ರೈತರಿಗೆ ಕಡಿಮೆ ಬಡ್ಡಿಯಲ್ಲಿ ಲೋನ್! ಪಶು ಸಂಗೋಪನೆ ಯೋಜನೆಯಲ್ಲಿ ಸಿಗಲಿದೆ ಸಾಲ ಸೌಲಭ್ಯ
ಹೀಗೆ ರೈತರು ಸುಲಭವಾಗಿ Loan ಪಡೆಯುವುದಕ್ಕೆ ಸರ್ಕಾರ ಸಹಾಯ ಮಾಡುತ್ತಿದ್ದು, ನಿಮ್ಮ ಹತ್ತಿರದ ಸರ್ಕಾರಿ ಕಚೇರಿಗೆ ಭೇಟಿ ನೀಡಿ, ನೀವು ಕೂಡ ಈ ಸಾಲ ಸೌಲಭ್ಯವನ್ನು ಪಡೆದು, ಪಶು ಸಂಗೋಪನೆಯನ್ನು ಶುರು ಮಾಡಬಹುದು.
Loan Scheme : ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ನಮ್ಮ ದೇಶದ ರೈತರಿಗೆ (Farmer Scheme) ಅನುಕೂಲ ಆಗುವ ಹಾಗೆ ಎಷ್ಟೆಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎನ್ನುವ ವಿಷಯ ಗೊತ್ತೇ ಇದೆ. ಸರ್ಕಾರದ ಈ ಯೋಜನೆಗಳನ್ನು ಜಾರಿಗೆ ತಂದ ನಂತರ, ರೈತರಿಗೆ ಹೆಚ್ಚು ಅನುಕೂಲ ಆಗಲಿದೆ.
ರೈತರು ಕೃಷಿ ಕೆಲಸಗಳಿಗೆ ಮಾತ್ರವಲ್ಲ, ಕೃಷಿಯನ್ನು (Agriculture) ಹೊರತು ಪಡಿಸಿ ಬೇರೆ ಸಣ್ಣ ಉದ್ಯಮ ಗಳನ್ನು ಮಾಡುವುದಕ್ಕೆ ಕೂಡ ಸರ್ಕಾರಕ್ಕೆ ಸಹಾಯ (Subsidy Loan) ಮಾಡುತ್ತಿದೆ. ಅದೇ ರೀತಿ ಈಗ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ.
ನಮಗೆಲ್ಲಾ ಗೊತ್ತಿರುವ ಹಾಗೆ ಕೃಷಿ ಕೆಲಸವನ್ನು ಯಾವುದೇ ಸಮಯದಲ್ಲಿ ನಂಬಿಕೊಂಡು ಇರಲು ಆಗುವುದಿಲ್ಲ. ಕೆಲವೊಮ್ಮೆ ಮಳೆ ಸರಿಯಾಗಿ ಆಗದೇ ಇದ್ದಾಗ ಅಥವಾ ಅತಿಯಾಗಿ ಮಳೆಯಾದಾಗ ರೈತರಿಗೆ ಸಮಸ್ಯೆ ಉಂಟಾಗುತ್ತದೆ.
ಬೆಳೆಗೆ ತಕ್ಕ ಪ್ರತಿಫಲ ಕೂಡ ಸಿಗುವುದಿಲ್ಲ. ಹೀಗೆ ಕೃಷಿಯಲ್ಲಿ ಅನೇಕ ಸಮಸ್ಯೆಗಳಿವೆ, ಹಾಗಾಗಿ ರೈತರು ಪಶು ಸಾಕಾಣಿಕೆ (Cow Farming), ಜಾನುವಾರು ಸಾಕಾಣಿಕೆ ಇದೆಲ್ಲವನ್ನು ಮಾಡಬಹುದು. ಇದರಿಂದ ರೈತರು ಒಳ್ಳೆಯ ಲಾಭವನ್ನು ಕೂಡ ಪಡೆಯಬಹುದು.
ಬಡವರಿಗೆ ಸ್ವಂತ ಮನೆ ಭಾಗ್ಯ! ಹೊಸ ಉಚಿತ ವಸತಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ಮನೆ ಪಡೆಯಿರಿ
ಹೌದು, ರೈತರು ಪಶು ಸಾಕಾಣಿಕೆ ಮಾಡುವುದಕ್ಕೆ ಸರ್ಕಾರ ಸಹಾಯ ಮಾಡುತ್ತದೆ. ಪಶುಗಳಿಗೆ ಮೇವು ಕೊಡುವುದಕ್ಕೆ, ಅವುಗಳನ್ನು ನೋಡಿಕೊಳ್ಳುವುದಕ್ಕೆ ಶೆಡ್ ನಿರ್ಮಾಣ ಹಾಗೂ ಇನ್ನಿತರ ಖರ್ಚುಗಳು ಬೇಕಾಗುತ್ತದೆ.
