Business News

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಅತೀ ಕಡಿಮೆ ಬಡ್ಡಿಗೆ ಸಿಗಲಿದೆ ಹೋಮ್ ಲೋನ್! ಅರ್ಜಿ ಸಲ್ಲಿಸಿ

Home Loan : ಈಗಿನ ಕಾಲದಲ್ಲಿ ಸಾಲ ಪಡೆಯುವುದು ಸುಲಭದ ವಿಷಯ ಅಂತು ಅಲ್ಲ. ಅದರಲ್ಲೂ ಬ್ಯಾಂಕ್ ಇಂದ ಹೋಮ್ ಲೋನ್ (Home Loan) ಪಡೆಯುವುದು ಸುಲಭ ಅಲ್ಲವೇ ಅಲ್ಲ. ಅಪ್ಲೈ ಮಾಡಿ, ಅದಕ್ಕಾಗಿ ಒಂದಷ್ಟು ಅಲೆದಾಟ ನಡೆಸಿ, ಬೇಕಾಗಿರುವ ಎಲ್ಲಾ ದಾಖಲೆಗಳನ್ನು ನೀಡಿದ ನಂತರವಷ್ಟೇ ಹೋಮ್ ಲೋನ್ ಸಿಗುತ್ತದೆ.

ಇದೆಲ್ಲವೂ ಒಂದು ರೀತಿ ಹರಸಾಹಸ ಎಂದರೆ ತಪ್ಪಲ್ಲ. ಆದರೆ ಇದೀಗ ಹೋಮ್ ಲೋನ್ ವಿಚಾರದಲ್ಲಿ SBI ತಮ್ಮ ಗ್ರಾಹಕರಿಗೆ ಒಂದು ಗುಡ್ ನ್ಯೂಸ್ ನೀಡಿದೆ..

How much monthly EMI should I pay for a 30 lakh home loan for 15 to 20 years

ಬ್ಯಾಂಕ್ ಅಕೌಂಟ್ ನಲ್ಲಿ ನಾಮಿನಿ ಹೆಸರು ಇಲ್ಲದಾಗ ಖಾತೆ ಇದ್ದ ವ್ಯಕ್ತಿ ಸತ್ತರೆ ಹಣ ಏನಾಗುತ್ತೆ ಗೊತ್ತಾ?

ಹೌದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಮ್ಮ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದು. State Bank Of India ನಲ್ಲಿ ಹೋಮ್ ಲೋನ್ ಪಡೆಯುವುದಕ್ಕೆ ಬಹಳಷ್ಟು ಪ್ರೊಸಿಜರ್ ಇದೆ. ಅದನ್ನೆಲ್ಲ ತಿಳಿದುಕೊಂಡು ಹೋಮ್ ಲೋನ್ ಗೆ ಅಪ್ಲೈ ಮಾಡಬೇಕು.

ಆದರೆ ಇದೀಗ SBI ಒಂದು ಗುಡ್ ನ್ಯೂಸ್ ನೀಡಿದ್ದು, ಉತ್ತಮವಾರ ಸಿಬಿಲ್ ಸ್ಕೋರ್ (CIBIL Score) ಇರುವ ಗ್ರಾಹಕರಿಗೆ ಕಡಿಮೆ ಬಡ್ಡಿಗೆ Loan ಕೊಡುವುದಾಗಿ ತಿಳಿಸಿದೆ.

ಹೌದು, ಸಾಮಾನ್ಯವಾಗಿ ಎಲ್ಲರಿಗು ಸಾಲ ಸಿಗುವುದು ಅವರ ಆದಾಯ ಮತ್ತು ಸಿಬಿಲ್ ಸ್ಕೋರ್ ಆಧಾರದ ಮೇಲೆ. SBI ನಲ್ಲಿ ಸಹ ಅದೇ ರೀತಿ ಆಗಿದೆ., ಜೊತೆಗೇ ನಿಮ್ಮ ಸಿಬಿಲ್ ಉತ್ತಮವಾಗಿದ್ದು 750 ಪಾಯಿಂಟ್ಸ್ ಗಿಂತ ಜಾಸ್ತಿ ಇದ್ದರೆ, ನಿಮಗೆ 9.15% ಬಡ್ಡಿದರದಲ್ಲಿ ಸಾಲ ಸಿಗುತ್ತದೆ.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದೋರಿಗೆ ಸಂಕಷ್ಟ! ಇಲ್ಲಿದೆ ಹೊಸ ನಿಯಮದ ಬಿಗ್ ಅಪ್ಡೇಟ್

