ಮಹಿಳೆಯರ ಸೊಂಟದ ಸುತ್ತಳತೆ ಹೆಚ್ಚಳಕ್ಕೆ ಕಾರಣ ಆಲೂಗಡ್ಡೆ

eating potatoes was increase in waist circumference in women

ಮಹಿಳೆಯರ ಸೊಂಟದ ಸುತ್ತಳತೆ ಹೆಚ್ಚಳಕ್ಕೆ ಕಾರಣ ಆಲೂಗಡ್ಡೆ – eating potatoes was increase in waist circumference in women

[story-lines]

ಮಹಿಳೆಯರ ಸೊಂಟದ ಸುತ್ತಳತೆ ಹೆಚ್ಚಳಕ್ಕೆ ಕಾರಣ ಆಲೂಗಡ್ಡೆ

ಆಲೂಗಡ್ಡೆ ಪ್ರಪಂಚದಾದ್ಯಂತ ವಿವಿಧ ತಿನಿಸುಗಳಲ್ಲಿ ಸೇವಿಸುವ  ಬಹುಮುಖ ಮೂಲ ತರಕಾರಿ ಆಗಿದೆ. ಅನೇಕ ಜನರು ತರಕಾರಿಗಳು ಆರೋಗ್ಯಕರವೆಂದು ಪರಿಗಣಿಸಿದರೆ, ಆಲೂಗಡ್ಡೆ ಕೆಲವು ದುಷ್ಪರಿಣಾಮಗಳನ್ನೂ ನೀಡುತ್ತದೆ. ಈ ಬಗ್ಗೆ ತಿಳಿದ ಅನೇಕ ಜನರು ತಮ್ಮ ಸೇವನೆಯನ್ನು ಸೀಮಿತಗೊಳಿಸಿದ್ದಾರೆ.

ಆಲೂಗಡ್ಡೆಯನ್ನು ವಿವಿಧ ಭಕ್ಷ್ಯಗಳಲ್ಲಿ ಬಳಸುತ್ತೇವೆ. ಆದರೆ ಆಲೂಗಡ್ಡೆ ಅತಿಯಾಗಿ ಸೇವನೆ, ಅಥವಾ ಸಾಮಾನ್ಯವಾಗಿ ಆಲೂಗಡ್ಡೆಯಿಂದ ಮಾಡಿ ಸಂಸ್ಕರಿಸಿದ ಆಹಾರಗಳು ಹೆಂಗಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಲೂಗಡ್ಡೆ ಸೇವನೆಯಿಂದ ಮಹಿಳೆಯರ ಸುಂದರ ಆಕಾರ ಕೆಡುತ್ತದೆ.

ಆಲೂಗಡ್ಡೆ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು

ಕೆಲವು ಅಧ್ಯಯನಗಳು ಆಲೂಗಡ್ಡೆ ಮತ್ತು ಆಲೂಗಡ್ಡೆ ಉತ್ಪನ್ನಗಳು ತೂಕವನ್ನು ಹೆಚ್ಚಿಸುತ್ತದೆ ಎಂದು ಸಾಭೀತು ಪಡಿಸಿದೆ. ಆಲೂಗಡ್ಡೆ ತಿನ್ನುವಿಕೆಯು ಮಹಿಳೆಯರ ಸೊಂಟದ ಸುತ್ತಳತೆ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಆಲೂಗಡ್ಡೆ ಮತ್ತು ಸಂಸ್ಕರಿಸಿದ ಆಲೂಗಡ್ಡೆ ಚಿಪ್ಸ್ ತೂಕ ಹೆಚ್ಚಾಗುವಲ್ಲಿ ಕಾರಣವಾಗುತ್ತದೆ. ಮಿತವಾದ ಸೇವನೆ ಇದ್ದಲ್ಲಿ ಯಾವುದೇ ಪರಿಣಾಮಗಳು ಎದುರಾಗುವುದಿಲ್ಲ , ಆದರೆ ಆಲೂ ಚಿಪ್ಸ್ ಪ್ರಿಯರು ಸಮಸ್ಯೆಯನ್ನು ಎದುರಿಸ ಬೇಕಾಗುತ್ತದೆ. ಸಂಶೋಧನೆಯ ಪ್ರಕಾರ ಮಹಿಳೆಯರ ಅಧಿಕ ತೂಕ ಹಾಗೂ ಸೊಂಟದ ಸುತ್ತಳತೆ ಹೆಚ್ಚಲು ಆಲೂಗಡ್ಡೆ ಸಹ ಮೂಲಕಾರಣ.

ತೂಕದ ಮೂಲವನ್ನು ಲೆಕ್ಕಿಸದೆ ಆಲೂಗಡ್ಡೆ ಸೇವಿಸಿದರೆ ತೂಕ ಹೆಚ್ಚಾಗಬಹುದು. ಮಿತವಾಗಿ ಮತ್ತು ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದಾಗ ಯಾವುದೇ ಅಡ್ಡಪರಿಣಾಮಗಳು ಎದುರಾಗುವುದಿಲ್ಲ.

ಮಿತವಾಗಿ ಸೇವಿಸಿದಾಗ, ಆಲೂಗಡ್ಡೆ ನಿಮ್ಮ ಆಹಾರಕ್ಕೆ ಅತ್ಯುತ್ತಮವಾದ ಕೊಡುಗೆಯಾಗಿದೆ. ಅವು ಉತ್ತಮ ಪ್ರಮಾಣದ ಫೈಬರ್ ಮತ್ತು ಪೌಷ್ಠಿಕಾಂಶಗಳನ್ನು ಹೊಂದಿರುತ್ತವೆ.////

Web Title : ಮಹಿಳೆಯರ ಸೊಂಟದ ಸುತ್ತಳತೆ ಹೆಚ್ಚಳಕ್ಕೆ ಕಾರಣ ಆಲೂಗಡ್ಡೆ – eating potatoes was increase in waist circumference in women