ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಸಿಗುತ್ತೆ ಬರೋಬ್ಬರಿ 16 ಲಕ್ಷ! ಇದಕ್ಕಿಂತ ಉತ್ತಮ ಯೋಜನೆ ಇನ್ನೊಂದಿಲ್ಲ

RD ಯೋಜನೆಯಲ್ಲಿ ನೀವು ಖಾತೆ ತೆರೆದರೆ, ಪ್ರತಿ ತಿಂಗಳು ಇಂತಿಷ್ಟು ಮೊತ್ತವನ್ನು ಹೂಡಿಕೆ ಮಾಡುತ್ತಾ ಬರಬೇಕು, 5 ವರ್ಷದ RD ಯೋಜನೆ ಇದೆ, ಅಥವಾ ಇನ್ನು ಜಾಸ್ತಿ ಅಥವಾ ಕಮ್ಮಿ ವರ್ಷದ RD ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಹಣ ಉಳಿತಾಯ ಮಾಡಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತೇವೆ, ಆದರೆ ಸುರಕ್ಷಿತವಾಗಿದ್ದು, ಉತ್ತಮವಾದ ಆದಾಯವನ್ನು ಸಹ ಕೊಡುವ ಕಡೆ ಹೂಡಿಕೆ ಮಾಡಿದರೆ ಉತ್ತಮ. ಇದಕ್ಕಾಗಿ ಪೋಸ್ಟ್ ಆಫೀಸ್ ಉತ್ತಮವಾದ ಆಯ್ಕೆ ಆಗಿದೆ.

ಇಲ್ಲಿ ನೀವು ಹೂಡಿಕೆ ಮಾಡುವುದಕ್ಕೆ ಹಲವು ಯೋಜನೆಗಳಿವೆ, ಹಾಗೆಯೇ ನೀವು ಹೂಡಿಕೆ ಮಾಡುವ ಹಣ ಸುರಕ್ಷಿತವಾಗಿಯೂ ಇರುತ್ತದೆ. ಹಾಗಾಗಿ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ (Post Office Scheme) ಹೂಡಿಕೆ ಮಾಡಬಹುದು.

ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುತ್ತೀರಿ ಎಂದರೆ ಅನೇಕ ಆಯ್ಕೆಗಳಿಗೆ, ಅವುಗಳ ಪೈಕಿ ರಿಕರಿಂಗ್ ಡೆಪಾಸಿಟ್ ಅಥವಾ RD ಯೋಜನೆ ಉತ್ಮಮ ಆಯ್ಕೆ ಎಂದು ಹೇಳಬಹುದು. RD ಯೋಜನೆಯಲ್ಲಿ ನೀವು ಖಾತೆ ತೆರೆದರೆ, ಪ್ರತಿ ತಿಂಗಳು ಇಂತಿಷ್ಟು ಮೊತ್ತವನ್ನು ಹೂಡಿಕೆ ಮಾಡುತ್ತಾ ಬರಬೇಕು, 5 ವರ್ಷದ RD ಯೋಜನೆ ಇದೆ, ಅಥವಾ ಇನ್ನು ಜಾಸ್ತಿ ಅಥವಾ ಕಮ್ಮಿ ವರ್ಷದ RD ಯೋಜನೆಯಲ್ಲಿ ಹೂಡಿಕೆ ಮಾಡಬಹುದು. RD ಯೋಜನೆಯಲ್ಲಿ ತಿಂಗಳಿಗೆ ಮಿನಿಮಮ್ 100 ರೂಪಾಯಿ ಹೂಡಿಕೆ ಮಾಡಬಹುದು.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 2 ಸಾವಿರ ಕಟ್ಟಿದ್ರೆ 5 ವರ್ಷಕ್ಕೆ ಲಕ್ಷ ಲಕ್ಷ ಆದಾಯ

52 ವರ್ಷಗಳ ಹಿಂದೆ ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? 1971ರ ಮಸಾಲೆ ದೋಸೆ ಬಿಲ್ ವೈರಲ್

