52 ವರ್ಷಗಳ ಹಿಂದೆ ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? 1971ರ ಮಸಾಲೆ ದೋಸೆ ಬಿಲ್ ವೈರಲ್

Story Highlights

ಇದೀಗ ಹಳೆಯ ಹೋಟೆಲ್ ಬಿಲ್ ಒಂದು ಸಿಕ್ಕಾಪಟ್ಟೆ ವೈರಲ್ (Goes Viral) ಆಗಿದೆ. ಅದಕ್ಕೆ ಕಾರಣ 52 ವರ್ಷಗಳ ಹಿಂದಿನ ಆ ಸ್ಲಿಪ್ ನಲ್ಲಿ ಹೋಟೆಲ್ ನಲ್ಲಿ(Hotel Bill) ಒಂದು ಮಸಾಲೆ ದೋಸೆ ಮತ್ತು ಕಾಫಿ ಬೆಲೆ ಎಷ್ಟು ಎಂದು ಬರೆಯಲಾಗಿದೆ.

ಈಗಿನ ಕಾಲ ಹೇಗಾಗಿದೆ ಎಂದರೆ, ಎಲ್ಲಾ ಕಡೆ ಬೆಲೆ ಏರಿಕೆ. ಬೆಲೆ ಏರಿಕೆಯ ಬಿಸಿ ಜನ ಸಾಮಾನ್ಯರನ್ನು ತಟ್ಟುತ್ತಲೇ ಇದೆ. ದಿನದಿಂದ ದಿನಕ್ಕೆ ಪ್ರತಿದಿನ ಬಳಕೆ ಮಾಡುವ ವಸ್ತುಗಳ ಬೆಲೆ ಕೂಡ ಹೆಚ್ಚಾಗುತ್ತಲೇ ಹೋಗುತ್ತಿದೆ ಹೊರತು ಕಡಿಮೆ ಅಂತೂ ಆಗಿಲ್ಲ. ಶ್ರೀಮಂತ ವರ್ಗಕ್ಕೆ ಬೆಲೆ ಏರಿಕೆಯ ಬಿಸಿ ತಾಗುವುದಿಲ್ಲ, ಸಾಮಾನ್ಯ ವರ್ಗದ ಜನರು ಮಾತ್ರ ಇದರಿಂದ ಆಗುವ ತೊಂದರೆಗಳನ್ನು ಅನುಭವಿಸುತ್ತಾ ಬಂದಿದ್ದಾರೆ.

ಈಗ ದಿನಬಳಕೆ ಮಾಡುವ ಗ್ಯಾಸ್ ಸಿಲಿಂಡರ್ (Gas Cylinder) ಇಂದ ಹಿಡಿದು ದಿನನಿತ್ಯ ಖರೀದಿ ಮಾಡುವ ಹಣ್ಣು, ತರಕಾರಿ ಇವುಗಳ ಬೆಲೆ ಕೊಡ ಜಾಸ್ತಿ ಆಗುತ್ತದೆ. ಇದರಿಂದ ಮನೆಗೆ ಬೇಕಾದ ಅಗತ್ಯದ ವಸ್ತುಗಳನ್ನು ಖರೀದಿ ಮಾಡುವುದು ಕಷ್ಟವಾಗಿದೆ ಎನ್ನುವ ಬೇಸರ ಜನರಲ್ಲಿ ಶುರುವಾಗಿದೆ.

10 ಲಕ್ಷ ಸಾಲ ವಾಟ್ಸಾಪ್ ನಲ್ಲೇ ಸಿಗಲಿದೆ, ಲೋನ್ ಬೇಕು ಅನ್ನೋರು ಜಸ್ಟ್ Hi ಅಂತ ಮೆಸೇಜ್ ಮಾಡಿ ಸಾಕು

