Business News

ಈ ಯೋಜನೆಯಲ್ಲಿ ಪ್ರತಿ ತಿಂಗಳೂ ಸಿಗಲಿದೆ 10 ಸಾವಿರ ರೂಪಾಯಿ ಪಿಂಚಣಿ! ಅರ್ಜಿ ಸಲ್ಲಿಸಿ

ವೃದ್ಧಾಪ್ಯ ಜೀವನ (old age life) ವನ್ನು ಸುಗಮವಾಗಿಸಿಕೊಳ್ಳಲು ನೀವು ಬಯಸುವುದಾದರೆ, ಅಥವಾ ನಿಮ್ಮ ತಂದೆ ತಾಯಿಯ ವೃದ್ಧಾಪ್ಯದ ಸಮಯದಲ್ಲಿ ಆರ್ಥಿಕ ಸಹಾಯವನ್ನು ಮಾಡಲು ನೀವು ಬಯಸಿದರೆ ಈ ಸುದ್ದಿ ನಿಮಗಾಗಿ..

40 ರಿಂದ 80 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 10 ಸಾವಿರಕ್ಕಿಂತ ಹೆಚ್ಚಿನ ಪಿಂಚಣಿ (Pension Scheme) ಪಡೆದುಕೊಳ್ಳಲು ಸಾಧ್ಯವಿದೆ.

8000 will be given along with skill training in this scheme

ಸ್ವಂತ ವ್ಯಾಪಾರಕ್ಕೆ ಸಿಗುತ್ತೆ ಸಾಲ ಸೌಲಭ್ಯ, ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ರೆ ಸಾಕು

ಎಲ್ಐಸಿ ಸರಳ ಪಿಂಚಣಿ ಯೋಜನೆ! (LIC saral pension scheme)

ಹೆಸರೇ ಸೂಚಿಸುವಂತೆ ಅತ್ಯಂತ ಸುಲಭವಾಗಿ ಪಿಂಚಣಿ (pension) ಪಡೆದುಕೊಳ್ಳಲು ಎಲ್ಐಸಿ ಯೋಜನೆ ಆರಂಭಿಸಿದೆ. ಇದರಲ್ಲಿ ನೀವು ಎಷ್ಟು ಬೇಕಾದರೂ ಹೂಡಿಕೆ (Investment) ಮಾಡಬಹುದು

ಆದರೆ ಕೇವಲ ಒಂದೇ ಒಂದು ಪ್ರೀಮಿಯಂ ಪಾವತಿ ಮಾಡಿದ್ರೆ ಸಾಕು, ಮತ್ತೆ ಮತ್ತೆ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ. ನೀವು ಎಷ್ಟು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತೀರೋ ಅಷ್ಟೇ ಉತ್ತಮ ರಿಟರ್ನ್ ಅನ್ನು ಪಿಂಚಣಿ ರೂಪದಲ್ಲಿ ಪಡೆದುಕೊಳ್ಳಬಹುದು.

ಎಲ್ಐಸಿ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

ಒಬ್ಬ ವ್ಯಕ್ತಿ 42 ವರ್ಷ ವಯಸ್ಸಿಗೆ 30 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ ಎಂದು ಭಾವಿಸಿ. ಮಾಸಿಕ 12,388 ರೂಪಾಯಿಗಳನ್ನು ಪಿಂಚಣಿಯಾಗಿ ಪಡೆದುಕೊಳ್ಳಲು ಸಾಧ್ಯ. ಈ ಯೋಜನೆಯಲ್ಲಿ ಮಾಸಿಕ ಸಾವಿರ ರೂಪಾಯಿಗಳಿಂದ ಹಿಡಿದು ಎಷ್ಟು ಬೇಕಾದರೂ ಪಿಂಚಣಿ ಪಡೆದುಕೊಳ್ಳಲು ನೀವು ಹೂಡಿಕೆ ಮಾಡಬಹುದು.

ಈ ಯೋಜನೆಯಲ್ಲಿ ಸಿಗುತ್ತೆ 3,000 ರೂ.! ಮಹಿಳೆ ಮತ್ತು ಪುರುಷರಿಗೂ ಸಿಗುತ್ತೆ ಬೆನಿಫಿಟ್

LIC Policyಆರು ತಿಂಗಳ ನಂತರ ನೀವು ನಿಮ್ಮ ಪಾಲಿಸಿ, surrender ಮಾಡಲು ಬಯಸಿದರೆ ಅದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಪಾಲಿಸಿಯನ್ನು ಪಡೆದ ನಂತರ ಪಾಲಿಸಿದಾರಾ ತನ್ನ ಜೀವಿತಾವಧಿಯವರೆಗೆ ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ.

ಯೋಜನೆಯಲ್ಲಿ ನಾಮಿನಿ ವ್ಯವಸ್ಥೆ ಇದ್ದು ಪಾಲಿಸಿದಾರ ಮರಣ ಹೊಂದಿದರೆ ಆತನ ಹೆಂಡತಿಗೆ ಪಾಲಿಸಿ ಮೊತ್ತವನ್ನು ಕೊಡಲಾಗುತ್ತದೆ. ಆದರೆ ಇದಕ್ಕೆ ಜಂಟಿ ಖಾತೆ ಹೊಂದಿರಬೇಕು. ಆಗ ಹೆಂಡತಿಗೆ ಪಾಲಿಸಿಯ ಸಂಪೂರ್ಣ ಮೊತ್ತವನ್ನು ನೀಡಲಾಗುವುದು.

ಇನ್ಮುಂದೆ ಬ್ಯಾಂಕ್ ಖಾತೆಯಿಂದ 50 ಸಾವಿರಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡೋ ಹಾಗಿಲ್ಲ

ಇನ್ನು ಹೆಚ್ಚಿನ ಮಾಹಿತಿಗಾಗಿ ಎಲ್ಐಸಿ ಏಜೆಂಟ್ (LIC agent) ರನ್ನು ಸಂಪರ್ಕಿಸಿ ಅಥವಾ ಎಲ್ಐಸಿ ಕಚೇರಿಗೆ ಭೇಟಿ ನೀಡಿ.

you will get 10 thousand rupees pension every month In this scheme

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories