Karnataka NewsBangalore News

ಬಾಡಿಗೆ ಮನೆ ನಿಯಮಗಳಲ್ಲಿ ಭಾರೀ ಬದಲಾವಣೆ; ಕೇಂದ್ರ ಸರ್ಕಾರದ ಹೊಸ ರೂಲ್ಸ್ ತಿಳಿಯಿರಿ

ಕೇಂದ್ರ ಸರ್ಕಾರ (central government) ಬಾಡಿಗೆ ಮನೆ (rented house) ಪಡೆದುಕೊಳ್ಳುವುದು ಹಾಗೂ ಕೊಡುವುದಕ್ಕೆ ಸಂಬಂಧಪಟ್ಟ ಹಾಗೆ ವಿಶೇಷ ನಿರ್ಧಾರವನ್ನು ಕೈಗೊಂಡಿದೆ

ನಿಯಮಗಳ ಬಗ್ಗೆ ತಿಳಿದುಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುವುದು ಅಥವಾ ಬಾಡಿಗೆ ಮನೆಯನ್ನು ಬಾಡಿಗೆಗೆ ಕೊಡುವುದರ ಬಗ್ಗೆ ಯೋಚಿಸುವುದು ಸೂಕ್ತ, ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಲೇಬೇಕಾಗುತ್ತದೆ.

Good news for renters, No need to pay advance anymore

ನಮ್ಮ ದೇಶದಲ್ಲಿ ಆಸ್ತಿಗೆ ಸಂಬಂಧಿಸಿದ ಕಾನೂನು (law) ಬೇಕಾದಷ್ಟಿದೆ. ಒಂದೊಂದು ವಿಚಾರಕ್ಕೂ ಒಂದೊಂದು ಕಾನೂನು ಅನ್ವಯವಾಗುತ್ತದೆ. ಈ ಕಾನೂನುಗಳ ಬಗ್ಗೆ ಹಾಗೂ ಅದರ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು ಇಲ್ಲವಾದರೆ ಪ್ರಮಾಣದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ.

ರಾಜ್ಯದ ಮಹಿಳೆಯರಿಗೆ ಮತ್ತೊಂದು ಗ್ಯಾರಂಟಿ ಯೋಜನೆ; ಸಿಗಲಿದೆ ಉಚಿತ ಹೊಲಿಗೆ ಯಂತ್ರ

ದೇಶದಲ್ಲಿ ಬದಲಾಗಿದೆ ಬಾಡಿಗೆ ನಿಯಮ:

ದೇಶದಲ್ಲಿ ಆಸ್ತಿ ಮಾಲಿಕತ್ವಕ್ಕೆ (property owner) ಸಂಬಂಧಪಟ್ಟ ಹಾಗೆ ಸಾಕಷ್ಟು ನಿಯಮಗಳು ಇವೆ, ಹಾಗಾಗಿ ಯಾವುದೇ ಆಸ್ತಿಯ ಮಾಲೀಕರು ಹಾಗೂ ಹಿಡುವಳಿದಾರರು (tenant) ಈ ನಿಯಮಗಳನ್ನು ತಿಳಿದುಕೊಳ್ಳಬೇಕು.

ಇತ್ತೀಚೆಗೆ ಆಸ್ತಿ ನಿಯಮಗಳಲ್ಲಿ (Property Rules) ಕೆಲವು ಹೊಸ ರೂಲ್ಸ್ (new rules) ಕೂಡ ತರಲಾಗಿದೆ, ಒಬ್ಬ ಬಾಡಿಗೆದಾರ ಒಂದು ಆಸ್ತಿಯಲ್ಲಿ (property) 12 ವರ್ಷಗಳಿಗಿಂತ ಹೆಚ್ಚಿನ ಸಮಯ ವಾಸವಾಗಿದ್ದರೆ ಆತ ಆಸ್ತಿಯ ಮೇಲೆ ಶರತ್ತು ಬದ್ಧ ಹಕ್ಕನ್ನು ಪಡೆಯುತ್ತಾನೆ.

