Business News

ಮೊಬೈಲ್ ಆಪ್ ಮೂಲಕ ಸಿಗುತ್ತೆ ಹೋಂ ಲೋನ್; ಪಡೆಯುವುದಕ್ಕೆ ಈ ರೀತಿ ಮಾಡಿ

  • ಬಜಾಜ್ ಫಿನ್ಸರ್ವ್ ಅಪ್ಲಿಕೇಶನ್ ಡಿಜಿಟಲ್ ಹೋಂ ಲೋನ್ ಗೆ ಸಹಕಾರಿ
  • ಮೊಬೈಲ್ ಆಪ್ ಬಳಸಿ ಸುಲಭವಾಗಿ ಹೋಮ್ ಲೋನ್ ಪಡೆಯಿರಿ
  • ಕ್ರೇಡಿಟ್ ಸ್ಕೋರ್ ಉತ್ತಮವಾಗಿದ್ದರೆ ಹೋಂ ಲೋನ್ ಪಡೆಯುವುದು ಇನ್ನೂ ಸುಲಭ

Home Loan : ಡಿಜಿಟಲ್ ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ. ನಾವು ನಮಗೆ ಬೇಕಾದ ಯಾವುದೇ ಮಾಹಿತಿಯನ್ನು ಡಿಜಿಟಲ್ ಮಾಧ್ಯಮದ ಮೂಲಕ ಪಡೆದುಕೊಳ್ಳಬಹುದು. ಇನ್ನು ಡಿಜಿಟಲ್ ಮಾಧ್ಯಮದ ಮೂಲಕವೇ ನಮಗೆ ಇನ್ನೂ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಉದಾಹರಣೆಗೆ ಗೃಹ ಸಾಲ ಪಡೆದುಕೊಳ್ಳಬೇಕು ಅಂದ್ರೆ ಡಿಜಿಟಲ್ ಅಪ್ಲಿಕೇಶನ್ (Bajaj Finserv App) ಮೂಲಕ ಅರ್ಜಿ ಸಲ್ಲಿಸಿ ಸಾಲ ಪಡೆದುಕೊಳ್ಳಬಹುದು.

ಮೊಬೈಲ್ ಆಪ್ ಮೂಲಕ ಸಿಗುತ್ತೆ ಹೋಂ ಲೋನ್; ಪಡೆಯುವುದಕ್ಕೆ ಈ ರೀತಿ ಮಾಡಿ

ಒಂದು ಕೋಟಿ ಹೋಮ್ ಲೋನ್ ಪಡೆಯುವುದಾದರೆ ತಿಂಗಳ EMI ಎಷ್ಟು ಪಾವತಿಸಬೇಕು?

ಗೃಹ ಸಾಲಕ್ಕೆ ಸಿಗುತ್ತೆ ಅನುಮೋದನೆ!

ಬಜಾಜ್ ಫಿನ್ಸರ್ವ್ ಅಪ್ಲಿಕೇಶನ್ ಮೂಲಕ ಗೃಹ ಸಾಲವನ್ನು ಪಡೆದುಕೊಳ್ಳಬಹುದು. ಈ ಅಪ್ಲಿಕೇಶನ್ ಮೂಲಕ ನಿಮ್ಮ ಗ್ರಹ ಸಾಲದ (Home Loan) ಪ್ರಕ್ರಿಯೆಯನ್ನು ಸರಳಗೊಳಿಸಿಕೊಳ್ಳಬಹುದು ಹಾಗೂ ವೇಗವಾಗಿ ಸಾಲ ಮಂಜೂರು ಮಾಡಿಸಿಕೊಳ್ಳಬಹುದು.

ಪದೇಪದೇ ಬ್ಯಾಂಕಿಗೆ ಸಾಲಕ್ಕಾಗಿ ಅಲೆದಾಡುವುದು ದೊಡ್ಡ ತಲೆನೋವಿನ ಕೆಲಸ. ಆದರೆ ಈಗ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಸಾಲಕ್ಕೆ ಅರ್ಜಿ ಸಲ್ಲಿಸಿ ಬಹಳ ಬೇಗ ಸಾಲ ಅಪ್ರುವಲ್ ಆಗುವಂತೆ ಮಾಡಿಕೊಳ್ಳಬಹುದು. ಬಜಾಜ್ ಫಿನ್ಸರ್ವ್ ಅಪ್ಲಿಕೇಶನ್ ಬಹಳ ಪರಿಣಾಮಕಾರಿಯಾಗಿದ್ದು ಸುರಕ್ಷಿತತೆ ಹಾಗೂ ಪಾರದರ್ಶಕತೆಗೆ ಹೆಚ್ಚಿನ ಮಹತ್ವವನ್ನು ನೀಡಿದೆ.

Home Loan

ಹೋಂ ಲೋನ್ ಅಪ್ಲಿಕೇಶನ್ ಪ್ರಯೋಜನ!

