ಬಡವರಿಗೆ ಸಿಗಲಿದೆ ಉಚಿತ ಮನೆ, ಅರ್ಜಿ ಸಲ್ಲಿಕೆಗೆ ಸ್ವಲ್ಪ ದಿನ ಮಾತ್ರ ಅವಕಾಶ! ಬೇಗ ಅಪ್ಲೈ ಮಾಡಿ

Story Highlights

ಬಡವರಿಗೆ ಸಹಾಯ ಮಾಡುವುದಕ್ಕೆ ಪಿಎಮ್ ಆವಾಸ್ ಯೋಜನೆ, ಇದರಲ್ಲಿ ನೀವು ಅರ್ಜಿ ಸಲ್ಲಿಸಿದ ಬಳಿಕ 1.20 ಲಕ್ಷದವರೆಗು ಮನೆ ಕಟ್ಟಲು ಸಾಲ (Home Loan) ಪಡೆಯಬಹುದು.

Loan Scheme : ಪಿಎಮ್ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೊದಲ ಸಾರಿ 2015ರ ಜೂನ್ 25ರಂದು ಪಿಎಮ್ ಆವಾಸ್ ಯೋಜನೆಯನ್ನು ಜಾರಿಗೆ ತಂದರು. ಈ ಒಂದು ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವ ಸ್ವಂತ ಮನೆ ಇಲ್ಲದ ರೈತರಿಗೆ ಶಾಶ್ವತವಾದ ಸ್ವಂತ ಸೂರು ನಿರ್ಮಿಸಿಕೊಡುವ ನಿರ್ಧಾರ ಮಾಡಿತ್ತು. ಈಗಲೂ ಕೂಡ ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದು. ಬಡತನದ ರೇಖೆಗಿಂತ ಕೆಳಗೆ ಇರುವವರು ಸ್ವಂತ ಮನೆ ಪಡೆದುಕೊಳ್ಳಬಹುದು..

ಬಡವರಿಗೆ ಸ್ವಂತ ಮನೆ (Own House) ಮಾಡಿಕೊಳ್ಳಬೇಕು ಎಂದು ಆಸೆ ಇರುತ್ತದೆ, ಆದರೆ ಹಣಕಾಸಿನ ಸಮಸ್ಯೆಯ ಕಾರಣ ಸ್ವಂತ ಮನೆ ಮಾಡಿಕೊಳ್ಳಲು ಸಾಧ್ಯ ಆಗುವುದಿಲ್ಲ. ಅಂತಹವರಿಗೆ ಸಹಾಯ ಮಾಡುವುದಕ್ಕೆ ಪಿಎಮ್ ಆವಾಸ್ ಯೋಜನೆ, ಇದರಲ್ಲಿ ನೀವು ಅರ್ಜಿ ಸಲ್ಲಿಸಿದ ಬಳಿಕ 1.20 ಲಕ್ಷದವರೆಗು ಮನೆ ಕಟ್ಟಲು ಸಾಲ (Home Loan) ಪಡೆಯಬಹುದು.

ಹಾಗೆಯೇ ಅತೀಕಡಿಮೆ ಬಡ್ಡಿಯಲ್ಲಿ Loan ಸಿಗುತ್ತದೆ. ಪಿಎಮ್ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯೋಣ..

5 ನಿಮಿಷಗಳಲ್ಲಿ ಪಡೆಯಿರಿ 1 ಲಕ್ಷ ಲೋನ್! ಆಧಾರ್ ಕಾರ್ಡ್ ಇದ್ರೆ PhonePe ಮೂಲಕವೇ ಅಪ್ಲೈ ಮಾಡಿ

ಅರ್ಹತೆ:

ಅರ್ಜಿ ಸಲ್ಲಿಸುವ ವ್ಯಕ್ತಿ ಭಾರತದ ಪ್ರಜೆಯೇ ಆಗಿರಬೇಕು. ಒಂದು ಸಾರಿ ಈ ಸೌಲಭ್ಯ ಪಡೆದರೆ ಮತ್ತೊಮ್ಮೆ ಪಡೆಯಲು ಆಗುವುದಿಲ್ಲ. ಇದು ವಸತಿ ಸೌಲಭ್ಯ ಆಗಿದ್ದು, ಭಾರತ ದೇಶದ ಪ್ರಜೆ ಆಗಿರುವ ಯಾರೇ ಆದರೂ ಅರ್ಜಿ ಸಲ್ಲಿಸಬಹುದು.

