ಮಹಿಳೆಯರಿಗೆ ಸಿಹಿ ಸುದ್ದಿ! ಸಿಗಲಿದೆ 2 ಉಚಿತ ಗ್ಯಾಸ್ ಸಿಲಿಂಡರ್; ಈ ರೀತಿ ಅರ್ಜಿ ಸಲ್ಲಿಸಿ

ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಮೋದಿಜಿ ಸರ್ಕಾರ; ಸಿಗಲಿದೆ ಎರಡು ಉಚಿತ ಗ್ಯಾಸ್ ಸಿಲಿಂಡರ್

ಕೇಂದ್ರ ಸರ್ಕಾರ (Central government) ಮಹಿಳೆಯರಿಗೆ ಎಂದು ಸಾಕಷ್ಟು ಉತ್ತಮ ಯೋಜನೆಗಳನ್ನು ಪರಿಚಯಿಸುವುದರ ಮೂಲಕ ಅವರ ಆರ್ಥಿಕ ಸ್ವಾವಲಂಬನೆಯನ್ನು ಉತ್ತಮಗೊಳಿಸಲಾಗಿದೆ.

ಸಾಕಷ್ಟು ಮಹಿಳೆಯರು ಸ್ವಂತ ಉದ್ಯಮ (own business) ಆರಂಭಿಸುವುದರಿಂದ ಹಿಡಿದು ಮನೆ ನಿರ್ವಹಣೆಗೆ ಉಚಿತ ಹಣವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗಿದೆ.

ಇದೀಗ ಕೇಂದ್ರ ಸರ್ಕಾರ ಪರಿಚಯಿಸಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ (pradhanmantri Ujjwala Yojana) ಯ ಅಡಿಯಲ್ಲಿ ಮಹಿಳೆಯರು ಎರಡು ಗ್ಯಾಸ್ ಸಿಲೆಂಡರ್ (Free Gas Cylinder) ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಗ್ಯಾಸ್ ಕನೆಕ್ಷನ್ ಕೂಡ ಉಚಿತವಾಗಿ ಸಿಗುತ್ತದೆ ಹಾಗೂ ಸಬ್ಸಿಡಿ ಲಭ್ಯವಿದ್ದು ಮಹಿಳೆಯರಿಗೆ ಹೆಚ್ಚು ಅನುಕೂಲಕರವಾಗಿದೆ ಎನ್ನಬಹುದು.

In this scheme, the price of a gas cylinder is only 500 rupees, Apply today

ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ! ಪಡೆಯಲು ಹೀಗೆ ಅರ್ಜಿ ಸಲ್ಲಿಸಿ

ಹೋಳಿ ಹಬ್ಬಕ್ಕೆ ಪ್ರಧಾನಿ ಗಿಫ್ಟ್!

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತವಾಗಿ ಗ್ಯಾಸ್ ಕನೆಕ್ಷನ್ (Gas Connection) ಪಡೆದುಕೊಂಡು ಮಹಿಳೆಯರು ಸೌದೆ ಒಲೆಯಿಂದ ಅಡುಗೆ ಮಾಡುವ ಕಷ್ಟದಿಂದ ಮುಕ್ತರಾಗಿದ್ದಾರೆ ಎನ್ನಬಹುದು. ಇಂದು ಕೋಟ್ಯಾಂತರ ಮಹಿಳೆಯರು ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿದ್ದಾರೆ. ಅಲ್ಲದೆ 300 ರೂಪಾಯಿಗಳ ಸಬ್ಸಿಡಿಯನ್ನು ಕೂಡ ಕೊಡಲಾಗಿದ್ದು ಪ್ರತಿ ಸಿಲಿಂಡರ್ ಗೆ ಕೇವಲ 603 ರೂಪಾಯಿಗಳನ್ನು ಮಾತ್ರ ಮಹಿಳೆಯರು ಪಾವತಿಸಬೇಕು.

ಇದೀಗ ಹೋಳಿ ಹಬ್ಬಕ್ಕೆ ಹೆಣ್ಣು ಮಕ್ಕಳ ಜೀವನದ ಬಣ್ಣವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರು ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ.

