ಈ ರೀತಿ ಮಾಡಿದ್ರೆ ಪ್ರತಿ ತಿಂಗಳು ಸಿಗುತ್ತೆ ಒನ್ ಟು ಡಬಲ್ ಪಿಂಚಣಿ; ಇಂದೇ ಯೋಜನೆಗೆ ಅಪ್ಲೈ ಮಾಡಿ
ನ್ಯಾಷನಲ್ ಪೆನ್ಶನ್ ಸ್ಕೀಮ್ (National pension scheme) ಅಡಿಯಲ್ಲಿ ಹೂಡಿಕೆ ಮಾಡುವುದರಿಂದ ಪ್ರತಿ ತಿಂಗಳು 2 ಲಕ್ಷ ರೂಪಾಯಿಗಳವರೆಗೆ ಪಿಂಚಣಿ ಹಣ ಪಡೆದುಕೊಳ್ಳಬಹುದು.
ನಮ್ಮ ಭವಿಷ್ಯಕ್ಕಾಗಿ ನಾವು ದುಡಿದ ಹಣದಲ್ಲಿ ಸ್ವಲ್ಪವಾದರೂ ಹೂಡಿಕೆ ಮಾಡುತ್ತಾ ಬಂದರೆ ಭವಿಷ್ಯದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆ ಇರುವುದಿಲ್ಲ, ಹಾಗಾಗಿ ಇದಕ್ಕೆ ಪೂರಕವಾಗಿ ಸರ್ಕಾರವು ಕೂಡ ಹಲವಾರು ಹೂಡಿಕೆ (Investment schemes) ಯೋಜನೆಗಳನ್ನು ಪರಿಚಯಿಸಿದೆ. ಸ
ರ್ಕಾರಿ ನೌಕರಿಗಳನ್ನು ಹೊರತುಪಡಿಸಿ ಬೇರೆ ಎಲ್ಲರಿಗೂ ಪಿಂಚಣಿ (Pension) ಸಿಗುವುದಿಲ್ಲ ಹಾಗಾಗಿ ನಮಗೆ ನಮ್ಮ 60 ವರ್ಷದ ನಂತರದ ಜೀವನಕ್ಕೆ ಅಗತ್ಯವಿರುವ ಹಣ ಬರುವಂತೆ ಮಾಡಲು ಕೆಲವು ಯೋಜನೆಗಳಲ್ಲಿ ಹೂಡಿಕೆ (Pension Schemes) ಮಾಡಬೇಕು.
ಇಂತಹ ವಿದ್ಯಾರ್ಥಿನಿಯರಿಗೆ ಸಿಗಲಿದೆ ಸ್ಕಾಲರ್ಶಿಪ್; ವರ್ಷಕ್ಕೆ ₹6 ಸಾವಿರ ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಸಿ
ಅಂಚೆ ಕಚೇರಿಯ ಹೂಡಿಕೆ: (post office investment)
ಬ್ಯಾಂಕ್ (Bank) ಅಥವಾ ಅಂಚೆ ಕಚೇರಿಯಲ್ಲಿ ಹೊಸ ಪಿಂಚಣಿ ಯೋಜನೆಗಳು ಇತ್ತೀಚಿಗೆ ಬಿಡುಗಡೆಯಾಗಿದೆ. ಅದರಲ್ಲೂ ಪೋಸ್ಟ್ ಆಫೀಸ್ನಲ್ಲಿ ಸ್ಟ್ಯಾಂಡ್ ಅಪ್ ಪೆನ್ಶನ್ (stand up pension scheme) ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಯಾರು ಹೂಡಿಕೆ ಮಾಡಬಹುದು?
ಇದು ಹೆಚ್ಚು ಭರವಸೆಯ ಹೂಡಿಕೆ ಎನಿಸಿಕೊಳ್ಳುತ್ತದೆ. ಭಾರತೀಯ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಅಥವಾ ಹಣ ಡೆಪಾಸಿಟ್ (Money deposit) ಇಟ್ಟರೆ ಅದರಿಂದ ಯಾವುದೇ ಅಪಾಯವು ಇಲ್ಲ. ಹಾಗಾಗಿ ನ್ಯಾಷನಲ್ ಪೆನ್ಶನ್ ಸ್ಕೀಮ್ (National pension scheme) ಅಡಿಯಲ್ಲಿ ಹೂಡಿಕೆ ಮಾಡುವುದರಿಂದ ಪ್ರತಿ ತಿಂಗಳು 2 ಲಕ್ಷ ರೂಪಾಯಿಗಳವರೆಗೆ ಪಿಂಚಣಿ ಹಣ ಪಡೆದುಕೊಳ್ಳಬಹುದು.
