5 ಲಕ್ಷ ಇಟ್ಟರೆ 10 ಲಕ್ಷ ಸಿಗುವ ಪೋಸ್ಟ್ ಆಫೀಸ್ ಸ್ಕೀಮ್ ಇದು! ಒನ್ ಟು ಡಬಲ್ ಆದಾಯ
ಕಿಸಾನ್ ವಿಕಾಸ್ ಪತ್ರ (ಕೆವಿಪಿ). ಅಂಚೆ ಕಚೇರಿಯಿಂದ ನಡೆಸಲ್ಪಡುವ ಈ ಸರ್ಕಾರಿ ಯೋಜನೆಯು ಹೂಡಿಕೆದಾರರಿಗೆ ಆಕರ್ಷಕ ಬಡ್ಡಿದರಗಳು ಮತ್ತು ಹೂಡಿಕೆಯ ಮೇಲಿನ ಭದ್ರತೆಯನ್ನು ನೀಡುತ್ತದೆ.
- ಕಡಿಮೆ ಮೊತ್ತದಿಂದ ಹೂಡಿಕೆ ಮಾಡಬಹುದಾದ ಪೋಸ್ಟ್ ಆಫೀಸ್ ಸ್ಕೀಮ್
- 7.5% ವಾರ್ಷಿಕ ಬಡ್ಡಿದರ, 115 ತಿಂಗಳಲ್ಲಿ ಹಣ ಒನ್ ಟು ಡಬಲ್
- ಸರ್ಕಾರಿ ಗ್ಯಾರಂಟಿ ಹೊಂದಿದ ಇನ್ವೆಸ್ಟ್‌ಮೆಂಟ್ ಪ್ಲಾನ್
Post Office Savings Scheme : ಪೋಸ್ಟ್‌ಆಫೀಸ್‌ನಲ್ಲಿ ಹೂಡಿಕೆ ಮಾಡುವುದು ಬಹಳ ಭದ್ರ ಮತ್ತು ಲಾಭದಾಯಕ. ಕೇಂದ್ರ ಸರ್ಕಾರದ ಗ್ಯಾರಂಟಿ ಇರುವುದರಿಂದ ಯಾವುದೇ ಹಣಕಾಸು ಅಪಾಯವಿಲ್ಲ. ಅದರಲ್ಲಿ ಪ್ರಮುಖ ಯೋಜನೆಯಾದ ಕಿಸಾನ್ ವಿಕಾಸ್ ಪತ್ರ (Kisan Vikas Patra) ಪ್ರಸ್ತುತ 7.5% ಬಡ್ಡಿದರ ನೀಡುತ್ತಿದೆ.
ಈ ಯೋಜನೆಯಲ್ಲಿ ಹೂಡಿದ ಹಣ 115 ತಿಂಗಳಾದ ನಂತರ ದ್ವಿಗುಣವಾಗುತ್ತದೆ.
ಪ್ರಸ್ತುತ ಕಿಸಾನ್ ವಿಕಾಸ್ ಪತ್ರ ಯೋಜನೆಯು ಭದ್ರತೆ ಮತ್ತು ಉತ್ತಮ ಲಾಭದಾಯಕತೆಯೊಂದಿಗೆ ಹೂಡಿಕೆದಾರರಿಗೆ ಆಕರ್ಷಕ ಆಯ್ಕೆಯಾಗಿದೆ. ಕನಿಷ್ಠ ₹1000 ಹೂಡಿಕೆ ಮಾಡುವ ಮೂಲಕ ಈ ಯೋಜನೆಯಲ್ಲಿ ಸೇರ್ಪಡೆ ಆಗಬಹುದು.
ಗರಿಷ್ಠ ಹೂಡಿಕೆ ಮಿತಿಯಿಲ್ಲ, ಇದರಿಂದಾಗಿ ಹೂಡಿಕೆದಾರರು ಬಯಸಿದಷ್ಟು ಮೊತ್ತವನ್ನು ಸೇರ್ಪಡಿಸಬಹುದು.
ಹಣಕಾಸು ಪ್ರಣಾಳಿಕೆಯಲ್ಲಿ ಭದ್ರತೆ ತುಂಬಾ ಮುಖ್ಯ. ಬ್ಯಾಂಕಿನ ಹೂಡಿಕೆಗಳಿಗಿಂತ ಹೆಚ್ಚಿನ ಬಡ್ಡಿದರ ನೀಡುವ KVP ಯೋಜನೆ ಅಲ್ಪಾವಧಿ ಮತ್ತು ದೀರ್ಘಾವಧಿ ಹೂಡಿಕೆದಾರರಿಗೂ ಸೂಕ್ತವಾಗಿದೆ. ಈ ಯೋಜನೆಯಲ್ಲಿ ಹೂಡಿದ ಹಣ 9 ವರ್ಷ 7 ತಿಂಗಳಲ್ಲಿ ದ್ವಿಗುಣವಾಗುತ್ತದೆ.