ಇನ್ನು ಮಹಿಳೆಯರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಎರಡು ಉಚಿತ ಗ್ಯಾಸ್ ಸಿಲೆಂಡರ್ ಪಡೆಯಬಹುದು. ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಸೌಲಭ್ಯ ಪಡೆಯಬಹುದು.

ಸರ್ಕಾರದ ಈ ಯೋಜನೆಯಲ್ಲಿ ನಿಮ್ಮ ಕೈ ಸೇರುತ್ತೆ ವಾರ್ಷಿಕ 36,000! ಅರ್ಜಿ ಸಲ್ಲಿಸಿ

Gas Cylinderಉಜ್ವಲ ಯೋಜನೆಯ 2.0 ಪ್ರಯೋಜನ ಪಡೆದುಕೊಳ್ಳಲು ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು, ಇದಕ್ಕಾಗಿ ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್
ರೇಷನ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ವಿಳಾಸ ಪುರಾವೆ
ಬ್ಯಾಂಕ ಖಾತೆಯ ವಿವರ
ಮೊಬೈಲ್ ಸಂಖ್ಯೆ
ಇತ್ತೀಚಿನ ಭಾವಚಿತ್ರ.

ಇಂತಹ ವಿದ್ಯಾರ್ಥಿಗಳಿಗೆ 10,000 ಸ್ಕಾಲರ್ಶಿಪ್, ನೇರ ಬ್ಯಾಂಕ್ ಖಾತೆಗೆ ಜಮಾ! ಅರ್ಜಿ ಸಲ್ಲಿಸಿ

ಉಚಿತ ಎರಡು ಗ್ಯಾಸ್ ಸಿಲಿಂಡರ್ ಯಾರಿಗೆ ಸಿಗುತ್ತೆ?

* ಕಡ್ಡಾಯವಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು

* ಭಾರತೀಯ ಮಹಿಳೆ ಆಗಿರಬೇಕು

* ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 18 ವರ್ಷ ಮೀರಿರಬೇಕು

* ಕುಟುಂಬದ ಆದಾಯ ಗ್ರಾಮೀಣ ಪ್ರದೇಶದಲ್ಲಿ ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಹಾಗೂ ನಗರ ಪ್ರದೇಶಗಳಲ್ಲಿ ಎರಡು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು.

* ಈ ಹಿಂದೆ ಗ್ಯಾಸ್ ಸಂಪರ್ಕ ಪಡೆದಿರುವವರು ಅರ್ಜಿ ಸಲ್ಲಿಸುವಂತಿಲ್ಲ.

ಸ್ವಂತ ಬಿಸಿನೆಸ್ ಮಾಡೋ ಆಲೋಚನೆ ಇದ್ರೆ, ಸರ್ಕಾರದಿಂದಲೇ ಸಿಗಲಿದೆ ಬಡ್ಡಿಯಿಲ್ಲದೆ ಸಾಲ

ಎರಡು ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ?

https://www.pmuy.gov.in/index.aspx ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಈ ವೆಬ್ಸೈಟ್ ಲಿಂಕ್ ಮಾಡಿ.

ನೀವು ಯಾವ ಗ್ಯಾಸ್ ವಿತರಕರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಉದಾಹರಣೆಗೆ HP, bhart gas, inden ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.

ನಂತರ ಆಯಾ ವಿತರಕರ ವೆಬ್ಸೈಟ್ ಗೆ ನೇರವಾಗಿ ಪ್ರವೇಶ ಪಡೆಯುತ್ತೀರಿ. ಅಲ್ಲಿ ನಿಮ್ಮ ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿದ್ರೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ.

ಅರ್ಜಿ ಸಲ್ಲಿಕೆ ಆದ ನಂತರ ಪರಿಶೀಲನೆ ನಡೆಸಿ ನೀವು ಫಲಾನುಭವಿಗಳಾಗಿದ್ದರೆ ನಿಮಗೆ ಉಚಿತ ಎರಡು ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಅವಕಾಶ ಇದೆ.

Such People will Get 2 free gas cylinders by This Scheme

Related Stories