12 ವರ್ಷಗಳ ನಂತರ ಮನೆಯ ಮಾಲೀಕ ಅಥವಾ ಆಸ್ತಿಯ ಮಾಲೀಕ ಬಾಡಿಗೆ ದಾರನಿಗೆ ತನ್ನ ಆಸ್ತಿಯನ್ನು ಹಿಂಪಡೆಯಲು ಕಾನೂನಿನ ಮೊರೆ ಹೋಗಬೇಕು. 12 ವರ್ಷಗಳ ನಂತರ ಎಲ್ಲಾ ಹಿಡುವಳಿದಾರರು ತಾವು ವಾಸಿಸುವ ಸ್ಥಳದ ಅಧಿಕಾರ ಪಡೆಯುತ್ತಾರೆ ಎಂದಲ್ಲ ಆದರೆ ಮಾಲಿಕ 12 ವರ್ಷಗಳ ನಂತರವೂ ಅವರು ಅದೇ ಜಾಗದಲ್ಲಿ ವಾಸಿಸಲು ಬಿಟ್ಟರೆ ಅದರಿಂದ ಸಮಸ್ಯೆ ಅನುಭವಿಸಬೇಕಾಗುವುದಂತೂ ಖಂಡಿತ.

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅವಕಾಶ! ರಾಜ್ಯ ಸರ್ಕಾರದ ಬೀಗ್ ಅಪ್ಡೇಟ್ ಇಲ್ಲಿದೆ

ಯಾವ ಸಂದರ್ಭದಲ್ಲಿ ಹಿಡುವಳಿದಾರನಿಗೆ ಸಿಗುತ್ತೆ ಆಸ್ತಿ:

Rent Houseಒಬ್ಬ ವ್ಯಕ್ತಿ ಬಾಡಿಗೆ ಮನೆಯಲ್ಲಿ ಇದ್ದಾನೆ ಎಂದುಕೊಳ್ಳಿ ಆತ 12 ವರ್ಷಗಳ ಕಾಲ ನಿರಂತರವಾಗಿ ಆ ಮನೆಯಲ್ಲಿಯೇ ಇದ್ದರೆ, ಒಂದು ವೇಳೆ ಒಂದು ತಿಂಗಳ ಮಟ್ಟಿಗೆ ಮನೆಯನ್ನು ಬೇರೆಯವರಿಗೆ ಕೊಟ್ಟರೆ ಅಥವಾ ಸ್ವಲ್ಪ ದಿನದ ಮಟ್ಟಿಗೆ ಬೇರೆಯವರು ಇರಲು ಓನರ್ ಅವಕಾಶ ಮಾಡಿಕೊಟ್ಟರು ಕೂಡ ಅದು 12 ವರ್ಷವನ್ನು ಬ್ರೇಕ್ ಮಾಡುತ್ತೆ.

ಅಂದರೆ ನಿರಂತರವಾಗಿ 12 ವರ್ಷ ಉಳಿದುಕೊಳ್ಳದೆ ಇದ್ದಲ್ಲಿ ಅದು ಹಿಡುವಳಿದಾರನ ಆಸ್ತಿ ಆಗುವುದಿಲ್ಲ. ಇನ್ನು 12 ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಇರುವ ಹಿಡುವಳಿದಾರ ವಿದ್ಯುತ್ ಬಿಲ್ ನೀರಿನ ಬಿಲ್ ಬಾಡಿಗೆ ರಶೀದಿ ಮೊದಲಾದ ದಾಖಲೆಗಳನ್ನು ಹೊಂದಿರಬೇಕು.

ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರಕಾರ 12 ವರ್ಷ ಒಂದು ಜಮೀನಿನಲ್ಲಿ ಇರುವ ವ್ಯಕ್ತಿ ಆ ಜಮೀನಿನ ಮಾಲೀಕನಾಗುತ್ತಾನೆ. ಆಗ ಈ ಷರತ್ತು ಬದ್ಧವಾಗಿ ಮಾಲೀಕ ತನ್ನ ಆಸ್ತಿಯನ್ನು ಬಿಟ್ಟು ಕೊಡಬೇಕಾಗುತ್ತೆ.

ಈ 10 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ

ಯಾರಿಗೆ ಅನ್ವಯವಾಗುತ್ತೆ ಈ ನಿಯಮ

ಇನ್ನು ಯಾವುದೇ ತಡೆಯಿಲ್ಲದೆ ಖಾಸಗಿ ಜಮೀನಿನಲ್ಲಿ (Private Property) ಅಥವಾ ಆಸ್ತಿಯಲ್ಲಿ ಒಬ್ಬ ವ್ಯಕ್ತಿ ಹನ್ನೆರಡು ವರ್ಷಗಳಿಂದ ಉಳಿದುಕೊಂಡಿದ್ದರೆ ಆತ ಆಸ್ತಿಯನ್ನು ತನ್ನದಾಗಿಸಿಕೊಳ್ಳಬಹುದು. ಆದರೆ ಇದು ಕೇವಲ ಖಾಸಗಿ ಜಮೀನಿಗೆ ಮಾತ್ರ ಅನ್ವಯವಾಗುವ ನಿಯಮವಾಗಿದೆ

ಸರ್ಕಾರಿ ಜಮೀನಿನಲ್ಲಿ 12 ವರ್ಷ ಉಳಿದುಕೊಂಡರೆ ಅದು ಆತನ ಆಸ್ತಿ ಆಗುವುದಿಲ್ಲ ಸರ್ಕಾರಿ ಜಮೀನು ತನ್ನದಾಗಿಸಿಕೊಳ್ಳಲು ಒಬ್ಬ ವ್ಯಕ್ತಿ 30 ವರ್ಷ ಆ ಜಮೀನಿನಲ್ಲಿ ಇರಬೇಕಾಗುತ್ತದೆ.

ಇದೇ ನಿಯಮ ಬಾಡಿಗೆ ಮನೆಗಳಿಗೂ (Rented House) ಕೂಡ ಅನ್ವಯವಾಗುತ್ತದೆ. ಒಬ್ಬ ವ್ಯಕ್ತಿ ಹನ್ನೆರಡು ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸವಾಗಿದ್ದರೆ ಆ ಆಸ್ತಿ ವಿಚಾರವಾಗಿ ಏನಾದರೂ ವಿವಾದಗಳು ಬಂದರೆ ಹಿಡುವಳಿದಾರ ಮನೆ ಅಥವಾ ಆಸ್ತಿಯನ್ನು ತನ್ನದಾಗಿಸಿಕೊಳ್ಳಬಹುದು

ನ್ಯಾಯಾಲಯವು ಕೂಡ ಅವರ ಪರವಾಗಿಯೇ ತೀರ್ಪನ್ನು ನೀಡಬಹುದು. ಆದರೆ ಇದಕ್ಕೆ ಸಾಕಷ್ಟು ನಿಯಮಗಳು ಶರತ್ತುಗಳು ಅನ್ವಯವಾಗುತ್ತವೆ ಎಂಬುದನ್ನು ನೆನಪಿಡಿ.

ಬಾಡಿಗೆ ಮನೆಯಲ್ಲಿ ಇರುವವರಿಗೆ ಸಿಹಿ ಸುದ್ದಿ, ಹೊಸ ಮನೆ ಕಟ್ಟಿಕೊಳ್ಳೋಕೆ ಸಿಗುತ್ತೆ ಸಬ್ಸಿಡಿ

ಬಾಡಿಗೆ ಕೊಡುವ ಮುನ್ನ ಎಚ್ಚರ:

ಮಾಲೀಕರು ಮನೆ ಬಾಡಿಗೆ ನೀಡಿ ವಿದೇಶದಲ್ಲಿ ಅಥವಾ ಬೇರೆಲ್ಲೋ ಹೋಗಿ ನೆಲೆಸುತ್ತಾರೆ, ಅಂತಹ ಸಂದರ್ಭದಲ್ಲಿ 12 ವರ್ಷಗಳು ಕಳೆದು ಹೋದರೆ ಮತ್ತೆ ಅವರಿಗೆ ಆಸ್ತಿ ಸಿಗುವುದಿಲ್ಲ. ಅದರಿಂದ ಮನೆಯ ಮಾಲೀಕರು ಬಾಡಿಗೆ ಕೊಡುವಾಗ ಮನೆ ಅಗ್ರಿಮೆಂಟ್ (rent agreement) ನಲ್ಲಿ 11 ತಿಂಗಳ ಅಗ್ರಿಮೆಂಟ್ ಮಾಡಿಕೊಳ್ಳಬೇಕು.

11 ತಿಂಗಳ ಬಳಿಕ ಅದನ್ನು ಮತ್ತೆ ನವೀಕರಿಸಬೇಕು. ಈ ರೀತಿ ಮಾಡುವುದರಿಂದ ನಿರಂತರವಾಗಿ 12 ವರ್ಷಗಳು ಉಳಿದುಕೊಂಡಂತೆ ಆಗುವುದಿಲ್ಲ ಪ್ರತಿ ವರ್ಷವೂ ಹೊಸ ಬಾಡಿಗೆದಾರನಂತೆ ಆ ವ್ಯಕ್ತಿ ಪರಿಗಣಿಸಲ್ಪಡುತ್ತಾನೆ. ಈ ರೀತಿ ಮಾಡುವುದರಿಂದ ಮನೆಮಾಲೀಕರು ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಬಹುದಾಗಿದೆ.

change in rental house rules, Know These Before Give House For Rent

Our Whatsapp Channel is Live Now 👇

Whatsapp Channel

Related Stories