ಆಸ್ತಿ ಖರೀದಿ ದುಬಾರಿ! ಹೊಸದಾಗಿ ಮನೆ, ಸೈಟ್, ಜಮೀನು ಖರೀದಿ ಮಾಡುವವರಿಗೆ ಹೊಸ ರೂಲ್ಸ್ ತಂದ ಸರ್ಕಾರ
ಬೆಂಗಳೂರು ಸೇರಿದಂತೆ ಇನ್ನು ಬೇರೆ ಪ್ರಮುಖ ನಗರಗಳಲ್ಲಿ ಆಸ್ತಿ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಈ ಸುದ್ದಿ ಶಾಕ್ ನೀಡಿದ್ದು, ಇನ್ನುಮುಂದೆ ಆಸ್ತಿ ಖರೀದಿ ಮಾಡುವುದಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ
ಸಾಮಾನ್ಯವಾಗಿ ಎಲ್ಲರೂ ಕೂಡ ಹಣ ಸಂಪಾದನೆ (Money Earning) ಮಾಡಿದ ಬಳಿಕ ಹಣವನ್ನು ಹೂಡಿಕೆ ಮಾಡುವುದಕ್ಕೆ ಆಸ್ತಿ ಕೊಂಡುಕೊಳ್ಳುವುದು ಉತ್ತಮವಾದ ವಿಧಾನ ಎಂದು ಪರಿಗಣಿಸುತ್ತಾರೆ. ಇಂದು ಇರುವ ಹಣದಿಂದ ಆಸ್ತಿ ಖರೀದಿ ಮಾಡಿದರೆ, ಮುಂದೊಂದು ದಿನ ಅದರ ಬೆಲೆ ಜಾಸ್ತಿಯಾಗಿ ಉತ್ತಮವಾದ ಲಾಭ ಗಳಿಸಲು ಸಾಧ್ಯವಾಗುತ್ತವೆ.
ಆಸ್ತಿ ಖರೀದಿ ಮಾಡುವುದಕ್ಕೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿರುವಾಗ, ಇದೀಗ ಸರ್ಕಾರವು ಆಸ್ತಿ ಖರೀದಿಗೆ (Buy Property) ಹೊಸ ರೂಲ್ಸ್ ತರುವ ಮೂಲಕ ಜನರಿಗೆ ಶಾಕ್ ಕೊಟ್ಟಿದೆ.
ಆಸ್ತಿ ಖರೀದಿಸುವಾಗ ಆಸ್ತಿ ದಾಖಲೆ ಅಸಲಿಯೋ ನಕಲಿಯೋ ಈ ರೀತಿ ಚೆಕ್ ಮಾಡಿಕೊಳ್ಳಿ! ಏಕಾಏಕಿ ಹೊಸ ರೂಲ್ಸ್
ಪ್ರಸ್ತುತ ಬೆಂಗಳೂರು (Property in Bengaluru) ಸೇರಿದಂತೆ ಇನ್ನು ಬೇರೆ ಪ್ರಮುಖ ನಗರಗಳಲ್ಲಿ ಆಸ್ತಿ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಈ ಸುದ್ದಿ ಶಾಕ್ ನೀಡಿದ್ದು, ಇನ್ನುಮುಂದೆ ಆಸ್ತಿ ಖರೀದಿ ಮಾಡುವುದಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ತಿಳಿದುಬಂದಿದೆ.
ಈ ಹೊಸ ನಿಯಮಗಳಿಂದ ಜನರ ಪಾಕೆಟ್ ಗೆ ಹೆಚ್ಚಾಗಿ ಕತ್ತರಿ ಬೀಳುವುದಂತು ಖಂಡಿತವಾಗಿದೆ. ಪ್ರಸ್ತುತ ತಂದಿರುವ ಹೊಸ ನಿಯಮ ಮುದ್ರಾಂಕ ಶುಲ್ಕದ ಬಗ್ಗೆ ಆಗಿದೆ (Increase Stamp Duty Purchase Cost).
ರಾಜ್ಯದಲ್ಲಿ ಆಸ್ತಿ ಖರೀದಿ ಮಾಡುವುದಕ್ಕಾಗಿ ಇನ್ನುಮುಂದೆ ಮುದ್ರಾಂಕ ಶುಲ್ಕವನ್ನು ಜಾಸ್ತಿ ಮಾಡಲಾಗಿದೆ. ಇದರಿಂದ ಇನ್ನುಮುಂದೆ ಆಸ್ತಿ ಖರೀದಿ ಮಾಡಲು ತಗಲುವ ವೆಚ್ಚ ಇನ್ನು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ.
ಕಾರ್ ಬೈಕ್ ಮೇಲೆ ಜಾತಿ-ಧರ್ಮದ ಸ್ಟಿಕ್ಕರ್‌ಗಳು ಅಂಟಿಸುವಂತಿಲ್ಲ! ಯೋಗಿ ರಾಜ್ಯದಲ್ಲಿ ಪೋಲಿಸರಿಂದ ಭಾರೀ ದಂಡ
ಮತ್ತೊಂದು ಸುದ್ದಿ ಏನು ಎಂದರೆ ಆಕ್ಟೊಬರ್ ತಿಂಗಳಿನಿಂದ ಎಲ್ಲಾ ಸ್ಥಿರಾಸ್ತಿಗಳ ಬೆಲೆ ಕೂಡ ಜಾಸ್ತಿ ಆಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಈ ಕಾರಣಕ್ಕೆ ಮುದ್ರಾಂಕ ಶುಲ್ಕದ ಬೆಲೆ ಹೆಚ್ಚಾಗಿದ್ದು, ಇದರಿಂದ ಎಲ್ಲಾ ಜನರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಹೊಸ ಹೀರೋ ಗ್ಲಾಮರ್ ಪ್ರೀಮಿಯಂ ಲುಕ್‍ನಲ್ಲಿ ಮಾರುಕಟ್ಟೆಗೆ ಎಂಟ್ರಿ! ಡಿಜಿಟಲ್ ಕ್ಲಸ್ಟರ್ ಇದೆ, ಬೆಲೆ ಎಷ್ಟು ಗೊತ್ತಾ?
2023 ಮುಗಿಯುವ ಸಮಯಕ್ಕೆ ನಮ್ಮ ರಾಜ್ಯದಲ್ಲಿ ಬಿಲ್ಡಿಂಗ್ ಗಳ ಬೆಲೆ (Building) ಕೂಡ 30 ಇಂದ 40% ವರೆಗು ಜಾಸ್ತಿ ಆಗಬಹುದು ಎಂದು ಹೇಳಲಾಗುತ್ತಿದೆ. ಈ ರೀತಿ ಕೂಡ ಆಗುವುದರಿಂದ ಒಂದು ವೇಳೆ ನೀವು ಸೈಟ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಈಗಲೇ ಮಾಡುವುದು ಒಳ್ಳೆಯ ಆಯ್ಕೆ ಆಗಿದೆ.
The government has brought new rules for new buyers of houses, sites and land
Follow us On
Google News |