ಇಂತಹವರ ಯುಪಿಐ ಐಡಿ ಬಂದ್! ಫೋನ್ ಪೇ, ಗೂಗಲ್ ಪೇ ಯಾವುದೂ ವರ್ಕ್ ಆಗೋಲ್ಲ
ಯುಪಿಐ (Unified Payments Interface) ಇತ್ತೀಚಿಗೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಕೆಲವು ಥರ್ಡ್ ಪಾರ್ಟಿ ಅಪ್ಲಿಕೇಶನ್ (third party applications) ಗಳ ಮೂಲಕ ಯುಪಿಐ ಪೇಮೆಂಟ್ (UPI Payment) ಮಾಡಬಹುದಾಗಿದೆ.
ಇಂದು ನಮ್ಮ ದೇಶದಲ್ಲಿ ಬಹುತೇಕ ನಗದು ವ್ಯವಹಾರ (cash transaction) ಕುಂಠಿತಗೊಂಡಿದೆ ಎಂದೇ ಹೇಳಬಹುದು, ಎಲ್ಲರೂ ಡಿಜಿಟಲ್ ಪೇಮೆಂಟ್ (digital payment) ಅವಲಂಬಿಸಿರುವುದರಿಂದ ಸಣ್ಣಪುಟ್ಟ ಕೆಲಸದಿಂದ ಹಿಡಿದು ದೊಡ್ಡ ಪೇಮೆಂಟ್ ವರೆಗೂ ಕೇವಲ ಮೊಬೈಲ್ ನಲ್ಲಿ ಸಹಾಯದಿಂದ ಮಾಡಬಹುದು.
ಯುಪಿಐ (Unified Payments Interface) ಇತ್ತೀಚಿಗೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಕೆಲವು ಥರ್ಡ್ ಪಾರ್ಟಿ ಅಪ್ಲಿಕೇಶನ್ (third party applications) ಗಳ ಮೂಲಕ ಯುಪಿಐ ಪೇಮೆಂಟ್ (UPI Payment) ಮಾಡಬಹುದಾಗಿದೆ.
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಹೊಸ ನಿಯಮ! ಪಾಲಿಸದಿದ್ದರೆ ಸಬ್ಸಿಡಿ ಬಂದ್
ಯುಪಿಐ ಖಾತೆಗಳನ್ನು ಮುಚ್ಚಲು ನಿರ್ಧಾರ! (UPI ID ban)
ಬ್ಯಾಂಕ್ ಖಾತೆಗೆ (Bank Account) ಲಿಂಕ್ ಆಗಿರುವ ಯುಪಿಐ ಖಾತೆಯನ್ನು ಹೊಂದಿದ್ದರೆ ಯಾವುದೇ ರೀತಿಯ ಪೇಮೆಂಟ್ ಗಳನ್ನು ಸುಲಭವಾಗಿ ಮಾಡಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಹಣವನ್ನು ಕಳುಹಿಸುತ್ತಿರಬಹುದು ಅಥವಾ ಯಾವುದೇ ರೀತಿಯ ಬಿಲ್ಲು ಪೇಮೆಂಟ್ ಮಾಡುವುದಿರಬಹುದು ಎಲ್ಲವೂ ಕೂಡ ಯುಪಿಐ ಅಪ್ಲಿಕೇಶನ್ ಅಡಿಯಲ್ಲಿಯೇ ಆಗಿಬಿಡುತ್ತವೆ. ಆದರೆ ಇದೀಗ NPCI ಇಂಥವರ ಯುಪಿಐ ಐಡಿ ಅನ್ನ ನಿಷ್ಕ್ರಿಯಗೊಳಿಸಲು ನಿರ್ಧರಿಸಿದೆ.
ಯಾವುದೇ ವ್ಯಕ್ತಿ UPI ಐಡಿ ಹೊಂದಿದ್ದರೆ ಗೂಗಲ್ ಪೇ (Google pay) , ಫೋನ್ ಪೇ (phone pay), ಪೇಟಿಎಂ (Paytm) ಮೊದಲಾದ ಅಪ್ಲಿಕೇಶನ್ಗಳ ಮೂಲಕ ಹಣಕಾಸಿನ ವ್ಯವಹಾರ ಮಾಡಬಹುದಾಗಿದೆ. ಆದ್ರೆ ಎನ್‌ಪಿಸಿಐ ತಿಳಿಸಿರುವ ಮಾಹಿತಿಯ ಪ್ರಕಾರ ಡಿಸೆಂಬರ್ 31ರ ಒಳಗೆ ಈ ಕೆಲಸ ಮಾಡದೆ ಇದ್ದರೆ ನಿಮ್ಮ ಯುಪಿಐ ಐಡಿಯನ್ನು ನಿಷ್ಕ್ರಿಯಗೊಳಿಸಲಾಗುವುದು.
ಬ್ಯಾಂಕ್ ಖಾತೆಯಲ್ಲಿ ಹಣ ಇಟ್ಟ ವ್ಯಕ್ತಿ ಮೃತಪಟ್ಟರೆ ಆ ಹಣ ಯಾರಿಗೆ ಸೇರಬೇಕು?
31ರ ಒಳಗೆ ಹಣಕಾಸು ವ್ಯವಹಾರ ಮಾಡದಿದ್ದರೆ ಐಡಿ ಬ್ಯಾನ್!
ನೀವು ಯಾವ ಹಣಕಾಸಿನ ಅಪ್ಲಿಕೇಶನ್ ಮೂಲಕ ಯುಪಿಐ ಐಡಿ ಗೆ ಲಿಂಕ್ ಆಗಿರುತ್ತಿರೋ ಅಥವಾ ಪಿ ಎಸ್ ಪಿ ಬ್ಯಾಂಕ್ ಆಗಿರುತ್ತಿರೋ ನಿಮ್ಮ ಎಲ್ಲಾ ಮಾಹಿತಿಗಳು ಕೂಡ ಆ ಅಪ್ಲಿಕೇಶನ್ ಅಥವಾ ಬ್ಯಾಂಕ್ ಗೆ ತಿಳಿದಿರುತ್ತದೆ
ಹಾಗಾಗಿ ಕಳೆದ ಒಂದು ವರ್ಷಗಳ ಅವಧಿಯಲ್ಲಿ ನೀವು ಒಮ್ಮೆಯೂ ಕೂಡ ಯುಪಿಐ ಐಡಿ ಬಳಸಿ ಹಣಕಾಸಿನ ವ್ಯವಹಾರ ಮಾಡದೆ ಇದ್ದರೆ ತಕ್ಷಣವೇ ಅಂತಹ ಯುಪಿಐ ಐಡಿಯನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು NPCI ಆದೇಶ ಹೊರಡಿಸಿದೆ.
ಕೋಳಿ ಸಾಕಾಣಿಕೆ ಮಾಡೋಕೆ ಎಸ್‌ಬಿಐನಿಂದ ಸಿಗುತ್ತಿದೆ 9 ಲಕ್ಷ ರೂಪಾಯಿ ಸಾಲ ಸೌಲಭ್ಯ
ಈಗಾಗಲೇ ಕೋಟ್ಯಾಂತರ ಮಂದಿ ಯುಪಿಐ ಖಾತೆಯನ್ನು ಹೊಂದಿದ್ದಾರೆ. ಈ ಎಲ್ಲಾ ಬಳಕೆದಾರರ ಮಾಹಿತಿ ಕಲೆ ಹಾಕಲಾಗಿದ್ದು ಇದುವರೆಗೆ ಯುಪಿಐ ಐಡಿ ಹೊಂದಿದ್ದು ಅದನ್ನು ಬಳಸಿಕೊಳ್ಳದೆ ಇರುವವರ ಖಾತೆ ಕ್ಲೋಸ್ ಮಾಡಲು ನಿರ್ಧರಿಸಲಾಗಿದೆ
ಹಾಗಾಗಿ ಒಂದುವೇಳೆ ನೀವು ಇದುವರೆಗೆ ಯುಪಿಐ ಬಳಸಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡಿಲ್ಲದೆ ಇದ್ದರೆ ಡಿಸೆಂಬರ್ 31ರ ಒಳಗೆ ಆ ಕೆಲಸ ಮಾಡಿ ಇಲ್ಲವಾದರೆ ನಿಮ್ಮ ಯುಪಿಐ ಐಡಿ ನಿಷ್ಕೀಯಗೊಳ್ಳುತ್ತದೆ ಹಾಗೂ ಅದನ್ನು ಪುನಃ ಪಡೆದುಕೊಳ್ಳುವುದು ಕೂಡ ಸುಲಭವಲ್ಲ.
UPI account of such people will be closed, PhonePe, Google Pay will not work