ಸಿಹಿ ಸುದ್ದಿ! ಸರ್ಕಾರಿ ನೌಕರರಿಗೆ ಗೌರಿ-ಗಣೇಶ ಹಬ್ಬದ ಉಡುಗೊರೆ, ಸಂಬಳದಲ್ಲಿ ಹೆಚ್ಚಳ
ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಹೌದು ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ವೇತನ ಹಾಗೂ ತುಟ್ಟಿ ಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೆ ಇದು ಖುಷಿಯ ವಿಚಾರವಾಗಿದೆ.
ಗಣೇಶ ಹಬ್ಬದ ಸಂಭ್ರಮದಲ್ಲಿರುವ ನಾಡಿನ ಜನತೆಗೆ ಸರ್ಕಾರ ಹೊಸ ಯೋಜನೆಗಳನ್ನು (schemes) ಜಾರಿಗೆ ತರುವುದರ ಮೂಲಕ ಗುಡ್ ನ್ಯೂಸ್ ನೀಡಿದೆ. ಅದರಲ್ಲೂ ಸರ್ಕಾರಿ ನೌಕರರಿಗೆ (Government employees) ಬಹಳ ದಿನದಿಂದ ನಿರೀಕ್ಷೆ ಮಾಡುತ್ತಿದ್ದ 7ನೇ ವೇತನ ಆಯೋಗದ (7th pay commission) ಅಡಿಯಲ್ಲಿ ವೇತನ ಹೆಚ್ಚಿಸುವ (Salary Hike) ಬಗ್ಗೆ ಚಿಂತನೆ ನಡೆಸಲಾಗಿದೆ.
ಅಗಸ್ಟ್ ತಿಂಗಳಿನಲ್ಲಿಯೇ ವೇತನ ಹಾಗೂ ತುಟ್ಟಿ ಭತ್ಯೆ ಹೆಚ್ಚಳ ಆಗಬಹುದು ಎಂದು ಸರ್ಕಾರಿ ನೌಕರರು ನಿರೀಕ್ಷೆ ಮಾಡಿದರು, ಆದರೆ ಇದು ಸಾಧ್ಯವಾಗಲಿಲ್ಲ ಪ್ರಯುಕ್ತವೇ ನೌಕರರಿಗೆ ಗುಡ್ ನ್ಯೂಸ್ ನೀಡುತ್ತಿದೆ.
ನರೇಂದ್ರ ಮೋದಿಜಿ ಬಳಸುವ ಮೊಬೈಲ್ ಯಾವುದು ಗೊತ್ತಾ? ದುಬಾರಿ ಅಲ್ಲ, ಆದ್ರೂ ನಾವು ನೀವು ಖರೀದಿಸೋಕೆ ಆಗಲ್ಲ
ಏಳನೆಯ ವೇತನ ಆಯೋಗದ ಅಡಿಯಲ್ಲಿ ವೇತನ ಹೆಚ್ಚಳ
ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಹೌದು ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ವೇತನ ಹಾಗೂ ತುಟ್ಟಿ ಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೆ ಇದು ಖುಷಿಯ ವಿಚಾರವಾಗಿದೆ.
ಏಳನೇ ವೇತನ ಆಯೋಗದ ಅಂಗೀಕಾರದ ಮೇರೆಗೆ 30 ರಿಂದ 35% ನಷ್ಟು ವೇತನ ಹಾಗೂ ತುಟಿ ಬಗ್ಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಸರ್ಕಾರಿ ನೌಕರರ ಡಿಎ 50% ನಷ್ಟು ಹೆಚ್ಚಾಗಬಹುದು.
ಮಹಿಳೆಯರಿಗೆ ತಿಂಗಳಿಗೆ ₹2500, ಉಚಿತ ಬಸ್ ಪ್ರಯಾಣ, ಜೊತೆಗೆ ಗ್ಯಾಸ್ ಸಿಲಿಂಡರ್; ಸೋನಿಯಾ ಗಾಂಧಿ
3% ತುಟ್ಟಿ ಭತ್ಯೆ ಹೆಚ್ಚಳ
ಶೇಕಡ 3% ನಷ್ಟು ಡಿಎ ಹೆಚ್ಚಿಸುವ ಮೂಲಕ ಕೇಂದ್ರ ಸರಕಾರಿ ನೌಕರರ ತುಟ್ಟಿ ಭತ್ಯೆ 45% ಗೆ ಏರಿಕೆಯಾಗಲಿದೆ. ಸೆಪ್ಟೆಂಬರ್ ತಿಂಗಳಿನಿಂದ 7ನೇ ವೇತನ ಆಯೋಗದ ಅಡಿಯಲ್ಲಿ ವೇತನ ಹಾಗೂ ತುಟ್ಟಿ ಭತ್ಯೆ ಹೆಚ್ಚಳದ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ (central government) , ಕೇಂದ್ರ ಸರ್ಕಾರಿ ನೌಕರಿಯಲ್ಲಿ ಇರುವವರ ತುಟ್ಟಿ ಭತ್ಯೆ 45% ನೀಡುವುದಾಗಿ ಮಾಹಿತಿ ಸಿಕ್ಕಿದೆ.
ಹಾಗಾಗಿ ಏಳನೇ ವೇತನ ಆಯೋಗದ ಸಂಪೂರ್ಣ ಬೆಂಬಲದೊಂದಿಗೆ ಸರ್ಕಾರಿ ನೌಕರರಿಗೆ ಹಬ್ಬದ ಸಿಹಿಯ ಜೊತೆಗೆ ವೇತನ ಹಾಗೂ ತುಟ್ಟಿ ಭತ್ಯೆಯ ಹೆಚ್ಚಳದ ಖುಷಿ ಸಿಗಲಿದೆ.
Central Government Employees Salary Hike 2023
Follow us On
Google News |