ಈ ₹10 ರೂಪಾಯಿ ಹಳೆಯ ನೋಟ್ ನಿಮ್ಮತ್ರ ಇದ್ರೆ ₹25,000 ನಿಮ್ಮದಾಗಿಸಿಕೊಳ್ಳಿ! ಬಂಪರ್ ಕೊಡುಗೆ
10 ರೂಪಾಯಿ ನೋಟ್ ಇಂದ 25,000 ಹಣ ಗಳಿಕೆ ಮಾಡಬಹುಹುದು, ಅದು ವೆಬ್ಸೈಟ್ ನ ಮೂಲಕ. ಈಗ ಹಲವು ವೆಬ್ಸೈಟ್ ಗಳು ಹಳೆಯ ನೋಟ್ ಗಳನ್ನು ಮಾರುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ, ಅಂಥ ವೆಬ್ಸೈಟ್ ಗಳಲ್ಲಿ ಒಂದು ಕಾಯಿನ್ ಬಜಾರ್
ಇದು ಆನ್ಲೈನ್ ಶಾಪಿಂಗ್, ಡಿಜಿಟಲ್ ಯುಗ, ಇಲ್ಲಿ ಎಲ್ಲವೂ ಆನ್ಲೈನ್ ಮೂಲಕವೇ ನಡೆಯುತ್ತದೆ. ಆನ್ಲೈನ್ ವಹಿವಾಟುಗಳು ಸಾಮಾನ್ಯ ಎನ್ನುವ ಹಾಗೆ ಆಗಿಹೋಗಿದೆ. ನಮಗೆಲ್ಲ ಗೊತ್ತಿರುವ ಹಾಗೆ ಈಗ ಕ್ಯಾಶ್ ವ್ಯವಹಾರಗಳು (Cash Transaction) ನಡೆಯುವುದು ಕೂಡ ಬಹಳ ಕಡಿಮೆ.
ಆದರೆ ಇಂದಿಗೂ ಕೆಲವರು ಕ್ಯಾಶ್ ವ್ಯವಹಾರ ನಡೆಸುತ್ತಾರೆ. ಇದರ ಜೊತೆಗೆ ಈಗ ಹಳೆಯ ಬ್ಯಾನ್ ಆಗಿರುವಂಥ ನೋಟ್ ಗಳಿಗೆ ಕೂಡ ಬೇಡಿಕೆ ಹೆಚ್ಚಾಗಿದೆ ಎನ್ನುವುದು ಕೂಡ ಗೊತ್ತಿರುವ ವಿಚಾರ ಆಗಿದೆ.
ಕೆಲ ವರ್ಷಗಳ ಹಿಂದೆ ನಮ್ಮ ದೇಶದಲ್ಲಿ 100, 500, 1000 ಮುಖಬೆಲೆಯ ನೋಟ್ ಗಳನ್ನು (Indian Currency) ಹಿಂದಕ್ಕೆ ಪಡೆದು, ಹೊಸದಾಗಿ 100, 200, 500 ಮತ್ತು 2000 ರೂಪಾಯಿಯ ಮುಖಬೆಲೆಯ ನೋಟ್ ಗಳನ್ನು ತರಲಾಯಿತು.
ಮತ್ತಷ್ಟು ದುಬಾರಿ ಆಯ್ತು ಚಿನ್ನ, ₹200 ರೂಪಾಯಿ ಕುಸಿದ ಬೆಳ್ಳಿ! ಇಲ್ಲಿದೆ ಇಂದಿನ ಚಿನ್ನದ ಬೆಲೆ ಡೀಟೇಲ್ಸ್
ಆದರೆ ಈಗ ಮತ್ತೊಮ್ಮೆ 2000 ರೂಪಾಯಿಯ ನೋಟ್ ಗಳು ಕೂಡ ಬ್ಯಾನ್ ಆಗಬಹುದು ಎನ್ನುವ ಮಾತು ಕೇಳಿಬರುತ್ತಿದೆ, ಅದರೆ ಇದು ನಿಜವೋ ಅಥವಾ ಸುಳ್ಳು ಸುದ್ದಿಯೋ ಎಂದು ಜನರು ಕೂಡ ಗೊಂದಲದಲ್ಲಿ ಇದ್ದರು. ಇದರ ಬಗ್ಗೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿದ್ದಾರೆ.
