ಕೇವಲ ₹25000ಕ್ಕೆ ನಿಮ್ಮದಾಗಿಸಿಕೊಳ್ಳಿ 85km ಮೈಲೇಜ್ ನೀಡುವ ಹೀರೋ ಬೈಕ್

ಶಕ್ತಿಶಾಲಿ ಇಂಜಿನ್ ಹೊಂದಿರುವ Hero HF Deluxe bike 85 ಕೆಎಂ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

Bengaluru, Karnataka, India
Edited By: Satish Raj Goravigere

ಭಾರತದಲ್ಲಿ ದ್ವಿಚಕ್ರ (two wheelers) ವಾಹನಕ್ಕೆ ಯಾವಾಗಲೂ ಬೇಡಿಕೆ ಇದ್ದೆ ಇದೆ. ಅದರಲ್ಲೂ ಕೆಲವು ಕಂಪನಿಗಳು ಅತಿ ಉತ್ತಮ ಗುಣಮಟ್ಟದಲ್ಲಿ ಹಾಗೂ ಉತ್ತಮ ಕಾರ್ಯಕ್ಷಮತೆ ಹೊಂದಿರುವ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ.

ಇದೀಗ ಯುವಕರನ್ನು ಹೆಚ್ಚು ಆಕರ್ಷಿಸುವಂತಹ ಹಾಗೂ ದೂರದ ಪ್ರಯಾಣಕ್ಕೂ ಕೂಡ ಉತ್ತಮವಾಗಿರುವ ಬೈಕ್ ಅನ್ನು ಹೀರೋ ಮೋಟೋ ಕಾರ್ಪ್ (Hero motocorp company) ಕಂಪನಿ ಬಿಡುಗಡೆ ಮಾಡಿದೆ.

Bring home a hero bike for just 7 thousand

ಹೌದು, ದೇಶದ ಜನಪ್ರಿಯ ಮೋಟಾರ್ ಕಂಪನಿಗಳಲ್ಲಿ ಒಂದಾಗಿರುವ ಹೀರೋ ತನ್ನ ಡಿಲಕ್ಸ್ ಬೈಕ್ (Hero Deluxe bike) ಗಳ ಮೂಲಕ ಗ್ರಾಹಕರನ್ನು ಗಮನ ಸೆಳೆಯುತ್ತಿದೆ. ಹೀರೋ ಕಂಪನಿಯ ಡಿಲಕ್ಸ್ ಬೈಕ್ ಅನ್ನು ನೀವು ಆನ್ಲೈನ್ ಮೂಲಕ ಖರೀದಿಸಲು ಅವಕಾಶವಿದೆ.

ನಿಮ್ಮ ಸ್ವಂತ ಮನೆ ಕನಸು ನನಸಾಗಿಸಲು ಹೊರಟ ಕೇಂದ್ರ, ಸಿಗಲಿದೆ 50 ಲಕ್ಷ ಸಬ್ಸಿಡಿ ಸಾಲ

Hero HF Deluxe bike ಖರೀದಿಸಿ ಕಡಿಮೆ ಬೆಲೆಗೆ!

Hero HF Deluxe bike ಬೈಕ್ ಅನ್ನು ನೀವು ಖರೀದಿಸುವುದಾದರೆ ಅತಿ ಕಡಿಮೆ ಬೆಲೆಗೆ ಉತ್ತಮ ಆಫರ್ (offer) ನಲ್ಲಿ ಖರೀದಿಸಲು ಜನಪ್ರಿಯ ಇ-ಪ್ಲಾಟ್ಫಾರ್ಮ್ ಆಗಿರುವ ಫ್ಲಿಪ್ ಕಾರ್ಟ್ (Flipkart) ಅವಕಾಶ ಮಾಡಿಕೊಡುತ್ತಿದೆ.

ಈ ಬೈಕ್ ಗೆ ಆಫರ್ ನೀಡುತ್ತಿರುವುದು ಮಾತ್ರವಲ್ಲದೆ ಆಕರ್ಷಕ ಫೈನಾನ್ಸ್ ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು. ಕೇವಲ 25 ಸಾವಿರ ಡೌನ್ ಪೇಮೆಂಟ್ (down payment) ಮಾಡುವುದರ ಮೂಲಕ ಈ ಬೈಕ್ ನಿಮ್ಮ ಕೈ ಸೇರಲಿದೆ.

ಈ ಬೈಕ್ ನ ಎಕ್ಸ್ ಶೋರೂಮ್ (X showroom price) ಬೆಲೆ 68,136 ರೂಪಾಯಿಗಳು. ಫ್ಲಿಪ್ಕಾರ್ಟ್ ನಲ್ಲಿ ಖರೀದಿ ಮಾಡಿದ್ರೆ 3,156 ರೂ. EMI ಪಾವತಿಸಿ ಬೈಕ್ ಖರೀದಿಸಬಹುದು. ಇನ್ನು ಹೆಚ್ಚಿನ ಫೈನಾನ್ಸ್ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದಾಗಿದ್ದು, Flipkart ನಲ್ಲಿ ಈ ಎಲ್ಲಾ ಆಫರ್ ಗಳ ಬಗ್ಗೆ ಮಾಹಿತಿ ಲಭ್ಯವಿದೆ.

ಸ್ವಂತ ಮನೆ ಇರುವ ಎಲ್ಲರಿಗೂ ತೆರಿಗೆ ನಿಯಮ ಬದಲಾವಣೆ! ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶ

Hero HF Deluxe bike ವೈಶಿಷ್ಟ್ಯತೆ!

Hero HF Deluxe Bikeಶಕ್ತಿಶಾಲಿ ಇಂಜಿನ್ ಹೊಂದಿರುವ Hero HF Deluxe bike 85 ಕೆಎಂ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಸಿಂಗಲ್ ಇಂಜಿನ್ ನ ಈ ಬೈಕ್ ನಲ್ಲಿ 8.36 ಬಿ ಎಚ್ ಪಿ ಪವರ್, 8.5 ಎನ್ ಎಂ ಟಾರ್ಕ್ ಸಾಧಿಸುವ ಸಾಮರ್ಥ್ಯ ಹೊಂದಿದೆ.

ಚಿನ್ನ ಅಡವಿಟ್ಟು ಸಾಲ ಮಾಡಿದ್ದೀರಾ? ಗೋಲ್ಡ್ ಲೋನ್ ನಿಯಮಗಳಲ್ಲಿ ಧಿಡೀರ್ ಬದಲಾವಣೆ

ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಈ ಬೈಕ್ ನಲ್ಲಿ ಅಳವಡಿಸಲಾಗಿದೆ. ಕೈಗೆಟಕುವ ಬೆಲೆಗೆ ಉತ್ತಮ ಗುಣಮಟ್ಟದ ಬೈಕ್ ಖರೀದಿಸಲು ಬಯಸಿದರೆ Hero HF Deluxe bike ಅತ್ಯುತ್ತಮ ಆಯ್ಕೆಯಾಗಿದೆ ಎನ್ನಬಹುದು.

Own a Hero Deluxe bike with 85km mileage for just Rs 25000