ಪೋಸ್ಟ್ ಆಫೀಸ್ ಮಾತ್ರವಲ್ಲದೇ ಬ್ಯಾಂಕುಗಳಲ್ಲಿಯೂ ಕೂಡ ನ್ಯಾಷನಲ್ ಪೆನ್ಷನ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಬಹುದು.
ಬ್ಯಾಂಕ್ ಸಾಲ ಪಡೆದು ತೀರಿಸಲಾಗದ ಗ್ರಾಹಕರಿಗೆ ನೆಮ್ಮದಿಯ ವಿಚಾರ! ಹೊಸ ಗೈಡ್ ಲೈನ್ಸ್ ಬಿಡುಗಡೆ
2 ಲಕ್ಷ ಪಿಂಚಣಿ ಪಡೆಯಿರಿ:
60 ವರ್ಷದ ಬಳಿಕ ನಿಮ್ಮ ನಿವೃತ್ತಿ (retirement life) ಜೀವನವನ್ನು ಸುಲಭಗೊಳಿಸಲು ನ್ಯಾಷನಲ್ ಪೆನ್ಷನ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಬಹುದು. ಇದಕ್ಕಾಗಿ 40 ವರ್ಷಗಳ ಕಾಲ ಹೂಡಿಕೆ ಮಾಡಬೇಕು
ನೀವು ಯಾವ ವಯಸ್ಸಿನಲ್ಲಿ ಹೂಡಿಕೆ ಆರಂಭಿಸುತ್ತೀರಿ ಎನ್ನುವುದರ ಆಧಾರದ ಮೇಲೆ ಹೂಡಿಕೆಯ ಮೊತ್ತ ನಿರ್ಧಾರಿತವಾಗಿರುತ್ತದೆ. 18 ವರ್ಷ ಮೇಲ್ಪಟ್ಟವರು ಯಾರು ಬೇಕಾದರೂ ಹೂಡಿಕೆ ಮಾಡಬಹುದು.
ಹೊಸ ವಸತಿ ಯೋಜನೆ! ಬಡವರ ಸ್ವಂತ ಮನೆ ಕನಸನ್ನು ನನಸು ಮಾಡಲು ಹೋರಾಟ ಕೇಂದ್ರ ಸರ್ಕಾರ
ನೀವು ಕಡಿಮೆ ವಯಸ್ಸಿನಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ರೆ ಕಡಿಮೆ ಮೊತ್ತದ ಪ್ರೀಮಿಯಂ (premium payment) ಪಾವತಿ ಮಾಡಬೇಕು. ಹೀಗೆ ಹೂಡಿಕೆ ಮಾಡುತ್ತಾ ಬಂದರೆ ನಲವತ್ತು ವರ್ಷಗಳ ಬಳಿಕ, ಅಂದ್ರೆ ನಿಮಗೆ 60 ವರ್ಷ ದಾಟಿದ ನಂತರ ಎರಡು ಲಕ್ಷ ರೂಪಾಯಿಗಳ ವರೆಗೆ ಪ್ರತಿ ತಿಂಗಳು ಪಿಂಚಣಿ ಬರುವಂತೆ ಮಾಡಿಕೊಳ್ಳಬಹುದು.
ಪ್ರತಿಯೊಬ್ಬರ ನಿವೃತ್ತಿ ಜೀವನವು ಕೂಡ ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ ಸುಲಭವಾಗಿ ಪೆನ್ಷನ್ ಸ್ಕೀಮ್ ನ ಉದ್ದೇಶವಾಗಿದೆ. ನೀವು ಪೋಸ್ಟ್ ಆಫೀಸ್ ಹಾಗೂ ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ಈ ಹೂಡಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.
If you do this, you will get two lakh pension every month