ಮದುವೆ ಆಗೋ ನವದಂಪತಿಗಳಿಗೆ ಈ ಯೋಜನೆಲ್ಲಿ ಸಿಗುತ್ತೆ ₹50,000 ಹಣ! ಪಡೆದುಕೊಳ್ಳಿ

ನೀವು ಕೂಡ ಮುತ್ತೂಟ್ ಫೈನಾನ್ಸ್ ನಲ್ಲಿ ಚಿನ್ನ ಅಡವಿಟ್ಟು ಸಾಲ (Gold Loan) ತೆಗೆದುಕೊಂಡಿರಬಹುದು, ಸಾಲ (Loan) ಪಡೆದಿರಬಹುದು ಅಥವಾ ಹೂಡಿಕೆ ಮಾಡಿರಬಹುದು.

ಸಾಮಾನ್ಯವಾಗಿ ಸ್ಮಾಲ್ ಫೈನಾನ್ಸ್ ಕಂಪನಿ (small finance company) ಅಂದ್ರೆ ಅದನ್ನು ನಂಬುವುದಕ್ಕೆ ಸ್ವಲ್ಪ ಕಷ್ಟ, ಬ್ಯಾಂಕ್ (bank) ಗಳಲ್ಲಿ ಹಣ ಎಷ್ಟು ಸುಲಭವಾಗಿ ಹಾಗೂ ನಂಬಿಕೆಯಿಂದ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದು ಅಥವಾ ಇತರ ಯಾವುದೇ ಹಣಕಾಸಿನ ವ್ಯವಹಾರ ಮಾಡುವುದು ತುಸು ರಿಸ್ಕ್ ಎಂದು ಹೇಳಬಹುದು.

ಆದರೆ ಈ ವಿಚಾರದಲ್ಲಿ ಮುತ್ತೂಟ್ ಫೈನಾನ್ಸ್ (Muthoot finance) ವಿಭಿನ್ನವಾದ ಸ್ಮಾಲ್ ಹಣಕಾಸು ಕಂಪನಿ ಎನ್ನಬಹುದು. ಇಲ್ಲಿಯವರೆಗೆ ಜನರ ವಿಶ್ವಾಸ ನಂಬಿಕೆ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಹಣಕಾಸಿನ ಸಂಸ್ಥೆ ಇದಾಗಿದ್ದು ಲಕ್ಷಾಂತರ ಗ್ರಾಹಕರನ್ನು ಹೊಂದಿದೆ.

ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಅರ್ಜಿ ಆಹ್ವಾನ! ಒಂದು ರೂಪಾಯಿ ಕೂಡ ಕಟ್ಟಬೇಕಾಗಿಲ್ಲ

ಮದುವೆ ಆಗೋ ನವದಂಪತಿಗಳಿಗೆ ಈ ಯೋಜನೆಲ್ಲಿ ಸಿಗುತ್ತೆ ₹50,000 ಹಣ! ಪಡೆದುಕೊಳ್ಳಿ - Kannada News

ಮುತ್ತೂಟ್ ಫೈನಾನ್ಸ್ ಮೂಲಕ ಇದುವರೆಗೆ ಸಾಕಷ್ಟು ಜನ ಹಣಕಾಸಿನ ವ್ಯವಹಾರ ನಡೆಸಿರುತ್ತಾರೆ. ನೀವು ಕೂಡ ಮುತ್ತೂಟ್ ಫೈನಾನ್ಸ್ ನಲ್ಲಿ ಚಿನ್ನ ಅಡವಿಟ್ಟು ಸಾಲ (Gold Loan) ತೆಗೆದುಕೊಂಡಿರಬಹುದು, ಸಾಲ (Loan) ಪಡೆದಿರಬಹುದು ಅಥವಾ ಹೂಡಿಕೆ ಮಾಡಿರಬಹುದು.

ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಉತ್ತಮ ಯೋಜನೆಗಳನ್ನು ಕೂಡ ಪರಿಚಯಿಸಿರುವ ಮುತ್ತೂಟ್ ಫೈನಾನ್ಸ್ ಈಗ ಮತ್ತೊಂದು ಜನೋಪಯೋಗಿ ಯೋಜನೆಯನ್ನು ಪರಿಚಯಿಸಿದೆ.

ಮುತ್ತುಟ್ ಫೈನಾನ್ಸ್ ಮದುವೆಗೆ ಕೊಡುತ್ತೆ ಸಹಾಯಧನ!

ಮುತ್ತೂಟ್ ಫೈನಾನ್ಸ್ ಕಂಪನಿ ಇದೀಗ ಹೊಸ ಯೋಜನೆ ಒಂದನ್ನು ಘೋಷಿಸಿದ್ದು ಪಾಲಕರು ತಮ್ಮ ಮಕ್ಕಳ ಮದುವೆ ಮಾಡಲು 50,000 ವರೆಗೆ ಸಹಾಯಧನವನ್ನು ಪಡೆಯಬಹುದು, ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಫಲಾನುಭವಿಗಳು ಯಾರು ಎನ್ನುವ ಎಲ್ಲ ಮಾಹಿತಿ ಇಲ್ಲಿದೆ.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ₹50,000 ದವರೆಗೆ ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ

ಮುತ್ತೂಟ್ ಫೈನಾನ್ಸ್ ವಿವಾಹ ಸನ್ಮಾನ್ ಯೋಜನೆ (Muthoot finance vivaha Sanman Yojana)

Muthoot finance vivaha Sanman Yojana ಮದುವೆ (marriage) ಎಂಬುದು ಬಹಳ ಸಂಭ್ರಮದ ವಿಚಾರ, ಮದುವೆಯನ್ನು ಬಹಳ ಚೆನ್ನಾಗಿ ಅದ್ದೂರಿಯಾಗಿ, ಸಂಪ್ರದಾಯ ಬದ್ಧವಾಗಿ ನಡೆಸಬೇಕು ಎನ್ನುವುದು ಎಲ್ಲರ ಕನಸು.. ಆದರೆ ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಮಾತೇ ಇದೆ ಅದರಂತೆ ಮದುವೆ ಮಾಡುವುದು ಅಂದ್ರೆ ಅಷ್ಟು ಸುಲಭವಲ್ಲ, ಅದಕ್ಕೆ ಸಾಕಷ್ಟು ಹಣ ಕೂಡ ಖರ್ಚಾಗುತ್ತದೆ, ಇದಕ್ಕಾಗಿಯೇ ಈ ಸಹಾಯಧನ “ವಿವಾಹ ಸನ್ಮಾನ್ ಯೋಜನೆ”ಯನ್ನು ಮುತ್ತೂಟ್ ಫೈನಾನ್ಸ್ ಪರಿಚಯಿಸಿದೆ.

ಮುತ್ತೂಟ್ ಫೈನಾನ್ಸ್ ಸಿ ಎಸ್ ಆರ್ ಚಟುವಟಿಕೆ (CSR activities) ಯ ಭಾಗವಾಗಿ ಈ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಮುತ್ತೂಟ್ ಫೈನಾನ್ಸ್ ನ 8 ವಿವಿಧ ಕೇಂದ್ರಗಳಲ್ಲಿ ಆಯ್ದ 8 ಫಲಾನುಭವಿಗಳಿಗೆ 50000 ಸಹಾಯಧನ ಸಿಗುತ್ತದೆ

ಇದಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿ ಗಂಡನನ್ನು ಕಳೆದುಕೊಂಡ ವಿಧವೆ (widow) ಮಹಿಳೆ ಹಾಗೂ ಒಂಟಿಯಾಗಿ ಮಕ್ಕಳನ್ನು ಸಾಕುತ್ತಿರುವ ಮಹಿಳೆ ಆಗಿರಬೇಕು. ಈ ಮಹಿಳೆಯ ತಿಂಗಳ ವರಮಾನ ಹತ್ತು ಸಾವಿರ ರೂಪಾಯಿಗಳನ್ನು ಮೀರಬಾರದು.

