ನಿಮ್ಮ ಹೊಸ ವ್ಯಾಪಾರಕ್ಕೆ ಸರ್ಕಾರವೇ ಕೊಡುತ್ತೆ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ

ಈಗಾಗಲೇ ಹೆಚ್ಚುವರಿ 2% ನಷ್ಟು ಸಬ್ಸಿಡಿ ಯನ್ನು (subsidy Loan) ಕೂಡ ಸರ್ಕಾರ ಘೋಷಿಸಿದ್ದು ಕಡಿಮೆ ಬಡ್ಡಿ ದರದಲ್ಲಿ ಸಾಲ (low interest loan) ಪಡೆದುಕೊಳ್ಳಬಹುದು.

Loan Scheme : ಇತ್ತೀಚಿನ ದಿನಗಳಲ್ಲಿ ಯುವಕರು (youngsters) ಕಚೇರಿ ಕೆಲಸಕ್ಕಿಂತ ಸ್ವಂತ ಉದ್ಯಮ (own business) ಮಾಡಲು ಬಯಸುತ್ತಾರೆ. ಆದರೆ ಸ್ವಂತ ಉದ್ಯಮ ಮಾಡುವುದಕ್ಕೆ ಇರುವ ಒಂದೇ ಒಂದು ಸಮಸ್ಯೆ ಎಂದರೆ ಬಂಡವಾಳ (investment).

ಬಂಡವಾಳ ಒದಗಿಸಲು ಹಣ ಇಲ್ಲದೆ ಇರುವ ಸಾಕಷ್ಟು ಜನ ತಮ್ಮ ಸ್ವಉದ್ಯೋಗ ಆರಂಭಿಸುವ ಕನಸನ್ನು ಕನಸಾಗಿ ಉಳಿಸಿಕೊಳ್ಳುತ್ತಾರೆ. ಅದರ ಬದಲು ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸರ್ಕಾರದ ಯೋಜನೆ ಆರ್ಥಿಕ ನೆರವು ನೀಡಲಿದೆ.

ದಿನಕ್ಕೆ ₹2 ರೂಪಾಯಿ ಉಳಿಸಿದರೆ ಪ್ರತಿ ವರ್ಷ ₹36,000 ಪಿಂಚಣಿ; ಇಂದೇ ಅರ್ಜಿ ಸಲ್ಲಿಸಿ

ನಿಮ್ಮ ಹೊಸ ವ್ಯಾಪಾರಕ್ಕೆ ಸರ್ಕಾರವೇ ಕೊಡುತ್ತೆ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ - Kannada News

ಪ್ರಧಾನ ಮಂತ್ರಿ ಮುದ್ರಾ ಯೋಜನೆ! (Pradhanmantri mudra Yojana)

ಪಿ ಎಂ ಎಂ ವೈ ಯೋಜನೆ ಅಡಿಯಲ್ಲಿ ಹೊಸದಾಗಿ ಉದ್ಯಮ ಮಾಡುವವರು ಹಾಗೂ ಹೀಗಿರುವ ಉದ್ಯಮವನ್ನು ಇನ್ನಷ್ಟು ವಿಸ್ತರಿಸಲು ಬಯಸುವವರು 10 ಲಕ್ಷ ರೂಪಾಯಿಗಳ ವರೆಗೆ ಸಾಲ (loan) ಸೌಲಭ್ಯ ಪಡೆದುಕೊಳ್ಳಬಹುದು.

ಈಗಾಗಲೇ ಹೆಚ್ಚುವರಿ 2% ನಷ್ಟು ಸಬ್ಸಿಡಿ ಯನ್ನು (subsidy Loan) ಕೂಡ ಸರ್ಕಾರ ಘೋಷಿಸಿದ್ದು ಕಡಿಮೆ ಬಡ್ಡಿ ದರದಲ್ಲಿ ಸಾಲ (low interest loan) ಪಡೆದುಕೊಳ್ಳಬಹುದು.

ಮುದ್ರಾ ಯೋಜನೆಯ (PMMSY) ಅಡಿಯಲ್ಲಿ ಮೂರು ವಿಧದಲ್ಲಿ ಸಾಲ ನೀಡಲಾಗುತ್ತದೆ, ಶಿಶು ಮುದ್ರಾ ಸಾಲ, ಕಿಶೋರ್ ಮುದ್ರಾ ಸಾಲ ಹಾಗೂ ತರುಣ್ ಮುದ್ರಾ ಸಾಲ. ಈಗಾಗಲೇ ದೇಶಾದ್ಯಂತ ಸುಮಾರು 9 ಕೋಟಿ 35 ಲಕ್ಷ ಜನರು ಶಿಶು ಸಾಲವನ್ನ ಪಡೆದುಕೊಂಡಿದ್ದಾರೆ.

2015ರಲ್ಲಿ ಮುದ್ರಾ ಯೋಜನೆಯನ್ನು ಸರ್ಕಾರ ಆರಂಭಿಸಿತ್ತು. ಅದಾದ ಬಳಿಕ ಸಾಕಷ್ಟು ಯುವಕರು ತಮ್ಮದೇ ಆಗಿರುವ ಸ್ವಂತ ಉದ್ಯಮ ಆರಂಭಿಸಲು ಬಂಡವಾಳ ಪಡೆದುಕೊಂಡಿದ್ದಾರೆ.

