40 ವರ್ಷ ಮೇಲಪಟ್ಟವರಿಗೆ ಪ್ರತಿ ತಿಂಗಳು ಸಿಗಲಿದೆ ₹1000 ರೂಪಾಯಿ, ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ

ಈವರೆಗೂ 4 ಕೋಟಿ ಜನರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಇವರಿಗೆ ಪ್ರತಿ ತಿಂಗಳು ₹1000 ರೂಪಾಯಿ ಪೆನ್ಶನ್ (Pension) ರೂಪದಲ್ಲಿ ಸಿಗಲಿದೆ.

Bengaluru, Karnataka, India
Edited By: Satish Raj Goravigere

Pension Scheme : ಕೇಂದ್ರ ಸರ್ಕಾರವು ನಮ್ಮ ದೇಶದ ಬಡಜನರು ನೆಮ್ಮದಿಯ ಜೀವನ ನಡೆಸಲಿ, ಅವರಿಗೆ ಆರ್ಥಿಕವಾಗಿ ಯಾವುದೇ ತೊಂದರೆ ಆಗದೆ ಇರಲಿ ಎಂದು ಸಾಕಷ್ಟು ಸೌಲಭ್ಯಗಳನ್ನು ಜಾರಿಗೆ ತಂದಿದೆ. ಅವುಗಳ ಪೈಕಿ ವಯಸ್ಸಾದವರಿಗೆ ನಿವೃತ್ತಿ ನಂತರದ ಕಾಲದಲ್ಲಿ ಯಾವುದೇ ಸಮಸ್ಯೆ ಆಗಬಾರದು ಎಂದು ಜಾರಿಗೆ ಬಂದಿರುವ ಯೋಜನೆಗಳೆ ಸಾಕಷ್ಟಿದೆ.

ಅಂಥದ್ದೇ ಒಂದು ಪ್ರಮುಖ ಯೋಜನೆಯ ಬಗ್ಗೆ ಇಂದು ನಿಮಗೆ ಮಾಹಿತಿ ತಿಳಿಸಿಕೊಡುತ್ತೇವೆ. ಈ ಒಂದು ಯೋಜನೆ ಬಡವರಿಗೆ ಅನುಕೂಲ ನೀಡಲಿದೆ.

Those above 40 years will get 1000 per month, apply for the new scheme

ಹೌದು, ಬಡವರ್ಗದಲ್ಲಿ ಇರುವ ಜನರಿಗಾಗಿ ಜಾರಿಗೆ ಬಂದಿರುವ ವಿಶೇಷ ಯೋಜನೆ ಇದಾಗಿದ್ದು, ಇದರ ಮೂಲಕ ಬಡವರ್ಗದಲ್ಲಿರುವ 40 ವರ್ಷ ಮೇಲ್ಪಟ್ಟ ಜನರಿಗೆ ಆರ್ಥಿಕವಾಗಿ ಸಹಾಯ ಸಿಗಲಿದೆ.

ಕೆನರಾ ಬ್ಯಾಂಕ್‌ನಲ್ಲಿ 20 ಸಾವಿರ ಹಣ ಫಿಕ್ಸೆಡ್ ಇಟ್ಟರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಪ್ರತಿ ತಿಂಗಳು ಇವರು ಪೆನ್ಶನ್ ರೂಪದಲ್ಲಿ ಹಣ ಪಡೆಯಬಹುದು. 1000 ರೂಪಾಯಿಗಳು 60 ವರ್ಷ ಮೇಲ್ಪಟ್ಟ ಬಡಜನರಿಗೆ ಸಿಗಲಿದ್ದು, ಈ ಸೌಲಭ್ಯ ಸಿಗುತ್ತಿರುವುದು ಅಟಲ್ ಪೆನ್ಶನ್ ಯೋಜನೆಯ ಅಡಿಯಲ್ಲಿ. ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಇದು ಕೂಡ ಒಂದು.

ಅಟಲ್ ಪೆನ್ಶನ್ ಯೋಜನೆಯಲ್ಲಿ ಕಷ್ಟದಲ್ಲಿರುವ ಜನರು ಸೌಲಭ್ಯ ಪಡೆಯಬಹುದು. 18 ರಿಂದ 40 ವರ್ಷಗಳ ಒಳಗಿರುವ, ಕಷ್ಟದಲ್ಲಿರುವ ವ್ಯಕ್ತಿಗಳು ಅಟಲ್ ಪೆನ್ಶನ್ ಯೋಜನೆಯ ಅಡಿಯಲ್ಲಿ ಖಾತೆ ತೆರೆಯಬಹುದು.

