ಈ ಬ್ಯಾಂಕ್ ನಲ್ಲಿ ಹಣ ಫಿಕ್ಸೆಡ್ ಇಟ್ಟರೆ ಬಡ್ಡಿಯೇ 5% ಸಿಗಲಿದೆ! ಯಾವ ಬ್ಯಾಂಕ್ ಗೊತ್ತಾ?
- ಹಿರಿಯ ನಾಗರಿಕರಿಗೆ ಎಫ್ ಡಿ ಮೇಲೆ ಶೇಕಡ 5 ಬಡ್ಡಿ
- ಮೂರು ತಿಂಗಳಿಗೆ 9,00,000 ಠೇವಣಿ ಇಟ್ರೆ ಎಷ್ಟು ಆದಾಯ ಬರುತ್ತೆ
- ಹೆಚ್ ಡಿ ಎಫ್ ಸಿ ಬ್ಯಾಂಕ್ ಘೋಷಿಸಿದೆ ಉತ್ತಮ ಎಫ್ ಡಿ ಯೋಜನೆ
Fixed Deposit : ಕಡಿಮೆ ಸಮಯದಲ್ಲಿ ಉತ್ತಮ ಆದಾಯ ಬೇಕು ಎಂದು ಅಂದುಕೊಳ್ಳುವವರಿಗೆ ಬ್ಯಾಂಕ್ ನಲ್ಲಿ ಎಫ್ ಡಿ (FD) ಇಡುವ ಪರಿಪಾಠ ಬಹಳ ಸೂಕ್ತ ಎನಿಸುತ್ತದೆ ಅದರಲ್ಲೂ ಕೆಲವು ಬ್ಯಾಂಕ್ಗಳು ಇತ್ತೀಚಿಗೆ ಹಿರಿಯ ನಾಗರಿಕರು ಇಡುವ ಸ್ಥಿರ ಠೇವಣಿಯ ಮೇಲೆ ಹೆಚ್ಚಿನ ಬಡ್ಡಿದರವನ್ನು ನಿಗದಿಪಡಿಸಿವೆ.
ಅಂತಹ ಬ್ಯಾಂಕ್ಗಳಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ಕೂಡ ಒಂದು.
ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಎಫ್ ಡಿ ಇಟ್ಟರೆ ಉತ್ತಮ ಲಾಭ!
ಹೌದು, ದೇಶದ ಹೆಸರಾಂತ ಬ್ಯಾಂಕ್ಗಳಲ್ಲಿ ಒಂದಾಗಿರುವ ಹೆಚ್ ಡಿ ಎಫ್ ಸಿ 90 ದಿನಗಳವರೆಗೆ ಅಂದರೆ ಮೂರು ತಿಂಗಳವರೆಗೆ ಒಂಬತ್ತು ಲಕ್ಷ ರೂಪಾಯಿಗಳನ್ನು ಠೇವಣಿ ಇಟ್ಟರೆ, ಶೇಕಡ 4. 50 ಬಡ್ಡಿಯನ್ನು ನೀಡುತ್ತದೆ ಅದರಲ್ಲೂ ಹಿರಿಯ ನಾಗರಿಕರಿಗೆ ಇದಕ್ಕಿಂತ ಹೆಚ್ಚಿನ ಬಡ್ಡಿ ಸಿಗುತ್ತದೆ.
ICICI ಬ್ಯಾಂಕ್ ನಲ್ಲಿ 40 ಲಕ್ಷ ಹೋಮ್ ಲೋನ್ ಪಡೆದರೆ EMI ಎಷ್ಟು ಕಟ್ಟಬೇಕಾಗುತ್ತೆ?
ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿ ಸಿಗುತ್ತದೆ!
ಇನ್ನು ಹಿರಿಯ ನಾಗರಿಕರು 90 ದಿನಗಳ ಅವಧಿಗೆ 9 ಲಕ್ಷ ರೂಪಾಯಿಗಳನ್ನು ವರ್ಷಕ್ಕೆ 5% ಬಡ್ಡಿ ದರದಲ್ಲಿ ಸಿಗುವ ಒಟ್ಟು ಆದಾಯ ರೂ 9,11,250. ಅದೇ ರೀತಿ ಸಾಮಾನ್ಯ ನಾಗರಿಕರು ಮೂರು ತಿಂಗಳ ಅವಧಿಗೆ 90 ಲಕ್ಷ ರೂಪಾಯಿಗಳ ಠೇವಣಿ ಇಟ್ಟರೆ 4.5% ಬಡ್ಡಿ ದರದಲ್ಲಿ 9,10,125 ರೂ. ರೂಪಾಯಿಗಳನ್ನು ರಿಟರ್ನ್ ಪಡೆಯಬಹುದು.
ತಮಗೆ ತಕ್ಷಣ ಹಣ ಬೇಡ ಮೂರು ತಿಂಗಳವರೆಗೆ ಕಾಯಲು ಅವಕಾಶವಿದೆ ಎಂದುಕೊಳ್ಳುವವರು ಹೆಚ್ ಡಿ ಎಫ್ ಸಿ ಯ ಇ ಎಫ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸುತ್ತಾರೆ.
ಪ್ರತಿ ತಿಂಗಳು 20 ಸಾವಿರ ಗಳಿಸಬಹುದಾದ ಪೋಸ್ಟ್ ಆಫೀಸ್ ಸ್ಕೀಮ್ ಇದು
ಹಿರಿಯ ನಾಗರಿಕರು ತಮ್ಮ ಆರ್ಥಿಕ ಭದ್ರತೆಗಾಗಿ ಎಫ್ ಡಿ ಯೋಜನೆಯನ್ನು ಆಯ್ದುಕೊಳ್ಳಬಹುದು. ಯಾಕೆಂದರೆ ಇದರಲ್ಲಿ ಮಾರುಕಟ್ಟೆಯ ಅಪಾಯ ಇರುವುದಿಲ್ಲ ಹಾಗೂ ಹೆಚ್ಚು ಸುರಕ್ಷಿತವಾಗಿರುತ್ತದೆ. ನೀವು ಬ್ಯಾಂಕ್ ನಲ್ಲಿ ಸುಖಾಸುಮ್ಮನೆ ಉಳಿತಾಯ ಖಾತೆಯಲ್ಲಿ ಹಣ ಇಡುವುದಕ್ಕಿಂತ ಎಫ್ ಡಿ (Fixed Deposit) ಹೂಡಿಕೆ ಮಾಡಿದ್ರೆ ಉತ್ತಮ ಲಾಭ ಗಳಿಸಬಹುದು.
you will get 5 Percent interest For fixed Deposit in this bank