Home Loanಹೌದು, ಇಷ್ಟು ಕಡಿಮೆ ಬಡ್ಡಿಗೆ ಸಾಲ ಸಿಗಲಿದೆ. ಹಾಗೆಯೇ ಸಾಲ ಪಡೆಯುವವರು ರಿಸ್ಕ್ ಪ್ರೀಮಿಯಂ ಕಟ್ಟುವ ಆವಶ್ಯಕತೆ ಬರುವುದಿಲ್ಲ. ಹಾಗೆಯೇ 700-749 ವರೆಗು ಪಾಯಿಂಟ್ಸ್ ಇದ್ದರೆ 9.35% ವರೆಗು ಹೋಮ್ ಲೋನ್ ಬಡ್ಡಿ ಬೀಳುತ್ತದೆ.

ಇಂಥವರಿಗೆ ಅಪಾಯದ ಪ್ರೀಮಿಯಂ ಅಂಕೆ 20 ಆಗಿರುತ್ತದೆ. ಇನ್ನು 650 ಇಂದ 699 ರ ವರೆಗೂ ಕ್ರೆಡಿಟ್ ಸ್ಕೋರ್ (Credit Score) ಹೊಂದಿರುವವರಿಗೆ 9.45% ಬಡ್ಡಿ ಬೀಳುತ್ತದೆ. 2023ರ ಮೇ 1ನೇ ತಾರೀಕಿನಿಂದ ಈ ಹೊಸ ಬಡ್ಡಿದರ ಜಾರಿಗೆ ಬಂದಿದೆ. ನಿಮ್ಮ ಸಿಬಿಲ್ ಸ್ಕೋರ್ 550 ಇಂದ 649 ರ ಒಳಗೆ ಇದ್ದರೆ, 9.65% ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಹಾಗೆಯೇ ರಿಸ್ಕ್ ಪ್ರೀಮಿಯಂ ಪಾವತಿ ನಿಮ್ಮ ಸಿಬಿಲ್ ಸ್ಕೋರ್ ಎಷ್ಟಿದೆಯೋ ಅದರ ಮೇಲೆ ಬ್ಯಾಂಕ್ ನಿರ್ಧಾರ ಮಾಡುತ್ತದೆ.

ನಿಮ್ಮತ್ರ ಹರಿದ ನೋಟು ಇದ್ರೆ ಏನು ಮಾಡಬೇಕು? ಬ್ಯಾಂಕ್ ವಾಪಸ್ ತಗೊಳ್ಳುತ್ತ? ಬಂತು ಹೊಸ ನಿಯಮ

ಸಿಬಿಲ್ ಸ್ಕೋರ್ ಚೆಕ್ ಮಾಡೋದು ಹೇಗೆ?

ಒಂದು ವೇಳೆ ನೀವು ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ಅದರ ಚಿಂತೆ ಬೇಡ. ಬಹಳ ಸುಲಭವಾಗಿ ಮನೆಯಲ್ಲೇ ಕೂತು ಸಿಬಿಲ್ ಸ್ಕೋರ್ ಚೆಕ್ ಮಾಡಿಕೊಳ್ಳಬಹುದು. ಅದು https://ssp.cibil.com/ ಈ ವೆಬ್ಸೈಟ್ ನ ಮೂಲಕ. ಇಲ್ಲಿ ಫಾರ್ಮ್ ಫಿಲ್ ಮಾಡುವ ಮೂಲಕ ನಿಮ್ಮ ಸಿಬಿಲ್ ಸ್ಕೋರ್ ಚೆಕ್ ಮಾಡಬಹುದು.. ಕ್ರೆಡಿಟ್ ಬ್ಯುರೋ, CIRF, ಹಾಗೂ Experience ಇಂದ ಸಹ ಕ್ರೆಡಿಟ್ ಸ್ಕೋರ್ ಚೆಕ್ ಮಾಡಬಹುದು.

ಬ್ಯಾಂಕ್‍ನಿಂದ ಸಾಲ ಪಡೆದಿದ್ದ ವ್ಯಕ್ತಿ ದಿಢೀರ್ ಸತ್ತರೆ ಸಾಲ ಕಟ್ಟೋದು ಯಾರು? ನಿಯಮ ಏನಿದೆ ಗೊತ್ತಾ?

Those who have a State Bank account will get a home loan at very low interest

Our Whatsapp Channel is Live Now 👇

Whatsapp Channel

Related Stories