ಇನ್ನು ಗರಿಷ್ಠ ಮೊತ್ತಕ್ಕೆ ಮಿತಿ ಇಲ್ಲ. ಎಷ್ಟನ್ನಾದರು ಹೂಡಿಕೆ ಮಾಡಬಹುದು. RD ಯೋಜನೆ 5 ವರ್ಷಗಳ ಯೋಜನೆ ಆಗಿದ್ದು, ಇದನ್ನು ಇನ್ನು 5 ವರ್ಷಗಳ ಕಾಲ ಹೆಚ್ಚಿಸಬಹುದು. ಈ ಮೂಲಕ ಉತ್ತಮವಾದ ಆದಾಯ ನಿಮ್ಮದಾಗುತ್ತದೆ. RD ಯೋಜನೆಯಲ್ಲಿ ಖಾತೆ ತೆರೆದು, 60 ತಿಂಗಳುಗಳ ಕಾಲ ಹಣ ಉಳಿತಾಯ (Savings Scheme) ಮಾಡಬೇಕು, ಎಷ್ಟು ಮೊತ್ತ ಉಳಿತಾಯ ಮಾಡಿದರೆ 16 ಲಕ್ಷ ರಿಟರ್ನ್ಸ್ ಪಡೆಯಬಹುದು ಎನ್ನುವ ಬಗ್ಗೆ ತಿಳಿದುಕೊಳ್ಳೋಣ..

Post Office Schemesಇಷ್ಟು ಹೂಡಿಕೆ ಮಾಡಿ ಸಾಕು:

ಪೋಸ್ಟ್ ಆಫೀಸ್ ನಲ್ಲಿ RD ಅಕೌಂಟ್ ಶುರುವಾಗಿ, ಪ್ರತಿ ತಿಂಗಳು ₹1000 ಹೂಡಿಕೆ ಮಾಡಿದರೆ, 5 ವರ್ಷಕ್ಕೆ ₹60,000 ಹೂಡಿಕೆ ಮಾಡಿರುತ್ತೀರಿ.‌ ಇದಕ್ಕೆ ಬರುವ ಬಡ್ಡಿ ಸೇರಿಸಿದರೆ, ₹70,431 ರೂಪಾಯಿ ರಿಟರ್ನ್ಸ್ ಸಿಗುತ್ತದೆ.

ಈ ಮೊತ್ತವನ್ನು ಇನ್ನು 5 ವರ್ಷಗಳ ಕಾಲಕ್ಕೆ ಮುಂದುವರೆಸಿದರೆ, 10 ವರ್ಷಗಳ ನಂತರ 1.66 ಲಕ್ಷ ನಿಮ್ಮದಾಗುತ್ತದೆ. ಈ ರೀತಿ ತಿಂಗಳಿಗೆ ₹10,000 ಹೂಡಿಕೆ ಮಾಡಿದರೆ, 5 ವರ್ಷಕ್ಕೆ ₹7.04 ಲಕ್ಷ ನಿಮ್ಮ ಖಾತೆಗೆ ಬರುತ್ತದೆ, 10 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಬಡ್ಡಿ ಸೇರಿಸಿ ₹16.6 ಲಕ್ಷ ನಿಮ್ಮದಾಗುತ್ತದೆ.

10 ಲಕ್ಷ ಸಾಲ ವಾಟ್ಸಾಪ್ ನಲ್ಲೇ ಸಿಗಲಿದೆ, ಲೋನ್ ಬೇಕು ಅನ್ನೋರು ಜಸ್ಟ್ Hi ಅಂತ ಮೆಸೇಜ್ ಮಾಡಿ ಸಾಕು

ತಡವಾದರೆ ಕಟ್ಟಬೇಕು ದಂಡ:

ಪೋಸ್ಟ್ ಆಫೀಸ್ ನ ಈ RD ಯೋಜನೆ ಶುರು ಮಾಡುವವರು, ತಿಂಗಳಿಗೆ ಕಟ್ಟುವ ಹೂಡಿಕೆಯ ಹಣವನ್ನು ತಪ್ಪಿಸದೇ, ಸರಿಯಾದ ಸಮಯಕ್ಕೆ RD ಹಣ ಕಟ್ಟಲು ಸಾಧ್ಯವಾಗದೆ ಹೋದರೆ, ಪೋಸ್ಟ್ ಆಫೀಸ್ ವತಿಯಿಂದ ದಂಡ ವಿಧಿಸಲಾಗುತ್ತದೆ.

ನೀವು ಎಷ್ಟು ಮೊತ್ತ RD ಪಾವತಿ ಮಾಡುತ್ತೀರೋ ಅದರಲ್ಲಿ 1% ಹಣ ದಂಡವಾಗಿ ಕಟ್ಟಬೇಕು, 1000 ರೂಪಾಯಿ RD ಆದರೆ 10 ರೂಪಾಯಿ ದಂಡವನ್ನು ಕಟ್ಟಬೇಕಾಗುತ್ತದೆ. ಈ ನಿಯಮವನ್ನು ನೆನಪಿನಲ್ಲಿಡಿ..

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಅತೀ ಕಡಿಮೆ ಬಡ್ಡಿಗೆ ಸಿಗಲಿದೆ ಹೋಮ್ ಲೋನ್! ಅರ್ಜಿ ಸಲ್ಲಿಸಿ

you will get 16 lakhs In this post office Savings scheme

Related Stories