ಬಿಗ್ ರಿಲೀಫ್, ಇನ್ಮುಂದೆ ಈ ಕೆಲಸಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ! ಕೇಂದ್ರದ ಮಹತ್ವ ನಿರ್ಧಾರ

ನೀವು ಒಂದು ಡ್ರೈವಿಂಗ್ ಲೈಸೆನ್ಸ್ (driving licence) ಪಾಸ್ಪೋರ್ಟ್ (passport) ಅಥವಾ ಯಾವುದೇ ಸರ್ಟಿಫಿಕೇಟ್ ಪಡೆದುಕೊಳ್ಳುತ್ತಿದ್ದರು ಕೂಡ ಮೂಲ ಪ್ರಮಾಣ ಪತ್ರ ಆಧಾರ್ ಕಾರ್ಡ್ (Aadhaar card) ಆಗಿರಲೇಬೇಕು.

ಆಧಾರ್ ಕಾರ್ಡ್ (Aadhaar card) ಭಾರತೀಯ ಪ್ರತಿಯೊಬ್ಬ ನಾಗರಿಕನಿಗೂ ಪ್ರಮುಖವಾಗಿ ಬೇಕಾಗಿರುವ ಗುರುತಿನ ಚೀಟಿಯಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಹಣಕಾಸಿನ ವ್ಯವಹಾರ ಮಾಡಲು ಸಾಧ್ಯವಿಲ್ಲ

ನೀವು ಒಂದು ಡ್ರೈವಿಂಗ್ ಲೈಸೆನ್ಸ್ (driving licence) ಪಾಸ್ಪೋರ್ಟ್ (passport) ಅಥವಾ ಯಾವುದೇ ಸರ್ಟಿಫಿಕೇಟ್ ಪಡೆದುಕೊಳ್ಳುತ್ತಿದ್ದರು ಕೂಡ ಮೂಲ ಪ್ರಮಾಣ ಪತ್ರ ಆಧಾರ್ ಕಾರ್ಡ್ (Aadhaar card) ಆಗಿರಲೇಬೇಕು.

ನರೇಂದ್ರ ಮೋದಿಜಿ ಬಳಸುವ ಮೊಬೈಲ್ ಯಾವುದು ಗೊತ್ತಾ? ದುಬಾರಿ ಅಲ್ಲ, ಆದ್ರೂ ನಾವು ನೀವು ಖರೀದಿಸೋಕೆ ಆಗಲ್ಲ

ಬಿಗ್ ರಿಲೀಫ್, ಇನ್ಮುಂದೆ ಈ ಕೆಲಸಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ! ಕೇಂದ್ರದ ಮಹತ್ವ ನಿರ್ಧಾರ - Kannada News

ಆಧಾರ್ ಕಾರ್ಡ್, ಚಿಕ್ಕ ಮಕ್ಕಳಿಂದ ವಯಸ್ಸಾದವರವರೆಗೂ ಕೂಡ ಬೇಕೇ ಬೇಕಾಗಿರುವ ಪ್ರಮುಖ ಗುರುತಿನ ದಾಖಲೆ ಆಗಿದೆ. ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ (Bank Account) ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು

ಒಂದು ವೇಳೆ ಆಧಾರ್ ಲಿಂಕ್ (Aadhaar link) ಆಗದೆ ಇದ್ದ ಪಕ್ಷದಲ್ಲಿ ನೀವು ಆ ಬ್ಯಾಂಕ್ ಅಕೌಂಟ್ (bank account) ನಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ನಾವು ಪ್ರತಿಯೊಂದು ಆಧಾರ್ ಕಾರ್ಡನ್ನೇ ನಮ್ಮ ‘ಆಧಾರ’ವನ್ನಾಗಿ ಬಳಸುತ್ತೇವೆ

ಈ ಕೆಲಸಕ್ಕೆ ಬೇಕಾಗಿಲ್ಲ ಆಧಾರ್ ಕಾರ್ಡ್

ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಪ್ರಕಟಣೆಯ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ಕೂಡ ಜನನ ಪ್ರಮಾಣ ಪತ್ರ (birth certificate) ಹೊಂದಿರುವುದು ಕಡ್ಡಾಯವಾಗಿದೆ. ಇನ್ನು ಮುಂದೆ ನಿಮ್ಮ ಎಲ್ಲಾ ಕೆಲಸಗಳಿಗೂ ಆಧಾರ್ ಕಾರ್ಡ್ ಅನ್ನೇ ಗುರುತಿನ ದಾಖಲೆಯಾಗಿ ನೀಡಬೇಕಾಗಿಲ್ಲ. ಅದರ ಬದಲು ಜನನ ಪ್ರಮಾಣ ಪತ್ರವನ್ನು ದಾಖಲೆಯಾಗಿ ಕೊಡಬಹುದು.

ಮಹಿಳೆಯರಿಗೆ ತಿಂಗಳಿಗೆ ₹2500, ಉಚಿತ ಬಸ್ ಪ್ರಯಾಣ, ಜೊತೆಗೆ ಗ್ಯಾಸ್ ಸಿಲಿಂಡರ್; ಸೋನಿಯಾ ಗಾಂಧಿ

ಈ ಒಂದು ಕೆಲಸಕ್ಕೆ ಆಧಾರ್ ಕಾರ್ಡ್ ಬೇಡ

Aadhaar Cardಜನನ ಪ್ರಮಾಣ ಪತ್ರ ಪ್ರತಿಯೊಬ್ಬರಿಗೂ ಕಡ್ಡಾಯ ಮಾಡಲಿದೆ ಸರ್ಕಾರ ಹಾಗಾಗಿ ಪ್ರತಿಯೊಂದು ಕೆಲಸಕ್ಕೂ ಕೂಡ ಜನನ ಪ್ರಮಾಣ ಪತ್ರವನ್ನು ಎಲ್ಲರೂ ಹೊಂದಿರಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಯಾವ ದಾಖಲೆಯನ್ನು ಕೊಡಬೇಕು ಎನ್ನುವ ಪ್ರಶ್ನೆ ಹಲವರಲ್ಲಿ ನೋಡಬಹುದು. ಆದರೆ ಜನನ ಪ್ರಮಾಣ ಪತ್ರ ಮಾಡುವಾಗ ಉಳಿದ ಎಲ್ಲಾ ಕೆಲಸಗಳಿಗೆ ಆಧಾರವಾಗಿ ಕೊಡುವಂತಹ ಆಧಾರ್ ಕಾರ್ಡ್ ಅನ್ನು ಕೊಡಬೇಕಾಗಿಲ್ಲ.

ಹೌದು ಸರ್ಕಾರ ಈಗಾಗಲೇ ಇದರ ಬಗ್ಗೆ ಸೂಚನೆ ನೀಡಿದೆ. ನೀವು ನಿಮ್ಮ ಜನನ ಪ್ರಮಾಣ ಪತ್ರವನ್ನು ಮಾಡಿಸಿಕೊಳ್ಳುವಾಗ ಆಧಾರ್ ಕಾರ್ಡ್ ಕೊಡುವುದು ಕಡ್ಡಾಯವಲ್ಲ. ಜನನ ಪ್ರಮಾಣ ಪತ್ರದ ನೋಂದಣಿಯ ಸಮಯದಲ್ಲಿ ಆಧಾರ ಪರಿಶೀಲನೆಗಾಗಿ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಡೇಟಾಬೇಸ್ ಸಂಗ್ರಹಿಸಲು ಅನುಮತಿ ನೀಡಿದೆ.

168 ಇಲಿ ಹಿಡಿಯಲು ರೈಲ್ವೆಯಲ್ಲಿ 69 ಲಕ್ಷ ಖರ್ಚು, ಮಾಹಿತಿ ಹಕ್ಕು (ಆರ್‌ಟಿಐ) ಮೂಲಕ ಬಹಿರಂಗ

ಜನನ ಪ್ರಮಾಣ ಪತ್ರ ಒಂದು ಡೇಟಾಬೇಸ್ (database) ನಲ್ಲಿ ಇದ್ದರೆ ನಿಮ್ಮ ಸಂಪೂರ್ಣ ದಾಖಲೆ ಅಲ್ಲಿ ಸ್ಟೋರ್ ಆಗಿರುತ್ತದೆ. ಆ ಮೂಲಕವೇ ನೀವು ನಿಮ್ಮ ಎಲ್ಲಾ ವ್ಯವಹಾರಗಳನ್ನು ಕೂಡ ಮಾಡಬಹುದು.

ನಮ್ಮ ಎಲ್ಲಾ ಕೆಲಸಗಳಿಗೂ ಕೂಡ ಆಧಾರ್ ಕಾರ್ಡ್ ಕಡ್ಡಾಯವಾಗಿದೆ, ಆದರೆ ಇನ್ನು ಮುಂದೆ ಕಡ್ಡಾಯವಾಗಿ ಜನರು ಹೊಂದಿರಲೇಬೇಕಾದ ಜನನ ಪ್ರಮಾಣ ಪತ್ರವನ್ನು ಮಾಡಿಸಿಕೊಳ್ಳುವುದಕ್ಕೆ ಮಾತ್ರ ಆಧಾರ್ ಕಾರ್ಡ್ ಕಡ್ಡಾಯವಾಗಿಲ್ಲ.

Aadhaar card is no longer mandatory for Birth Certificate

Follow us On

FaceBook Google News

Aadhaar card is no longer mandatory for Birth Certificate