ಈ ದಾಖಲೆ ನಿಮ್ಮತ್ರ ಇದ್ರೆ ನಿಮಗೂ ಸಿಗುತ್ತೆ ಉಚಿತ ಹೊಲಿಗೆ ಯಂತ್ರ! ಮತ್ತೊಮ್ಮೆ ಅರ್ಜಿ ಆಹ್ವಾನ

Story Highlights

ಈ ಯೋಜನೆ ಮೂಲಕ ಸರ್ಕಾರದಿಂದ 3 ಲಕ್ಷದವರೆಗು Loan ಸೌಲಭ್ಯ ಸಿಗುತ್ತದೆ. ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬಹುದು

ಕೇಂದ್ರ ಸರ್ಕಾರ ನಮ್ಮ ದೇಶದಲ್ಲಿ ಮಹಿಳೆಯರ ಅಭಿವೃದ್ಧಿ ಆಗಲಿ ಎಂದು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳ ಪೈಕಿ ಮಹಿಳೆಯರು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲಿ ಎನ್ನುವ ಉದ್ದೇಶದಿಂದ ಜಾರಿಗೆ ತಂದಿರುವ ಸ್ವಯಂ ಉದ್ಯೋಗ ಯೋಜನೆಗಳು ಸಾಕಷ್ಟಿದೆ.

ಅಂಥ ಯೋಜನೆಗಳ ಪೈಕಿ ಮಹಿಳೆಯರಿಗೆ ಹೊಲಿಗೆ ಯಂತ್ರ (free sewing machine) ಖರೀದಿಗೆ ಸರ್ಕಾರ ಹಣ ಕೊಡುತ್ತಿರುವ ಯೋಜನೆ ಸಹ ಇದ್ದು, ಇದಕ್ಕಾಗಿ ಅರ್ಜಿ ಆಹ್ವಾನ ಈಗಾಗಲೇ ಶುರುವಾಗಿದೆ.

ಹೌದು, ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಇರಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಉಚಿತವಾಗಿ ಹೊಲಿಗೆ ಯಂತ್ರ ವಿತರಣೆ ಮಾಡುವ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಮೂಲಕ ಸ್ವಂತ ಉದ್ಯಮ (Own Business) ಶುರು ಮಾಡುವುದಕ್ಕೆ 5 ಲಕ್ಷದವರೆಗು ಸಾಲದ (Loan) ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು.

ಈ 50 ರೂಪಾಯಿ ನೋಟು ನಿಮ್ಮತ್ರ ಇದ್ರೆ ಅದೃಷ್ಟ ಖುಲಾಯಿಸಿದಂತೆ! ಬರೋಬ್ಬರಿ 5 ಲಕ್ಷ ನಿಮ್ಮದಾಗುತ್ತೆ

ಮಹಿಳೆಯರಿಗೆ ಇದು ಅನುಕೂಲ ಆಗುವ ಯೋಜನೆ ಆಗಿದ್ದು, ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಪಿಎಮ್ ವಿಶ್ವಕರ್ಮ ಯೋಜನೆಯ ಮೂಲಕ ಈ ಸೌಲಭ್ಯ ಸಿಗುತ್ತಿದೆ.

ಹೌದು, ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದ ಮಹಿಳೆಯರು ಈ ಒಂದು ಸೌಲಭ್ಯ ಪಡೆಯಬಹುದು. ಇವರಿಗೆ ಹೊಲಿಗೆ ಯಂತ್ರ ಪಡೆಯುವುದಕ್ಕೆ ₹15,000 ರೂಪಾಯಿಗಳ ವರೆಗು ಸರ್ಕಾರದಿಂದ ಹಣ ನೀಡಲಾಗುತ್ತದೆ.

ಈ Loan ಪಡೆಯುವ ಮಹಿಳೆಯರು ಟೈಲರಿಂಗ್ ಕಲಿತಿರಬೇಕು. ಹಾಗೆಯೇ ಇದೇ ಫೀಲ್ಡ್ ನಲ್ಲಿ ಅವರು ಸ್ವಂತ ಉದ್ಯಮ ತೆರೆಯುವ ಆಸಕ್ತಿ ಹೊಂದಿದ್ದರೆ, ಸರ್ಕಾರದಿಂದ 3 ಲಕ್ಷದವರೆಗು Loan ಸೌಲಭ್ಯ ಸಿಗುತ್ತದೆ. ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬಹುದು..

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು ₹9000 ರೂಪಾಯಿ!

Free sewing machineವಿಶ್ವಕರ್ಮ ಯೋಜನೆಯ ಲಾಭಗಳು:

*ಅರ್ಜಿ ಹಾಕಿದವರಿಗೆ ಅವರ ಕೆಲಸಕ್ಕೆ ಸಹಾಯ ಆಗುವ ಹಾಗೆ ಯಂತ್ರ ಖರೀದಿಸಲು ₹15,000 ಸಹಾಯ ಸಿಗುತ್ತದೆ
*ಅರ್ಜಿ ಹಾಕುವವರಿಗೆ ಒಂದು ವಾರ ಕೌಶಲ್ಯ ತರಬೇತಿ ನೀಡಲಾಗುತ್ತದೆ.
*ಕೌಶಲ್ಯ ತರಬೇತಿ ಅಟೆಂಡ್ ಮಾಡುವವರಿಗೆ ದಿನಕ್ಕೆ 500 ರೂಪಾಯಿ ಸ್ಟೈಪಂಡ್ ಕೊಡಲಾಗುತ್ತದೆ.
*ಸ್ವಂತ ಉದ್ಯಮ ಶುರು ಮಾಡಲು, ಅತೀ ಕಡಿಮೆ ಬಡ್ಡಿಯಲ್ಲಿ 3 ಲಕ್ಷದವರೆಗು ಸಾಲ ನೀಡಲಾಗುತ್ತದೆ.

ಸ್ಟೇಟ್ ಬ್ಯಾಂಕಿನಲ್ಲಿ 10 ಸಾವಿರ ಫಿಕ್ಸೆಡ್ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಒನ್ ಟು ಡಬಲ್ ಆದಾಯ

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು:

*ರೇಶನ್ ಕಾರ್ಡ್
*ಕ್ಯಾಸ್ಟ್ ಸರ್ಟಿಫಿಕೇಟ್
*ಇನ್ಕಮ್ ಸರ್ಟಿಫಿಕೇಟ್
*ಆಧಾರ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್
*ಫೋನ್ ನಂಬರ್
*ಪಾಸ್ ಪೋರ್ಟ್ ಸೈಜ್ ಫೋಟೋ
*ನಿಮ್ಮ ವೃತ್ತಿಯ ಲೈಸೆನ್ಸ್

ಈ ದಾಖಲೆಗಳು ಬೇಕಾಗಲಿದ್ದು, ನಿಮಗೆ ಟೈಲರಿಂಗ್ ಬರುತ್ತದೆ ಎನ್ನುವುದಕ್ಕೆ ಒಂದು ಸರ್ಟಿಫಿಕೇಟ್, ನಿಮ್ಮ ಗ್ರಾಮ ಪಂಚಾಯಿತಿ ಇಂದ ಅಥವಾ ಟೈಲರಿಂಗ್ ಕಲಿತಿರುವ ಸಂಸ್ಥೆ ಇಂದ ಕೊಡುವ ಸರ್ಟಿಫಿಕೇಟ್ ಬೇಕಾಗುತ್ತದೆ.

ಬ್ಯಾಂಕಿನಲ್ಲಿ 30 ಲಕ್ಷ ಹೋಮ್ ಲೋನ್ ತಗೊಂಡ್ರೆ ಎಷ್ಟು EMI ಕಟ್ಟಬೇಕಾಗುತ್ತೆ? ಇಲ್ಲಿದೆ ಲೆಕ್ಕಾಚಾರ

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಪಿಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅಥವಾ https://pmvishwakarma.gov.in/ ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ನೀವೇ ಖುದ್ದಾಗಿ ಅರ್ಜಿ ಸಲ್ಲಿಸಬಹುದು. ನಿಮಗೆ ಯಾವುದು ಅನುಕೂಲವೋ ಆ ರೀತಿಯಲ್ಲಿ ಅರ್ಜಿ ಸಲ್ಲಿಸಿ..

If you have this document, you will also get a free sewing machine

Related Stories