್ಲಾನ್‌ನಲ್ಲಿ ಒಟ್ಟು 75GB ಡೇಟಾ ಲಿಮಿಟ್ ಇರುತ್ತದೆ. ಡೇಟಾ ಮುಗಿದರೆ ಪ್ರತೀ GB ಗೆ ₹10 ಪಾವತಿಸಿ ಮುಂದುವರಿಸಬಹುದು. ಇದಲ್ಲದೇ, ತಲಾ ದಿನಕ್ಕೆ 100 SMS ಮತ್ತು ಅನಿಯಮಿತ ವಾಯ್ಸ್‌ಕಾಲ್‌ ಕೂಡ ಲಭ್ಯ. ಪ್ರಮುಖವಾಗಿ, ಈ ಪ್ಲಾನ್ JioCinema, JioTV, JioCloud ಮುಂತಾದ OTT ಸೇವೆಗಳನ್ನು ಉಚಿತವಾಗಿ ನೀಡುತ್ತದೆ.

ಇದನ್ನೂ ಓದಿ: ಪ್ರತಿ ತಿಂಗಳು ₹5000 ಪಿಂಚಣಿ! ಈ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಬಂಪರ್

ಈ ಪ್ಲಾನ್‌ನಲ್ಲಿ, ನಿಮಗೆ ತಾವು ಬಯಸುವಂತೆ ಮೂವರು ಫ್ಯಾಮಿಲಿ ಸದಸ್ಯರ SIM ಕಾರ್ಡ್‌ಗಳು ಸೇರಿಸಬಹುದು. ಪ್ರತೀ ಸಿಮ್‌ಗೆ ತಿಂಗಳಿಗೆ ₹99 ಮಾತ್ರ ಪಾವತಿಸಬೇಕು. ಇದರ ಜೊತೆಗೆ, ಪ್ರತಿ =ಸಿಮ್‌ಗೆ 5GB ಡೇಟಾ ಉಚಿತವಾಗಿ ಲಭ್ಯವಿರುತ್ತದೆ.

Jio 5G ಸರ್ವೀಸ್ ಇರುವ ಸ್ಥಳದಲ್ಲಿ ನೀವು ಇದ್ದರೆ, ಮತ್ತು ನೀವು 5G ಫೋನ್ ಉಪಯೋಗಿಸುತ್ತಿದ್ದರೆ, ನಿಮಗೆ ಅನಿಯಮಿತ 5G ಡೇಟಾ ಲಭ್ಯವಾಗುತ್ತದೆ. ಈ ರೀತಿಯಾಗಿ, ಕಡಿಮೆ ವೆಚ್ಚದಲ್ಲಿ ನಾನಾ ಸೌಲಭ್ಯಗಳನ್ನು ಒದಗಿಸುತ್ತಿರುವ ಈ ಪ್ಲಾನ್ ಕುಟುಂಬ ಬಳಕೆಗೆ ಅತ್ಯಂತ ಸೂಕ್ತವಾಗಿದೆ.

ಇದನ್ನೂ ಓದಿ: ಉಚಿತ ಮನೆ ಪಡೆಯೋದು ಹೇಗೆ? ಇಲ್ಲಿದೆ ಯೋಜನೆ ಹಾಗೂ ಅರ್ಜಿ ಸಲ್ಲಿಕೆ ಮಾಹಿತಿ

Jio Recharge Plans

ಪೋಸ್ಟ್‌ಪೇಡ್ ಸಂಪರ್ಕ ಪಡೆಯಲು ಸಾಮಾನ್ಯವಾಗಿ ₹500 ಸೆಕ್ಯುರಿಟಿ ಡಿಪಾಸಿಟ್ ಬೇಕಾಗುತ್ತದೆ. ಆದರೆ, JioFiber ಬಳಕೆದಾರರು, ಕ್ರೆಡಿಟ್ ಕಾರ್ಡ್‌ ಹೊಂದಿರುವವರು ಅಥವಾ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ಅಥವಾ ಉತ್ತಮ ಕ್ರೆಡಿಟ್ ಸ್ಕೋರ್ ಇರುವ ಗ್ರಾಹಕರು ಈ ಡಿಪಾಸಿಟ್‌ ನಿಂದ ವಿನಾಯಿತಿ ಪಡೆಯಬಹುದು.

ಇದನ್ನೂ ಓದಿ: ಮೃತಪಟ್ಟವರ ಆಧಾರ್ ಆಕ್ಟಿವ್ ಆಗಿದ್ರೆ ಭಾರೀ ನಷ್ಟ! ಈ ರೀತಿ ಡಿಆಕ್ಟಿವ್ ಮಾಡಿ

ಈ ಪ್ಲಾನ್‌ನ್ನು ಬೆಂಗಳೂರು (Bengaluru), ಮುಂಬೈ (Mumbai), ಹೈದ್ರಾಬಾದ್ (Hyderabad), ಚೆನ್ನೈ (Chennai) ಮುಂತಾದ ಪ್ರಮುಖ ನಗರಗಳಲ್ಲಿ ಹೆಚ್ಚು ಗ್ರಾಹಕರು ಉಪಯೋಗಿಸುತ್ತಿದ್ದಾರೆ. ನಿಮ್ಮ ಫೋನ್‌ಬಿಲ್ಲನ್ನು ಕಡಿಮೆ ಮಾಡಲು ಇದೊಂದು ಅರ್ಥಪೂರ್ಣ ಆಯ್ಕೆ.

One Recharge, Four Users by Jio Family Plan

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories