Business News

ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಸಿಗಲಿದೆ ₹50,000! ಮೋದಿ ಸರ್ಕಾರದಿಂದ ಹೊಸ ಯೋಜನೆ

Loan Scheme : ಕೋವಿಡ್ ಶುರು ಆದಾಗಿನಿಂದ ನಮ್ಮ ರಾಜ್ಯದಲ್ಲಿ ಹೆಚ್ಚಿನ ಜನರು ಸ್ವಂತ ಉದ್ಯೋಗ, ಸ್ವಂತ ಉದ್ಯಮ ಶುರು ಮಾಡುವುದಕ್ಕೆ ಮನಸ್ಸು ತೋರುತ್ತಿದ್ದಾರೆ. ಆಸಕ್ತಿ ಮತ್ತು ಒಳ್ಳೆಯ ಐಡಿಯಾಗಳು (Business Idea) ಇದ್ದರೂ ಕೂಡ ಬಂಡವಾಳದ ಕೊರತೆ ಇಂದ ಅವರಿಗೆ ಬ್ಯುಸಿನೆಸ್ ಶುರು ಮಾಡಲು ಆಗಿರುವುದಿಲ್ಲ.

ಅಂಥರಿಗೆ ಕೇಂದ್ರ ಸರ್ಕಾರದ ಮೂಲಕ ಪಿಎಮ್ ಮೋದಿ ಅವರು ಸಹಾಯ ಮಾಡಲಿದ್ದಾರೆ, ಬ್ಯುಸಿನೆಸ್ ಶುರು (Own Business) ಮಾಡುವವರಿಗೆ ಹೊಸದೊಂದು ಯೋಜನೆಯನ್ನು ಜಾರಿಗೆ ತರಲಾಗಿದೆ.

10th class pass unemployed will get 8000 rupees every month by this Scheme

ಪಿಎಮ್ ಮೋದಿ ಅವರು ದೇಶದ ಜನಸಾಮಾನ್ಯರಿಗೆ ಅನುಕೂಲ ಆಗುವ ಹಾಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಹಾಗೆಯೇ ಜನರು ಸ್ವಂತ ಉದ್ಯೋಗ ಅಥವಾ ಸ್ವಂತ ಉದ್ಯಮ ಮಾಡುವುದನ್ನು ಕೂಡ ಪ್ರೋತ್ಸಾಹಿಸುತ್ತಿದ್ದಾರೆ.

ಇಂಟರ್ನೆಟ್ ಇಲ್ಲದೆ PhonePe, Google Pay ಯುಪಿಐ ಪೇಮೆಂಟ್ ಮಾಡೋಕೆ ಇಲ್ಲಿದೆ ಸುಲಭ ವಿಧಾನ

ಜನರು ಅರ್ಥಿಕವಾಗಿ ಸ್ವಾವಲಂಬಿಗಳಾಗಿ ಇರಬೇಕು ಎನ್ನುವುದು ಮೋದಿ ಅವರ ಆಶಯ ಕೂಡ ಹೌದು, ಅದಕ್ಕಾಗಿ ಮೋದಿ ಅವರು ಹೊಸ ಯೋಜನೆಯನ್ನು ಸಹ ತಂದಿದ್ದು, ಈ ಯೋಜನೆಯ ಮೂಲಕ ಬ್ಯುಸಿನೆಸ್ ಮಾಡುವವರಿಗೆ ಸಾಲ ನೀಡಲಾಗುತ್ತದೆ.

ಪಿಎಮ್ ಮೋದಿ ಅವರು ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿರುವವರಿಗೆ ಪ್ರೋತ್ಸಾಹಿಸುವ ಸಲುವಾಗಿ ಜಾರಿಗೆ ತಂದ ಯೋಜನೆ ಸ್ವನಿಧಿ ಯೋಜನೆ ಆಗಿದೆ. ಈ ಒಂದು ಯೋಜನೆಯ ಅಡಿಯಲ್ಲಿ ಬ್ಯುಸಿನೆಸ್ ಮಾಡಲು ಆಸಕ್ತಿ ಇರುವವರಿಗೆ 50,000 ವರೆಗು ಸಾಲ ಸೌಲಭ್ಯ (Business Loan) ನೀಡಲಾಗುತ್ತದೆ.

