ದಿನ ಭವಿಷ್ಯ 27 ನವೆಂಬರ್ 2026, ಶುಕ್ರವಾರ

Today Horoscope: ಇಂದು ಕೆಲವು ರಾಶಿಗಳಿಗೆ ಧನಲಾಭ ಮತ್ತು ಉದ್ಯೋಗದಲ್ಲಿ ಪ್ರಗತಿಯ ಯೋಗವಿದ್ದರೆ, ಇನ್ನು ಕೆಲವರಿಗೆ ಆರೋಗ್ಯ, ಕುಟುಂಬ ಹಾಗೂ ಹಣಕಾಸಿನ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯವಾಗಲಿದೆ.

Today Horoscope: ಈ ದಿನ ಕೆಲವು ರಾಶಿಗಳಿಗೆ ಅದೃಷ್ಟ, ಧನಲಾಭದ ಯೋಗ; ಇಲ್ಲಿದೆ ಸಂಪೂರ್ಣ ಭವಿಷ್ಯ: ದಿನ ಭವಿಷ್ಯ 27-11-2026: ಶುಭಫಲಗಳ ಯೋಗ! ಈ ರಾಶಿಗಳ ಹೆಸರು, ಗೌರವ ಹಾಗೂ ಪ್ರತಿಷ್ಠೆ ಹೆಚ್ಚಳ

ಮೇಷ: ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದ್ದು, ಹೊಸ ಕೆಲಸಗಳಲ್ಲಿ ಅಡೆತಡೆಗಳ ನಡುವೆಯೂ ಯಶಸ್ಸು ಸಿಗಲಿದೆ. ಹಣಕಾಸಿನ ವ್ಯವಹಾರ ಮತ್ತು ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ.

ವೃಷಭ: ಕುಟುಂಬದವರ ಬೆಂಬಲ ಸಿಗಲಿದ್ದು, ಅನಿರೀಕ್ಷಿತ ಖರ್ಚುಗಳಿಂದ ಆರ್ಥಿಕ ಒತ್ತಡ ಎದುರಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕೆಲಸದ ಒತ್ತಡ ಹೆಚ್ಚಾಗಬಹುದು.

ಮಿಥುನ: ಅನಿರೀಕ್ಷಿತ ಧನಲಾಭದ ಜೊತೆಗೆ ಹೊಸ ವಸ್ತು, ವಾಹನ ಖರೀದಿಸುವ ಯೋಗವಿದೆ. ಶುಭಕಾರ್ಯಗಳು ಕೈಗೂಡಲಿದ್ದು, ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ.

ಕರ್ಕಾಟಕ: ಕುಟುಂಬದಲ್ಲಿ ಸಂತೋಷ ನೆಲೆಸಲಿದ್ದು, ಕೈಗೊಂಡ ಕೆಲಸಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಅನಿರೀಕ್ಷಿತ ಹಣ ಲಭಿಸುವುದರೊಂದಿಗೆ ಶುಭ ಸುದ್ದಿಗಳು ಸಂತಸ ತರಲಿವೆ.

ಸಿಂಹ: ಮನೆ ನಿರ್ಮಾಣದ ಪ್ರಯತ್ನಗಳಿಗೆ ಅನುಕೂಲವಾಗಲಿದ್ದು, ಹಳೆಯ ಸಾಲದ ಹೊರೆ ಕಡಿಮೆಯಾಗಬಹುದು. ಕುಟುಂಬದಲ್ಲಿ ನೆಮ್ಮದಿ ಹೆಚ್ಚಾಗಿ, ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ.

ಕನ್ಯಾ: ಹೊಸ ಕೆಲಸ ಆರಂಭಿಸುವಾಗ ಅಡೆತಡೆಗಳು ಎದುರಾಗಬಹುದು, ಆದ್ದರಿಂದ ಆತುರದ ನಿರ್ಧಾರ ಬೇಡ. ಕುಟುಂಬದ ವಿಚಾರಗಳಲ್ಲಿ ತಾಳ್ಮೆ ಇರಲಿ, ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ತುಲಾ: ಕಲಾ ಮತ್ತು ಮಾಧ್ಯಮ ಕ್ಷೇತ್ರದವರಿಗೆ ಹೊಸ ಅವಕಾಶಗಳು ದೊರೆಯಲಿವೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗಿ, ಸಮಾಜದಲ್ಲಿ ಗೌರವ ಮತ್ತು ಮನ್ನಣೆ ಲಭಿಸಲಿದೆ.

ವೃಶ್ಚಿಕ: ಸಾಲ ಪಡೆಯುವ ಪ್ರಯತ್ನಗಳಿಗೆ ಉತ್ತಮ ಸ್ಪಂದನೆ ಸಿಗಬಹುದು, ಆದರೆ ಕೌಟುಂಬಿಕ ಚಿಂತೆ ಕಾಡಬಹುದು. ಆರೋಗ್ಯದ ಬಗ್ಗೆ ಗಮನವಿರಲಿ, ಮಾತಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

ಧನುಸ್ಸು: ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ಅವಕಾಶಗಳು ಒದಗಿಬರಲಿವೆ, ಆದರೆ ಅನಿರೀಕ್ಷಿತ ಖರ್ಚು ಹೆಚ್ಚಾಗಬಹುದು. ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಿ.

ಮಕರ: ವೃತ್ತಿಯಲ್ಲಿ ಸ್ಥಳ ಬದಲಾವಣೆಯ ಅವಕಾಶ ಸಿಗಬಹುದು, ಆದರೆ ನಿರ್ಧಾರಗಳಲ್ಲಿ ಗೊಂದಲ ಉಂಟಾಗಬಹುದು. ಅನಿರೀಕ್ಷಿತ ಖರ್ಚು ಎದುರಾಗುವ ಸಾಧ್ಯತೆ ಇರುವುದರಿಂದ ಸಾಲದ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಕುಂಭ: ಸಮಾಜದಲ್ಲಿ ಗೌರವ ಹೆಚ್ಚಿಸುವ ಪ್ರಯತ್ನಗಳು ಫಲ ನೀಡಲಿವೆ, ಆದರೆ ಕೆಲಸಗಳಲ್ಲಿ ವಿಳಂಬವಾಗಬಹುದು. ಕುಟುಂಬದ ಚಿಂತೆ ಮತ್ತು ಟೀಕೆಗಳ ನಡುವೆಯೂ ತಾಳ್ಮೆಯಿಂದ ಮುನ್ನಡೆಯಿರಿ.

ಮೀನ: ಹಣಕಾಸಿನಲ್ಲಿ ಉತ್ತಮ ಬೆಳವಣಿಗೆ ಕಂಡುಬರಲಿದ್ದು, ಅನಿರೀಕ್ಷಿತ ಧನಲಾಭದ ಯೋಗವಿದೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗಿ, ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ವೃದ್ಧಿಯಾಗಲಿದೆ.

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories