Business News

ಗಂಡನ ಆಸ್ತಿಯಲ್ಲಿ ಪಾಲು ಕೇಳುವ ಹೆಂಡತಿ ವಿಚಾರದಲ್ಲಿ ಕಾನೂನು ಏನು ಹೇಳುತ್ತೆ ಗೊತ್ತಾ?

ನಮ್ಮ ದೇಶದಲ್ಲಿ ಆಸ್ತಿ (Property) ವಿಚಾರವಾಗಿ ಹಲವು ಮನೆಗಳಲ್ಲಿ ಜಗಳ ಮನಸ್ತಾಪ ಸಂಬಂಧ ಮುರಿದುಕೊಳ್ಳುವುದು ಮೊದಲಾದ ತಕರಾರು ನಡೆಯುತ್ತಲೇ ಇರುತ್ತವೆ. 2005ರ ಹಿಂದೆ ಹೆಣ್ಣು ಮಕ್ಕಳಿಗೆ ತಂದೆ ತಾಯಿಯ ಆಸ್ತಿಯಲ್ಲಿ ಪಾಲು ಸಿಗುತ್ತಿರಲಿಲ್ಲ ಆದರೆ ಉತ್ತರಾಧಿಕಾರಿ ಕಾಯ್ದೆ ತಿದ್ದುಪಡಿಯ ಬಳಿಕ ಹೆಣ್ಣು ಮಕ್ಕಳಿಗೂ ಕೂಡ ತಂದೆ ತಾಯಿಯ ಆಸ್ತಿಯಲ್ಲಿ (property) ಸಮಾನವಾದ ಪಾಲು ಕೊಡಬೇಕು ಎನ್ನುವ ಕಾನೂನು ಬಂದಿದೆ.

ಬಾಡಿಗೆ ಮನೆ ನಿಯಮಗಳಲ್ಲಿ ಭಾರೀ ಬದಲಾವಣೆ; ಕೇಂದ್ರ ಸರ್ಕಾರದ ಹೊಸ ರೂಲ್ಸ್ ತಿಳಿಯಿರಿ

After the death of the husband, the wife has no claim on his property

ಹೆಣ್ಣುಮಕ್ಕಳಿಗೂ ಸಮಾನ ಪಾಲು

ಹೆಣ್ಣು ಮಕ್ಕಳಿಗೆ ತಂದೆ ತಾಯಿಯ ಆಸ್ತಿಯಲ್ಲಿ (Wealth) ಗಂಡು ಮಕ್ಕಳಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಇದೆ. ಹೆಣ್ಣು ಮಕ್ಕಳಿಗೆ ಸಮಾನವಾದ ಪಾಲು ಕೊಡದೆ ಇದ್ದಾಗ ಅವರು ಕಾನೂನಿನ ಮೊರೆ ಹೋಗಬಹುದು.

ಅದಕ್ಕೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಪಾಲು ಕೊಡುವುದಿಲ್ಲ ಎಂದು ಯಾರು ಹೇಳಲು ಸಾಧ್ಯವಿಲ್ಲ ಆದರೆ ಸ್ವಯಾರ್ಜಿತ ಆಸ್ತಿ ಅಪ್ಪ ಸಂಪಾದಿಸಿದ ಆಸ್ತಿಯಾಗಿದ್ದು ಅದು ಅವರ ಇಷ್ಟಾನುಸಾರ ಬೇರೆಯವರಿಗೆ ವರ್ಗಾವಣೆ ಆಗುತ್ತದೆ.

ಈ ರೀತಿ ಮಾಡಿದ್ರೆ ಪ್ರತಿ ತಿಂಗಳು ಸಿಗುತ್ತೆ ಒನ್ ಟು ಡಬಲ್ ಪಿಂಚಣಿ; ಇಂದೇ ಯೋಜನೆಗೆ ಅಪ್ಲೈ ಮಾಡಿ

ಗಂಡನ ಆಸ್ತಿಯಲ್ಲಿ ಹೆಂಡತಿಯ ಹಕ್ಕು: (property rights to wife)

property rights to wifeತಂದೆ ತಾಯಿ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಹಕ್ಕು ಇದೆ ಸರಿ. ಅದೇ ರೀತಿ ಗಂಡನ ಆಸ್ತಿಯಲ್ಲಿಯೂ ಹೆಂಡತಿಗೆ ಸಮಾನವಾದ ಹಕ್ಕು ಸಿಗುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿ ಇರುತ್ತೆ.

ಕೆಲವರು ಹೆಂಡತಿಗೆ ಗಂಡನ ಆಸ್ತಿಯಲ್ಲಿ ಸಂಪೂರ್ಣ ಅಧಿಕಾರ ಇದೆ ಅಂತ ಹೇಳಿದ್ರೆ ಇನ್ನು ಕೆಲವರು ಅಧಿಕಾರ ಇಲ್ಲ ಎಂದು ಹೇಳುತ್ತಾರೆ ಇದರಲ್ಲಿ ಯಾವುದು ಸರಿ ಗೊತ್ತಾ?

ಮೊದಲನೆಯದಾಗಿ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಯಾವುದೇ ಹಕ್ಕು ಇರುವುದಿಲ್ಲ, ಒಂದು ವೇಳೆ ಪತಿ ಮರಣ ಹೊಂದಿದರೆ ಆತನ ಆಸ್ತಿಯಲ್ಲಿ ಹೆಂಡತಿಗೆ ಯಾವ ಹಕ್ಕು ಇರುವುದಿಲ್ಲ ಆತನ ಆಸ್ತಿಯ ಹಕ್ಕುದಾರರು ಆತನ ಮಕ್ಕಳು ಹಾಗೂ ಆತನ ತಾಯಿ ಆಗಿರುತ್ತಾರೆ.

ಇಂತಹ ವಿದ್ಯಾರ್ಥಿನಿಯರಿಗೆ ಸಿಗಲಿದೆ ಸ್ಕಾಲರ್ಶಿಪ್; ವರ್ಷಕ್ಕೆ ₹6 ಸಾವಿರ ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸಿ

ಇನ್ನು ಪತಿ ತೀರಿ ಹೋದರೆ ಆತನ ಪತ್ನಿಯನ್ನು ಅತ್ತೆಯ ಮನೆಯವರು ಹೊರಗೆ ಹಾಕುವಂತಿಲ್ಲ. ಒಂದು ವೇಳೆ ಆತನ ಪತ್ನಿ ಮನೆಯಿಂದ ಹೊರಗೆ ಹೋಗಲು ನಿರ್ಧರಿಸಿದರೆ ಅತ್ತೆ ತನ್ನ ಸೊಸೆಗೆ ಜೀವನ ನಡೆಸುವುದಕ್ಕೆ ಹಣ ಕೊಡಬೇಕಾಗುತ್ತೆ.

ಒಂದು ವೇಳೆ ಆಕೆ ಇನ್ನೊಂದು ಮದುವೆ ಆದರೆ ಅಂತಹ ಸಂದರ್ಭದಲ್ಲಿ ಆಕೆಗೆ ಮೊದಲ ಗಂಡನ ಮನೆಯಿಂದ ಯಾವುದೇ ರೀತಿಯ ಜೀವನಾಂಶ ಸಿಗುವುದಿಲ್ಲ.

ಹೀಗೆ ಪತಿ ತೀರಿಕೊಂಡರೆ ಪತ್ನಿಗೆ ಆತನ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ. ಆದರೆ ಪತಿ ಸ್ವಯಾರ್ಜಿತ ಸಂಪಾದನೆ ಮಾಡಿದ ಆಸ್ತಿಯನ್ನು ಹೆಂಡತಿಗೆ ಬರೆದು ಕೊಡಬಹುದು. ಇನ್ನು ಆತನಿಗೆ ಮಕ್ಕಳಿದ್ದರೆ ಆಗ ಆಸ್ತಿ ಹಕ್ಕನ್ನು ಮಕ್ಕಳು ಕೇಳಬಹುದಾಗಿದೆ.

what the law says about a wife asking for a share in her husband property

Our Whatsapp Channel is Live Now 👇

Whatsapp Channel

Related Stories