ಪೆನ್ಶನ್ ಪಡೆಯುವವರು ಮತ್ತು ಸರ್ಕಾರಿ ಕೆಲಸ ಹೊಂದಿರುವವರು ಪಿಎಮ್ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಈ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು.

Free Housing Schemeಬೇಕಿರುವ ದಾಖಲೆಗಳು:

*ವೋಟರ್ ಐಡಿ
*ಐಡಿ ಪ್ರೂಫ್
*ಆಧಾರ್ ಕಾರ್ಡ್
*ಅಡ್ರೆಸ್ ಪ್ರೂಫ್
*ಇನ್ಕಮ್ ಸರ್ಟಿಫಿಕೇಟ್
*ಪ್ಯಾನ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್
*ಕ್ಯಾಸ್ಟ್ ಸರ್ಟಿಫಿಕೇಟ್
*ಬಿಪಿಎಲ್ ರೇಷನ್ ಕಾರ್ಡ್
*ಫೋನ್ ನಂಬರ್

ಕೆನರಾ ಬ್ಯಾಂಕ್ ಅಕೌಂಟ್ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು? ಬ್ಯಾಂಕ್‌ನಿಂದ ನಿಯಮ ಬದಲಾವಣೆ!

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

*ಮೊದಲಿಗೆ ಕೇಂದ್ರ ಸರ್ಕಾರದ ಪಿಎಮ್ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

*ಹೋಮ್ ಪೇಜ್ ನಲ್ಲಿ ಸಿಟಿಜನ್ ಆಸೆಸ್ಮೆಂಟ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು.

*ಇಲ್ಲಿ ನೀವು ಆನ್ಲೈನ್ ಅಪ್ಲಿಕೇಶನ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

*ಈಗ ಓಪನ್ ಆಗುವ ಅಪ್ಲಿಕೇಶನ್ ಫಾರ್ಮ್ ನಲ್ಲಿ ಹೆಸರು, ಅಡ್ರೆಸ್, ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್ ಹಾಗೂ ಇನ್ನೆಲ್ಲಾ ಮಾಹಿತಿಗಳನ್ನು ಸರಿಯಾಗಿ ಎಂಟರ್ ಮಾಡಿ.

*ಎಲ್ಲಾ ಮಾಹಿತಿಗಳನ್ನು ಫಿಲ್ ಮಾಡಿದ ಬಳಿಕ, ಅಗತ್ಯವಿರುವ ದಾಖಲೆಗಳನ್ನು ಸಹ ಅಪ್ಲೋಡ್ ಮಾಡಿ.

*ನಂತರ ಕ್ಯಾಪ್ಚ ಕೋಡ್ ಹಾಕಿ, Submit ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿದರೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತದೆ.

*ಬಳಿಕ ನಿಮ್ಮ ಅಪ್ಲಿಕೇಶನ್ ಅನ್ನು ಪ್ರಿಂಟೌಟ್ ತೆಗೆದುಕೊಳ್ಳಿ.

*ಈ ರೀತಿಯಾಗಿ ಪಿಎಮ್ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಚಿನ್ನ ಅಡವಿಟ್ಟು ಸಾಲ ಮಾಡಿದ್ದೀರಾ? ಯಾವುದೇ ಬ್ಯಾಂಕ್‌ನಲ್ಲಿ ಗೋಲ್ಡ್ ಲೋನ್ ಪಡೆದಿದ್ರೆ ಬಿಗ್ ಅಪ್ಡೇಟ್

The poor will get a free house, only a few days to submit the application

Related Stories