ಇನ್ಮುಂದೆ ಈ ಕೆಲಸಕ್ಕೆ ಆಧಾರ್ ಕಾರ್ಡ್ ಅಗತ್ಯ ಇಲ್ಲ! ಆಧಾರ್ ಕಾರ್ಡ್ ನಿಯಮದಲ್ಲಿ ಬದಲಾವಣೆ
ಒಂದು ಬ್ಯಾಂಕ್ ಖಾತೆಯನ್ನು (bank account) ತೆರೆಯುವುದಿದ್ದರೂ, ಶಾಲಾ ಕಾಲೇಜುಗಳಲ್ಲಿ (school and college admission) ಹೆಸರುಗಳನ್ನ ಸೇರಿಸುವುದಿದ್ದರು ಕೂಡ ಆಧಾರ್ ಕಾರ್ಡ್ ಎನ್ನುವುದು ಬಹಳ ಮುಖ್ಯ ದಾಖಲೆಯಾಗಿರುತ್ತದೆ.
ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಕೊಟ್ಟಿರುವ ವಿಶಿಷ್ಟ ಗುರುತಿನ ಚೀಟಿ ಆಧಾರ್ ಕಾರ್ಡ್(Aadhaar card). ಆಧಾರ್ ಕಾರ್ಡ್ ಇಲ್ಲದೆ ಇದ್ರೆ ಯಾವುದೇ ಕೆಲಸವನ್ನು ಕೂಡ ಸುಲಭವಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ
ಒಂದು ಬ್ಯಾಂಕ್ ಖಾತೆಯನ್ನು (bank account) ತೆರೆಯುವುದಿದ್ದರೂ, ಶಾಲಾ ಕಾಲೇಜುಗಳಲ್ಲಿ (school and college admission) ಹೆಸರುಗಳನ್ನ ಸೇರಿಸುವುದಿದ್ದರು ಕೂಡ ಆಧಾರ್ ಕಾರ್ಡ್ ಎನ್ನುವುದು ಬಹಳ ಮುಖ್ಯ ದಾಖಲೆಯಾಗಿರುತ್ತದೆ.
ಹೀಗೆ ಎಲ್ಲದಕ್ಕೂ ಆಧಾರ್ ಕಾರ್ಡ್ ಬೇಕೇ ಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಆದರೆ ಈಗ ಮತ್ತೊಂದು ಹೊಸ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು ಈ ಒಂದು ಕೆಲಸಕ್ಕೆ ಆಧಾರ್ ಕಾರ್ಡ್ ಅಗತ್ಯ ಇಲ್ಲ ಎಂಬುದನ್ನು ಘೋಷಿಸಿದೆ.
ಮಹಿಳೆಯರಿಗೆ ಸಿಗಲಿದೆ 3 ವರ್ಷ ಉಚಿತ ಇಂಟರ್ನೆಟ್ ಜೊತೆಗೆ ಸ್ಮಾರ್ಟ್ ಫೋನ್! ಮಹತ್ತರ ಘೋಷಣೆ
ಆಧಾರ್ ಕಾರ್ಡ್ ಯಾವ ಕೆಲಸಕ್ಕೆ ಅಗತ್ಯ ಇಲ್ಲ ಗೊತ್ತಾ?
ಜೂನ್ 27, 2023ರಲ್ಲಿ ಈ ಹೊಸ ಘೋಷಣೆಯನ್ನು ಮಾಡಲಾಗಿದ್ದು, ಇನ್ನು ಮುಂದೆ ಜನನ ಮತ್ತು ಮರಣ ನೋಂದಣಿ ಸಮಯದಲ್ಲಿ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಹೇಳಲಾಗಿದೆ ಇದಕ್ಕೂ ಕೂಡ ಅದರದ್ದೇ ಆದ ನಿಯಮಗಳು (rules and regulations) ಇವೆ.
ಕೆಲವು ನಿಯಮಗಳನ್ನು ವಿಧಿಸಿರುವ ಸರ್ಕಾರ!
ಯಾವುದೇ ಹೊಸ ಮಗುವಿನ ಜನನ ನೋಂದಣಿ ಸಮಯದಲ್ಲಿ ಪೋಷಕರು ಅಥವಾ ಮಾಹಿತಿದಾರರ ಗುರುತಿನ ಪುರಾವೆ ನೀಡುವುದು ಅಗತ್ಯ. ಅದೇ ರೀತಿ ಮರಣ ದಾಖಲಾತಿ ಸಂದರ್ಭದಲ್ಲಿಯೂ ಪೋಷಕರು, ಸಂಗಾತಿ ಅಥವಾ ಮಾಹಿತಿದಾರರು ನಮ್ಮ ಗುರುತಿನ ಪುರಾವೆಯನ್ನು ನೀಡುವುದು ಅನಿವಾರ್ಯವಾಗಿದೆ.
Aadhaar card is no longer required for this, Change in Aadhaar Card Rules
Follow us On
Google News |