ಇದನ್ನೂ ಓದಿ: ಸ್ಟೇಟ್ ಬ್ಯಾಂಕಿನಿಂದ ಕಡಿಮೆ ಬಡ್ಡಿಗೆ 7 ಲಕ್ಷದವರೆಗೆ ಎಜುಕೇಶನ್ ಲೋನ್! ಬಂಪರ್ ಸ್ಕೀಮ್
ಉದಾಹರಣೆಗೆ, ₹5 ಲಕ್ಷ ಹೂಡಿಸಿದರೆ 115 ತಿಂಗಳ ನಂತರ ₹10 ಲಕ್ಷ ಲಭಿಸುತ್ತದೆ. ಇದೇ ರೀತಿಯಾಗಿ, ₹10 ಲಕ್ಷ ಹೂಡಿಸಿದರೆ ಅದು ₹20 ಲಕ್ಷವಾಗುತ್ತದೆ.
ಪೋಸ್ಟ್‌ಆಫೀಸ್ ಚಲಾಯಿಸುವ ಈ ಯೋಜನೆ ಸರ್ಕಾರಿ ಭದ್ರತೆ ಹೊಂದಿರುವುದರಿಂದ ಸಂಪೂರ್ಣ ಸುರಕ್ಷಿತ. ಬಡ್ಡಿದರ ಬದಲಾವಣೆಯಿಂದ ಹೂಡಿಕೆದಾರರು ಕಷ್ಟ ಅನುಭವಿಸುವ ಅಗತ್ಯವಿಲ್ಲ. ಈ ಪ್ಲಾನ್ ನಿಮಗೆ ಭದ್ರತೆ, ಉತ್ತಮ ಲಾಭ ಮತ್ತು ಸುಲಭ ಇನ್ವೆಸ್ಟ್‌ಮೆಂಟ್ ಆಯ್ಕೆ ನೀಡುತ್ತದೆ.
ಈ ಯೋಜನೆಯಲ್ಲಿ ಠೇವಣಿ ಇಡುವ ಪ್ರತಿ ರೂಪಾಯಿ ಸುರಕ್ಷಿತವಾಗಿದೆ. ಸರ್ಕಾರವು ಸ್ಥಿರ ಬಡ್ಡಿದರವನ್ನು ಖಾತರಿಪಡಿಸುತ್ತದೆ. ಅಂಚೆ ಕಚೇರಿಯನ್ನು ಕೇಂದ್ರ ಸರ್ಕಾರ ನಡೆಸುತ್ತದೆ. ಅದಕ್ಕಾಗಿಯೇ ನಿಮ್ಮ ಹೂಡಿಕೆಯ ಮೇಲೆ ಯಾವುದೇ ಅಪಾಯವಿಲ್ಲ. ನೀವು ಸುರಕ್ಷಿತ ಹೂಡಿಕೆ ಮತ್ತು ಉತ್ತಮ ಆದಾಯವನ್ನು ಹುಡುಕುತ್ತಿದ್ದರೆ, ಕಿಸಾನ್ ವಿಕಾಸ್ ಪತ್ರ ಯೋಜನೆ ನಿಮಗೆ ಸೂಕ್ತ ಆಯ್ಕೆಯಾಗಿದೆ.
ಇದನ್ನೂ ಓದಿ: ಕೋಳಿ ಸಾಕಾಣಿಕೆ ಮಾಡೋ ರೈತರು ರೋಗ ತಡೆಗಟ್ಟಲು ಕೈಗೊಳ್ಳಬೇಕಾದ ಸೂಕ್ತ ಕ್ರಮಗಳು
ನೀವು 1000 ದಿಂದ ಹೂಡಿಕೆ ಪ್ರಾರಂಭಿಸಬಹುದು. ಗರಿಷ್ಠ ಹೂಡಿಕೆ ಮಿತಿಯೂ ಇಲ್ಲ. ಇದರರ್ಥ ನೀವು ಎಷ್ಟು ಬೇಕಾದರೂ ಹಣವನ್ನು ಹೂಡಿಕೆ ಮಾಡಬಹುದು. ದೇಶದ ಪ್ರಮುಖ ಬ್ಯಾಂಕುಗಳಂತೆ, ಅಂಚೆ ಕಚೇರಿಯೂ ತನ್ನ ಗ್ರಾಹಕರಿಗೆ ವಿವಿಧ ಉಳಿತಾಯ ಯೋಜನೆಗಳನ್ನು ನೀಡುತ್ತದೆ.
ಆದಾಗ್ಯೂ, ಕಿಸಾನ್ ವಿಕಾಸ್ ಪತ್ರ ಯೋಜನೆಯು ಹೆಚ್ಚಿನ ಆದಾಯ ಮತ್ತು ಸುರಕ್ಷಿತ ಹೂಡಿಕೆಗೆ ಹೆಸರುವಾಸಿಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ, ನೀವು ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು. ನಿಮ್ಮ ಹಣವನ್ನು ನೀವು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.
Post Office Investment, Secure and Profitable Plan
Our Whatsapp Channel is Live Now 👇