ಹೋಂ ಲೋನ್ ಅಪ್ಲಿಕೇಶನ್ (Bajaj Finserv App) ಬಳಸುವುದರಿಂದ ಆನ್ಲೈನ್ ನಲ್ಲಿ ಯಾವುದೇ ಸ್ಥಳದಲ್ಲಿ ಯಾವುದೇ ಸಮಯದಲ್ಲಿ ಕುಳಿತು ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಅದು ಅಲ್ಲದೆ ಯಾವುದೇ ಸಮಯದಲ್ಲಿ ಆರಂಭಿಸಿ ಯಾವುದೇ ಸಮಯಕ್ಕೆ ಬೇಕಾದರೂ ನೀವು ಅಪ್ಲಿಕೇಶನ್ ಪೂರ್ಣಗೊಳಿಸಬಹುದು. ಸಾಂಪ್ರದಾಯಿಕ ಲೋನ್ ಅಪ್ಲಿಕೇಶನ್ ಗೆ ಹೋಲಿಸಿದರೆ ಇಲ್ಲಿ ನಿಮ್ಮ ಸಮಯ ಹಾಗೂ ಶ್ರಮ ಎರಡು ಉಳಿತಾಯವಾಗುತ್ತದೆ.

ಸಂಬಳ ಕಡಿಮೆ ಅಂತ ಚಿಂತೆ ಬೇಡ, ಈ ಬ್ಯಾಂಕಿನಲ್ಲಿ ನಿಮಗೂ ಸಿಗುತ್ತೆ ಪರ್ಸನಲ್ ಲೋನ್

ರಿಯಲ್ ಟೈಮ್ ಅಪ್ಲಿಕೇಶನ್ ಟ್ರಾಕಿಂಗ್ ಸುಲಭ; ನೀವು ಈ ಅಪ್ಲಿಕೇಶನ್ ಮೂಲಕ ಬಹಳ ಪಾರದರ್ಶಕವಾಗಿ ಹಣಕಾಸಿನ ಮಹಿವಾಟು ನಡೆಸಲು ಸಾಧ್ಯವಾಗುತ್ತದೆ ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ ಯಾವುದೇ ರೀತಿಯ ಅಪ್ಡೇಟ್ ಗಳನ್ನು ಸೂಚನೆಗಳನ್ನು ಬಹಳ ಬೇಗ ಪಡೆದುಕೊಳ್ಳಬಹುದು.

ದಾಖಲೆಗಳ ನಿರ್ವಹಣೆ; ಏನು ಹೋಂ ಲೋನ್ ಗೆ ಬೇಕಾಗಿರುವಂತಹ ದಾಖಲೆಗಳನ್ನು ಡಿಜಿಟಲ್ ಆಗಿ ನಿರ್ವಹಿಸುವುದು ಕೂಡ ಬಹಳ ಸುಲಭ ಅಗತ್ಯ ಇರುವ ದಾಖಲೆಗಳನ್ನು ಅಪ್ಲಿಕೇಶನ್ ನಲ್ಲಿಯೇ ನೇರವಾಗಿ ಅಪ್ಲೋಡ್ ಮಾಡಬಹುದು. ಹೀಗಾಗಿ ಬ್ಯಾಂಕಿಗೆ ನೇರವಾಗಿ ದಾಖಲೆಗಳನ್ನು ಹಾರ್ಡ್ ಕಾಪಿ ಮೂಲಕ ಕೊಡುವ ಅಗತ್ಯ ಇರುವುದಿಲ್ಲ.

Bajaj Finserv App

ಬಜಾಜ್ ಫಿನ್ಸರ್ವ್ ಅಪ್ಲಿಕೇಶನ್ ಪ್ರಯೋಜನೆಗಳು!

ಇದು ಹೆಚ್ಚು ಯೂಸರ್ ಫ್ರೆಂಡ್ಲಿ ಆಗಿದೆ. ಜೊತೆಗೆ ಜನರು ಸುಲಭವಾಗಿ ಈ ಅಪ್ಲಿಕೇಶನ್ ಅನ್ನು ಬಳಸಬಹುದು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಈ ಅಪ್ಲಿಕೇಶನ್ ಮೂಲಕ ಸಾಲವು ಕೂಡ ಬಹಳ ಬೇಗ ಮಂಜೂರ್ ಆಗುತ್ತದೆ. ಇಲ್ಲಿ ಎಲ್ಲಾ ದಾಖಲೆಗಳು ಕೂಡ ಸುರಕ್ಷಿತವಾಗಿರುತ್ತದೆ ಎಲ್ಲಾ ಮಾಹಿತಿಗಳನ್ನು ಸ್ಪಷ್ಟವಾಗಿ ಕೊಡಲಾಗಿದೆ.

ದಿನದ 24 ಗಂಟೆಯೂ ಕೂಡ ಗ್ರಾಹಕರ ಬೆಂಬಲಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಹಾಗಾಗಿ ಯಾವುದೇ ಮಾಹಿತಿ ಬೇಕಿದ್ದರೂ ಈ ಅಪ್ಲಿಕೇಶನ್ ನಲ್ಲಿ ಸುಲಭವಾಗಿ ಪಡೆದುಕೊಳ್ಳಬಹುದು.

ಒಟ್ಟಿನಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಹೋಂ ಲೋನ್ ಅಪ್ಲಿಕೇಶನ್ ಅನ್ನು ಡಿಜಿಟಲ್ ಆಗಿಯೇ ಬಳಸಿ ಸುಲಭವಾಗಿ ಹೋಮ್ ಲೋನ್ ಪಡೆದುಕೊಳ್ಳಬಹುದು ಹಾಗಾಗಿ ಹಿಂದೆ ಹೋಮ್ ಲೋನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರ ಪ್ರಯೋಜನ ಪಡೆದುಕೊಳ್ಳಿ.

Simplify Your Home Loan Application with a Mobile App

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories