ಸ್ವಂತ ಮನೆ ಇಲ್ಲದವರಿಗೆ ಮನೆ; ಫಲಾನುಭವಿಗಳ ಹೊಸ ಪಟ್ಟಿ ಬಿಡುಗಡೆ! ನೀವು ಅರ್ಜಿ ಹಾಕಿಲ್ವಾ

ಕೆಲವರು ಆರ್ಥಿಕವಾಗಿ ಸಬಲವಾಗಿದ್ದು ಹೋಮ್ ಲೋನ್ (Home Loan) ಮೂಲಕ ಮನೆ ಕಟ್ಟಿಕೊಳ್ಳುತ್ತಾರೆ. ಆದ್ರೆ ಬಡವರಿಗೆ ಹೇಗೆ ಸಿಗಲು ಸಾಧ್ಯ ಲೋನ್ (Loan).

ತಮ್ಮದೇ ಆಗಿರುವ ಸ್ವಂತ ಸೋರು (Own House) ನಿರ್ಮಸಿಕೊಳ್ಳುವ ಕನಸು ಪ್ರತಿಯೊಬ್ಬರಿಗೂ ಇರುತ್ತದೆ, ಆದರೆ ಎಲ್ಲರೂ ಅದನ್ನು ಸುಲಭವಾಗಿ ಈಡೇರಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವರು ಆರ್ಥಿಕವಾಗಿ ಸಬಲವಾಗಿದ್ದು ಹೋಮ್ ಲೋನ್ (Home Loan) ಮೂಲಕ ಮನೆ ಕಟ್ಟಿಕೊಳ್ಳುತ್ತಾರೆ. ಆದ್ರೆ ಬಡವರಿಗೆ ಹೇಗೆ ಸಿಗಲು ಸಾಧ್ಯ ಲೋನ್ (Loan).

ಇದೇ ಕಾರಣಕ್ಕೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಗೆ ಬಂದಿರುವುದು. ಈ ಯೋಜನೆಯ ಮೂಲಕ ನಿರ್ಗತಿಕರು ಕೂಡ ಸ್ವಂತ ಸೂರು (Own House) ನಿರ್ಮಿಸಿಕೊಳ್ಳಬೇಕು ಎನ್ನುವುದು ಸರ್ಕಾರದ ಕನಸು.

ಗೃಹಿಣಿಯರು ಪ್ರತಿ ತಿಂಗಳು 20 ಸಾವಿರ ಗಳಿಸುವ ಅವಕಾಶ! ಕೇಂದ್ರ ಸರ್ಕಾರದ ಬಂಪರ್ ಯೋಜನೆ

ಸ್ವಂತ ಮನೆ ಇಲ್ಲದವರಿಗೆ ಮನೆ; ಫಲಾನುಭವಿಗಳ ಹೊಸ ಪಟ್ಟಿ ಬಿಡುಗಡೆ! ನೀವು ಅರ್ಜಿ ಹಾಕಿಲ್ವಾ - Kannada News

ಪ್ರಧಾನ ಮಂತ್ರಿ ಆವಾಸ್ ಯೋಜನೆ!

ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ (pm Narendra Modi) ಅವರ ಕನಸಿನ ಯೋಜನೆ ಆಗಿರುವ ಪಿಎಂ ಆವಾಸ್ ಯೋಜನೆ (PM Aawas Yojana) ಅಡಿಯಲ್ಲಿ 1.19 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದೆ, ಅವುಗಳಲ್ಲಿ 75 ಲಕ್ಷ ಮನೆಗಳು ಫಲಾನುಭವಿಗಳ ಕೈ ಸೇರಿವೆ. ಸದ್ಯ ಪಿ ಎಂ ಎ ವೈ ಯೋಜನೆಯ ಅಡಿಯಲ್ಲಿ ಇಂಥವರಿಗೆ ಮನೆ ನೀಡಲಾಗುವುದು.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಯಾರು ಫಲಾನುಭವಿಗಳು? (Who can get pm aawas home)

ಮೂರು ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಯೋಜನೆಯಲ್ಲಿ ಅರ್ಜಿ ಸಲ್ಲಿಸಿದವರಲ್ಲಿ ಯಾರಿಗೆ ಮನೆ ಮಂಜೂರಾಗುತ್ತದೆಯೋ ಅಂತವರಿಗೆ ಮೂರು ಕಂತುಗಳಲ್ಲಿ ಹಣ ನೀಡಲಾಗುವುದು, ಮೊದಲ ಕಂತಿನಲ್ಲಿ 50,000 ಎರಡನೇ ಕಂತಿನಲ್ಲಿ 1.50 ಲಕ್ಷ ರೂಪಾಯಿಗಳು ಹಾಗೂ ಮೂರನೇ ಕಂತಿನಲ್ಲಿ 50,000ಗಳನ್ನು ನೀಡಲಾಗುವುದು.

ಚಿನ್ನದ ಬೆಲೆ ಸತತ ಏರಿಳಿತ! ಬೆಂಗಳೂರು ಸೇರಿದಂತೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ ಗೊತ್ತಾ

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

PM Aawas Yojanaನೀವು ಆನ್ಲೈನ್ (online application) ಮೂಲಕವೇ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. pmaymis.gov.in ಈ ವೆಬ್ಸೈಟ್ ಗೆ ಲಾಗಿನ್ ಆಗಿ ನೀವು ಅರ್ಜಿ ಸಲ್ಲಿಸಬಹುದಾಗಿದೆ.

*ಸಿಟಿಜನ್ ಅಸೆಸ್ಮೆಂಟ್ (citizen assessment) ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಕ್ಲಿಕ್ ಮಾಡಿ.

*ಅಲ್ಲಿ ಕೇಳಿದ ಮಾಹಿತಿಯನ್ನು ಭರ್ತಿ ಮಾಡಿ. ನಂತರ ಅರ್ಜಿ ಸಲ್ಲಿಕೆ ಮಾಡಬೇಕು.

*ಅರ್ಜಿ ಸಲ್ಲಿಕೆ ಮಾಡಿದ ನಂತರ ನಿಮಗೆ ಒಂದು ಅಪ್ಲಿಕೇಶನ್ ಸಂಖ್ಯೆ ಸಿಗುತ್ತದೆ. ನಂತರ ನೀವು ಅರ್ಜಿ ಸಲ್ಲಿಕೆ ಕಂಪ್ಲೀಟ್ ಮಾಡಿಕೊಳ್ಳಬಹುದು.

ನಿಮ್ಮ ಮಗಳ ಮದುವೆ ವಯಸ್ಸಿಗೆ 25 ಲಕ್ಷ ಸಿಗುವ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

PM ಅವಾಸ್ ಯೋಜನೆಗೆ ನೀವು ಅರ್ಹರು ಅಲ್ಲವೋ ಚೆಕ್ ಮಾಡಿಕೊಳ್ಳಿ!

* ಮೊದಲು ಸಿಟಿಜನ್ ಅಸಿಸ್ಮೆಂಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

*ನಂತರ ಟ್ರ್ಯಾಕ್ ಯುವರ್ (track your assessment) ಅಸೆಸ್ಮೆಂಟ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

*ನಂತರ ನೋಂದಣಿ ಸಂಖ್ಯೆಯನ್ನು ಹಾಕಿ ಅಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಬೇಕು.

*ಇಲ್ಲಿ ನೀವು ವಾಸಿಸುವ ಸ್ಥಳ ರಾಜ್ಯ ಜಿಲ್ಲೆ ಹೆಸರು ವಿಳಾಸ ಹೀಗೆ ಮೊದಲಾದ ಮಾಹಿತಿಗಳನ್ನು ಸಲ್ಲಿಸ ಬೇಕಾಗುತ್ತದೆ. ಎಲ್ಲಾ ಸರಿಯಾದ ಮಾಹಿತಿಗಳನ್ನು(documentation) ನೀಡಿದ ನಂತರ ನೀವು ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಹರೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.

A home for the homeless, Release of new list of beneficiaries

Follow us On

FaceBook Google News

A home for the homeless, Release of new list of beneficiaries