ರಾಜ್ಯದ ಮಹಿಳೆಯರಿಗೆ ಮತ್ತೊಂದು ಗ್ಯಾರಂಟಿ ಯೋಜನೆ; ಸಿಗಲಿದೆ ಉಚಿತ ಹೊಲಿಗೆ ಯಂತ್ರ

ಕೇಂದ್ರ ಸರ್ಕಾರ ಮಹಿಳೆಯರಿಗೆ ಅನುಕೂಲವಾಗುವಂತಹ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಉಚಿತ ಹೋಲಿಗೆ ಯಂತ್ರವನ್ನು (Free sewing machine) ಮಹಿಳೆಯರಿಗೆ ನೀಡುವ ಯೋಜನೆಯು ಒಂದು.

ರಾಜ್ಯ ಸರ್ಕಾರದ ಶಕ್ತಿ ಯೋಜನೆ (Shakti Yojana) ಹಾಗೂ ಗೃಹಲಕ್ಷ್ಮಿ ಯೋಜನೆ (Gruha Lakshmi scheme) ಯಿಂದ ಸಾಕಷ್ಟು ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ.

ಪ್ರತಿ ತಿಂಗಳು ಬಸ್ ವೆಚ್ಚ (ದಿನವೂ ಪ್ರಯಾಣಿಸುವವರಿಗೆ) ಸುಮಾರು 2,000ರೂ.ಗಳಿಗಿಂತ ಹೆಚ್ಚಿಗೆ ಇರುತ್ತೆ, ಅದೇ ರೀತಿ 2000 ಗಳು ಶಕ್ತಿ ಯೋಜನೆಯ ಮೂಲಕ ಉಳಿತಾಯವಾದರೆ ಇನ್ನು ಎರಡು ಸಾವಿರ ರೂಪಾಯಿಗಳು ಉಚಿತವಾಗಿ ಸಿಗುತ್ತಿದೆ

ಹಾಗಾಗಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ (Financial support) ರಾಜ್ಯ ಸರ್ಕಾರದ ಈ ಯೋಜನೆಗಳು ಸಹಾಯಕವಾಗಿರುವುದಂತೂ ಸತ್ಯ. ಇಷ್ಟೇ ಅಲ್ಲ ಈಗ ಕೇಂದ್ರ ಸರ್ಕಾರವು ಕೂಡ ಮಹಿಳೆಯರ ಸ್ವಾವಲಂಬನೆಯ ಜೀವನಕ್ಕೆ (Independent life) ಅನುಕೂಲ ಮಾಡಿಕೊಡುವಂತಹ ಯೋಜನೆಯನ್ನು ಜಾರಿಗೆ ತರುತ್ತಿದೆ.

ರಾಜ್ಯದ ಮಹಿಳೆಯರಿಗೆ ಮತ್ತೊಂದು ಗ್ಯಾರಂಟಿ ಯೋಜನೆ; ಸಿಗಲಿದೆ ಉಚಿತ ಹೊಲಿಗೆ ಯಂತ್ರ - Kannada News

ಅದು ಯಾವ ಯೋಜನೆ, ಇದರಿಂದ ಯಾರಿಗೆಲ್ಲ ಪ್ರಯೋಜನ ಸಿಗಲಿದೆ ಮೊದಲಾದ ವಿಷಯದ ಬಗ್ಗೆ ಇಲ್ಲಿದೆ ಮಾಹಿತಿ.

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅವಕಾಶ! ರಾಜ್ಯ ಸರ್ಕಾರದ ಬೀಗ್ ಅಪ್ಡೇಟ್ ಇಲ್ಲಿದೆ

ಉಚಿತ ಯಂತ್ರ ವಿತರಣೆ: (Free sewing machine)

ಮಹಿಳೆಯರು ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಮಹಿಳೆಯರಿಗೆ ಅನುಕೂಲವಾಗುವಂತಹ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಉಚಿತ ಹೋಲಿಗೆ ಯಂತ್ರವನ್ನು (Free sewing machine) ಮಹಿಳೆಯರಿಗೆ ನೀಡುವ ಯೋಜನೆಯು ಒಂದು. ಪ್ರತಿ ರಾಜ್ಯದಲ್ಲಿ 50,000 ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಉಚಿತ ಹೋಲಿಗೆ ಯಂತ್ರ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು:

free sewing machine from central government*20 ರಿಂದ 40 ವರ್ಷ ವಯಸ್ಸಿನ ಒಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಆರ್ಥಿಕವಾಗಿ ಹಿಂದುಳಿದವರಾಗಿರಬೇಕು, ಭಾರತೀಯ ಪ್ರಜೆ ಆಗಿರಬೇಕು.
*ಅರ್ಜಿ ಸಲ್ಲಿಸುವ ಮಹಿಳೆಯರ ಕುಟುಂಬದ ಆದಾಯ 1,20,000 ಮೀರಬಾರದು.
*ವಿಧವೆ ಮಹಿಳೆಯರು, ಅಂಗವೈಕಲ್ಯತೆ ಹೊಂದಿರುವ ಮಹಿಳೆಯರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು.

ಈ 10 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಬಿಗ್ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ: (apply Online)

https://pmmodiyojana.in/free-silai-machine-yojana/ ಸರ್ಕಾರದ ಅಧಿಕೃತ ವೆಬ್ಸೈಟ್ (Official website) ಆಗಿರುವ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಉಚಿತ ಹೋಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ನಮೂನೆ (Application form) ಕಾಣಿಸುತ್ತದೆ.

ಅದರ ಮೇಲೆ ಕ್ಲಿಕ್ ಮಾಡಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಕೂಡ ನೀಡಿ.

ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ.

ಪ್ರತಿ ರಾಜ್ಯಕ್ಕೆ ಕೇವಲ 50,000 ಮಹಿಳೆಯರು ಮಾತ್ರ ಈ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿದ್ದು ಆದಷ್ಟು ಬೇಗ ಅರ್ಜಿ ಸಲ್ಲಿಸಿ.

ಹೊಸ ರೇಷನ್ ಕಾರ್ಡ್‌ಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್! ಸರ್ಕಾರದ ಮಹತ್ವದ ಆದೇಶ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

ಆದಾಯ ಪ್ರಮಾಣ ಪತ್ರ (Income certificate)
ಆಧಾರ್ ಕಾರ್ಡ್ (Aadhaar card)
ಮೊಬೈಲ್ ಸಂಖ್ಯೆ (Mobile number)
ಪಾಸ್ ಪೋರ್ಟ್ ಅಳತೆಯ ಫೋಟೋ (photo)
ಅಡ್ರೆಸ್ ಪ್ರೂಫ್. (Address proof) ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

Free sewing machine Scheme Details

Follow us On

FaceBook Google News

Free sewing machine Scheme Details