ಕೋಲ್ಕತ್ತಾ ಮಾಡೆಲ್ಗಳ ಆತ್ಮಹತ್ಯೆ.. ಕಾರಣ ತಿಳಿದರೆ ಶಾಕ್ ಆಗಲೇ ಬೇಕು !

ಕೋಲ್ಕತ್ತಾ: ಕೋಲ್ಕತ್ತಾದ ಇಬ್ಬರು ಮಾಡೆಲ್ಗಳಾದ ಮಂಜುಷಾ ನಿಯೋಗಿ ಮತ್ತು ಬಿದಿಶಾ ಡಿ ಮಜುಂದಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿದಿಶಾ ಆತ್ಮಹತ್ಯೆ ಮಾಡಿಕೊಂಡ ಎರಡು ದಿನಗಳ ನಂತರ ಮಂಜೂಷಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಬ್ಬರಿಗೂ ಆತ್ಮಹತ್ಯೆಗೆ ಸಂಬಂಧವಿದೆಯೇ ?
ಮಂಜುಷಾ ಆತ್ಮಹತ್ಯೆಗೆ ಆಕೆಯ ತಾಯಿ ಪ್ರತಿಕ್ರಿಯಿಸಿದ್ದಾರೆ. ಮಂಜುಷಾ ಮತ್ತು ಬಿದಿಶಾ ಒಟ್ಟಿಗೆ ವಾಸಿಸಲು ಬಯಸಿದ್ದರು. ಈ ಪ್ರಸ್ತಾವನೆಯನ್ನು ಮಂಜುಷಾ ಮುಂದಿಟ್ಟಾಗ ಬೈದಿದ್ದೆವು ಎಂದು ತಾಯಿ ತಿಳಿಸಿದ್ದಾರೆ. ಈ ವಿಚಾರದಲ್ಲಿ ಗಲಾಟೆ ಸಹ ನಡೆದಿತ್ತು ಎಂದು ಹೇಳಿದರು. ಬಿದಿಶಾ ಜತೆ ಸದಾ ಫೋನ್ನಲ್ಲಿ ಮಾತನಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಆದರೆ, ಮಂಜುಷಾ ಆತ್ಮಹತ್ಯೆಯಿಂದ ತೀವ್ರ ನೊಂದಿದ್ದಾಳೆ ಎಂದು ಬಿದಿಶಾ ತಾಯಿ ಹೇಳಿದ್ದಾರೆ. ಈ ನಡುವೆ ಮಂಜುಷಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
Kolkata Models Suicide Case
TRENDING ARTICLES1 / 5
ಇಂದಿನ ದಿನ ಭವಿಷ್ಯ: 12-11-2026, ಗುರುವಾರ
Read the story
ಹಾಸನಾಂಬೆ ಜಾತ್ರೆಗೆ ತೆರೆ; ಮತ್ತೆ ದೇವಿ ದರ್ಶನಕ್ಕೆ ಒಂದು ವರ್ಷ ಕಾಯಬೇಕು
Read the story
ನಮಗೂ 3,600 ದರ ನೀಡಿ; ಹಾವೇರಿ ಕಬ್ಬು ಬೆಳೆಗಾರರ ಪಟ್ಟು
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಗುಡ್ ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ
Read the story