ಈಗಾಗಲೇ ಬಹಳಷ್ಟು ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಿ, ಸಾಲ ಪಡೆದು ಬ್ಯುಸಿನೆಸ್ ಶುರು ಮಾಡಿದ್ದು, ಇದರಿಂದ ಲಾಭ ಪಡೆಯುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.

ಕಡಿಮೆ ಬಡ್ಡಿ ಇರೋ ಬ್ಯಾಂಕಿಗೆ ಹೋಮ್ ಲೋನ್ ವರ್ಗಾವಣೆ ಮಾಡಿಕೊಳ್ಳಿ! ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಿ

Own Businessರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ ಬಿ.ವೈ ವಿಜಯೇಂದ್ರ ಅವರು ಜುಲೈ 15ರಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಹಲವು ಬ್ಯಾಂಕ್ ಗಳ DCC ಹಾಗೂ DLRC ಸಭೆಯಲ್ಲಿ ಭಾಗವಹಿಸಿದರು, ಇದರಲ್ಲಿ ಸ್ವಾನಿಧಿ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಸ್ವಾನಿಧಿ ಯೋಜನೆಯಲ್ಲಿ ಮೂರು ಕಂತುಗಳಲ್ಲಿ ಫಲಾನುಭವಿಗಳಿಗೆ ಹಣ ಸಿಗಲಿದೆ. ಮೊದಲ ಕಂತಿನಲ್ಲಿ 91% ಜನರಿಗೆ ಅಂದ್ರೆ 9928 ಜನರಿಗೆ ₹10,000 ರೂಪಾಯಿ ಸಾಲ ಕೊಡಲಾಗಿದೆ. ಎರಡನೇ ಕಂತಿನಲ್ಲಿ 3408 ಜನರಿಗೆ ₹20,000 ಕೊಡಲಾಗಿದೆ. 3ನೇ ಕಂತಿನಲ್ಲಿ 937 ಜನರಿಗೆ ₹50,000 ನೀಡಲಾಗಿದೆ.

ಈ ₹10 ರೂಪಾಯಿ ಹಳೆಯ ನೋಟ್ ನಿಮ್ಮತ್ರ ಇದ್ರೆ ₹25,000 ನಿಮ್ಮದಾಗಿಸಿಕೊಳ್ಳಿ! ಬಂಪರ್ ಕೊಡುಗೆ

ಈ ವಿಚಾರವನ್ನು ವಿಜಯೇಂದ್ರ ಅವರು ತಿಳಿಸಿದ್ದು, 2ನೇ ಮತ್ತು 3ನೇ ಕಂತಿನಲ್ಲಿ ಫಲಾನುಭವಿಗಳ ಸಂಖ್ಯೆ ಆಗಿದ್ದು, ಈ ರೀತಿ ಆದರೆ ಯೋಜನೆಯ ಸೌಲಭ್ಯ ಹೆಚ್ಚಿನ ಜನರಿಗೆ ಸಿಗುವುದಿಲ್ಲ. ಹಾಗಾಗಿ ಮುಂದೆ ಹೆಚ್ಚು ಜನರು ಈ ಒಂದು ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಪ್ಲೈ ಮಾಡಿ, ಕೇಂದ್ರ ಸರ್ಕಾರದಿಂದ ಸಿಗುವ ₹50 ಸಾವಿರ ರೂಪಾಯಿಯ ಸಹಾಯಧನವನ್ನು ಪಡೆದುಕೊಳ್ಳಬೇಕು ಎಂದು ವಿಜಯೇಂದ್ರ ಅವರು ತಿಳಿಸಿದ್ದಾರೆ.

Those who want to do their own business will get 50,000, New scheme by Modi Govt

Our Whatsapp Channel is Live Now 👇

Whatsapp Channel

Related Stories