ಅಂಥ ಸಮಯದಲ್ಲಿ ರೈತರಿಗೆ ಹಣದ ಅವಶ್ಯಕತೆ ಬರುತ್ತದೆ, ಅದಕ್ಕಾಗಿ ಸರ್ಕಾರವು ರೈತರಿಗೆ ಪಶು ಸಂಗೋಪನೆಗೆ ಆರ್ಥಿಕ ಸಹಾಯ ಮಾಡುವುದಕ್ಕೆ ಮುಂದಾಗಿದೆ. ಇದು ರೈತರಿಗೆ ಗುಡ್ ನ್ಯೂಸ್ ಆಗಿದ್ದು, ಎಲ್ಲರೂ ಸಹ ಸರ್ಕಾರದ ಈ ಸೌಲಭ್ಯದ ಉಪಯೋಗ ಪಡೆದುಕೊಳ್ಳಬಹುದು.
ಹೌದು, ಪಶು ಸಂಗೋಪನೆಗೆ ಸರ್ಕಾರದಿಂದ ಅತೀ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ (Loan Facility) ಕೊಡಲಾಗುತ್ತದೆ, ಹಾಗೆಯೇ ಈ ಸಾಲಕ್ಕೆ ರೈತರು ಯಾವುದೇ ದಾಖಲೆಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ.
ಹೀಗೆ ರೈತರು ಸುಲಭವಾಗಿ Loan ಪಡೆಯುವುದಕ್ಕೆ ಸರ್ಕಾರ ಸಹಾಯ ಮಾಡುತ್ತಿದ್ದು, ನಿಮ್ಮ ಹತ್ತಿರದ ಸರ್ಕಾರಿ ಕಚೇರಿಗೆ ಭೇಟಿ ನೀಡಿ, ನೀವು ಕೂಡ ಈ ಸಾಲ ಸೌಲಭ್ಯವನ್ನು ಪಡೆದು, ಪಶು ಸಂಗೋಪನೆಯನ್ನು ಶುರು ಮಾಡಬಹುದು. ಇದಕ್ಕಾಗಿ ಯಾವೆಲ್ಲಾ ದಾಖಲೆಗಳು ಬೇಕು ಎಂದು ತಿಳಿಯೋಣ..
ಇದೊಂದು ಕಾರ್ಡ್ ನಿಮ್ಮತ್ರ ಇದ್ರೆ ಸಾಕು ಸಿಗಲಿದೆ 2 ಲಕ್ಷ ರೂಪಾಯಿ ಬೆನಿಫಿಟ್! ಬಂಪರ್ ಅವಕಾಶ
ಪಶು ಸಂಗೋಪನೆಗೆ ಬೇಕಿರುವ ದಾಖಲೆಗಳು:
*ರೈತರ ಆಧಾರ್ ಕಾರ್ಡ್ (Aadhaar Card)
*ಪ್ಯಾನ್ ಕಾರ್ಡ್ (Pan Card)
*ಬ್ಯಾಂಕ್ ಅಕೌಂಟ್ ಡೀಟೇಲ್ಸ್ (Bank Account Details)
*ವಾಸಸ್ಥಳ ದೃಢೀಕರಣ ಪತ್ರ
*ಕ್ಯಾಸ್ಟ್ ಸರ್ಟಿಫಿಕೇಟ್
*ಎಷ್ಟು ಪ್ರಾಣಿಗಳಿವೆ ಎನ್ನುವುದರ ಪ್ರಮಾಣಪತ್ರ
*ಫೋನ್ ನಂಬರ್
*ಪಾಸ್ ಪೋರ್ಟ್ ಸೈಜ್ ಫೋಟೋ
ದುಬೈನಲ್ಲಿ ಚಿನ್ನದ ಬೇಲೆ ಸಿಕ್ಕಾಪಟ್ಟೆ ಕಡಿಮೆ, ಆದ್ರೆ ಅಲ್ಲಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಗೊತ್ತಾ?
Pashupalan Loan Scheme Benefit Details