ಇನ್ಮುಂದೆ ಆಸ್ತಿ ಖರೀದಿಗೆ ಕಡ್ಡಾಯವಾಗಿ ಬೇಕು ಈ ದಾಖಲೆಗಳು, ನಿಯಮ ಬದಲಾವಣೆ ಮಾಡಿದ ಸರ್ಕಾರ
ನೀವು ಆ ಆಸ್ತಿಯ ಮಾಲೀಕರು ಎನ್ನುವುದನ್ನು ಸಾಬೀತು ಮಾಡಲು, ಕೆಲವು ದಾಖಲೆಗಳು ಪ್ರಮುಖವಾಗಿ ಬೇಕಾಗುತ್ತದೆ. ಆ ದಾಖಲೆಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಎಲ್ಲರು ಕೂಡ ಚೆನ್ನಾಗಿ ಹಣ ಸಂಪಾದನೆ ಮಾಡಿ ಒಳ್ಳೆಯ ಆಸ್ತಿ ಖರೀದಿ (Buy Property) ಮಾಡಬೇಕು ಎಂದುಕೊಳ್ಳುತ್ತಾರೆ. ಆದರೆ ಎಲ್ಲರೂ ಅಷ್ಟೇ ಅನುಕೂಲವಂತರಾಗಿರುವುದಿಲ್ಲ. ಆದರೂ ಆಸ್ತಿ ಖರೀದಿ ಮಾಡಬೇಕು ಎಂದು ಕನಸು ಕಾಣುವವರು ಹಣಕ್ಕಾಗಿ ಬ್ಯಾಂಕ್ (Bank Loan) ಮೊರೆ ಹೋಗುತ್ತಾರೆ.
ಬ್ಯಾಂಕ್ ನಲ್ಲಿ ಸಾಲ (Bank Loan) ಪಡೆದು, ಆಸ್ತಿ ಖರೀದಿ ಮಾಡುತ್ತಾರೆ. ಆದರೆ ನೀವು ಹಣ ಪಡೆಯುವುದಕ್ಕಿಂತ ಹೆಚ್ಚಾಗಿ ಡಾಕ್ಯುಮೆಂಟ್ ಗಳ (Property Documents) ಮೇಲೆ ಗಮನ ಹರಿಸಬೇಕಾಗುತ್ತದೆ. ನೀವು ಆ ಆಸ್ತಿಯ ಮಾಲೀಕರು ಎನ್ನುವುದನ್ನು ಸಾಬೀತು ಮಾಡಲು, ಕೆಲವು ದಾಖಲೆಗಳು ಪ್ರಮುಖವಾಗಿ ಬೇಕಾಗುತ್ತದೆ. ಆ ದಾಖಲೆಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಹೆಣ್ಣುಮಕ್ಕಳ ತಂದೆ ತಾಯಿಗೆ ಸಿಹಿ ಸುದ್ದಿ, ಈ ಯೋಜನೆಯಲ್ಲಿ ನಿಮ್ಮ ಮಗಳಿಗೆ ಸಿಗಲಿದೆ 60 ಲಕ್ಷ
ನೀವು ಕೊಂಡುಕೊಂಡಿರುವ ಸೇರುವ ವಿಭಾಗ ಯಾವುದು ಎಂದು ತಿಳಿದು ಆಸ್ತಿಯನ್ನು ರಿಜಿಸ್ಟ್ರೇಶನ್ (Property Registration) ಮಾಡಿಸಿಕೊಳ್ಳಬೇಕು. ಮತ್ತೊಂದು ಮುಖ್ಯವಾದ ದಾಖಲೆ ಪತ್ರ Occupancy Certificate. ಇದನ್ನು ನೀವು ಕೇಳಿ ಪಡೆದುಕೊಳ್ಳಬಹುದು.
ಒಂದು ವೇಳೆ ನಿಮಗೆ ಆಸ್ತಿ ಮಾರಾಟ ಮಾಡುತ್ತಿರುವವರು ಈ ಪತ್ರವನ್ನು ಕೊಡದೆ ಹೋದರೆ ಅವರ ವಿರುದ್ಧ ನೀವು ಕೇಸ್ ಹಾಕಬಹುದು. ಹಾಗೆಯೇ ಮತ್ತೊಂದು ಪ್ರಮುಖವಾದ ಡಾಕ್ಯುಮೆಂಟ್ Professional Letter ಆಗಿದೆ. ನೀವು ಕೊಂಡುಕೊಳ್ಳುತ್ತಿರುವ ಆಸ್ತಿಯ ಮೇಲೆ ನಿಮ್ಮ ಅಧಿಕಾರ ಇದೆ ಎನ್ನುವುದನ್ನು ಈ ಲೆಟರ್ ಸಾಬೀತು ಪಡಿಸುತ್ತದೆ..
Mortgage ಇದು ಕೂಡ ಬಹಳ ಮುಖ್ಯವಾಗಿ ಬೇಕಾಗುತ್ತದೆ. ನಿಮ್ಮ ಆಸ್ತಿಯ ಲೋನ್ ಸೆಕ್ಯೂರ್ (Property Loan Secure) ಆಗುವುದಕ್ಕೆ ಇದನ್ನು ಕೊಡಲಾಗುತ್ತದೆ. ಇದೊಂದು ಅಮೂಲ್ಯವಾದ ದಾಖಲೆ ಎಂದು ಹೇಳಬಹುದು.
ಆಧಾರ್ ಕಡ್ಡಾಯವಲ್ಲ! ಆಧಾರ್ ಕಾರ್ಡ್ ಕುರಿತು ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಹೊಸ ನಿಯಮ ಜಾರಿ
ಒಂದು ಆಸ್ತಿಯ ವಿಚಾರದಲ್ಲಿ ಬಹಳ ಮುಖ್ಯವಾಗಿ ಬೇಕಾಗುವ ಮತ್ತೊಂದು ಪ್ರಮುಖ ದಾಖಲೆ NOC ಅಗುರುತ್ತದೆ. ಈ ಸರ್ಟಿಫಿಕೇಟ್ ಬಗ್ಗೆ ಪೂರ್ತಿಯಾಗಿ ಹೇಳುವುದಾದರೆ ಒಂದು ಆಸ್ತಿ ಖರೀದಿ ಮಾಡುವಾಗ ಒಟ್ಟು 19 NOC ಗಳನ್ನು ಪಡೆದುಕೊಂಡಿರಬೇಕು ಎಂದು ಹೇಳಲಾಗುತ್ತದೆ.
ಆದರೆ ಈ ನಂಬರ್ ರಾಜ್ಯರಿಂದ ರಾಜ್ಯಕ್ಕೆ ಬದಲಾಗುತ್ತದೆ. ಹಾಗಾಗಿ ನಿಮ್ಮ ಡೆವೆಲಪರ್ ಜೊತೆಗೆ ಮಾತನಾಡಿ, ಪರ್ಸನಲ್ ರೆಕಾರ್ಡ್ ಆಗಿ NOC ಯನ್ನು ಕೇಳಿ ಪಡೆದುಕೊಳ್ಳಬಹುದು.
ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು ₹9250 ಸಿಗುವ ಪೋಸ್ಟ್ ಆಫೀಸ್ ಸ್ಕೀಮ್ ಗೆ ಇಂದೇ ಅಪ್ಲೈ ಮಾಡಿ
ಮತ್ತೊಂದು ದಾಖಲೆ Allotment Letter, ಇದರಲ್ಲಿ ಗ್ರಾಹಕರಿಂದ ಬಿಲ್ಡರ್ ಗೆ ಹೋಗಿರುವ ಹಣವೆಷ್ಟು ಎನ್ನುವ ಮಾಹಿತಿ ಇರುತ್ತದೆ. ಬ್ಯಾಂಕ್ ನಲ್ಲಿ ಒಂದು ಆಸ್ತಿ ಖರೀದಿಗೆ ಈ ಎಲ್ಲಾ ದಾಖಲೆಗಳು ಮುಖ್ಯವಾಗಿ ಬೇಕಾಗುತ್ತದೆ.
ಈ ಹಿಂದಿನ ಮಾಲೀಕರು ಆಸ್ತಿಯ ಮೇಲೆ ಟ್ಯಾಕ್ಸ್ ಕಟ್ಟಿದ್ದಾರೋ ಇಲ್ಲವೋ ಎನ್ನುವುದನ್ನು ತಿಳಿಯಲು Property Tax Receipts ಬೇಕಾಗುತ್ತದೆ. ಇದನ್ನು ಕೇಳಿ ಪಡೆದುಕೊಳ್ಳಿ. ಒಂದು ಆಸ್ತಿ ಖರೀದಿ ಮಾಡಿದರೆ ಇಷ್ಟೆಲ್ಲಾ ದಾಖಲೆಗಳು ಅವಶ್ಯಕವಾಗಿ ಬೇಕಾಗುತ್ತದೆ.
These documents are mandatory for property purchase
Follow us On
Google News |