40 ವರ್ಷ ಮೇಲ್ಪಟ್ಟಿದ್ದರೆ ಅಂಥವರು ಅಟಲ್ ಪೆನ್ಶನ್ ಯೋಜನೆಯಲ್ಲಿ ಖಾತೆ ತೆರೆಯಲು ಸಾಧ್ಯವಿಲ್ಲ. ಈವರೆಗೂ 4 ಕೋಟಿ ಜನರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಇವರಿಗೆ ಪ್ರತಿ ತಿಂಗಳು ₹1000 ರೂಪಾಯಿ ಪೆನ್ಶನ್ (Pension) ರೂಪದಲ್ಲಿ ಸಿಗಲಿದೆ.

ಈ ದಾಖಲೆ ನಿಮ್ಮತ್ರ ಇದ್ರೆ ನಿಮಗೂ ಸಿಗುತ್ತೆ ಉಚಿತ ಹೊಲಿಗೆ ಯಂತ್ರ! ಮತ್ತೊಮ್ಮೆ ಅರ್ಜಿ ಆಹ್ವಾನ

Pension Schemeಅಟಲ್ ಪೆನ್ಶನ್ ಯೋಜನೆಯಲ್ಲಿ 20 ವರ್ಷಗಳ ಕಾಲ ನಿರ್ಧಿಷ್ಟ ಮೊತ್ತವನ್ನು ನೀವು ಹೂಡಿಕೆ ಮಾಡುತ್ತಾ ಬಂದರೆ, ನಿಮಗೆ 60 ವರ್ಷವಾದ ಬಳಿಕ ಅಂದರೆ ನಿವೃತ್ತಿ ಹೊಂದಿದ ಬಳಿಕ ಈ ಯೋಜನೆಯ ಮೂಲಕ ಪ್ರತಿ ತಿಂಗಳು ನಿಮಗೆ 1000 ರೂಪಾಯಿ ಬರುತ್ತದೆ.

ಅರ್ಜಿ ಹಾಕುವ ವ್ಯಕ್ತಿಯ ವಯಸ್ಸಿನ ಆಧಾರದ ಮೇಲೆ ಎಷ್ಟು ಮೊತ್ತ ಹೂಡಿಕೆ ಮಾಡಬೇಕು ಎನ್ನುವುದು ನಿರ್ಧಾರ ಆಗುತ್ತದೆ. 18 ವಯಸ್ಸಿಲ್ಲಿ ಅಟಲ್ ಪೆನ್ಶನ್ ಯೋಜನೆಯ ಖಾತೆ ತೆರೆದರೆ, ಪ್ರತಿ ತಿಂಗಳು ₹210 ರೂಪಾಯಿ ಹೂಡಿಕೆ ಮಾಡಬೇಕು. ಇಷ್ಟು ಮೊತ್ತ ಹೂಡಿಕೆ ಮಾಡುವವರಿಗೆ 60 ವರ್ಷವಾದ ನಂತರ ಪ್ರತಿ ತಿಂಗಳು ₹5000 ಪೆನ್ಶನ್ (Pension) ಬರುತ್ತದೆ.

ಈ 50 ರೂಪಾಯಿ ನೋಟು ನಿಮ್ಮತ್ರ ಇದ್ರೆ ಅದೃಷ್ಟ ಖುಲಾಯಿಸಿದಂತೆ! ಬರೋಬ್ಬರಿ 5 ಲಕ್ಷ ನಿಮ್ಮದಾಗುತ್ತೆ

18ನೇ ವಯಸ್ಸಿ ನಲ್ಲಿರುವ ವ್ಯಕ್ತಿ ಪ್ರತಿ ತಿಂಗಳು 42 ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಬಂದರೆ, 60 ವರ್ಷವಾದ ನಂತರ 1000 ರೂಪಾಯಿಗಳನ್ನು ಪೆನ್ಶನ್ ರೂಪದಲ್ಲಿ ಪಡೆಯುತ್ತಾರೆ. ಅರ್ಜಿ ಸಲ್ಲಿಸಿದ ವ್ಯಕ್ತಿ 60 ವರ್ಷವಾಗುವ ಮೊದಲೇ ವಿಧಿವಶರಾದರೆ, ಅವರ ಸಂಗಾತಿಗೆ ಹಣ ವರ್ಗಾವಣೆ ಆಗುತ್ತದೆ.

ದಂಪತಿಗಳು ಇಬ್ಬರು ಸಾವನ್ನಪ್ಪಿದರೆ, ನಾಮಿನಿಗೆ ಹಣ ವರ್ಗಾವಣೆ ಆಗುತ್ತದೆ. ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ (Post Office) ಅಥವಾ ಬ್ಯಾಂಕ್ ಗೆ (Bank) ಹೋಗಿ ಅರ್ಜಿ ಸಲ್ಲಿಸಿ, ಅಟಲ್ ಪೆನ್ಶನ್ ಯೋಜನೆಯಲ್ಲಿ ಹೂಡಿಕೆ ಶುರು ಮಾಡಬಹುದು.

Those above 40 years will get 1000 per month, apply for the new scheme