ಶಿಶು ಮುದ್ರಾ ಯೋಜನೆಯ ಅಡಿಯಲ್ಲಿ 50000 ಸಾಲ ಸೌಲಭ್ಯ (Loan Facility) ಸಿಗುತ್ತದೆ. ಅದೇ ರೀತಿ ಕಿಶೋರ್ ಮುದ್ರಾ ಯೋಜನೆಯ ಅಡಿಯಲ್ಲಿ 50 ರಿಂದ 5 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳಬಹುದು. ಹಾಗೂ ತರುಣ್ ಮುದ್ರಾ ಸಾಲ ಯೋಜನೆಯ ಅಡಿಯಲ್ಲಿ ಐದರಿಂದ ಹತ್ತು ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ಸರ್ಕಾರ ನೀಡುತ್ತದೆ.

60 ವರ್ಷ ಮೇಲ್ಪಟ್ಟವರಿಗೆ ಉಚಿತ ಪಿಂಚಣಿ; ಇದು ಕೇಂದ್ರ ಸರ್ಕಾರದ ಹೊಸ ಯೋಜನೆ

Subsidy Loanಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (Documents)

ಆಧಾರ್ ಕಾರ್ಡ್ (Aadhaar card)
ಗುರುತಿನ ಪುರಾವೆ
ವಿಳಾಸದ ಪುರಾವೆ
ಪಾಸ್ಪೋರ್ಟ್ ಸೈಜ್ ಫೋಟೋ
ಉದ್ಯಮ ನೋಂದಣಿ ಪ್ರಮಾಣ ಪತ್ರ.

ಗಗನಕ್ಕೇರಿದ್ದ ಚಿನ್ನದ ಬೆಲೆ ಕ್ರಮೇಣ ಇಳಿಕೆ, ಇನ್ನಷ್ಟು ಕುಸಿಯಲಿದೆ ಚಿನ್ನ ಮತ್ತು ಬೆಳ್ಳಿ ಬೆಲೆ

ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply for mudra Yojana)

ಮೊದಲಿಗೆ https://www.mudra.org.in/ ಅಧಿಕೃತ ವೆಬ್ಸೈಟ್ ಗೆ ಹೋಗಿ ನೀವು ಶಿಶು ಸಾಲ, ಕಿಶೋರ್ ಸಾಲ, ತರುಣ್ ಸಾಲ ಈ ಮೂರು ಸಾಲದಲ್ಲಿ ಯಾವ ಸಾಲ ಪಡೆಯಲು ಇಚ್ಚಿಸುತ್ತೀರಿ ಎಂಬುದನ್ನು ಆಯ್ದುಕೊಂಡು ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಬೇಕು..

*ಶಿಶು ಸಾಲದ ಅರ್ಜಿ ಫಾರ್ಮ್ (application form) ಸ್ವಲ್ಪ ವಿಭಿನ್ನವಾಗಿರುತ್ತದೆ ಆದರೆ ಕಿಶೋರ್ ಸಾಲ ಹಾಗೂ ತರುಣ ಸಾಲದ ಅರ್ಜಿ ಫಾರಂ ಒಂದೇ ರೀತಿಯಾಗಿರುತ್ತದೆ.

*ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಂಡ ನಂತರ ಅದನ್ನು ಸರಿಯಾಗಿ ಭರ್ತಿ ಮಾಡಿ.

*ನಿಮ್ಮ ಮೊಬೈಲ್ ಸಂಖ್ಯೆ ವಿಳಾಸ ಉದ್ಯೋಗದ ಬಗ್ಗೆ ಮಾಹಿತಿ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು.

*ಓಬಿಸಿ/ ಎಸ್ ಸಿ / ಎಸ್ ಟಿ ವಿಭಾಗದ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರವನ್ನು ಒದಗಿಸಬೇಕಾಗುತ್ತದೆ.

*ಅರ್ಜಿ ಫಾರ್ಮ್ ಭರ್ತಿ ಮಾಡಿದ ನಂತರ ದಾಖಲೆಗಳ ಜೊತೆಗೆ ನಿಮ್ಮ ಹತ್ತಿರದ ಖಾಸಗಿ ಅಥವಾ ಸರ್ಕಾರಿ ಬ್ಯಾಂಕುಗಳಲ್ಲಿ (Banks) ಅರ್ಜಿ ಫಾರ್ಮ್ ನೀಡಿ ಸಾಲಕ್ಕೆ ಅಗತ್ಯ ಇರುವ ಮುಂದಿನ ಪ್ರಕ್ರಿಯೆ ಮಾಡಿಕೊಳ್ಳಬಹುದು.

*ಬ್ಯಾಂಕ್ ವ್ಯವಸ್ಥಾಪಕರು ನಿಮ್ಮ ದಾಖಲೆಗಳನ್ನು ಪರಿಶೀಲಿಸಿ, ನಿಮ್ಮೊಂದಿಗೆ ಮಾತನಾಡಿ ಎಲ್ಲಾ ದಾಖಲೆಗಳು ಸರಿಯಾಗಿ ಇದ್ದರೆ ತಕ್ಷಣವೇ ಮುದ್ರಾ ಸಾಲವನ್ನು (Mudra Loan) ಮಂಜೂರು ಮಾಡುತ್ತಾರೆ. ಹೀಗೆ ಮುದ್ರಾ ಸಾಲ ಪಡೆದುಕೊಂಡರೆ ನಿಮ್ಮ ಕನಸಿನ ಉದ್ಯಮ ಆರಂಭಿಸಲು ಸಾಧ್ಯವಿದೆ.

The government will give you Loan for Start your Own business

Follow us On

FaceBook Google News

The government will give you loan for Start your Own business