ಬಿಪಿ (ರಕ್ತದೊತ್ತಡ) ಹೆಚ್ಚಾಗಿದೆಯಾ ? ಹಾಗಾದ್ರೆ ಹೀಗೆ ಮಾಡಿ ನೋಡಿ

Is Your Blood Pressure Increased? then do this

ಬಿಪಿ (ರಕ್ತದೊತ್ತಡ) ಹೆಚ್ಚಾಗಿದೆಯಾ ? ಹಾಗಾದ್ರೆ ಹೀಗೆ ಮಾಡಿ ನೋಡಿ – Is Your Blood Pressure Increased? then do this – Kannada News Today

ಇತ್ತೀಚಿನ ದಿನಮಾನಗಳಲ್ಲಿ ಒಂದಿಲ್ಲೊಂದು ಕಾಯಿಲೆಗಳು ನಮ್ಮ ದೇಹದಲ್ಲಿ ಮನೆ ಮಾಡಿರುತ್ತವೆ. ಇವುಗಳಿಗೆಲ್ಲ ಕಾರಣ ಒತ್ತಡ, ಉಪಹಾರದಲ್ಲಿನ ಬದಲಾವಣೆ, ಜೀವನ ಶೈಲಿಯಲ್ಲಿನ ಬದಲಾವಣೆ ಹಾಗು ಇನ್ನು ಅನೇಕ ಕಾರಣಗಳಿಂದಾಗಿ ಹಲವಾರು ಕಾಯಿಲೆಗಳು ಬರುತ್ತವೆ.

ಇತ್ತೀಚಿನ ದಿನಗಳಲ್ಲಿ ಎಲ್ಲರನ್ನು ಬಿಡದೆ ಕಾಡುತ್ತಿರುವ ಹಲವು ಕಾಯಿಲೆಗಳಲ್ಲಿ ಬ್ಲೇಡ್ ಪ್ರಜೆರ್ ಕೂಡ ಒಂದು. ಈ ಬಿಪಿ ಹೆಚ್ಚಾದರೆ ಹೇಗೆ ಅದನು ನಿಯಂತ್ರಿಸಬಹುದು ಎಂಬುದಕ್ಕೆ ಇಲ್ಲಿದೆ ಉಪಾಯ….

ಬೆಳ್ಳುಳ್ಳಿ ಸಹ ರಕ್ತದೊತ್ತಡ ನಿಯಂತ್ರಿಸುತ್ತದೆ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಎಸಳು ಬೆಳ್ಳುಳ್ಳಿ ಸೇವಿಸಿ. ಇದು ಹೈ ಬಿ ಪಿ ಯನ್ನು ನಿಯಂತ್ರಣದಲ್ಲಿಡುತ್ತದೆ. ಹಾಗೂ ಅತಿಯಾಗಿ ಸೇವಿಸಿದರೆ ನಿಮ್ಮ ಹೊಟ್ಟೆ ಸಂಬಂದಿ ಸಮಸ್ಯೆ ಉಂಟಾಗಬಹುದು, ಒಂದು ಅಥವಾ ಎರಡು ಎಸಳು ಮಾತ್ರ ಸೇವಿಸಿ.

ರಕ್ತದೊತ್ತಡ ನಿಂಬೆ ಹಣ್ಣಿನ ಜ್ಯೂಸ್ ನಿಂದ ನಿಯಂತ್ರಣಗೊಳ್ಳುತ್ತದೆ.

ನಿಂಬೆ ಹಣ್ಣಿನ ಜ್ಯೂಸ್ ನ ಸೇವನೆಯಿಂದ ಹೈ ಬಿಪಿ ಯಿಂದ ಆಗುವ ಸ್ಕಿನ್ ರೆಡ್ ನೆಸ್, ಟೆನ್ಷನ್, ಗಾಬರಿ ನಿಯಂತ್ರಣವಾಗುತ್ತದೆ. ಹಾಗೂ ನಿಂಬೆಹಣ್ಣಿನ ಆರೋಗ್ಯದ ಅಂಶಗಳು ನಮ್ಮನ್ನು ಒತ್ತಡದಿಂದ ಮುಕ್ತಿಗೊಳಿಸುತ್ತದೆ.

  • ಓಟ್ಸ್ ನಲ್ಲಿ ಯತ್ತೇಚ್ಛವಾಗಿಯೋ ಫೈಬರ್ ಇರುವುದರಿಂದ ಇದು ಬಿಪಿ ನ ಕಂಟ್ರೋಲ್ ಮಾಡುತ್ತದೆ.
  • ಒಮೇಗಾ 3 : ಯತ್ತೇಚ್ಛವಾಗಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿ ಅಂದರೆ ಮೊಟ್ಟೆ, ಮೀನು, ವಲ್ ನಟ್ಸ್, ಪ್ಲೆಕ್ಸ್ ಸೀಡ್ಸ್, ಸೊಪ್ಪು, ಕುಂಬಳಕಾಯಿ. ಹಾಗೆಯೆ ಪ್ರತಿ ದಿನ ಸರಳ ವ್ಯಾಯಾಮ ಮಾಡಿ, ಸುಮದುರ ಸಂಗೀತ ಕೇಳಿ, ಪಾಸಿಟಿವ್ ಆಗಬಹುದು.