ನಮ್ಮ ದೇಶದ ಹಣಕಾಸು ಸಚಿವೆ ಆಗಿರುವ ನಿರ್ಮಲಾ ಸೀತರಾಮನ್ ಅವರು ಈ ಬಗ್ಗೆ ಮಾತನಾಡಿ, ಸಧ್ಯಕ್ಕೆ ನೋಟ್ ಬದಲಾವಣೆ ಮಾಡುವ ಯೋಚನೆ ಇಲ್ಲ ಎಂದಿದ್ದಾರೆ. ಆದರೆ ಹಳೆಯ ನೋಟ್ ಗಳಿಗೆ ಇರುವ ಬೇಡಿಕೆ ಮಾತ್ರ ಹಾಗೆ ಇದೆ. ಒಂದು ವೇಳೆ ನಿಮ್ಮ ಬಳಿ 10 ರೂಪಾಯಿಯ ನೋಟ್ (10Rupees Old Note) ಇದ್ರೆ ಸಾಕು, ₹25,000 ರೂಪಾಯಿ ಗಳಿಸಬಹುದು. ಇದು ಸುಳ್ಳಲ್ಲ, ಅಸಲಿ ವಿಷಯ ಏನು ಎಂದು ತಿಳಿಯೋಣ..
ಅತ್ತೆ ಮಾವನ ಆಸ್ತಿಯಲ್ಲಿ ಸೊಸೆಗೆ ಎಷ್ಟಿದೆ ಪಾಲು, ಈ ಬಗ್ಗೆ ಕಾನೂನು ಹೇಳೋದೇನು? ಇಲ್ಲಿದೆ ಮಾಹಿತಿ
10 ರೂಪಾಯಿ ನೋಟ್ ಇಂದ 25,000 ಹಣ ಗಳಿಕೆ ಮಾಡಬಹುಹುದು, ಅದು ವೆಬ್ಸೈಟ್ ನ ಮೂಲಕ. ಈಗ ಹಲವು ವೆಬ್ಸೈಟ್ ಗಳು ಹಳೆಯ ನೋಟ್ ಗಳನ್ನು ಮಾರುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ, ಅಂಥ ವೆಬ್ಸೈಟ್ ಗಳಲ್ಲಿ ಒಂದು ಕಾಯಿನ್ ಬಜಾರ್ ವೆಬ್ಸೈಟ್ ಆಗಿದ್ದು, ಇಲ್ಲಿ ನೀವು ನಿಮ್ಮ ಬಳಿ ಇರುವ 10 ರೂಪಾಯಿಯ ನೋಟ್ ಅನ್ನು ಮಾರಾಟ ಮಾಡಬಹುದು.
coinbazaar.com ಇದು ಕಾಯಿನ್ ಬಜಾರ್ ವೆಬ್ಸೈಟ್ ಆಗಿದೆ. ಹಳೆಯ ನೋಟ್ ಗಳು ಅಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಅಗಬೇಕು ಎಂದರೆ, ಅದರಲ್ಲಿ ಕೆಲವು ವಿಶೇಷತೆ ಇರಬೇಕು..
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಸಿಗುತ್ತೆ ಬರೋಬ್ಬರಿ 16 ಲಕ್ಷ! ಇದಕ್ಕಿಂತ ಉತ್ತಮ ಯೋಜನೆ ಇನ್ನೊಂದಿಲ್ಲ
ಅಂಥ ವಿಶೇಷತೆಗಳು ಇರುವ ನೋಟ್ ಗಳು ಮಾತ್ರ ಹೆಚ್ಚಿನ ಮೊತ್ತಕ್ಕೆ ಸೇಲ್ ಆಗುತ್ತದೆ ಎನ್ನುವುದು ನಿಮ್ಮ ಗಮನದಲ್ಲಿ ಇರಲಿ. 10 ರೂಪಾಯಿ ನೋಟ್ ಇಂದ 25,009 ಗಳಿಸಬೇಕು ಎಂದರೆ, ಆ ನೋಟಿನಲ್ಲಿ ಒಂದು ಕಡೆ ಅಶೋಕ ಸ್ತಂಭ, ಮತ್ತೊಂದು ಕಡೆ ದೋಣಿಯ ಡಿಸೈನ್ ಈ ಎರಡು ವಿಶೇಷತೆ ಇರಬೇಕು.
ಇವೆರಡು ಇದ್ದರೆ, ನಿಮ್ಮ ನೋಟ್ ಅನ್ನು ಕಾಯಿನ್ ಬಜಾರ್ ವೆಬ್ಸೈಟ್ ನಲ್ಲಿ ಮಾರಾಟಕ್ಕೆ ಇಡಬಹುದು. ಆ ನೋಟ್ ನೋಡಿ, ಆಸಕ್ತಿ ಹೊಂದುವ ವ್ಯಕ್ತಿಗಳು, ಅದನ್ನು 25,000 ಕೊಟ್ಟು ಖರೀದಿ ಮಾಡುತ್ತಾರೆ..
52 ವರ್ಷಗಳ ಹಿಂದೆ ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? 1971ರ ಮಸಾಲೆ ದೋಸೆ ಬಿಲ್ ವೈರಲ್
Get 25,000 if you have this old 10 Rupees note