ಎಂಟು ವಿಧವೆ ಮಹಿಳೆಯರ ಅರ್ಜಿಗಳನ್ನು ಸ್ವೀಕರಿಸಿ ಅಂಥವರಿಗೆ ಸಹಾಯಧನ ನೀಡಲು ಮುತ್ತೂಟ್ ಫೈನಾನ್ಸ್ ಮುಂದಾಗಿದೆ. ಇದಕ್ಕಾಗಿ ವಾರ್ಷಿಕ 40 ಲಕ್ಷ ರೂಪಾಯಿಗಳನ್ನು ಮುತ್ತೂಟ್ ಫೈನಾನ್ಸ್ ಮೀಸಲಿಟ್ಟಿದೆ ಎಂದು ಸಿ ಎಸ್ ಆರ್ ವಕ್ತಾರ ಬಾಬು ಜಾನ್ ಮಲಯಲ್ ತಿಳಿಸಿದ್ದಾರೆ.

ಡಿಸೆಂಬರ್ 31ರ ಒಳಗೆ ಈ ಕೆಲಸಗಳು ಮಾಡದೇ ಇದ್ರೆ ಬಾರಿ ದಂಡ ಕಟ್ಟಬೇಕಾಗುತ್ತದೆ

ಅರ್ಜಿ ಸಲ್ಲಿಸುವುದು ಹೇಗೆ! (How to apply to get money)

ಫಲಾನುಭವಿ ಮಹಿಳೆಯರು ನೇರವಾಗಿ ಮುತ್ತೂಟ್ ಫೈನಾನ್ಸ್ ಕಂಪನಿಗೆ ಅರ್ಜಿ ಸಲ್ಲಿಸಬಹುದು, ನೀವು ಕೈಯಿಂದಲೇ ಅರ್ಜಿ ಬರೆಯಬಹುದು ಜೊತೆಗೆ ನಿಮ್ಮ ಆದಾಯದ ದಾಖಲೆಗೆ ಸಂಬಂಧಪಟ್ಟ ಫೋಟೋ ಕಾಪಿಯನ್ನು ಕೂಡ ಈ ಅರ್ಜಿ ಯಲ್ಲಿ ಲಗತ್ತಿಸಬೇಕು. ಇನ್ನು ಅರ್ಜಿ ಸಲ್ಲಿಸಿದ ಲಕೋಟೆಯ ಮೇಲೆ ಮದುವೆ ಕೊಡುಗೆಗಾಗಿ ಅರ್ಜಿ ಎಂದು ದಪ್ಪ ಅಕ್ಷರಗಳಲ್ಲಿ ನಮೂದಿಸುವುದನ್ನು ಮರೆಯಬೇಡಿ.

ಅರ್ಜಿ ಸಲ್ಲಿಸಬೇಕಾದ ವಿಳಾಸ! (Address)

ಜಿ. ಆರ್ ಮಹೇಶ್, CSR ಮ್ಯಾನೇಜರ್, ಮುತ್ತೂಟ್ ಫೈನಾನ್ಸ್ ಲಿ., ನಂ-90, ಯುಸಿಎಫ್ ಸೆಂಟರ್ ಎದುರು, ಹೆಣ್ಣೂರು ಮುಖ್ಯರಸ್ತೆ,
ಲಿಂಗರಾಜಪುರ, ಬೆಂಗಳೂರು-84.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (last date to apply) ಡಿಸೆಂಬರ್ 25, 2023

ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ
Phone number – 92880 03604
E-mail– csrblr@muthootgroup.com

The newly married couple will get 50,000 through this scheme

Follow us On

FaceBook Google News

The newly married couple will get 50,000 through this scheme