ಆದರೆ ಸಧ್ಯಕ್ಕೆ ಬೆಲೆ ಕಡಿಮೆ ಆಗುವ ಹಾಗೆ ಅಂತೂ ಕಾಣುತ್ತಿಲ್ಲ. ಇತ್ತ ಜನರು ಹೇಗೋ ಅಡ್ಜಸ್ಟ್ ಮಾಡಿಕೊಂಡು ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಹಲವು ವಿಚಾರ ಡಿಸ್ಕಸ್ ಆಗುತ್ತದೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ವಿಚಾರ ಆದರೂ ಚರ್ಚೆ ಮಾಡಲಾಗುತ್ತದೆ. ಅದರಿಂದ ಹಲವು ಬಾರಿ ಒಳ್ಳೆಯದು ಕೂಡ ಆಗಿದೆ. ಅನೇಕ ವಿಚಾರಗಳು ಇಲ್ಲಿ ವೈರಲ್ ಆಗುತ್ತದೆ, ಇದೀಗ ಹಳೆಯ ಹೋಟೆಲ್ ಬಿಲ್ ಒಂದು ಸಿಕ್ಕಾಪಟ್ಟೆ ವೈರಲ್ (Goes Viral) ಆಗಿದೆ. ಅದಕ್ಕೆ ಕಾರಣ 52 ವರ್ಷಗಳ ಹಿಂದಿನ ಆ ಸ್ಲಿಪ್ ನಲ್ಲಿ ಹೋಟೆಲ್ ನಲ್ಲಿ(Hotel Bill) ಒಂದು ಮಸಾಲೆ ದೋಸೆ ಮತ್ತು ಕಾಫಿ ಬೆಲೆ ಎಷ್ಟು ಎಂದು ಬರೆಯಲಾಗಿದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಅತೀ ಕಡಿಮೆ ಬಡ್ಡಿಗೆ ಸಿಗಲಿದೆ ಹೋಮ್ ಲೋನ್! ಅರ್ಜಿ ಸಲ್ಲಿಸಿ

The masala dosa price bill of 1965 went viralಹೌದು, ಆಗಿನ ಕಾಲದಲ್ಲಿ ಹೋಟೆಲ್ ಬಿಲ್ ಗಳು ಬಹಳ ಸರಳವಾಗಿ ಇರುತ್ತಿದ್ದವು, ಜೊತೆಗೆ ಬೆಲೆ ಕೂಡ ಬಹಳ ಕಡಿಮೆ ಇತ್ತು, ಈಗಿನಷ್ಟು ಟ್ಯಾಕ್ಸ್ ಗಳು ಕೂಡ ಆಗ ಇರಲಿಲ್ಲ. ಇದೇ ಕಾರಣಕ್ಕೆ ಆ ಹಳೆಯ ಬಿಲ್ (Old Bill) ಒಂದು ಈಗ ವೈರಲ್ ಆಗಿದ್ದು, ಇದರಲ್ಲಿ ಮಸಾಲೆ ದೋಸೆ ಮತ್ತು ಕಾಫಿ ಬೆಲೆ ಎಷ್ಟು ಎಂದು ನೋಡಿ, ಜನರು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆಗ ಮಸಾಲೆದೋಸೆ ಬೆಲೆ ಎಷ್ಟಿತ್ತು ಎಂದು ನೋಡುವುದಾದರೆ.. ಆ ಬೆಲೆ ಮತ್ತು ಮಾಹಿತಿ ಬಗ್ಗೆ ಇಂದು ತಿಳಿಯೋಣ…

ಬ್ಯಾಂಕ್ ಅಕೌಂಟ್ ನಲ್ಲಿ ನಾಮಿನಿ ಹೆಸರು ಇಲ್ಲದಾಗ ಖಾತೆ ಇದ್ದ ವ್ಯಕ್ತಿ ಸತ್ತರೆ ಹಣ ಏನಾಗುತ್ತೆ ಗೊತ್ತಾ?

ಪ್ರಸ್ತುತ ಸಿಕ್ಕಿರುವ ಮಾಹಿತಿಯ ಅನುಸಾರ ಆ ಬಿಲ್ ನಲ್ಲಿ ಹೋಟೆಲ್ ನ ಹೆಸರು ಇದ್ದು, ಈ ಹೋಟೆಲ್ ನ ಹೆಸರು ಮೋತಿ ಮಹಲ್, 52 ವರ್ಷಗಳ ಹಿಂದೆ ಇಲ್ಲಿ ಒಂದು ಮಸಾಲೆ ದೋಸೆ ಬೆಲೆ 1 ರೂಪಾಯಿ ಆಗಿದೆ, ಜೊತೆಗೆ ಒಂದು ಕಾಫಿ ಬೆಲೆ ಕೂಡ 1 ರೂಪಾಯಿ ಆಗಿದ್ದು, ಇದಕ್ಕೆ 16% ಆಗಿದ್ದು, ಮಸಾಲೆ ದೋಸೆ ತಿಂದು ಕಾಫಿ ಕುಡಿದಿರುವ ವ್ಯಕ್ತಿ ₹2.16 ರೂಪಾಯಿ ಪಾವತಿ ಮಾಡಿದ್ದಾನೆ ಅಷ್ಟೇ. ಈ ಬಿಲ್ ಈಗ ವೈರಲ್ ಆಗಿದ್ದು ಆಗ ಎಷ್ಟು ಕಡಿಮೆ ಬೆಲೆ ಇತ್ತು ಎಂದು ಜನರು ಶಾಕ್ ಆಗಿದ್ದಾರೆ.

52 years old masala dosa bill has gone viral