ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವವರಿಗೆ ಹೊಸ ಸ್ಕೀಮ್! 5 ಲಕ್ಷ ಹೂಡಿಕೆ ಮಾಡಿದರೆ ನಿಮಗೆ ಸಿಗಲಿದೆ 10 ಲಕ್ಷ
SBI ನಮ್ಮ ದೇಶದ ಅತಿದೊಡ್ಡ ಬ್ಯಾಂಕ್ ಗಳಲ್ಲಿ ಒಂದು. ಈ ಬ್ಯಾಂಕ್ ಇಂದ ತಮ್ಮ ಗ್ರಾಹಕರಿಗೆ ಸಹಾಯ ಆಗುವ ಹಾಗೆ ಹಲವು ಹೊಸ ಯೋಜನೆಗಳು ಜಾರಿಗೆ ಬಂದಿದೆ. ಸಾಮಾನ್ಯ ಜನರಿಗೆ ಅನುಕೂಲ ಆಗುವ ಹಾಗೆ ಹಲವು ಠೇವಣಿ ಯೋಜನೆಗಳು State Bank of India ನಲ್ಲಿವೆ.
ಅವುಗಳಲ್ಲಿ ಹೂಡಿಕೆ ಮಾಡುವ ಮೂಲಕ ಜನರು ತಮ್ಮ ಭವಿಷ್ಯವನ್ನು ಸಾಕಾರಗೊಳಿಸಬಹುದು. ಇದೆ ನಿಟ್ಟಿನಲ್ಲಿ ಈಗ SBI ತಮ್ಮ ಗ್ರಾಹಕರಿಗೆ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
SBI ನಲ್ಲಿ ಈಗಾಗಲೇ ಹಣ ಉಳಿತಾಯ (Savings) ಮಾಡಲು ಸಾಕಷ್ಟು ಆಯ್ಕೆಗಳು ಮತ್ತು ಯೋಜನೆಗಳು (Schemes) ಇದೆ. ಅವುಗಳ ಜೊತೆಗೆ SBI ಈಗ ಮತ್ತೊಂದು ಹೊಸ ಯೋಜನೆಯನ್ನು ಕೂಡ ಜಾರಿಗೆ ತಂದಿದೆ. SBI ಗ್ರಾಹಕರಿಗೆ ಇದೊಂದು ಗುಡ್ ನ್ಯೂಸ್ ಆಗಿದ್ದು, ಈ ಯೋಜನೆಯಲ್ಲಿ ಕಡಿಮೆ ಹಣ ಹೂಡಿಕೆ ಮಾಡಿ ದೊಡ್ಡದಾಗಿ ಲಾಭ ಗಳಿಸಬಹುದಾಗಿದೆ.
ಸಾಲಗಾರರಿಗೆ ಬಿಗ್ ರಿಲೀಫ್! ಯಾವುದೇ ಬ್ಯಾಂಕ್ ನಲ್ಲಿ ಸಾಲ ಕಟ್ಟುತ್ತಿರುವವರಿಗೆ ಹೊಸ ನಿಯಮ
ಹೆಚ್ಚು ಬಡ್ಡಿ ನೀಡುವ ಯೋಜನೆ ಇದಾಗಿದ್ದು, ಈ ಹೊಸ ಯೋಜನೆಯ ಬಗ್ಗೆ ಪೂರ್ತಿ ಮಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ.
ಒಂದು ವೇಳೆ ನೀವು ಕೂಡ SBI ನಲ್ಲಿ Bank Account ಹೊಂದಿದ್ದು, ಹಣ ಉಳಿತಾಯ ಮಾಡಬೇಕು ಎಂದು ಬಯಸುತ್ತಿದ್ದರೆ ಇದು ನಿಮಗೆ ಉಪಯೋಗ ಅಗುವಂಥ ಮಾಹಿತಿ ಆಗಿದೆ.
ಈ ಮಾಹಿತಿಯನ್ನು ತಿಳಿದು ನೀವು ಕೂಡ ಈ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನೀವು ಉತ್ತಮವಾದ ರಿಟರ್ನ್ಸ್ ಪಡೆಯಬಹುದು. ಈ ಹೊಸ ಯೋಜನೆ ಬಗ್ಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ ನೋಡಿ.
ನಮ್ಮ ದೇಶದ ಸೀನಿಯರ್ ಸಿಟಿಜನ್ ಗಳಿಗೆ ಉಪಯೋಗ ಅಗುವಂಥ ಯೋಜನೆ ಇದಾಗಿದೆ. ಇದು ಮತ್ತೊಂದು ಹೂಡಿಕೆಯ ಯೋಜನೆ ಆಗಿದ್ದು, FD ಯೋಜನೆ ಇದು. ಗ್ರಾಹಕರಿಗೆ ಹೆಚ್ಚು ಬಡ್ಡಿ ನೀಡುವ ಯೋಜನೆ ಇದಾಗಿದೆ. SBI ನ ಈ Fixed Deposit ಸ್ಕೀಮ್ ನಲ್ಲಿ ನಿಮಗೆ ಮ್ಯಾಕ್ಸಿಮಂ ಬಡ್ಡಿಯನ್ನು ಕೊಡಲಾಗುತ್ತದೆ.
ಈ ಯೋಜನೆಯಲ್ಲಿ ನೀವು 7 ದಿನಗಳಿಂದ 10 ವರ್ಷಗಳ ಅವಧಿಗೆ ನಿಮ್ಮ ಹಣವನ್ನು Fixed Deposit ಮಾಡಬಹುದು. ಈ ಹೊಸ ಸ್ಕೀಮ್ ನಲ್ಲಿ 7.50% ಬಡ್ಡಿ ಸಿಗುತ್ತದೆ ಎಂದು ಮಾಹಿತಿ ನೀಡಲಾಗಿದೆ..
ಚಿನ್ನದ ಭಾಗ್ಯ! ಮತ್ತಷ್ಟು ಇಳಿಕೆ ಕಂಡ ಚಿನ್ನದ ಬೆಲೆ, ಇನ್ನಷ್ಟು ಇಳಿಕೆಯಾಗಲಿದೆ ಎಂದ ತಜ್ಞರು! ಯಾಕೆ ಗೊತ್ತಾ?
ಈ ಯೋಜನೆಯಲ್ಲಿ ಸೀನಿಯರ್ ಸಿಟಿಜನ್ ಗಳಿಗೆ 0.50% ಬಡ್ಡಿ ಹಣವನ್ನು ಹೆಚ್ಚಾಗಿಯೇ ನೀಡಲಾಗುತ್ತದೆ. ಈ FD ಸ್ಕೀಮ್ ನಲ್ಲಿ ನೀವು 10 ವರ್ಷಕ್ಕೆ ಹೂಡಿಕೆ ಇಟ್ಟರೆ, ನೀವು ಹೂಡಿಕೆ ಮಾಡಿದ ಹಣ ದುಪ್ಪಟ್ಟಾಗುತ್ತದೆ. ಉದಾಹರಣೆಗೆ ಈ ಯೋಜನೆಯಲ್ಲಿ 10 ವರ್ಷಕ್ಕೆ 5 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ, 7.50% ಬಡ್ಡಿದರದಲ್ಲಿ, 5,51,174 ರೂಪಾಯಿ ಲಾಭ ಸಿಗುತ್ತದೆ. 10 ವರ್ಷಗಳ ನಂತರ FD ಮೆಚ್ಯುರಿಟಿ ಆದಮೇಲೆ ₹10,51,174 ರೂಪಾಯಿಗಳನ್ನು ಪಡೆಯಬಹುದು.
State Bank Of India Fixed Deposit Scheme Details